Aalaya Mrugalaya Song From Mrugalaya|Stars:Ambrish,Geetha,Shivaram,M.P.Shankar
Vložit
- čas přidán 9. 05. 2015
- Watch the Video Song Aalaya Mrugalaya from the Movie Mrugalaya Starring Ambarish on Srs Media Vision Entertainment Channel
---------------------------------------------
#mrugalaya #amabrish #geetha
-----------------------------------------------
Watch Ambarish Movies Playlist Link : bit.ly/3DLASYn
------------------------------------------------
For More info:
CZcams: goo.gl/iEPTNH
Twitter: / srsmediavision
Facebook: / srsmediavision
------------------------------------------------
Film: Mrugalaya
Director: V Somashekar
Music: Rajan-Nagendra
Starcast: Ambarish, Geetha, Shivaram
Banner: Bharani Chithra
Release: 1986
--------------------------------------
Song Name: Aalaya Mrugalaya
Singer Name: S.P.Balasubramanyam
Lyrics: Chi. Udayashankar
---------------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf
SRS Media Vision Kannada Movie Clips Channel : bitly.ws/JBaA
--------------------------------------------------- - Krátké a kreslené filmy
Dr rajkumar ,vishnuvardhan, ambaharish mathe shankarnag namma Kannadada muttugalu 😍❤️🙏🏻
ಎಂದೆಂದಿಗೂ ಮರೆಯಲಾಗದ ಹಾಡು
ಜೈ ಅಂಬಿ ಅಪ್ಪಾಜಿ
ರಾಜನ್ ನಾಗೇಂದ್ರ ಸರ್
ನಿಮ್ಮ ಪಾದಗಳಿಗೆ ಮುತ್ತು ಕೊಡಬೇಕು ದೇವರೆ
ಎಂಥಹ ಸಂಗೀತ ಅಬ್ಬಬ್ಬ😘😘😘🎊🎊💝
ಧನ್ಯವಾದಗಳು ಸರ್
Great rajan sir
@@mahi-zq1cu ಹೌದು ಸರ್
Koti namanagalu spb sir and rajan nagendra sir❤❤❤
❤❤❤❤❤❤
ಮತ್ತೆ ಹುಟ್ಟಿ ಬನ್ನಿ ಅಂಭಿ ರೆಬಲೇಸ್ಟರ್ 🙏🙏
Even after 100yrs you can hearthis song
Crctly told bro no one can match ambi sir and shankar nag sir one of the ultra legends of entire film industry
😊😊😊a.harshad
ಅಂಬಿ ಅಣ್ಣ ನಮ್ಮ ಉಸಿರಲಿ
ಉಸಿರಾಗಿ ಬೆರೆತಿದ್ದಾರೆ. ಅಣ್ಣ ನಮ್ಮನ ಬಿಟ್ಟು ಎಲ್ಲೂ ಹೊಗಿರೊಕೆ ಸಾದ್ಯಾನೆ ಇಲ್ಲಾ. ಪ್ರತಿ ಕ್ಷಣ ಅಣ್ಣ ನಮ್ಮ ಜೊತೆನೇ ಇದಾರೆ. ನಮ್ಮ ಅಣ್ಣಾನೇ ಸೂಪರ ಅಂದ ಮೇಲೆ ಅಣ್ಣನ ಅಭಿನಯ ಮತ್ತೆ ಹಾಡಗಳ ಬಗ್ಗೆ ಎನ ಹೇಳೊಕು ಪದಗಳೇ ಇಲ್ಲಾ. ಕಲಿಯುಗ ಕರ್ಣ ಪೂಜಿಸೊರನ್ನ ಬಿಟ್ಟು ಹೊಗೊಕೆ ಸಾಧ್ಯಾನಾ? ನಮ್ಮ ಹೃದಯದಲ್ಲೇ ಇದಾರೆ.
ಈಗಿನ ಕೆಲವರಿಗೆ ಕುದುರೆ ಓಡಿಸೋಕೆ ಬರಲ್ಲಾ ಹಳೇ ಹೀರೋಗಳು ಸೂಪರ್ 🙏🙏
😂😂😂
ಮರೆಯಲಾರದ ಹಾಡು, ಮಂಡ್ಯದ ಗಂಡು, ಕನ್ನಡಿಗರ ಮೆಚ್ಚಿನ ಅಂಬಿ ಅಣ್ಣನ ಅಧ್ಬುತ ಚಿತ್ರಗಳಲ್ಲಿ ಒಂದು ಇದು.
