Tumkur's Secret Arm Factory Fort

Sdílet
Vložit
  • čas přidán 5. 09. 2024

Komentáře • 357

  • @satyamevajayate359
    @satyamevajayate359 Před 3 lety +49

    ಸರ್! ಉಷಾರು,ನೀವು ನಮ್ಮ ಕರ್ಣಾಟಕದ ಆಸ್ತಿ.

  • @mohamedshahid9781
    @mohamedshahid9781 Před 3 lety +55

    The amount of energy you have at this Age and depth of knowledge and love on history is really commendable ✌️✌️

  • @manikantarr1751
    @manikantarr1751 Před 3 lety +12

    ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಕೋಟೆಗಳು ಇವೆ ಅವುಗಳ ಬಗ್ಗೆ ಮಾಹಿತಿ ನೀಡಿ ಹೆಚ್ಚಿನ ಜನಕ್ಕೆ ಗೊತ್ತಿಲ್ಲ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು 🎉🎉🙏🏻🙏🏻

  • @Nomadic_Yt
    @Nomadic_Yt Před 3 lety +15

    ಗುರುಗಳೇ ತಾವು ಇತಿಹಾಸ ತಿಳಿಸುವುದರಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದೀರಿ. ತುಂಬಾ ಧನ್ಯವಾದಗಳು ಗುರುಗಳೇ, ನಿಮ್ಮ ವಿಡಿಯೋ ನೋಡಿಯೇ ನನ್ನ ದಿನ ಪ್ರಾರಂಭವಾಗುವುದು.

  • @venkatmaiya7533
    @venkatmaiya7533 Před 3 lety +33

    ನಿಮ್ಮ ಪ್ರಯತ್ನ ಮತ್ತು ಶಕ್ತಿಯಿಂದ, ನೀವು ಇತಿಹಾಸವನ್ನು ಸಹ ರಚಿಸುತ್ತಿದ್ದೀರಿ .. ನಾವು ಈ ವೀಡಿಯೊವನ್ನು ನೋಡಿ ಆನಂದಿಸಿದೆವು .. ತುಂಬಾ ಧನ್ಯವಾದಗಳು

  • @purushothamk.j6454
    @purushothamk.j6454 Před 3 lety +14

    ಶುಭ ಸೋಮವಾರದ ಶುಭ ದಿನ ಶುಭೋದಯ ಇತಿಹಾಸ ಮೇಸ್ಟ್ರೆ
    ಅದ್ಭುತ ಮಾತುಗಾರ ಜೋತೆಗೆ
    ಹಾಡುಗಾರ ಕೂಡ ತಾವು.! ಧನ್ಯವಾದಗಳು ತಮಗೆ ಹೊಸ ಹೊಸ ವಿಷಯಗಳನ್ನು ನಮಗೆ ತಲಪಿಸುತ್ತಿರಿ ಹೃತ್ಪೂರ್ವಕ ಧನ್ಯವಾದಗಳು..!!

  • @ravindrag8277
    @ravindrag8277 Před 3 lety +2

    ತುಂಬಾ ಅಧ್ಭುತ ಸ್ಥಳಗಳು , ಎಲ್ಲವೂ ನಮ್ಮ ಕಣ್ಣೆದುರು ರಾರಾಜಿಸಿದವು, ಇನ್ನೂ ನಿಮ್ಮಿಂದ ಇಂಥಾ ಅಜ್ಞಾತ ಸ್ಥಳಗಳು ಹೊರಬರಲಿ ನೀವು ನಮಗಾಗಿ ಬೆಟ್ಟ ಗುಡ್ಡ ಹತ್ತಿ ಸುತ್ತಿ. ವೀಡಿಯೋ ಕೊಟ್ಟಿರಿ. ನೀವು ಹಾಡಬೇಕು ಎನ್ನುವ ನನ್ನ ಕೋರಿಕೆ ಈಡೇರಿಸಿದಿರಿ,. ಅನಂತ ಧನ್ಯವಾದಗಳು ಧರ್ಮೇಂದ್ರ ಸರ್

