Hari Ninnolume Aguva Tanaka | ಹರಿ ನಿನ್ನೊಲುಮೆ ಆಗುವ ತನಕ| ಪುರಂದರ ದಾಸರ ಕೀರ್ತನೆ|

Sdílet
Vložit
  • čas přidán 7. 09. 2024
  • ಹರಿ ನಿನ್ನೊಲುಮೆ ಆಗುವ ತನಕ ಅರಿತು ಸುಮ್ಮನಿರುವುದೇ ಲೇಸು
    ಮರಳಿ ಮರಳಿ ತಾ ಪಡೆಯದ ಭಾಗ್ಯಕ್ಕೆ ಹೊರಳ್ ಹೊರಳತ್ತರೆ ದೊರಕೀತೆ
    ಬೆಟ್ಟದ ನವಿಲಿಗೆ ಕಣ್ಣೀರು ಬಂದರೆ ಬೇಟೆಗಾರಗೆ ದಯೆ ಉಕ್ಕಿತೆ
    ಕೆಟ್ಟ ಹಾವು ತಾ ತಚ್ಚಿದ ಗಾಯಕ್ಕೆ ಹಳೆ ಬಟ್ಟೆಯ ಕಟ್ಟಲು ವಿಷ ಹೋದೀತೆ
    ಎಣಿಸಿಕೊಂಡು ಏಳ್ ಹಂಜಿಯ ನೂತರೆ ಮುಗಿಯದ ಸಾಲವು ತೀರೀತೆ
    ಅನುದಿನ ಪುರಂದರ ವಿಠ್ಠಲನ ನೆನೆಯದೆ ಈ ಭವ ತಾಪವು ಹಿಂಗೀತೆ

Komentáře • 79