Only mandya na wy u branding he is kannadada gandu plzzz
ಕನ್ನಡ ಚಿತ್ರರಂಗದ ರಣಕಹಳೆ ನಮ್ಮ ಪ್ರೀತಿಯ ಅಂಬಿ ಅಣ್ಣಾ
Sp sir 🙏🙏🙏🙏😭😭😭 ಎಂಥ ಅದ್ಭುತವಾದ ಧ್ವನಿ ಸರ್ ನಿಮ್ದು ಸ್ವರಸ್ವತಿ ಮಗ ಕರ್ನಾಟಕ ನಮ್ಮ ಹೆಮ್ಮೆಯ ಗಾಯಕ ನೀವು ಸರ್ ಇವತ್ತು ನಿವು ಇಲ್ಲಾ ಅಂದ್ರೆ ತುಂಬಾ ದುಃಖ ಆಗುತ್ತೆ ಸರ್😭😭🙏🙏
ಕರ್ನಾಟಕ
ಎಕ್ಸಲೆಂಟ್ ಟ್ಯೂನ್, ಅಂಡ್ bgm ಸೂಪರ್ ಕಂಪೋಸಿಂಗ್ ಸಿಂಗಿಂಗ್ ಸೂಪರ್ , ಟೋಟಲ್ ಹಾರ್ಟ್ ಟಚ್ಚಿಡ್ ದಿಸ್ ಸಾಂಗ್ ,🙏🙏🙏🙏🙏
What a fitness... personality 🔥💪🔥🔥🔥
Body building ge powder ತಿನ್ನೋ personality ಗಳೇ ಜಾಸ್ತಿ ಇವಾಗ🙄🙄
Sandalwood nice song
ಮತ್ತೆ ಹುಟ್ಟಿ ಬನ್ನಿ ಕನ್ನಡ ನಾಡಲ್ಲಿ ಕಲಿಯುಗ ಕರ್ಣ ನಾಗಿ ಅಂಬಿ ರೇಬಲ್ 💝
😥🙏 Miss you all 😥
Sopr
ಸೂಪರ್ ಸಾಂಗ್ ಜೈ ಅಂಬರೀಶಣ್ಣ
Dislike ಮಾಡಿರೋರು ಕರ್ನಾಟಕದಲ್ಲಿ ಹುಟ್ಟಿಲವೇನೋ.... ಕನ್ನಡ ಬರಲ್ವೇನೋ.... ಅನ್ಸುತ್ತೆ.
ದೀಸ್ ಲೈಕ್ ಮಾಡಿರೊ ಲೋಫರ್ ಯಾರು
ಪರಿಸರ ಮತ್ತು ಪ್ರಾಣಿ ಸಂರಕ್ಷಣೆಯ ಸಿನಿಮಾ.. Super song👌👌👌🙏
ಅದ್ಭುತವಾದ ಹಾಡು..ಇಂಥಹ ಇನ್ನೊಂದು ಹಾಡು ಇದುವರೆಗೂ ಬರಲಿಲ್ಲ😊🙏
U r right. No further song on wildlife.
SP gari made this one a melodious riot. RIP SP.
Such type of song and music will never come again.Gone are those days and music. Great Rajan Nagendra and SPB Sirs.
ಗಾಯನ ಅದೆಷ್ಟು ಸೊಗಸಾಗಿ ಮೂಡಿಬಂದಿದೆಯೆಂದರೆ, ಸ್ವತ: ಅಂಬರೀಷ್ ಅವರೇ ಹಾಡ್ತಾ ಇದ್ದಾರೇನೋ ಅನ್ನೋ ಹಾಗೆ.... ವ್ಹಾರೆವ್ಹಾ.... What a singing, what an energy, can anybody replace the ever talented SPB sir ?!
Spb sir voice he hage
ಸೂಪರ್ ಸಾಂಗ್, ಜೈ ವಿಷ್ಣು ಅಂಬಿ.