  • @vasanth3927
    @vasanth3927 Před 3 lety +39

    ಸರ್ ತುಮಕೂರು ‌ಹೊರವಲಯದ ಮಿಡಿಗೆಶಿ ಹತ್ತಿರ ಇರೊ ಮಡಕಶಿರದಲಿ ಶ್ರೀ ಕೃಷ್ಣದೇವರಾಯ ಕಟ್ಟಿದ ಬ್ರಹತ್ ಕೋಟೆ ಇದೆ ಸರ್ ಅದರ ಕಾವಲು ಗೋಪುರಗಳು ಊರ ಒಳಗಿದ ದಯವಿಟ್ಟು ಅದರ ಬಗ್ಗೆ ಒಂದು ವಿಡಿಯೋ ಮಾಡಿ

    • @shashikirangoldenstar2162
      @shashikirangoldenstar2162 Před 2 lety

      ಮಾಡಕಾಶಿರ ಆಂಧ್ರಪ್ರದೇಶ ರಾಜ್ಯಕ್ಕೆ ಸೇರಿದ್ದು ಅಲ್ವಾ ಇವ್ರೆ..

    • @Karnataka369
      @Karnataka369 Před 2 lety +1

      @@shashikirangoldenstar2162 ella Karnataka

  • @shylajak9134
    @shylajak9134 Před 3 lety +1

    ಧರ್ಮಣ್ಣ ಐತಿಹಾಸಿಕ ಮಾಹಿತಿಗಳನ್ನು ತುಂಬಾ ಚೆನ್ನಾಗಿ ತಿಳಿಸುತ್ತೀರಿ ,ಆದರೆ ನೀವು ಬೆಟ್ಟದ ಮೇಲೆ ನಿಂತು ವಿವರಿಸುವಾಗ ಸ್ವಲ್ಪ ಹಿಂದೆ ನಿಂತು ಮಾತನಾಡಿ. ಹೃದಯ ಪೂರ್ವಕ ಧನ್ಯವಾದಗಳು.

  • @jesteralk
    @jesteralk Před 3 lety +10

    Fantastic work Sir, you are making all of us proud. We should gift or reward this man for what he has been doing, hope the Govt recognizes such genuine people. All the best for all the upcoming episodes, lovely singing voice you have...here's to more, love you too Sir.

  • @Chethan007cp
    @Chethan007cp Před 3 lety +23

    ಸರ್ ದೊಡ್ಡಬಳ್ಳಾಪುರ ಸಮೀಪ ಹುಲುಕುಡಿ ಬೆಟ್ಟ ಅಂತ ಒಂದು ಜಾಗ ಇದೆ ಈ ಪ್ರದೇಶ ಮನ್ಯಪುರ (ಇಂದಿನ ಮಣ್ಣೇ ) ಗಂಗರು ಚೋಳರು ಆಲಿರುವ ಕುರುಹು ಇದೆ ದಯವಿಟ್ಟು ಇದರಬಗ್ಗೆಯು ಒಂದು ವಿಡಿಯೋ ಮಾಡಿ

  • @zuluzimba
    @zuluzimba Před 3 lety +13

    Yes sir. Once these are restored, imagine the amount that can be taken through tourism. It can solve a lot of our problems. Hope CM is noticing this.

    • @SanjayGupta-nt9vn
      @SanjayGupta-nt9vn Před 2 lety +1

      I am in the ‘Adventure Tourism’ and agree the state should look into investing and restoring all these heritage sites and also let Pvt players do the marketing and bring the tourist through hospitality.

