ಒಂದು ಬೆಳ್ಳುಳ್ಳಿಯನ್ನು ಇಲ್ಲಿ ಬಚ್ಚಿಡಿ| ಜೀವನ ಹೇಗೆ ಬದಲಾಗುತ್ತೆ ನೀವೇ ನೋಡಿ | LIVE | law of attraction |

Sdílet
Vložit
  • čas přidán 6. 07. 2023
  • #live #livestream #astrology
    ವೀಕ್ಷಕರೆ,
    ಯಾರು ಈ ವಿಡಿಯೋ ಸ್ಕಿಪ್ ಮಾಡುವಿರಿ ಅವರು ಜೀವನದ ಅತೀ ದೊಡ್ಡ ರಹಸ್ಯ ಮಿಸ್ ಮಾಡಿಕೊಳ್ಳುವಿರಿ
    ನೀವು ಜೀವನದಲ್ಲಿ ತುಂಬಾ ಕಷ್ಟಪಡುತ್ತಿದ್ದೀರ? ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ದೊರೆಯುತ್ತಿಲ್ವ? ತುಂಬಾ ಸಮಸ್ಯಗಳಿವೆಯಾ? ಚಿಂತೆ ಬೇಡ.. ನಾವು ಈ ವಿಡಿಯೋದಲ್ಲಿ ತೋರಿಸಿದಂತೆ ಬೆಳ್ಳುಳ್ಳಿಯಿಂದ ಈ ಉಪಾಯಗಳನ್ನು ಮಾಡಿಕೊಂಡರೆ ನಿಮ್ಮ ಜೀವನದಲ್ಲಿ ಬಂದ ಕಷ್ಟಗಳು ಮಂಜಿನಂತೆ ಕರಗುತ್ತವೆ. ನಿಮ್ಮ ಜೀವನವೇ ಬದಲಾಗುತ್ತೆ..
    ಇದೊಂದು ತುಂಬಾ ಚಮತ್ಕಾರಿ ಉಪಾಯ…ಇದು ನಿಮ್ಮ ಜೀವನವನ್ನೇ ಬದಲಿಸಬಲ್ಲ ವಿಡಿಯೋ ಆಗಲಿದೆ.. ಕಷ್ಟಪಟ್ಟು ದುಡಿಯೋದನ್ನ ಬಿಡಬಾರದು ಮತ್ತು ದೇವರ ಮೇಲೆ ನಂಬಿಕೆ ಇರಲಿ..
    ದಯಮಾಡಿ ವೀಕ್ಷಕರಲ್ಲಿ ವಿನಂತಿ : ಪೂರ್ತಿ ವಿಡಿಯೋ ನೋಡಿ.. ದಯಮಾಡಿ ಸ್ಕಿಪ್ ಮಾಡಬೇಡಿ.. ಸ್ಕಿಪ್ ಮಾಡಿದರೆ ನಿಮ್ಮಲ್ಲಿ ಪ್ರಶ್ನೆಗಳು ಉದ್ಭವ ಆಗಗುತ್ತವೆ.. ಪರಿಹಾರ , ಉತ್ತರ ಎಲ್ಲಾ ವಿಡಿಯೋದಲ್ಲೇ ಹೇಳಿರುತ್ತೇವೆ. ಆದರೆ ನೀವು ವಿಡಿಯೋ ಸ್ಕಿಪ್ ಮಾಡಿ ನೋಡೋದರಿಂದ ಪರಿಹಾರ ಕ್ರಮಗಳು ನಿಮಗೆ ಸರಿಯಾಗಿ ಅರ್ಥ ಆಗೋದಿಲ್ಲ. ಹಾಗಾಗಿ ದಯಮಾಡಿ ವಿಡಿಯೋ ಪೂರ್ತಿ ನೋಡಿ ಸ್ಕಿಪ್ ಮಾಡದೆ ನೋಡಿ..
    In this video we have discussed about the powerful secret to over come from life problems and to achieve the success as per astrology
    If you perform this as told in this video then you will see amazing results in shatru nash and career growth business growth education family and awesome growth in personal life as per astrology
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.
    • ಈ ಸ್ತೋತ್ರ ಕೇಳಿದರೆ ಜೀವನ...
    #lawofattraction
    #spiritual
    #spiritualhealing
    #garlic
    #garlicremedyinastrology
    #baddreams
    #dreams
    #dreamspredictions
    #negativeenergy
    #positivevidebs
    #moneyattraction
    #lakshmiattraction
    #vastudosh
    #moneyattraction
    #attractmoney
    #rocksalt
    #salt
    #ashadhalakshmipooja
    #fridaylakshmipuja
    #lakshmi
    #vastutips
    #kannadaastrologytips
    #astrologykannada
    #krishna
    #vishnu
    #loan
    #spritual
    #laxmi
    #rich
    #wealth
    #success
    #sudhindradeshpande
    #switchwords
    sudhindra deshpande
    Join this channel to get access to perks: / @jeethmedia
    For More Updates: Subscribe us @ ttps:// / jeethmedianetworkbanga...
    Disclaimer The information and data contained on Jeeth Media Network CZcams Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network CZcams channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
  • Zábava

Komentáře • 2,9K

  • @sangeeta7203
    @sangeeta7203 Před 3 měsíci +12

    ಗುರುವೇ ನನ್ನ ಜೀವನದಲ್ಲಿ ತುಂಬಾ ನೊಂದಿದ್ದೇನೆ ನೀವು ಹೇಳಿರುವ ಪ್ರಕಾರ ಮಾಡ್ತಾ ಇದ್ದೇನೆ ಅದರಿಂದ ಪರಿಹಾರ ನನಗೆ ದೊರೆತರೆ ನಿಮ್ಮ ಫೋಟೋ ನನ್ನ ಮನೆಯಲ್ಲಿ ಇಟ್ಟು ದಿನಾಲು ಪೂಜಿಸುವೆ