ಐ ಲವ್ ಯೂ ಅಂಬಿ ಅಣ್ಣ
One of the my favorite song
ಅದ್ಬುತವಾದ ಸಾಂಗ್ ಸೊಗಸಾದ ಸಾಹಿತ್ಯ & ಸಂಗೀತ ಸುಂದರವಾದ ಗಾಯನ ಪ್ರಾಣಿ-ಪಕ್ಷಿಗಳನ್ನು ಅವುಗಳ ಗುಣಗಳ ಬಗ್ಗೆ ಸೊಗಸಾಗಿ ಅಂಬರೀಶ್ ಅಪ್ಪಾಜಿ ತೋರಿಸಿದ್ದಾರೆ...ಅಂಬಿ ಅಪ್ಪಾಜಿ
ಮಿಸ್ ಯು 😘😘😘
Jai D boss 🐘🐘🐘
Nam dboss heliddu nodrayya enta song idu ....osm. Yaryar bandiddira dboss heludmele🥰
ಕನ್ನಡಕ್ಕೆ ಒಬ್ಬರೇ ನಮ್ಮ ಅಂಬಿ ❤️❤️ ನಾನು ಅಪ್ಪಟ ಅಂಬರೀಷ್ ಅವರ ಅಭಿಮಾನಿ 🙏🙏
Jai kandambe👆👌🙏
illa innu ellarigu eradu jana iddare,thu ninn thikakkke
@@suresht.s7503 thu lofer
ನಿಮ್ಮಭಿಮಾನಕ್ಕೆ ನಮ್ಮ ಸಲಾಂ
ಅಂಬರೀಶ್ ಅಣ್ಣಾ ಮನ್ವಂತರಕ್ಕೊಬ್ಬಮೇರುಅವತಾರಪುರುಷ
@@suresht.s7503 happy, to me know
ಅಂಬರೀಷ್ಅಣ್ಣ ನೀವು ಎಂದು ಕನ್ನಡಿಗರ ಹೃದಯದಲ್ಲಿ ಕಲಿಯುಗದ ಕರ್ಣ
ಅಣ್ಣ 💕💕💕🌹🌹🌹🌹🌹🌹👍👍👍👍👍👍👍👍👍👍👍🙏🙏🙏🙏🙏🙏🙏🙏🙏🙏🙏🙏
candd
Evergreen song
@@chandrugowda4628 supr,ssnggg
ನಿಮ್ಮ ಮಾತು ನಿಜ
ಆಲ್ವೇಸ್ ಮೈ ಫೇವರಿಟ್ ಸಾಂಗ್ 1000%💐💐🙏🙏🙏❤️🥰🥰🥰
Evergreen song.... Handsome ambi.... Legend voice..... superb music.... Namma mysuru zoo....matten beku swargada anubhava......Miss u ambi but always love u Anna.. 😍
Yes
ಅಣ್ಣಾವ್ರು -ನಾವಾಡುವ ನುಡಿಯೇ ಕನ್ನಡ ನುಡಿ ❤
ವಿಷ್ಣು ಸರ್ -ಜಯಸಿಂಹ ತಣ್ಣನೆ ಗಾಳಿ ❤
ಅಂಬಿ ಸರ್ -ಆಲಯ ಮ್ರೃಗಾಲಯ ❤
🦣🐘ಮೃಗಾಲಯ 🐘🦣🐵🦁🐯🐱🐶🐺🐻🐻❄️🐨🐼🐹🐭🐰🦊🦝🐮🐎🐅🐏🦬🐃🐂🐄🐖🐐🦌🐖🐄🐂🐃🦬🦣🦛🦛🦨🦫🐿️🐫🐪🦧🦍🦦🦇🦜🦚🦩🦢🐔🐓🦉🦨🦡🦔🦒🐊🐢 ಮೃಗಾಲಯ. ಅಂಬರೀಶ್ ಸಾರ್ ಅವರ ಶರೀರ,🙏ಎಸ್ ಪಿ ಬಿ🙏 ಅವರ ಶಾರೀರ. ಹಾಡು 👌
A True Legend... Ambi Anna..... Superbbbbbbbbbbb
Miss you ಅಂಬರೀಷ್ ಅಣ್ಣ
ಎಂದೆಂದೂ💮🌸🌸🌸🌺🌺🌹ಅದ್ಬುತವಾದ ಹಾಡು🌺🌺🌺🌹🌹🌹 ಅಂಬಿ ಎಂದೆಂದೂ ಅಮರ💮💮💮🌷🌺🌺🌺
Ambi sir urs like that attractive personality actor no one equal
😍😍😇😇.....miss you too sir
Speak Way's 🤗🤗
SP gari voice!!! No better singer anywhere, ever.
