Headache Pain: When to Worry, What to Do | Vijay Karnataka

Sdílet
Vložit
  • čas přidán 10. 02. 2022
  • #Headaches #RemedyforHeadache #HomeRemedies
    ಇಂದು ನಮ್ಮೆಲ್ಲರನ್ನು ಸಾಧಾರಣವಾಗಿ ಕಾಡುವ ಸಮಸ್ಯೆಯೆಂದರೆ ಅದು ತಲೆ ನೋವು. ಆದರೆ ತಲೆನೋವಿಗೆ ಹಲವಾರು ಕಾರಣಗಳಿವೆ. ಸೈನಸ್, ನಿದ್ರಾಹೀನತೆ, ಒತ್ತಡ, ಶೀತ ಮುಂತಾದ ಕಾರಣಗಳಿಗೆ ತಲೆನೋವು ಬರುತ್ತದೆ. ಯಾವ ಕಾರಣಕ್ಕೆ ತಲೆನೋವು ಬಂದಿದೆ ಅಂತ ತಿಯೋದು ಹೇಗೆ? ಯಾವಾಗ ತಲೆನೋವನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದನ್ನು ಡಾ. ಸಂತೋಷ್ ಅವರಿಂದ ತಿಳಿಯೋಣ.
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • Jak na to + styl

Komentáře • 14