  • @narasimhanp7471
    @narasimhanp7471 Před 4 měsíci +27

    ನಿಮ್ಮ ಕಾರ್ಯಕ್ರಮ ವೀಕ್ಷಿಸಿ ನೀವು ಹೇಳಿದ ಹಾಗೆ ಈ ಟಿಪ್ಸ್ ಮಾಡಿಕೊಂಡು ನಮ್ ಜೀವನದಲ್ಲಿ ಬದಲಾವಣೆ ಆಗಿದೆ ನಮ್ ಕಡೆ ಇಂದ ನಿಮಗೆ ತುಂಬಾ ಧನ್ಯವಾದಗಳು 🙏

    • @arunanm8079
      @arunanm8079 Před 4 měsíci

      ಓಂ ನಮೋ ಭಗವತಿ ವಾಸುದೇವ ಗುರೂಜಿ ಅವರಿಗೆ ಕೋಟಿ ಕೋಟಿ ಪ್ರಣಾಮಗಳು ನಾನು ಅರುಣಾ ಎನ್ ಎಮ್

    • @munisanjivappamunisanjivap6810
      @munisanjivappamunisanjivap6810 Před 2 měsíci

      JAI SHREE KRISHNA, JAI SHREE KRISHNA,JAI SHREE KRISHNA, JAI SHREE KRISHNA, JAI SHREE KRISHNA.

    • @user-em9yy6rv4z
      @user-em9yy6rv4z Před 10 dny

      Havda nijana satya heltidira pls heli

  • @luckylu4810
    @luckylu4810 Před 3 měsíci +6

    ❤ಅಮ್ಮ ತಾಯಿ ಲಕ್ಷ್ಮಿ ದೇವಿ ಬಾರಮ್ಮ ನಮ್ಮ ಮನೆಗೆ ❤

  • @Varalakshmi-cy8ko
    @Varalakshmi-cy8ko Před 6 měsíci +7

    ಗುರುಗಳೆ.ನೀವು.ಹೇಳಿದ.ರೆಮೀಡಿಗಳನ್ನು.ಮಾಡುತಬಂದ್ದಿದೇನೆ.ನನ್ನಗೆ.ಬಹಳ
    ಒಳ್ಳೆಯದಾಗಿದೆ.ನಿಮಗೂ.ನೀಮ್ಮ.ಕುಟುಂಬದವರಿಗು.ಒಳ್ಳೆಯದಾಗಲಿ.

  • @respatcr7-zr8fk
    @respatcr7-zr8fk Před 4 měsíci +15

    ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ತುಂಬಾ ಧನ್ಯವಾದಗಳು ಗುರುಗಳೇ

  • @praveencspavi8313
    @praveencspavi8313 Před 8 měsíci +18

    ನಿಮ್ಮ ಕಾರ್ಯಕ್ರಮ ಹಾಗೂ ನಮ್ಮ ಅನುಷ್ಟಾನ ದಿಂದ ನಮ್ಮ ಜೀವನ ದಲ್ಲಿ ಬದಲಾವಣೆ ಆಗಿದೆ... ತುಂಬಾ ಧನ್ಯವಾದಗಳು...

  • @user-od5zj2yv9u
    @user-od5zj2yv9u Před 9 měsíci +15

    ಜೀವನಕ್ಕೆ ಅತ್ಯಂತ ಅನುಕೂಲವಾದ ಸಲಹೆ

  • @jayalaxmirc4034
    @jayalaxmirc4034 Před 8 měsíci +11

    ಸರ್, ತುಂಬಾ ಒಳ್ಳೆಯ ಉಪಾಯವನ್ನು ಹೇಳುತ್ತಿದ್ದೀರಿ,ತುಂಬಾ ಧನ್ಯವಾದಗಳು. ಎಲ್ಲವೂ ಸುಲಭವಾಗಿ ಮಾಡುವಂತಿದೆ.

    • @VeerabhadraVeerabhadra-ri2tc
      @VeerabhadraVeerabhadra-ri2tc Před 15 dny

      ಸರ್ ತುಂಬಾ ಒಳ್ಳೆಯ ಉಪಾಯಗಳನ್ನು ಹೇಳುತ್ತಿರಿ ತುಂಬಾ ಧನ್ಯವಾದಗಳು ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ

  • @KanakaPalani
    @KanakaPalani Před 4 měsíci +6

    ಓಂ ನಮೋ ಭಗವತೇ ವಾಸುದೇವಾಯ ನಮಃ ಕೋಟಿ ಕೋಟಿ ಧನ್ಯವಾದಗಳು ಗುರುಗಳೇ 🙏

  • @kumarlakshmi4800
    @kumarlakshmi4800 Před 11 měsíci +23

    ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ನಾರಾಯಣಾಯ ಓಂ ಶ್ರೀ ಮಹಾಲಕ್ಷ್ಮೀಯೇ ನಮಃ ನಾರಾಯಣ ಮನಪ್ರಿಯೇ 🙏🙏🙏🙏🙏🙏🌹🌹🌹🌹🌹🌹🌹🌹🙏🙏🙏

  • @PraveenS-py3mf
    @PraveenS-py3mf Před 4 měsíci +2

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಜೀವನಕ್ಕೆ ಸರಳವಾಗಿದೆ ಈ ರೆಮಿಡಿ

  • @basavarajhubballi4140
    @basavarajhubballi4140 Před 8 měsíci +1

    ಸೂಪರ್ ಟಿಪ್ಸ್
    ಇದೇ ರೀತಿಯ ಟಿಪ್ಸ್ಗಳನ್ನು ಕಳಿಸ್ತಾ ಇರಿ. ದೇವರು ಒಳ್ಳೇದು ಮಾಡ್ಲಿ ನಿಮಗೆ

  • @tkmeenakshi9284
    @tkmeenakshi9284 Před 4 měsíci +4

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್ ಜೈ ಶ್ರೀ ಕೃಷ್ಣ 🙏🙏

  • @user-bd1wf3yf8g
    @user-bd1wf3yf8g Před 4 měsíci +4

    ಒಳ್ಳೆಯ remidy ತಿಲೀಸಿದಿರ ಧನ್ಯವಾದ ಗುರೂಜಿ ನಿಮಗೆ

  • @shreedharshreedhar3560

    ಗುರುಗಳೇ ನೀವು ಹೇಳಿದ ಎಲ್ಲಾ ರೀತಿಯ ಮಾಹಿತಿಯನ್ನಾಧರಿಸಿ ನಮಗೆ ಸಹಾಯ ವಾಗಿದೆ ನಿಮಗೆ ನಮ್ಮ ದಾನ್ಯವಾದಾಗಳು ಗುರುಗಳೇ🎉

