ಮಟನ್ ಚಾಪ್ಸ್ । ಈಜಿ ಅಂಡ್ ಸಿಂಪಲ್ MUTTON CHOPS । ಇನ್ KANNADA ।

Sdílet
Vložit
  • čas přidán 5. 09. 2024
  • ಹಲೋ ಫ್ರೆಂಡ್ಸ್ !! ವೆಲ್ಕಮ್ ಟು ಪ್ರತಿಮಾ'ಸ್ ಕಿಚನ್ !! ಇಲ್ಲಿ ನಾನು ನಿಮಗಾಗಿ ಹೊಸ ರೀತಿಯ ರುಚಿಯಾದ ಅಡುಗೆ ಹೇಗೆ ಮಾಡುವುದು ಅಂತ ತಿಳಿಸಿಕೊಡುತ್ತೇನೆ .
    ಇಂದಿನ ರೆಸಿಪಿ ಸಿಂಪಲ್ ಅಂಡ್ ಟೇಸ್ಟಿ ಮಟನ್ ಚಾಪ್ಸ್ .
    ಬೇಕಾಗುವ ಸಾಮಗ್ರಿಗಳು
    .ಎಣ್ಣೆ 5-6 ಟೇಬಲ್ ಸ್ಪೂನ್
    .ಈರುಳ್ಳಿ 2
    .ಟೊಮೇಟೊ 3
    .ಅರಿಶಿನ 1 ಟೀಸ್ಪೂನ್
    .ಅಚ್ಚ ಕಾರದ ಪುಡಿ 3-4 ಟೀಸ್ಪೂನ್
    .ಧನಿಯಾ ಪುಡಿ 2 ಟೀಸ್ಪೂನ್
    .ಮಟನ್ 1 ಕೆಜಿ
    .ಶುಂಟಿ 2 ಇಂಚ್
    .ಬೆಳ್ಳುಳ್ಳಿ 2
    .ತುರಿದ ಹಸಿ ಕೊಬ್ಬರಿ 2 ಟೇಬಲ್ಸ್ಪೂನ್
    .ಕಾಳು ಮೆಣಸು 1 ಟೀಸ್ಪೂನ್
    .ಚಕ್ಕೆ ಲವಂಗ
    .ಕೊತ್ತಬರಿ ಸೊಪ್ಪು
    .ನೀರು
    . ಕಾಳು ಮೆಣಸು ಪುಡಿ 1 ಟೀಸ್ಪೂನ್
    ದಯವಿಟ್ಟು ನನ್ನ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ . ನಿಮಗೆ ಯಾವ ರೀತಿಯ ಅಡುಗೆ ಬೇಕು ಎಂದು ನನಗೆ ಕಾಮೆಂಟ್ಸ್ ಮಾಡಿ ತಿಳಿಸಿ , ನಾನು ಆ ರೆಸಿಪಿ ನಿಮಗಾಗಿ ಮಾಡಿ ತೋರಿಸುತ್ತೇನೆ . ದಯವಿಟ್ಟು ನನ್ನನ್ನು ಪ್ರೋತ್ಸಾಹಿಸಿ . ವಿಡಿಯೋ ನೋಡಿ , ಲೈಕ್ ಮಾಡಿ , ಕಾಮೆಂಟ್ಸ್ ಹಾಕಿ , ನಿಮ್ಮ ಪ್ರೀತಿ ಪಾತ್ರರೊಂದಿಗೆ ಶೇರ್ ಮಾಡಿ . ನನ್ನ ಚಾನೆಲ್ ನೋಡಿ ಎಂಜಾಯ್ ಮಾಡಿ !!
    ಪ್ರೀತಿಪೂರ್ವಕದೊಂದಿಗೆ ನಿಮ್ಮ
    ಪ್ರತಿಮಾ

Komentáře • 3