  • @rajaramrajaram2213
    @rajaramrajaram2213 Před 2 lety +2

    ಮಹನೀಯರೇ,,ನಿಮಗೆ ಧನ್ಯವಾದ ಎಂದು ಹೇಳಿದರೆ ಬರೀ ಶ್ಲೇಷೆಯಾದೀತು💖👍🙏

  • @shashikirangoldenstar2162

    ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಯವರು ಆಸಕ್ತಿ ವಹಿಸಿದ್ದರೆ ಇಷ್ಟೊತ್ತಿಗೆ ಇದೂ ಕೂಡ ಒಂದು ಅದ್ಭುತ ಪ್ರವಾಸಿ ಸ್ಥಳವಾಗಿರುತ್ತಿತ್ತು.. ಇವಾಗ ನಿಧಿಗಳ್ಳರಿಂದ ಹಾಗೂ ಇನ್ನಿತರೆ ಕಾರಣಗಳಿಂದ ಈ ಕೋಟೆ ಪಾಳು ಬಿದ್ದಿದೆ.. ಇದೊಂದು ಬಹಳ ದುಃಖಕರ ಸಂಗತಿ ನನಗೆ.. ಈಗಾದರೂ ಸಂಬಂಧಪಟ್ಟವರು ಈ ಸ್ಥಳ ಮಹತ್ವವನ್ನು ಅರಿತು ಉತ್ಖನನ ಕೈಗೊಂಡು ಈ ಸ್ಥಳವನ್ನು ಅಭಿವೃದ್ಧಿಪಡಿಸಬೇಕೆಂದು ನನ್ನ ಕೋರಿಕೆ...

  • @prashanthn9437
    @prashanthn9437 Před 3 lety +5

    Iam inspiring very lot sir.
    Really you are unbelievable person in explaining about history.
    Love you sir.

  • @ilovepathologyVijayPatho
    @ilovepathologyVijayPatho Před 3 lety +7

    You are just awesome..your energy is infectious!!!!

  • @buttegowda
    @buttegowda Před 3 lety +4

    Sooooooooooooooooooooooooooper saaaaaaaar !!! You are very inspiring sir . Paramatha will provide you another 200 years of healthy life sir. You voice is so similar to SPB.

  • @nasifazi
    @nasifazi Před 3 lety +2

    ಧನ್ಯವಾದಗಳು ಸರ್ ನಿಮ್ಮ ಮೇಲೆ ಆ ದೇವರ ಆಶೀರ್ವಾದ ಸದಾ ಇರಲಿ ಹೀಗೆ ಇನ್ನಷ್ಟು ಕೋಟೆ ಕೊತ್ತಲುಗಳ ಮಾಹಿತಿ ನಮಗೆ ಕೊಡ್ತಾ ಇರಿ take care sir

  • @shaikusman536
    @shaikusman536 Před 3 lety +4

    Great Job SIr..Hats off toyour Energy and Zeal...Keep up...

  • @davidsoniyakumar3895
    @davidsoniyakumar3895 Před 3 lety +2

    ಧನ್ಯವಾದಗಳು ಸರ್. ನೀವು ನಮ್ಮ ಒಳ್ಳೆಯ ಸಂದೇಶವನ್ನು ನೀಡುತ್ತೀರಿ

  • @santoshv2621
    @santoshv2621 Před 3 lety +6

    Nimma dhvani bahala madhura, Thank you for singing two lines with all of your efforts & you're melodious 😊

  • @kirannaik8
    @kirannaik8 Před 3 lety +2

    19 ಜನ ಅನ್ ಲೈಕ್ ಮಾಡಿದ್ದಾರೆ , ಆ ಮಹಾನುಭಾವರಿಗೆ ಇನ್ನಾವರೀತಿ ವಿಡಿಯೊ ಬೇಕಿತ್ತೋ , ಇಂತಹ ವಿಡಿಯೋಗಳು ಸಿಗೋದೇ ಅಪರೂಪದ ಸಂಗತಿ

  • @indianboybaru1644
    @indianboybaru1644 Před 3 lety +1

    Wharre wohw, super re brother,, ನಿಮ್ಮ ee ಮಾಹಿತಿಗೆ thunbu Hrudayada ಧನ್ಯ vaadagalu

  • @anandamurthyt9145
    @anandamurthyt9145 Před 3 lety +2

    ಧನ್ಯವಾದಗಳು ಸಾರ್.ತಾವು ಸಾರ್ ನಿಜವಾದ ಡಾ.ಸೂರ್ಯನಾಥ್ ಕಾಮತ್.

  • @jayaramchakravarthi8659
    @jayaramchakravarthi8659 Před 3 lety +5

    I feel like I am hearing a knowledgeable history professor. You are doing yeoman service to the state of Karnataka, bringing to light the great glorious past of Karnataka. Unfortunately successive governments have least interest to preserve the monuments and develop tourism. They should learn marketing techniques from Tamilnadu. Karnataka has more places of historical interest than any other state.