  • @basavarajdore7261
    @basavarajdore7261 Před 2 měsíci +2

    ತುಂಬ ದನ್ಯವಾದಗಳು ಸಿರ್🎉

  • @gowrign7556
    @gowrign7556 Před 11 měsíci +19

    ಲಕ್ಷ್ಮೀ ಸಮೆತ ಶ್ರೀ ಮಾನ್ ನಾರಾಯಣ ನಮ್ಮ ಮನೆಗೆ ಬಾರಮ್ಮ 🙏 ಓಂ ನಮಃ ಭಗವತಿ ವಾಸುದೇವಯ ನಮಃ 🙏

  • @narayanaswamym6495
    @narayanaswamym6495 Před 9 měsíci +5

    ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ 🙏🙏🙏🙏🙏🙏

  • @mahadevakumarrealestatehou6149

    ಅಮ್ಮ ಮಹಾಲಕ್ಷ್ಮಿ ತಾಯಿ ಶ್ರೀ ಮನ್ನಾರಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ.🙏💐🙏

  • @shivashivalingaiah9256

    🌹ಓಂ ನಮೋ ಭಗವತೆ ವಾಸುದೇವಾಯ 🌹ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🌹🙏🏽🙏🏽🌹

  • @bhimpatil6382
    @bhimpatil6382 Před 10 měsíci +9

    ಓಂ ನಮೋ ಭಗವತೇ ವಾಸುದೇವಾಯ ನಮಃ💐💐 ಅಮ್ಮ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ💐💐 🌼🌺🌸🌷🌹🙏🙏🙇‍♀️🙇‍♀️ಗುರುಗಳೇ ನಿಮಗೆ ಕೋಟಿ ಕೋಟಿ ನಮಸ್ಕಾರಗಳು💐💐🙏🙏 🙇‍♀️🙇‍♀️

  • @user-qm4yl4sl3j
    @user-qm4yl4sl3j Před 4 měsíci +3

    ಓಂ ನಮೋ ಭಗವತೇ ವಾಸು ದೇವಯ ಅಮ್ಮ ಮಾತೇ ಮಹಾಲಕ್ಷ್ಮೀ ಶೀ ಮನ್ ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲಸಮ್ಮ 🙏🙏🙏🙏🙏🌺🌺🌺🌺🌺🦋

  • @VaA-sg8gt
    @VaA-sg8gt Před 4 měsíci +1

    ಅಮ್ಮ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತರಾಗಿ ಬಂದು ನಮ್ಮ ಮನೆಗೆ ನೆಲಸಮ್ಮ

  • @reddy6985
    @reddy6985 Před měsícem

    ಬೆಳ್ಳುಳ್ಳಿ ರೆಮಿಡಿ ತುಂಬಾ ಸರಳವಾಗಿ ಹೇಳಿದ್ದಿರಾ ಧನ್ಯವಾದಗಳು ಗುರೂಜಿ 🙏🏼🙏🏼🙏🏼🙏🏼🙏🏼

  • @kemparajukgkempa1179
    @kemparajukgkempa1179 Před 11 měsíci +5

    ಓಂ ನಮೋ ಭಗವತಿ ದೇವಿ ನಮಃ ..ನಿಮ್ಮ ಬೆಳ್ಳುಳ್ಳಿ ಯ ಚಮತ್ಕಾರ ತುಂಬಾ ಸಹಾಯವಾಗುತ್ತಿದೆ ಸರ್ ನಮ್ಮ ಮನೆಯಲ್ಲಿ ಎಲ್ಲರೂ ಪಾಸಿಟಿವ್ ಆಗಿದ್ದೇವೆ.ಧನ್ಯವಾದಗಳು ಸರ್🙏🙏🙏

    • @basavarajuchanappa5215
      @basavarajuchanappa5215 Před 10 měsíci

      ಓಂ ನಮೋ ಭಗವತಿ ದೇವಿ ನಮಃ ನಿಮ್ಮ ಬೆಳ್ಳುಳ್ಳಿ ಜಮತ್ಕಾರ ತುಂಬಾ ಸಹಾಯವಾಗುತ್ತದೆ ನಿಮಗೆ ತುಂಬಾ ಧನ್ಯವಾದಗಳು ಸರ್

  • @ravilamani9805
    @ravilamani9805 Před 4 měsíci +5

    Simple and powerful messages 🙏🏾🙏🏾💐💐 Thank You Guruji 🙏🏾💐♥️💐

  • @UshaRani-gc9fv
    @UshaRani-gc9fv Před dnem

    ಅಮ್ಮ ಮಹಾಲಕ್ಷ್ಮಿ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಶಾಶ್ವವಾಗಿ ನೆಲಸಮ್ಮ