ಈ ನಾಕು ವಜ್ರಗಳು ಇದಾಗ ನಾವು ಇದದೇ ನಮ್ಮ ಪುಣ್ಯ ಅಷ್ಟೇ
ಮರೇಯಲಾಗದ.ವಸ್ತು.ನಮ್ಮ. ಅಂಬೀ.ಮ್ರುಗಾಲಯ.ಹಾಡು..ಮೈ.ಜಲ್ಲ್.ಅನ್ನುವು.ಸುಪರ್
ನಿಮ್ಮ ಅಭಿಪ್ರಾಯ ಸರಿ ಜೈಅಂಬರೀಶಣ್ಣ
Pppo
ಲವ್ u ಅಂಬಿ ಮಾಮ 👌👌👌❤️❤️❤️
ಅಣ್ಣ ಮರೆಯಾಲಾಗದ ಮಾಣಿಕ್ಯ ಅಂಬಿ.....💐💐💐ಎಷ್ಟುಸಲ ಕೇಳುದ್ರು ಇನ್ನು ಕೇಳೊಣ ಅನಿಸ್ತಿದೆ ಅಣ್ಣ ನಿನ್ನ ಗೀತೆಗಳು...👌👌👌👌
Blinking of thanks ring you love thanks singular thanks
very very successful song
Sexmovvvxno
Very nice My Boss
I.love always abie
Desha bhakti geeteyante... E geeteyu Ajaramara.... My favorite... Chitrageete... Ever green... Balyada savinenapu
Spb greatest voice mareyalagada swara
SP sir ... please come back ... GOD please take my life and give him back 🙏🙏🙏
Super 👏🐎🐎🐎
SP gari, the incomparable
🙏🙏🙏
Full sukka
Hats off to ur scarify
Rajan-Nagendra! Both will be remembered❤️
ನನ್ನ ಮೆಚ್ಚಿನ ಹಾಡು ನನ್ನ ಮೆಚ್ಚಿನ ನಟ
ಅಂಬಿ ಅಣ್ಣ ನೀವು ಎಂದೆಂದಿಗೂ ಅಮರ....
ಹಳೆಯದಾದರೇನು every green song
ಅಂಬರೀಶ್ ಅಣ್ಣಾವ್ರ ಬೆಸ್ಟ್ ಹಾಡು ರಾಜನ್ ನಾಗೇಂದ್ರ ಅವರ ಅದ್ಭುತ ಸಂಗೀತ
ಸೂಪರ್ ಸಾಂಗ್
❤❤❤❤❤ ವರ್ಣಿಸಲು ಪದಗಳೇ ಸಿಗುತ್ತಿಲ್ಲ ಈ ಹಾಡು ಕೇಳುತ್ತಿದ್ದರೆ🎉🎉🎉🎉🎉
Heavenly voice of the legendary spb
❤️❤️❤️❤️❤️
God's greatest gift to the whole South, Balu gari.
@@praphagowda109we😂 to go for free b2á❤ Hu
A
Ambhi Sir diamond of Kannada cenima industry
ಜೈ ಅಂಬರೀಶ್ ಅಣ್ಣಾ
Super ambi 🙏
ಸುಪರ್ ultimate voice s p b voice god gift
🦁 ಅಂಬಿ ಮಾಮ 🤩😘
Hat's off Ambigaruuuuuuu ur great great greatestttttt khiladi huduga gd mrng
Namha nijavada jevnha vaysadha mele ...week adha body jote horta...om namha shivya.kandha nadina kuvara. Namha Ambi sir.... super songs
MP SHANKAR sir next level movie 😍
ಕರುನಾಡಿನ ಜನರ ಮನಸ್ಸಿನಲ್ಲಿ ನೀವು ಅಜರಾಮರ.ಮತ್ತೆ ಹುಟ್ಟಿ ಬನ್ನಿ ಅಂಬಿ ಸರ್..💐
Sunil Meti i miss u ambrishanna
Super song
Pura songs super
Old is gold kannada songs.
Spb sir miss you
wowwww kelutha eddre keluthne erubku ansutte e song
...
Evergreen Hit Song. Evergreen Film. Fantastic Rebel Star and Dr. SPB . What days were they. Miss them
Legend👌🙏
Super.mysong🌹🌹🌹🙏🙏🙏👏
Very nice song Ambi appaj
I miss you spb Sir ♥️♥️♥️
ಸೂಪರ್ ಹಿಟ್ ಸಂಗ್
ಗ್ರೇಟ್ ಅಂಬಾರಿಶ್ ಅಣ್ಣ
மிகவும் எனக்கு பிடித்தமான பாடல்
ಸೂಪರ್ ಹಿಟ್
ಇದು ನಮ್ಮ ಮೈಸೂರು ಮೃಗಾಲಯ.
ಹುಲಿ ನವಿಲು ಗಿಣಿ ಎಲ್ಲಾ ಸೂಪರೋ ಸೂಪರ್
Rffgggwdttg
Mahadeva m gowda
Ambi sir songs are very fantastic ever..And Spb voice is outstanding voice.
Vishnu sir Ambi anna ananthnag sir super acters
Super song sir
One and only song on animals and Mysore zoo. It is understood that humming sounds of animals and birds were recorded live! What a great effort by M.P.Shankar and Rajan Nagendra.The back ground music, the tune,the singing, the technology used for recording in those days only are superb! Hats off to all !
