ಬಾಲಣ್ಣ ಕುರಿತು ಅಣ್ಣಾವ್ರ ಅದ್ಭುತವಾದ ಮಾತುಗಳು

Sdílet
Vložit
  • čas přidán 29. 08. 2024
  • ಟಿ.ಎನ್.ಬಾಲಕೃಷ್ಣ ಅವರು ಕನ್ನಡ ಚಿತ್ರರಂಗದ ಅದ್ಭುತ ಕಲಾವಿದರು. ಗುಬ್ಬಿ ವೀರಣ್ಣ ನವರ ನಾಟಕ ಕಂಪನಿಯಲ್ಲಿ ಡಾ. ರಾಜ್ಕುಮಾರ್, ಬಾಲಣ್ಣ, ನರಸಿಂಹರಾಜು ಮತ್ತು ಜಿ.ವಿ.ಅಯ್ಯರ್ ಅವರು ಒಟ್ಟಿಗೆ ನಟಿಸುತ್ತಿದ್ದರು.
    ಈ ವಿಡಿಯೋದಲ್ಲಿ ಅಣ್ಣಾವ್ರು ತಮ್ಮ ಸಹ ಕಲಾವಿದರಾದ ಬಾಲಣ್ಣನವರ ಕುರಿತು ಅದ್ಭುತ ಮಾತುಗಳನ್ನಾಡಿದ್ದಾರೆ... ಆಲಿಸಿ
    ವಿಡಿಯೋ ಕೃಪೆ : SRS Media

Komentáře •