  • @kavithaS-rg1tg
    @kavithaS-rg1tg Před 4 měsíci +1

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏

  • @nagunagu730
    @nagunagu730 Před 11 měsíci +4

    ಪೂಜ್ಯ ಗುರೂಜಿ ನಿಮ್ಮ ಪ್ರತಿ ಮಾತು ನನಗೆ ತುಂಬಾ ಇಷ್ಟ

  • @kumargowdakumar7051
    @kumargowdakumar7051 Před 11 měsíci +34

    ಓಂ ನಮೋ ಭಗವತಿ ವಾಸುದೇವಾಯ ನಮಃ. ಗುರುಸ್ಥಾನದಲ್ಲಿ ಇರುವ ನಿಮಗೆ ವಂದನೆಗಳು. ನಿಮ್ಮಿಂದ ಎಷ್ಟೋ ಜನರಿಗೆ ಒಳ್ಳೆಯದು ಒಳ್ಳೆಯದು ಆಗುತ್ತಿದೆ. ಶುಭರಾತ್ರಿ ಗಳೊಂದಿಗೆ ಶುಭವಾಗಲಿ ಸರ್ವರಿಗೂ

    • @Jeethmedia
      @Jeethmedia  Před 11 měsíci +3

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @ruckminibai4145
      @ruckminibai4145 Před 11 měsíci +1

      @@Jeethmedia tq sir

    • @mjnaik109
      @mjnaik109 Před 10 měsíci +1

      Tumba chennagittu nimma salahe Thank you sir

  • @JayaShankar-ir6vb
    @JayaShankar-ir6vb Před 8 měsíci

    ನಿಮ್ಮ ವಾಹಿನಿ ಮುಖಾಂತರ ನನಗೆ ಸ್ವಲ್ಪ ಬದ
    ಲಾವಣಿ ಆಗ್ತಿದೆ

  • @NingangoudGireppagoudar
    @NingangoudGireppagoudar Před 2 měsíci +1

    Om namaha shivaya nivu yalla remedy channagide sir

  • @even_xyz
    @even_xyz Před 11 měsíci +34

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ ಬಂದು ನೆಲೆಸಮ್ಮ ಆಶೀರ್ವಾದ ಮಾಡಮ್ಮ 🙏🙏🙏🙏🙏🙏🙏🙏🙏

    • @Jeethmedia
      @Jeethmedia  Před 11 měsíci +2

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @rajannahraja6056
      @rajannahraja6056 Před 11 měsíci

      Good thanks

    • @nagendras9385
      @nagendras9385 Před 11 měsíci

      Good leader 🎉 information

    • @prathimakumar7770
      @prathimakumar7770 Před 11 měsíci

      Good helpfull information tq sir

    • @RameshVadaratti
      @RameshVadaratti Před 10 měsíci

      Sir lavang Saturday night Sunday telme

  • @bhoomikak
    @bhoomikak Před 11 měsíci +4

    ತುಂಬಾ ಸುಲಭ ವಾದ ರೀತಿಯಲ್ಲಿ ನಮಗೆ ಹೇಳ್ತೀರಾ ಗುರೂಜಿ ಧನ್ಯ ವಾದ ನಿಮಗೆ ತುಂಬಾ ಉಪಯೋಗ ಆಗ್ತಾ ಇದೆ ನಿಮ್ಮಿಂದ

  • @parithoshff1115
    @parithoshff1115 Před 9 měsíci

    ಗುರುಗಳೇ ನೀವು ಮನೆಯಲ್ಲಿರುವ ವಸ್ತುಗಳನ್ನೇ ತೆಗೆದುಕೊಂಡು ಸಲಹೆ ಸೂಚನೆಗಳನ್ನು ನೀಡಿ ಕಷ್ಟಗಳನ್ನು ಪರಿಹಾರ ಮಾಡುತ್ತಿರುತ್ತೀರಿ ನಿಮ್ಮಿಂದ ಬಡವರಿಗೂ ಸಹ ಉಪಯೋಗವಾಗುತ್ತಿದೆ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🌷🌷🌷

  • @girishmannikeri1481
    @girishmannikeri1481 Před 4 měsíci +2

    ಓಂ ನಮೋ ಭಗವತೆ ವಾಸುದೇವಾಯ ನಮೋ

  • @shantappashantappa1185
    @shantappashantappa1185 Před 4 měsíci +3

    Om. Namo. ಭಾಗವತೆ. ವಾಸುದೇವಯ. Sri. ಮನನಾರಾಯಣ. Sri. ಲಷ್ಮಿ. 🙏🙏🙏🙏🙏

  • @VijayKumar-hr3zn
    @VijayKumar-hr3zn Před 11 měsíci +10

    ಓಂ ನಮೋ ಭಗವತಿ ವಾಸುದೇವಯ ನಮಃ. ಇವತ್ತು ತಿಳಿಸಿಕೊಟ್ಟ ಬೆಳ್ಳುಳ್ಳಿಯ ಪ್ರಯೋಗ ಅದ್ಭುತವಾಗಿದೆ 🙏

  • @sunitabiradar2767
    @sunitabiradar2767 Před 4 měsíci +1

    ಓಂ ನಮೋ ಭಗವತೇ ವಾಸುದೇವಾಯನಮಃ ಜೈಶ್ರೀರಾಮ್

  • @youboth4998
    @youboth4998 Před 4 měsíci +2

    ಓಂ ಭಗವತಿ ವಾಸುದೇವ ನಮಂ

  • @vijaykumaralagundi
    @vijaykumaralagundi Před 10 měsíci +4

    ಒಳ್ಳೆಯ ಕಾರ್ಯಕ್ರಮವಾಗಿದೆ... ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @renukashivabasannavar9468
    @renukashivabasannavar9468 Před 11 měsíci +6

    ನೀವು ಹೇಳಿದ ಅನುಷ್ಟಾನ ಮಾಡಿದ್ದೆವೆ ಒಳ್ಳೆದಾಗಿದೆ ಸರ್ ವಂದನೆಗಳು

    • @Jeethmedia
      @Jeethmedia  Před 11 měsíci

      thanks for your positive feedback
      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @vinuthasm8322
      @vinuthasm8322 Před 11 měsíci