  • @183arb
    @183arb Před 3 lety +1

    Adbhuta Channarayana Durga 👌, Tumakuru Jillaadalita & Karnataka Sarkaara intha Durgavannu nirlakshya maadiddu sariyalla. Koodale ee koteyannu jeernoddhaara maadi ondu olleya pravaasi taanavannaagi maadabeku. Illadiddare innu kelave varshagalalli Ee Durga yaavude melvichaarakarillade naashavaagabahudu.

  • @nikhilgowda6836
    @nikhilgowda6836 Před 3 lety +2

    My my profile photo taken for that fort tq so much sir for a. Very good information 💐💐💐💐

  • @kiranee014
    @kiranee014 Před 3 lety +14

    ನೆಲದ ಮೇಲೆ ಇರುವ ಕೋಟೆ:ನೆಲ ದುರ್ಗ
    ಬೆಟ್ಟದ ಮೇಲೆ ಇರುವ ಕೋಟೆ:ಗಿರಿ ದುರ್ಗ
    ಕಾಡಿನ ನಡುವೆ ಇರುವ ಕೋಟೆ:ವನ ದುರ್ಗ
    ಸುತ್ತಲೂ ನೀರು ಇರುವ ಕೋಟೆ:ಜಲ ದುರ್ಗ
    ಇಂದಿನ ವಿಡಿಯೋ ಅದ್ಬುತ...ಕೋಟೆ ಇನ್ನೂ ಸುಸ್ಥಿತಿಯಲ್ಲಿದೆ.ಸ್ಥಳೀಯರು,ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು

    • @manjucgowda6744
      @manjucgowda6744 Před 11 měsíci

      ಇದನ್ನ ಪ್ರತಿನಿಧಿಸೋದು ಜಿ ಪರಮೇಶ್ವರ್ ಅಂತಾ.. ಮೂರು ಬಾರಿ ಗೆದ್ದು ಮೂರು ಬಾರಿಯೂ ಸಚಿವರಾಗಿದ್ದಾರೆ ಆದರೆ ಅವರಿಗೆ ಇದೆಲ್ಲ ತಲೆಗೆ ಅಂಟಲ್ಲ.. ಇವರ ಹಿಂಬಾಲಕರು ಅಂತೂ ಅಯ್ಕೊಂಡು ತಿಂಕೊಂಡು ಆರಾಮಾಗಿ ಇದ್ದಾರೆ ,, ಇದರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ ಇದು ನಿಜಕ್ಕೂ ಬೇಜಾರಿನ ಸಂಗತಿ..😢😢

  • @somasheksrreddy2533
    @somasheksrreddy2533 Před 3 lety +2

    You great story

  • @nageshnaga6874
    @nageshnaga6874 Před 3 lety +10

    ಆಡು ತುಂಬಾ ಚೆನ್ನಾಗಿ ಸರ್ ಸೂಪರ್ ❤️

    • @jhashakashyap
      @jhashakashyap Před 3 lety

      ನಾಗಣ್ಣ ಆಡು, ಮೇಕೆ ಏನು ತೋರಿಸಲಿಲ್ಲ ಅವರು.

    • @vs-2834
      @vs-2834 Před 2 lety +1

      ಆಡು(ಮೇಕೆ ) ಅಲ್ಲ
      ಹಾಡು ಸರ್

    • @obedullamirza8637
      @obedullamirza8637 Před 2 lety

      Google has translated correctly, we are spoiling the kannada language.

  • @jagadeepsn7658
    @jagadeepsn7658 Před 3 lety +3

    ದೇವರು ಆರೋಗ್ಯ ಆಯುಷ್ ಕೊಡ್ಲಿ ಸರ್ 🙏

  • @SampathKumarN
    @SampathKumarN Před 3 lety +1

    Dharmi Sir Pratee Somavaarakkoskar Kaayutiruttene Sir Nimma Rochakavaada Katheyannu Kelalu Dhanyavaadagalu Sir

  • @shashikirangoldenstar2162

    ಸರ್ ಇಲ್ಲಿ ಸಂಪೂರ್ಣವಾಗಿ ಚಿತ್ರೀಕರಣಗೊಂಡ ಸಾಹಸ ಸಿಂಹ ವಿಷ್ಣುವರ್ಧನ್ ಅವರ #ಬಂಗಾರದ_ಜಿಂಕೆ ಚಿತ್ರದ ಹಾಡನ್ನೇ ನೀವು ಹೇಳಿದ್ದೀರಿ.. ಧನ್ಯವಾದಗಳು ಸರ್...