EPIC SONG by ambarish sir....😍😘
U mean by SP sir.
Super duper song ambi anna
ಇಂತ ಪದಗಳನ್ನಾ ಕೇಳಿದರೆ ನನ್ನ ದುಖಃ ನಿಜವಾಗಲು ಕಡಮೆ ಆಗುತ್ತ
My favorite song
ನನ್ನ ಒ೦ದು ಕೋರಿಕೆ ಮೃಗಾಲಯ ದ೦ತ ಸಿನಿಮ ದರ್ಶನ್ ಮಾಡಬೇಕು..............ಅದರಲ್ಲಿ ಇ ಹಾಡು ಇರ್ ಬೇಕು
Howdu
ನಾನು ಅಂಬಿ ಫ್ಯಾನ್ ಅಲ್ದೆ ಇರಬೊಹುದು ಆದ್ರು ಅಂಬಿ ಮೇಲೆ ಗೌರವ ದಿನದ ಏಳ್ತಾ ಇದೀನಿ ಅಂಬಿ ಬಿಟ್ರೆ ಈ ಸಾಂಗ್ ಯಾರಿಗೂ ಸೆಟ್ ಆಗಲ್ಲ ಯಾಕಪಾ ಇಂತ ಸಾಂಗ್ ರೆಬೆಲ್ ಗೆ ಮಾತ್ರ ಇರಲಿ
ಬೇರೆ ಯಾರು ಮಾಡ್ಬಾರ್ದು
le darshan ambrish fan aadre darshan ambrish agakkagalla
Lei erli beduu en heladhu Thapa hagadhre
mindblowing SPB sir voice
Super song I like so much
Beautiful voice of SPB sir 🙏🙌🏻
Ha spb sir great we miss you
SP gari in spotless melodic flow here.
ಏನು ಕಂಠ SPB ಸರ್ ನಿಮಗೆ ನೀವೇ ಸಾಟಿ.....❤️👌👌
Rajan-Nagendra+SPB Combination...............................with Ambarish acting
ಎಂ ಪಿ ಶಂಕರ್ ರವರಿಗೆ ಅಭಿನಂದನೆಗಳು..
Suparraaaaaaaaa
Evergreen song with meaningful lyrics and beautiful music that too in the voice of legend SPB sir one of my favorite song, now a days we miss these kind of songs 70's, 80's are golden era of sandalwood.
my most favorite song....ever charm ambarishanna we love you
Solid song evergreen song
Pranigaligoskara rashtrageethe ...superb .ambareesh..
S P B sir🙏🙏🙏🙏🙏🙏🙏🙏
My favourite song 👌👌💕
No words to comment.....just listen the fruity melody old songs...jai kannadambe😍😍😍😍😍😍😍😍😍😍😍😍😍😍😍😍😍😍😍🙏🙏🙏🙏🙏🙏🙏🙏🙏
ಸೂಪರ್ ಸಾಂಗ್ಸ್ ಅಂಬಿ ಅಣ್ಣ
Rebel Star Ambarish. Man of Millions of Hearts. Very natural acting.
ಸಂಗೀತ ದಿಗ್ಗಜ .ಇನ್ನೊಮ್ಮೆ. ಇಂಥ ಹಾಡುಗಳನ್ನು .ರಚಿಸಲಿ . hatsup
Rajan Nagendra One of the best music director of kannada film industry.
Thanks for u r valuable feed back, love and support.pls tell u r friends and relatives to subscribe our channel
Correction - One of the best in India and World...
SRS Media Vision Entertainment super
Super
ಕಾಡು ಬೆಳೆಸಿ ನಾಡು ಉಳಿಸಿ ಅನ್ನೋರು ಲೈಕ್ ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ
Spb sir voice ambareesh sir acting was super
Baalyadha nenapugalu hage Kan munde bandu hogutte.very nice song....
ಅಂಬರೀಶ ಅಣ್ಣ ಇಲ್ಲದ ನಾವು ಅನಾತರು ಜೈ ಅಣ್ಣ
ಮತ್ತೆ ಹುಟ್ಟಿ ಬನ್ನಿ ಅಂಭಿ ಸರ್😘.
Wonderful lyrics. excellent music with necessary variation s. people will understand important ance of zoo, animals.Ambi sir super acting. looking very handsome.
ವಿಶ್ವ ಪ್ರಾಣಿಗಳ ದಿನದ ಶುಭಾಶಯಗಳು
Another fantastic composition by Rajan-Nagendra Sir. Wonderful singing by great SPB Sir. Beautiful acting by Rebel Star.