      Om bagavathe vaasudevaiya namah

  • @vartandcrafts3534
    @vartandcrafts3534 Před 6 měsíci

    ಈ ದಿನ ನೀವು ನೀಡಿದ ಬಳ್ಳೊಳ್ಳಿಯ ರೆಸಿಪಿ ತುಂಬಾ ಸರಳವಾಗಿ ಹೇಳಿದ್ದಿರಿ ತುಂಬಾ ಪರಿಣಾಮಕಾರಿಯಾಗಿ ತಿಳಿಸಿದ್ದೀರಾ ಬಡವರು ಮಾಡಬಹುದು ತುಂಬಾ ಧನ್ಯವಾದಗಳು ಗುರುಗಳೇ ಕೋಟಿಕೋಟಿ ನಮಸ್ಕಾರಗಳು 👌🏻👍🏻🌹🙏🏻💐💐

  • @user-vw2ot1zk1e
    @user-vw2ot1zk1e Před 9 měsíci +1

    ನಿಮ್ಮ ಸಲಹೆ ತುಂಬಾ ಇಷ್ಟ. ನಮಸ್ಕಾರಗಳು

  • @rairai2998
    @rairai2998 Před 11 měsíci +9

    ಜೇವನದಲ್ಲಿ ಬರುವ ಎಲ್ಲಾ ಕಷ್ಟಗಳನ್ನುಕಳೆಯುವ ಗುರುಗಳೇ ನಿಮಗೆ ನಮ್ಮಹೃದಯಂತರಾಳದ ಧನ್ಯವಾದಗಳು

    • @channabasappaj4489
      @channabasappaj4489 Před 10 měsíci

      I am watching your vedio since a year. Which is very fruitful and useful. I expect more suggestions from you r end.

  • @KrishnaMurthy-mw5hk
    @KrishnaMurthy-mw5hk Před 11 měsíci +6

    ಓಂ ನಮೋ ಭಗವತೇ ವಾಸುದೇವಾಯ ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಬೆಳ್ಳುಳ್ಳಿ ಯಿಂದ ಆಗುವ ಉಪಾಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙏🏻🙏🏻

    • @Jeethmedia
      @Jeethmedia  Před 11 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @AshwiniShabarish-qm9ep

    ನೀವು ಹೇಳಿದ ಮಾತು ನಮ್ಮ ಮನೆಗೆ ದಾರಿ ದೀಪ ವಾಗಿದೆ

  • @prajwalprence6229
    @prajwalprence6229 Před 6 hodinami

    🙏🙏 ಅಮ್ಮ ಲಕ್ಷ್ಮೀದೇವಿ ನಮ್ಮ ಮನೆಯಲ್ಲಿ ನೆಲೆಸಮ್ಮ

  • @criminal8886
    @criminal8886 Před 11 měsíci +20

    ಓಂ ನಮಃ ಭಗವತಿ ವಾಸುದೇವಾಯ ನಮಃ 🙏🙏🙏🙏 ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ಯಲ್ಲರ ಮನೆಗೆ ಬಾರಮ್ಮ ಯೆಲ್ಲರಿಗೂ ಒಳ್ಳೆದಾಗಲಿ ನಮಸ್ತೆ ಗುರೂಜಿ ಮಾಹಿತಿಗಾಗಿ ಧನ್ಯವಾದಗಳು ಗುರೂಜಿ 🙏🙏🙏🙏

    • @Jeethmedia
      @Jeethmedia  Před 11 měsíci +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @puttammav3243
      @puttammav3243 Před 11 měsíci

      ಓಂ ನಮೋ ಭಾಗವತೆ ವಾಸುದೇವಯ್ 🙏🙏🙏

    • @savithrisinger3164
      @savithrisinger3164 Před 11 měsíci

      😊

    • @savithrisinger3164
      @savithrisinger3164 Před 11 měsíci

      😅

    • @savithrisinger3164
      @savithrisinger3164 Před 11 měsíci

      😂

  • @hemahemavathii6692
    @hemahemavathii6692 Před 11 měsíci +11

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ ತುಂಬು ಹೃದಯದ ಧನ್ಯವಾದಗಳು ಗುರುಗಳೇ

  • @jvenkobanna1452
    @jvenkobanna1452 Před 3 měsíci

    ಜೈ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿಗಳು ಪ್ರವೇಶ ನಮ್ಮ ಗೃಹಕ್ಕೆ ಆಹ್ವಾನ ಮಾಡುತ್ತೇನೆ
    ವಂದನೆಗಳು

  • @vijunadiger6367
    @vijunadiger6367 Před 9 měsíci

    ಬಳ್ಳೂಳಿಯ ಉಪಾಯಗಳು ಚೆನ್ನಾಗಿದೆ

  • @user-xg7fc3yz2d
    @user-xg7fc3yz2d Před 11 měsíci +3

    ಬೆಳ್ಳುಳ್ಳಯಲ್ಲಿರುವ ಗುಣಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ 🙏🙏

    • @Jeethmedia
      @Jeethmedia  Před 11 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @user-iq9ju9zc8b
    @user-iq9ju9zc8b Před 11 měsíci +6

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ 🙏🌹ಎಲ್ಲರಿಗೂ ಒಳ್ಳೇದು ಮಾಡಮ್ಮ 🙏🌹🙏

    • @Jeethmedia
      @Jeethmedia  Před 11 měsíci +1

      thanks for your positive feedback
      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @nandinic2846
      @nandinic2846 Před 11 měsíci

      ನನಗೆ ನೀವು ತಿಳಿಸಿ ಗರ್ಲಿಪರಿಹಾರ ತುಂಬ ಖುಷಿಯಾಗಿದೆ

  • @sudhak.m8231
    @sudhak.m8231 Před 5 měsíci +1

    ತುಂಬಾ ಉಪಯೋಗವಾಗುವ ಸುಲಭ ವಿಷಯಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು

  • @LakshmiLakshmi-yu4hj
    @LakshmiLakshmi-yu4hj Před 10 měsíci

    ಗುರುಗಳೇ ನಮಗೂ ಹಣದ ಸಮಸ್ಯೆ ತುಂಬಾ ಅದಕ್ಕೆ ಪರಿಹಾರ

  • @prajwalpraveen925
    @prajwalpraveen925 Před 11 měsíci +12

    ಓಂ ನಮೋ ಭಗವತೇ ವಾಸುದೇವಾಯ ನಮ: ಧನ್ಯವಾದಗಳು ಗುರುಜೀ 🙏🙏🙏🙏🙏🌼

    • @Jeethmedia
      @Jeethmedia  Před 11 měsíci

      thanks for your positive feedback
      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @nandav9804
    @nandav9804 Před 11 měsíci +5

    ಅಮ್ಮ ಮಹಾಲಕ್ಷಿಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು
    ನೆಲಸಮ್ ಎಲ್ಲರಿಗೂ ಒಳ್ಳೆಯದು ಆಗಲಿ 🙏🙏🙏💐💐

  • @babithapoojary8707
    @babithapoojary8707 Před 10 měsíci

    ಧನ್ಯವಾದಗಳು ಸರ್ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ನಾನು ತುಂಬಾ ಜನರಿಗೆ ಶೇರ್ ಮಾಡಿ ದೇನೆ

  • @anithaani4219
    @anithaani4219 Před 7 měsíci +1

    ಓಂ ನಮೋ ಭಗವತೇ ವಾಸುದೇವಾಯ

  • @govindarajutsupragdy4058
    @govindarajutsupragdy4058 Před 11 měsíci +11

    ಓಂ ನಮೋ ಭಗವತಿ ನಮ್ಮ ಓಂ ನಮೋ ನಾರಾಯಣ ನಮಃ ಮಾತೆ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಓಂ ಶ್ರೀ ಗುರು ಕೊರಗಜ್ಜ ಯಮ್ಮ ಓಂ ನಮೋ ಕುಬೇರಾಯ ಧನ್ಯವಾದಗಳು ಗುರುಗಳೇ

    • @Jeethmedia
      @Jeethmedia  Před 11 měsíci

      thanks for your positive feedback
      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @arunagunjahalli21
      @arunagunjahalli21 Před 10 měsíci

      Om namo vasudevaya namaha

  • @KalammaNyasargi
    @KalammaNyasargi Před 11 měsíci +11

    ಓಂ ನಮೋ ಭಗವತಿ ವಾಸು ದೇವಾಯ ನಮಃ 🙏🙏ಅಮ್ಮ ಮಹಾಲಕ್ಷ್ಮಿ ಶ್ರೀ ಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏ದನ್ಯವಾದಗಳು ಗುರುಜಿ ಒಳ್ಳೆಯ ವಿಚಾರ ತಿಳಿಸಿದಕ್ಕೆ 🙏🙏

    • @Jeethmedia
      @Jeethmedia  Před 11 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @nagarathnajr8913
      @nagarathnajr8913 Před 11 měsíci

      🙏 ಗುರುಗಳೇ... ನಮ್ಮ ಮನೆಗೆ ಟೆರೇಸ್ ಗೆ ಹೋಗಲು ಅವಕಾಶವಿಲ್ಲ ಬದಲಾಗಿ ಬೆಳ್ಳುಳ್ಳಿ ಹಾರ ಬೇರೆಲ್ಲಿ ಇಡಬಹುದು ತಿಳಿಸಿ. ನಮ್ಮ ಮನೆಯಲ್ಲಿ ಬಹಳ ಜಗಳಗಳು ನಡೆಯುತ್ತಿವೆ, ಒಬ್ಬರನ್ನೊಬ್ಬರು ಕಂಡರೆ ಆಗುತ್ತಿಲ್ಲ. ದಯವಿಟ್ಟು ತಿಳಿಸಿ 😔

    • @user-rb1eg3kg8g
      @user-rb1eg3kg8g Před 2 měsíci

      👌

  • @ArundatiBalla
    @ArundatiBalla Před 5 měsíci

    ನಮಸ್ತೆ ಗುರುಗಳೇ.ಸರಳ ಹಾಗೂ ಸುಲಭ ವಾಗಿ ಮಾಡುವ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @sheelaskumar7142
    @sheelaskumar7142 Před 9 měsíci

    ನಿಮ್ಮ ಸಲಹೆಗಳು ತುಂಬಾ ಸುಲಭವಾಗಿ ಇರುತ್ತದೆ ನಾವು ಸಹ ನೀವು ತಿಳಿಸಿದ ಹಾಗೆ ಮಾಡುತ್ತಾ ಇದ್ದೇವೆ ಧನವಾದಗಳು ಗುರೂಜಿ

  • @goudradeepika99
    @goudradeepika99 Před 10 měsíci +4

    ಓಂ ನಮೋ ಭಗವತೀ ವಾಸುದೇವಾಯ ನಮಃ ಧನ್ಯವಾದಗಳು ಗುರುಗಳೇ.

  • @sangeetakanakikoppa7384
    @sangeetakanakikoppa7384 Před 11 měsíci +4

    ಓಂ ನಮೋ ಭಗವತೆ ವಾಸುದೇವಯ ನಮ 🙏🙏 ಗುರುಗಳೇ ನಿಮ್ಮ ಸರಳ ಉಪಾಯಗಳಿಂದ ತುಂಬಾ ತುಂಬಾ ಜನರಿಗೆ & ನನ್ನ ಜೀವನದಲ್ಲಿ ಕೊಡ ತುಂಬಾ ಸಹಾಯವಾಗಿದೆ ತುಂಬಾ ಧನ್ಯವಾದಗಳು ಗುರುಗಳೇ 🙏🙏ನಿಮಗೆ ಕೋಟಿ ಕೋಟಿ ನಮನಗಳು 🙏🙏

    • @Jeethmedia
      @Jeethmedia  Před 11 měsíci

      thanks for your positive feedback
      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @user-ie4ef7xu9x
    @user-ie4ef7xu9x Před 3 měsíci