  • @keshavaar8987
    @keshavaar8987 Před 3 lety +3

    Sir, i love to read about history but i never knew this much about Tumakuru and i never seen somebody explaining history about Tumakuru like this, being a Tumkurian i am feeling great, Thank you so much for coming to Tumkuru and giving all this amazing explanation , pakka sir neev sikdaga dosee kodsi matadstini 😂😃😄😄❤️❤️
    We love you sir ❤️❤️this is the only thing i can say after watching this video once again thank you ❤️❤️

  • @mohankumar-nu5ev
    @mohankumar-nu5ev Před 3 lety +2

    👏👏👏👌sir you have great energy God bless you more and more healthy 🙏🙏🙏

  • @bgowda7803
    @bgowda7803 Před 3 lety +1

    Super Camara man your friend sir hats up

  • @AshokNGowda
    @AshokNGowda Před 3 lety +9

    Eagerly waiting for your videos , every Monday morning and you never disappoint us. ❤️❤️

  • @subbannatn3173
    @subbannatn3173 Před 3 lety +2

    Super ಕೋಟೇ ಧನ್ಯವಾದ 🙏🏻👍

  • @kiccharaghu8340
    @kiccharaghu8340 Před 2 lety

    ತುಂಬಾ ಒಳ್ಳೆಯ ಸ್ಥಳ...ಈ ಬೆಟ್ಚವನ್ನ ನಾವು ತುಂಬಾ ಸರಿ ಹತ್ತಿದ್ದೀವಿ ನಾನು ನಮ್ಮ ಸ್ನೇಹಿತರು ಎಲ್ಲರೂ.....ಧನ್ಯವಾದಗಳು ನಿಮಗೆ ಉತ್ತಮ ಮಾಹಿತಿ ನೀಡಿದ್ದಕ್ಕೆ...💓

  • @mahendramahisonu9409
    @mahendramahisonu9409 Před 2 lety

    ಮಣ್ಣಿನಲ್ಲಿ ಹುದುಗಿರುವಕರ್ನಾಟಕದ ಇತಿಹಾಸವನ್ನು ಸಮಸ್ತ ನಾಗರಿಕರಿಗೆ ಬಿಚ್ಚುತ್ತಿರುವ ನಿಮಗೆ ನನ್ನ ಅನಂತ ಧನ್ಯವಾದಗಳು

  • @vinayvishnu6939
    @vinayvishnu6939 Před 3 lety +1

    sir nimma prayathnakka namma bembala idde ide. not only money matters it is our karnakata;s pride ella itihasika place na ulskobeku idone namma next generation naavu kodo aasti. namma nimma request ella hittalekivigalada sarkara idersbittidre namma desha sakatagirtittu.

  • @vivekvishwa7276
    @vivekvishwa7276 Před 3 lety +2

    ಗುರುಗಳೇ ಇಷ್ಟು ವಾಯಸಿನಲ್ಲು ಕೋಟೆಯನ್ನು ಸುಲಭವಾಗಿ ಹತ್ತುತ್ತೆರಿ

  • @bloreappuappy926
    @bloreappuappy926 Před 3 lety +3

    One of the super video coverage and Golden history matter sir😄

  • @tirupatinaik3195
    @tirupatinaik3195 Před 2 lety +1

    Sir really you are great .once I was visited my brother veeresh in vijayavani to this place. Wonderful sir. On those days there was no any information source. But you gave us very useful important historic place.thanks sir.

