Raag Yaman| Venkateshwara Bhajan | Aganita Gunagana Venkataramana| Shreeraksha | Keshavadasa Kriti

Sdílet
Vložit
  • čas přidán 13. 11. 2022
  • ರಚನೆ ಸಂತ ಭದ್ರಗಿರಿ ಕೇಶವ ದಾಸರು
    ಅಗಣಿತ ಗುಣಗಣ ವೆಂಕಟ ರಮಣ
    ಪದ್ಮಾವತಿ ಪತಿ ಶ್ರೀನಿವಾಸ
    ಅಗಧರ ಭೂಧರ ಶ್ರೀವರ ಶ್ರೀಕರ
    ಖಗ ವಾಹನ ಹರಿ ಶ್ರೀನಿವಾಸ
    ಶಂಖಚಕ್ರದರ ವೆಂಕಟರಮಣ
    ಪಂಕಜ ಲೋಚನ ಶ್ರೀನಿವಾಸ
    ಕುಂಕುಮ ಚಂದನ ಚರ್ಚಿತ ಪದಯುಗ
    ಅಂಕ ಲಕ್ಷ್ಮೀ ಧರ ಶ್ರೀನಿವಾಸ
    ಕಲಿಯುಗ ವರದ ಕಲ್ಯಾಣ ನಿಲಯ
    ಕಲಿ ಮಲ ನಾಶಕ ಶ್ರೀನಿವಾಸ
    ನಳಿನಲೋಚನ ದಾಸ ಕೇಶವನುತ
    ಜಲಜನಾಭ ಹರಿ ಶ್ರೀನಿವಾಸ
  • Hudba

Komentáře • 43