MUTTON SUKKA IN KANNADA | ಮಟನ್ ಫ್ರೈ । ಮಟನ್ ಡ್ರೈ

Sdílet
Vložit
  • čas přidán 30. 05. 2020
  • mutton fry mutton dry mutton dry fry mutton sukka mutton chukka mutton recipes mutton recipe mutton recipe in kannada mutton recipe in telugu mutton recipe in tamil mutton gravy mutton korma
    ಹಲೋ ಫ್ರೆಂಡ್ಸ್ !! ವೆಲ್ಕಮ್ ಟು ಪ್ರತಿಮಾ'ಸ್ ಕಿಚನ್ !! ಇಲ್ಲಿ ನಾನು ನಿಮಗಾಗಿ ಹೊಸ ರೀತಿಯ ರುಚಿಯಾದ ಅಡುಗೆ ಹೇಗೆ ಮಾಡುವುದು ಅಂತ ತಿಳಿಸಿಕೊಡುತ್ತೇನೆ .
    ಇಂದಿನ ರೆಸಿಪಿ ರುಚಿಯಾದ ಮಟನ್ ಸುಕ್ಕ . ಇಂದೇ ನಿಮ್ಮ ಮನೆಯಲ್ಲಿ ಮಾಡಿಕೊಳ್ಳಿ .
    ಬೇಕಾಗುವ ಸಾಮಗ್ರಿಗಳು
    .ಎಣ್ಣೆ 5-6 ಟೀಸ್ಪೂನ್ಸ್
    .ಹಸಿ ಮೆಣಸಿನಕಾಯಿ 3-4
    .ಈರುಳ್ಳಿ 2
    .ಟೊಮೇಟೊ 2
    .ಅರಿಶಿನ ಪುಡಿ 1/2 ಟೀಸ್ಪೂನ್
    .ಅಚ್ಚ ಕಾರದ ಪುಡಿ 2 ಟೀಸ್ಪೂನ್
    .ಕೊಬ್ಬರಿ 1 ಹಿಡಿ
    .ಕೊತ್ತಂಬರಿ ಸ್ವಲ್ಪ
    .ಚಕ್ಕೆ ಲವಂಗ
    .ಬೆಳ್ಳುಳಿ 1 ಹಿಡಿ
    .ಶುಂಠಿ 3 ಇಂಚ್
    .ಧನಿಯಾ ಪುಡಿ 2 ಟೀಸ್ಪೂನ್
    . ಕಾಳು ಮೆಣಸಿನ ಪುಡಿ 1.5 ಟೀಸ್ಪೂನ್
    .ಮಟನ್ 1KG
    ದಯವಿಟ್ಟು ನನ್ನ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ . ನಿಮಗೆ ಯಾವ ರೀತಿಯ ಅಡುಗೆ ಬೇಕು ಎಂದು ನನಗೆ ಕಾಮೆಂಟ್ಸ್ ಮಾಡಿ ತಿಳಿಸಿ , ನಾನು ಆ ರೆಸಿಪಿ ನಿಮಗಾಗಿ ಮಾಡಿ ತೋರಿಸುತ್ತೇನೆ . ದಯವಿಟ್ಟು ನನ್ನನ್ನು ಪ್ರೋತ್ಸಾಹಿಸಿ ವಿಡಿಯೋ ನೋಡಿ , ಲೈಕ್ ಮಾಡಿ , ಕಾಮೆಂಟ್ಸ್ ಹಾಕಿ , ನಿಮ್ಮ ಪ್ರೀತಿ ಪಾತ್ರರೊಂದಿಗೆ ಶೇರ್ ಮಾಡಿ . ನನ್ನ ಚಾನೆಲ್ ನೋಡಿ ಎಂಜಾಯ್ ಮಾಡಿ !!
    ಪ್ರೀತಿಪೂರ್ವಕದೊಂದಿಗೆ ನಿಮ್ಮ
    ಪ್ರತಿಮಾ
    #kannada #INDIAN #NONVEGETARIAN

Komentáře • 64