  • @powermanju159
    @powermanju159 Před 3 lety +4

    ಪಾವಗಡ ಕೋಟೆ ಮತ್ತು ನಿಡಗಲ್ ಕೋಟೆಗೆ ತಪ್ಪದೆ ಬಂದು ಅದರ ವಿಶೇಷವನ್ನ ತಿಳಿಸಿ ಸಾರ್ 🙏🙏🙏

  • @azeemulla20
    @azeemulla20 Před 2 lety

    I love you too much sir
    Etehasa hylu vadhana tumba adbhutta sir lovely Kannada

  • @gubbinarayanswamy2855
    @gubbinarayanswamy2855 Před 2 lety +1

    Thank you sir.Though I am from Tumkur we were not aware of this History of Tumkur . Your are Really great contribution to our historical places information please accept Our Pranaam 🙏 we appreciate your explanation and energy God bless you 🙏

  • @HumanHopes
    @HumanHopes Před 3 lety +3

    MashaAllah sir ...
    Great job....

  • @devrajdev303
    @devrajdev303 Před 3 lety +1

    sir Hanumanthu Tumbadi very nice ...super aagi bartide nimma Ella video galu sir e nimma sahsi payana ige sagali..namaste sir mattomme nimma aagamanada aadiyalli hanumanthraju Tumbadi koratagere

  • @manjunathamgjanapada7611
    @manjunathamgjanapada7611 Před 4 měsíci

    Great job sir, namma Koratagere Taluk Channarayanadurga kote history ತಿಳಿಸಿದ್ದಕ್ಕಾಗಿ.

  • @seebinarasimhaiahmrseebi4230

    Sir this is our village channarayana durga in main door one shasana is there

  • @aravindmanju758
    @aravindmanju758 Před 3 lety +2

    Very hard work sir Beautifu please sir

  • @kannadabusines234
    @kannadabusines234 Před rokem

    ಸೂಪರ್ sir ನಮ್ಮ ತುಮಕೂರು ಜಿಲ್ಲೆ ❤️

  • @mortalgaming9613
    @mortalgaming9613 Před 3 lety +1

    Sir,naan Tumkur Alle iravnu aadre Tumkur ge ashtond history ne illa anta ಅನ್ಕೊಂಡಿದ್ದೆ,ಆದ್ರೆ ನಿಮ್ vidoes ನೋಡಿ ಆದ್ಮೇಲೆ ತುಂಬಾ ಶಾಕ್ ಆಯಿತು,ನಿಮ್ vidoes ಇಂದ ತುಂಬಾ kaltkonde,and Aurangzeb matte mysurina maharajru Tumkur ge bandiru anta naan nijvaglu ankondirlilla, thank you for the information sir

  • @MysoreStudio
    @MysoreStudio Před 3 lety +1

    Awesome Sir!
    You are a Historian Entertainer Trekker and much more...
    Loved this video.. like all your videos Sir
    One of your eternal fans
    Thanks 🙏

  • @believerone2001
    @believerone2001 Před 3 lety +3

    Thrilled to hear this historic events and British took that technology for wars against America and first world war. Many thanks for your vision to present this history. Cornwallis was sent to American colony in 1788?

  • @adithysraju1484
    @adithysraju1484 Před 3 lety +5

    Great expedition
    My suggestion while going lonely places pls. Take some locals also with camera person and take care.

  • @munegowda7418
    @munegowda7418 Před 2 lety

    Excellent speech and marvelous knowledge about History of karnataka

  • @bag2baghotelsandhomes
    @bag2baghotelsandhomes Před 2 lety

    Wonderful heritage!!
    #tumkur #travel #explore #india #heritage #history #fort #culture #bag2bag

  • @HydrAnil3777
    @HydrAnil3777 Před rokem

    ಸರ್ ನಿಮಗೆ ವಾಕ್ಪಟು ಅಂತ ಹೇಳಿದರೆ ತಪ್ಪಾಗಲಾರದು, ನಿಮ್ಮ ಕನ್ನಡ ಭಾಷೆಯ ಶೈಲಿ ನನಗೆ ತುಂಬಾ ಇಷ್ಟವಾಯಿತು and our team is very curious to see this place tomorrow thank you.

  • @avinashbelur3832
    @avinashbelur3832 Před 3 lety +9

    Hi Sir, I was eagerly looking for your video on Channarayanadurga fort from long time. Last year when I visited this fort, I saw huge storage room kind of underground structures and it dint had direct access, I was thinking why those were built and what they were storing in that. As you explained in this video, if this fort was used for Iron ore smelting, I hope these were used for storing Iron ore, is that correct?