    ಸ್ವಾಮಿ..ಕೊರಗಾಜ್ಜನ್..ಡಿವ್ಯಕ್ಕೃಪೆ..ಮತ್ತು..ಆಶೀರ್ವಾದ
    ಸದಾ..ಯಲ್ಲಾರ..ಮೇಲೂ.. ಇರಲಿ.🙏🙏🙏🙏🙏🙏

  • @goralutigoraluti8039
    @goralutigoraluti8039 Před 5 měsíci +1

    Om Namo Bhagavathe vasudevaya namaha Amma mahalaxmi sri mannarayana sahitha namma maneyalli bandu stiravagi nelasamma

  • @AYankappaAYankappa-gm5md
    @AYankappaAYankappa-gm5md Před 11 měsíci +7

    ಓಂ ನಮೋ ಭಗವತೀ ವಾಸುದೇವ ಯ ನಮಃ🎉🎉

  • @meghahr100
    @meghahr100 Před 11 měsíci +8

    ಓಂ ನಮೋ ಭಗವತೆ ವಾಸು ದೇವಯ 🙏🙏🙏🙏🙏

  • @ConfusedChrysanthemumFlo-mw9py

    ದೇವರು ನಿಮಗೆ ನಿಮಗೆ ಒಳ್ಳೆಯದಾಗಲಿ

  • @LakshmiLakshmi-ki2hy
    @LakshmiLakshmi-ki2hy Před 4 měsíci +2

    ಜೈ ಶ್ರೀ ಕೃಷ್ಣ

  • @user-gm8ru9qq7h
    @user-gm8ru9qq7h Před 10 měsíci +3

    ಓಂ ನಮೋ ಭಗವತೆವಾಸು ದೇವಯ ನಮಃ 🙏 ಧನ್ಯವಾದಗಳು ಗುರುಗಳೇ ನಿಮಗೆ

  • @bhagyammamariswamy8900
    @bhagyammamariswamy8900 Před 11 měsíci +10

    ಓಂ ನಮೋ ಭಗವತೇ ವಾಸುದೇವಾಯ ನಮಃ🙏🏻🙏🏻🙏🏻

    • @Jeethmedia
      @Jeethmedia  Před 11 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @sanjeevpujeri7439
      @sanjeevpujeri7439 Před 11 měsíci

      🙏💐🙏🌹💐

  • @RADHARD-pe8qw
    @RADHARD-pe8qw Před 3 měsíci

    ಅಮ್ಮ ಶ್ರೀ ಮಹಾಲಕ್ಷ್ಮಿ ಶ್ರೀ ಮನ್ನಾ ನಾರಾಯಣ ರ ಸಮೇತ ಬಂದು ನಮ್ಮ ಮನೆಯಲ್ಲಿ ನೆಲೆಸು ಮಹಾತಾಯಿ.. ✨❤️✨❤️✨❤️✨❤️✨

  • @ConfusedChrysanthemumFlo-mw9py
    @ConfusedChrysanthemumFlo-mw9py Před 2 měsíci +1

    ಸೂಪರ್ ಗುರುಗಳೇ 🎉🎉

  • @komalakomala2982
    @komalakomala2982 Před 11 měsíci +11

    ಓಂ ನಮೋ ಭಾಗವತೆ ವಾಸುದೇವ ಶ್ರೀ ಮಾತೆ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🏻🙏🏻

    • @Jeethmedia
      @Jeethmedia  Před 11 měsíci +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @sanguambi4664
      @sanguambi4664 Před 10 měsíci

      😂

  • @shainaz...198
    @shainaz...198 Před 11 měsíci +28

    ಓಂ ನಮೋ ಭಗವತೇ ವಾಸುದೇವ ನಮಃ ಮಾತೇ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆ ಗೇ ಬಾರಮ್ಮ ನಮಸ್ಕಾರ ಗುರುಗಳೇ 🙏🙏

    • @venuss8114
      @venuss8114 Před 10 měsíci +1

      Oom namo bagavate vasudevaya

  • @volg_with_shreeya_9151
    @volg_with_shreeya_9151 Před 6 měsíci

    ತುಂಬಾ ಉಪಯುಕ್ತ ಮಾಹಿತಿ ಗುರುಗಳೇ

  • @somashekariah3268
    @somashekariah3268 Před 9 měsíci

    ತುಂಬಾ ಉಪಯುಕ್ತವಾದ ಸರಳವಾದ ಮಾಹಿತಿ ನೀಡಿದ್ದೀರಿ ನಿಮಗೆ ಧನ್ಯವಾದಗಳು

  • @pradeepkmr12
    @pradeepkmr12 Před 11 měsíci +3

    ಸ್ವಾಮಿ ಕೊರಗ ತನಿಯ 🙏🙏 ಕಾಪುಲೆ🙏🙏🙏

  • @rehanababu3770
    @rehanababu3770 Před 11 měsíci +4

    ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಗುರುಗಳೇ

    • @padmajagaidole2078
      @padmajagaidole2078 Před 11 měsíci

      ಆಕಳ ಪ್ರತಿಮೆ ಯನ್ನು ಮನೆಯ ಯಾವ ದಿಕ್ಕಿನಲ್ಲಿ ಇಡಬೇಕು ? ಗುರುಗಳೇ ದಯವಿಟ್ಟು ತೀಳೀಸಿ

    • @prakashk.sprakash449
      @prakashk.sprakash449 Před 10 měsíci

      Super

  • @KTManjunath-gn4uv
    @KTManjunath-gn4uv Před 10 měsíci +1

    Manjunat KT Kadur Tq Kanchugal

  • @ConfusedChrysanthemumFlo-mw9py

    ನಿಮಗೆ ಹೃದಯಪೂರ್ವಕ ಧನ್ಯವಾದಗಳು ಗುರುಗಳೇ

  • @nagarathnakbraja-pr9yr
    @nagarathnakbraja-pr9yr Před 11 měsíci +3

    ಯಲ್ಲರಿಗೂ ಒಳ್ಳೇದನ್ನೇ ಬಯಸೋ ನಿಮಗೂ ಒಳ್ಳೇದಾಗ್ಲಿ 🙏🙏ಗುರೂಜಿ

    • @Jeethmedia
      @Jeethmedia  Před 11 měsíci

      thanks for your positive feedback
      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @nagarathnakbraja-pr9yr
      @nagarathnakbraja-pr9yr Před 11 měsíci

