Stroke Symptoms And Preventing Methods | ಪಾರ್ಶ್ವವಾಯು ಬರದಂತೆ ತಡೆಯಲು ಏನು ಮಾಡಬೇಕು | Vijay Karnataka

Sdílet
Vložit
  • čas přidán 20. 11. 2023
  • #brainstroke #Stroke
    ಪಾರ್ಶ್ವವಾಯು ಮೆದುಳಿನ ನರದ ಕಾಯಿಲೆ. ಮೆದುಳಿನ ರಕ್ತಸಂಚಾರಕ್ಕೆ ಇದ್ದಕ್ಕಿದ್ದ ಹಾಗೆ ಅಡಚಣೆ ಬಂದರೆ ಪಾರ್ಶ್ವವಾಯು ಅಥವಾ ಸ್ಟ್ರೋಕ್‌ ಉಂಟಾಗಬಹುದು. ಹಾಗಾಗಿ ಇದರ ಕಾರಣಗಳೇನು? ಇದನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ
    Our Website : Vijaykarnataka.com
    Facebook: / vijaykarnataka
    Twitter: / vijaykarnataka

Komentáře • 20

  • @HARICHARANA1
    @HARICHARANA1 Před 7 měsíci +3

    ಒಳ್ಳೆ ಸಂದೇಶ ಕೊಟ್ಟಿದ್ದೀರಿ 🙏ಧನ್ಯವಾದಗಳು

  • @gangappasogi1323
    @gangappasogi1323 Před 7 měsíci +2

    ಅತ್ಯುತ್ತಮ ಮಾಹಿತಿ ಗಾಗಿ ತುಂಬಾ ಧನ್ಯವಾದಗಳು.

  • @HARICHARANA1
    @HARICHARANA1 Před 7 měsíci +5

    ಯಾವ ಯಾವ ಹಾಸ್ಪಿಟಲ್ ಗಳಲ್ಲಿ ಆ ಒಂದು ಅನುಕೂಲ ಇದೆ ಅನ್ನೋದು ಹೇಗೆ ತಿಳಿದು ಕೊಳ್ಳೋದು??

  • @shivaprakashr9323
    @shivaprakashr9323 Před 7 měsíci +2

    Very informative n mosr useful

  • @inayathpasha3934
    @inayathpasha3934 Před 7 měsíci +1

    Good. Information

  • @saraswathimr8303
    @saraswathimr8303 Před 7 měsíci +1

    Thank you so much doctor.very informative.

  • @vanamala4751
    @vanamala4751 Před 7 měsíci +2

    Doctor 🎉

  • @siddannasarsambi7528
    @siddannasarsambi7528 Před 7 měsíci +1

    Super

  • @mythilyvasudevan8729
    @mythilyvasudevan8729 Před 7 měsíci +2

    Thank you very much for the detailed information about stroke 🙏🙏

  • @indian1456
    @indian1456 Před 7 měsíci +2

    🙏

  • @rajaraj4794
    @rajaraj4794 Před 4 měsíci

    Super sir 🎉🎉🎉

  • @billahanu8388
    @billahanu8388 Před 5 měsíci

    Tq ಸರ್

  • @generalc1047
    @generalc1047 Před měsícem

    He is from SS hospital rrnagar bglre, dear friends for paralysis there is no English medicine plz keep this thing in your mind, only ayurvedic is there for recovery. He is day loot doctor.

  • @hamsajyothi6364
    @hamsajyothi6364 Před 7 měsíci +1

    Thanks for the detailed and clear information.

  • @giridharsmirji1193
    @giridharsmirji1193 Před 7 měsíci

    At what cost, It is very important nower days.

  • @Jyoti_borgi.
    @Jyoti_borgi. Před 7 měsíci +2

    Nam tandege stroke agide 1 year aytu adanna hege saripadisodu doctor swalp heli nim hospital ge bandre sari hogtta please Ripley me sir

    • @DVNagaraj-bo7pb
      @DVNagaraj-bo7pb Před 2 měsíci

      ಅವರಿಗೆ, ನವಣೆ & ಕೊರಲೆ ಅಕ್ಕಿಯಲ್ಲಿ ( 3 ದಿನ ನವಣೆ 3 ದಿನ ಕೊರಲೆ )ಊಟ ಮಾಡಿಸಿ. 1 ವರ್ಷದಲ್ಲಿ 70% ಗುಣ ಆಗುತ್ತದೆ. 2 ವರ್ಷದಲ್ಲಿ ಸಂಪೂರ್ಣ ಗುಣ.
      ಸಕ್ಕರೆ, ಮೊಟ್ಟೆ, ಮಾಂಸ ಕೊಡಬೇಡಿ.

  • @keshavamurthymm7035
    @keshavamurthymm7035 Před 2 měsíci

    Hi sir Namaskara
    Nam mkther ge right habd side stroke hagi 3 years aytu but swalpanu vaasi agilla..
    Plz suggest me

    • @user-de1kz6cr8x
      @user-de1kz6cr8x Před 21 dnem

      STRIKE THAYARI HOSPITAL BAGGEY HOSPITAL NAVARU BOARD YAAKEY HAAKUDILLA TIME WASTE MADY Patient GE KOLLTHAREY GOLDEB HOUR BAGGEY HALIY SIR

  • @munna800
    @munna800 Před 7 měsíci +1

    ಸಿಟಿ ಆಲ್ಲಿ ಇರುವ ಹಾಸ್ಪಿಟಲ್ ಬಗ್ಗೆ ಮಾತ್ರ ಹೇಳಿತಿಯರಲ್ಲ ಹಳ್ಳಿ ಆಲ್ಲಿ ಇರುವ ಅವ್ರ ಬಗ್ಗೆ ಹೇಳಿ