  • @hemanthkumar1548
    @hemanthkumar1548 Před 3 lety +1

    Betta athuvaga Husharu gurugale nivu nam karnataka da asthi 🙏

  • @rohinis3632
    @rohinis3632 Před 3 lety +1

    In this video u have shown us a beautiful fort and history of it sir thank u for giving us a beautiful video on karnataka history which haven't read in our history book , keep doing videos on karnataka history sir 🙂🙂🙂

  • @ajaysurya6470
    @ajaysurya6470 Před 3 lety +2

    Super sir 💕 love you for your kindness ...Am Very fan of you 🙏🏻❤️

  • @kirannaik8
    @kirannaik8 Před 3 lety +1

    ಪಾವಗಡ ತಾಲೂಕಿನ ಇತಿಹಾಸವನ್ನು ಒಮ್ಮೆ ತೋರಿಸಿ ಗುರುಗಳೇ

  • @naughtynataraja
    @naughtynataraja Před 3 lety +2

    ಸರ್, ಸಿರಾ ದ ಬಗ್ಗೆ ಹೇಳಿ, ತುಂಬ ಪ್ರಮುಖ ಪಾತ್ರ ಇದೆ ಕರ್ನಾಟಕದ ಇತಿಹಾಸದಲ್ಲಿ
    ಹಾಗೆ ನಿಮ್ಮ ಪೋನ್ ನಂ ಸಿಗಬಹುದೆ

  • @k.b.basavaraju9486
    @k.b.basavaraju9486 Před 3 lety +1

    Thanks a lot Sir. God bless you. Continue your expedition. All the best.

  • @sumanthhm6260
    @sumanthhm6260 Před 3 lety +3

    Sir once come to Ballari city and Please describe to ur viewers about our Asia's 2nd largest monolithic rock and about Ballari fort which is constructed on this rock i am sure you will not be disappointed.

  • @gvdevanandangvdevanandan1896

    Really wonderful sir

  • @shivaprasad7528
    @shivaprasad7528 Před 3 lety +1

    ಸೂಪರ್

  • @manjunatham2292
    @manjunatham2292 Před 3 lety +1

    Super

  • @pradeepgovindaraju8821
    @pradeepgovindaraju8821 Před 3 lety +1

    👌ಸರ್ ನಿಮಗೆ ಒಳ್ಳಯದಾಗಲಿ 🙏🙏

  • @nandishgtoon
    @nandishgtoon Před 3 lety +3

    Vishnuvardhan Sir movie 🎥 Bangarada jinkke location

  • @rangaswamytrangaswamy3790

    ಕೋಟೆ ಹತ್ತಿ ಹೋಗಿ ನೋಡಲಾಗದವರಿಗೆ ಅದರಲ್ಲಿ ಏನಿದೆ ಎಂಬ ಕುತೂಹಲವನ್ನು ತಣಿಸಿದ ನಿಮಗೆ ಕೋಟಿ ವಂದನೆ

  • @vijayakumar5159
    @vijayakumar5159 Před 3 lety +1

    Hatts off to you sir for your kind information

  • @shashikirangoldenstar2162

    ಸರ್, ಚನ್ನರಾಯನದುರ್ಗಕ್ಕೆ ಯಾವಾಗ ಬಂದಿದ್ರಿ? ನೀವು ಬಂದಿರೋದು ಗೊತ್ತಾಗಿದ್ದಿದ್ರೆ ನಾನೂ ಬರ್ತಿದ್ದೆ ನಿಮ್ಮನ್ನ ಭೇಟಿಯಾಗೋಕೆ..
    ಅಲ್ಲೇ ಪಕ್ಕದ ಊರು ನಮ್ಮದು.....