      ಕಳಿಸಿದೀನಿ ಗುರೂಜಿ 🙏🙏

    • @nagarathnakbraja-pr9yr
      @nagarathnakbraja-pr9yr Před 11 měsíci

      ಗುರೂಜಿ ಬೆಳ್ಳುಳ್ಳಿ ಹಾರ ನಾ ಬಟ್ಟೆ ಒಣಗಿ ಹಾಕೋ ದಾರಕ್ಕೆ ಕಟ್ಟಬಹುದಾ ಅಂತ ತಿಳಿಸಿ ಗುರೂಜಿ

  • @manjunathganti3686
    @manjunathganti3686 Před 10 měsíci +7

    ಓಂ ನಮೋ ಭಗವತೇ ವಾಸುದೇವಾಯ ನಮೋ ನಮೋ ನಮಃ. 🌹🌹🌹🙏🌹🌹🌹

    • @anawalyd4056
      @anawalyd4056 Před 10 měsíci

      261505

    • @anawalyd4056
      @anawalyd4056 Před 10 měsíci

      ಓಂ ನಮೋ ಭಗವತೇ ವಾಸುದೇವಾಯ ನಮಃ

  • @amaregoudagouda1755
    @amaregoudagouda1755 Před 3 měsíci

    ನಿಮ್ಮ ಕಾರ್ಯವನ್ನು ಹಾಗೂ ನಿಮ್ಮ ಅನುಷ್ಠಾನದಿಂದ ನಮ್ಮ ಜೀವನದಲ್ಲಿ ಬದಲಾವಣೆ ಆಗಿದೆ

  • @veenaveena92
    @veenaveena92 Před 9 měsíci +2

    🙏🙏🙏 ನಿಮ್ಮ ಗೆತುಂಬು ಹೃದಯದ ಧನ್ಯವಾದಗಳು ಸರಳ ಪರಿಹಾರಗಳು ತುಂಬಾ ಉಪಯುಕ್ತವಾಗಿದೆ

  • @ravi.kurunjipurushotham.k.2026
    @ravi.kurunjipurushotham.k.2026 Před 11 měsíci +3

    ಒಳ್ಳೆಯ ವಿಶಯಗಳನ್ನ ತಿಳಿಸಿದಕ್ಕೆ ಧನ್ಯವಾದಗಳು ಗುರೂಜಿ 🙏🙏🙏

    • @Jeethmedia
      @Jeethmedia  Před 11 měsíci

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @dayanandb7317
      @dayanandb7317 Před 10 měsíci

      .olya Sandesh telisidere gurugale Thankeyou🙏🙏🙏🙏👌

  • @sidsb2944
    @sidsb2944 Před 10 měsíci +3

    Every message is helping us,thanks a lot guruji

  • @user-dq7fo4nw6w
    @user-dq7fo4nw6w Před 8 měsíci

    Belluli remidy tumbha chennagi heli kottidira gurugale dhanyavadagalu 🙏🙏🙏🙏🙏

  • @d.s.manjunath9707
    @d.s.manjunath9707 Před 10 měsíci +1

    Supar sir good infromasion thakas

  • @rajumokashi3360
    @rajumokashi3360 Před 10 měsíci +3

    Very informative video to keep our mind full of positivity

  • @bhavanad9473
    @bhavanad9473 Před 11 měsíci +4

    Amma mahalakshmi namma manege baramma ಎಲ್ಲರಿಗೂ ಒಳ್ಳೆಯದು ಮಾಡಮ್ಮ
    ಶುಭವಾಗಲಿ🙏🙏 ಓಂ ನಮೋ ಭಗವತೀ vasudevaya ನಮಃ

    • @Jeethmedia
      @Jeethmedia  Před 11 měsíci

      thanks for your positive feedback
      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @savithak6409
      @savithak6409 Před 10 měsíci

      Dhanyavadagalu guruji

  • @user-he5sd4gp5x
    @user-he5sd4gp5x Před 2 měsíci

    ಓಂ ನಮಃ ಶಿವಾಯ ನಮಃ ಭಗವಂತನೇ ವಾಸುದೇವಾಯ ಲಕ್ಷ್ಮಿನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮಾ 🙏🙏🙏🌺🌺 ನನ್ನ

  • @mouneshsmounesh6123
    @mouneshsmounesh6123 Před 9 měsíci

    Tqsm sir ಇದ್ರಿಂದ ತುಂಬಾ ಉಪಯೋಗ ಆಗಿದೆ 🙏🙏

  • @nagarathnam8719
    @nagarathnam8719 Před 11 měsíci +10

    ಓಂ ನಮೋ ಭಗವತೆವಾಸು ದೇವಯ ನಮಃ 🙏 ಧನ್ಯವಾದ ಗುರುಗಳೇ ನಿಮಗೆ

  • @user-jy5kz5vk1s
    @user-jy5kz5vk1s Před 8 měsíci

    Sir thumba upaukthavada mahiti kottiddiri .nimage dhanyavadagalu

  • @gowlernagaraj2600
    @gowlernagaraj2600 Před 8 měsíci

    ತುಂಬಾ ಉಪಯುಕ್ತ ಮಾಹಿತಿ

  • @user-pk7gd5dm9g
    @user-pk7gd5dm9g Před 11 měsíci +11

    ಹೃದಯ ಪೂರ್ವಕವಾಗಿ ಅಭಿನಂದನೆಗಳು ಗುರುಗಳೇ

    • @Jeethmedia
      @Jeethmedia  Před 11 měsíci +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @prashanthm824
      @prashanthm824 Před 11 měsíci

      Geetha