  • @thammannaanna9282
    @thammannaanna9282 Před 3 lety +2

    Nam tumkur distik koratagere taluk channarana durgada bagge video maadiddakke tumba thank you sir

  • @dr.chethanbk1480
    @dr.chethanbk1480 Před 2 lety

    Hi Sir.. We have planned to treck chanarayana durga fort just by seeing your inspiring video and listening to your motivational words. You have lot of knowdledge and commitment on the history of Karnataka.. Keep inspiring people sir.. Thank you.. 🙏

  • @deceivingrakesh
    @deceivingrakesh Před 3 lety +1

    Amazing video sir , naavu enta nirabhimaanigalu annodakkke , ee kote Sakshi .

  • @kirans1715
    @kirans1715 Před 3 lety +2

    Good morning sir, super voice sir. Super history

  • @veenaj.m8934
    @veenaj.m8934 Před 3 lety +1

    Dhanyavadagalu Sir nimma effortsgalu 🙏

  • @harishs6534
    @harishs6534 Před 3 lety +2

    Come to pavagada

  • @balaramagovinde6972
    @balaramagovinde6972 Před 2 lety

    Superb. I have visited this place long back. Climbed full and and to the top. Once you reach the top, surrounding view will be breath-taking

  • @madhukumar5860
    @madhukumar5860 Před 2 lety +1

    Super sir🎉🎉🎉🎉🎉🎉

  • @kumarr4247
    @kumarr4247 Před 11 hodinami

    Supper.sir

  • @krishnaraogollapudi3440
    @krishnaraogollapudi3440 Před 3 lety +1

    Nice voice Darmi good nicely explained thank u sir

  • @manjucgowda6744
    @manjucgowda6744 Před 11 měsíci

    ನಮ್ಮ ಚೆನ್ನರಾಯನ ದುರ್ಗ..❤❤

  • @dssunil6
    @dssunil6 Před 3 lety +2

    Sir, very good information. Sir Your climbing remembers chamayya mestru in ramachari movie

  • @just2116
    @just2116 Před 2 lety

    ವೀಡಿಯೋ ಗಾಗಿ ಧನ್ಯವಾದಗಳು ಸರ್ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರೀಬಿದನೂರು ತಾಲೂಕಿನ ಐತಿಹಾಸಿಕ ವಿಧುರಾಷ್ವಥ ಕ್ಷೇತ್ರದ ಬಗ್ಗೆ ಒಂದು ವೀಡಿಯೋ ಮಾಡಿ ದಯವಿಟ್ಟು🙏

  • @johnkumar2791
    @johnkumar2791 Před 3 lety +1

    ಒಲುಮೆ ತುಂಬಿದ ಕೃತಜ್ಞತೆಗಳು ಮೇಸ್ಟ್ರೇ

  • @kalpatarucreation6703
    @kalpatarucreation6703 Před 2 lety +1

    Koratagere ಅವ್ರು yar yar ನೊಡ್ತಿಧಿರ like madi reply madrappa

  • @shivakumarhv5153
    @shivakumarhv5153 Před 3 lety +1

    So nice. Your song. Beautiful. Sir.

  • @raghuprakash3860
    @raghuprakash3860 Před 3 lety +2

    E. ಕೋಟೆಯ ಕೈ ಬರಹದ ಚಿತ್ರ ಶ್ರೀರಂಗ ಪಟ್ಟಣದಲ್ಲಿದೆ

  • @rajeshwarims1474
    @rajeshwarims1474 Před 2 lety

    I am tumkuren thank you brother for giving information history repeats 🙏🙏

  • @mubeenrawoof810
    @mubeenrawoof810 Před 3 lety +2

    Thanks for this information sir, awesome

  • @ancienthistoricplacechanne2227

    ಏನ್ ಸಕ್ಕತ್ತಾಗಿದೆ ಗುರು ಕೋಟೆ ಈ ಕೋಟಿ ಅಭಿವೃದ್ಧಿ ಮಾಡಬೇಕು ಮತ್ತೆ ಪ್ರವಾಸಿತಾಣ ಮಾಡಬೇಕು

  • @mysurubasavaharish9350

    Good to hear you sing and see you dance while passiontely introducing history 😁

  • @harishs6534
    @harishs6534 Před 3 lety +1

    Ur voice is super sir

  • @jayashekarjayanna8982
    @jayashekarjayanna8982 Před 3 lety +1

    You are great God bless your family and Team

  • @devuswamy536
    @devuswamy536 Před 3 lety +1

    Spr sir