IRAC Insectide group Classification | ಪ್ರತಿಯೊಬ್ಬ ರೈತ ನೋಡಲೇಬೇಕಾದ ವೀಡಿಯೋ | Must watch |
Vložit
- čas přidán 7. 08. 2023
- contact info.
Dr A Venugopal, M.Sc.(Ag)
A V Traders - Agri clinic
location A V traders -agri clinic
maps.app.goo.gl/w2Pg38HDtwaLP...
--------------------------------------------------------------------------
Mode of Action Classification Brochure pdf file- irac-online.org/documents/moa...
How insects develop resistance against Insecticides | ಕೀಟಗಳು ಕೀಟನಾಶಕಗಳಿಗೆ ಏಕೆ ಸಾಯುತ್ತಿಲ್ಲ? - • How insects develop re...
Insectide Resistance Management-IRAC Guidelines | ಕೀಟಗಳಿಗೆ ಸ್ಪ್ರೇ ಮಾಡುವ ಸರಿಯಾದ ಕ್ರಮಗಳು - • Insectide Resistance M...
Imidan | New insecticide |New molecule first time in India | Phosmet 50% WP - • Imidan | New insectici...
Dhanuka D-one Insectide with 3 way action control | Best for Mealy bugs, Aphids & White flies - • Dhanuka D-one Insectid...
Gracia Insecticide | Godreg Agrovet | - • Gracia Insecticide | G...
BASF Exponus | New product | basf ನ ಹೊಸ ಕೀಟನಾಶಕ - • BASF Exponus | New pro...
#irac #insecticides #dravenugopal #gracia #exponus
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಈ ಮಾಹಿತಿ ಗೋಸ್ಕರ ತುಂಬಾ ಕಾತುರದಿಂದ ಕಾಯುತ್ತಿದ್ದೇವೆ ಸರ್. ನಿಮ್ಮ ಜ್ಞಾನ ಭಂಡಾರದ ಎಲ್ಲಾ ಮಾಹಿತಿಗಳು ಇಂದಿನ ಯುವ ರೈತರಿಗೆ ತುಂಬಾ ಅನುಕೂಲಕರವಾಗಿವೆ... ನಿಮಗೆ ಒಳ್ಳೆಯದಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ...
ತುಂಬಾ ಧನ್ಯವಾದಗಳು sir ಈ ಮಾಹಿತಿಗಾಗಿ ತುಂಬಾ ದಿನದಿಮದ ಕಾಯ್ತಾಯಿದ್ದೆ.
ಧನ್ಯವಾದಗಳು ನಿಮಗೆ ಮೆಣಸಿನಕಾಯಿ ಬೆಳೆಯನ್ನು ಮಾಹಿತಿ ನೀಡಿ ಕಾಯಿ ಮಚ್ಚೆ ಬರುತ್ತಿದೆ
ಧನ್ಯವಾದಗಳು ಸರ್ ತುಂಬಾ ಉಪಯುಕ್ತವಾದ ಮಾಹಿತಿ ಮೆಣಸಿನಕಾಯಿ ಫೋಸಾಕಾಂಸಗಳ ಬಗ್ಗೆ ಮಾಹಿತಿ ಕೊಡಿ ಪ್ಲೀಸ್
Sir nimge shathakooti namaskaragalu.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 Yaru kodalla sir entha maahithi e kaladalli.....store avaru bio howshadhi mari raitharige mosa madthavre... Lakhs lakhs looti madthavre..... But nimmantha genuine person yallu sigalla eralla. Super sir thumba danyavadagalu
Thanks sir..very good information for farmers... Give same information about fungicides groups same video.. Plz sir....
ತುಂಬಾ ಉಪಯುಕ್ತ ಮಾಹಿತಿ ಸರ್
ತುಂಬಾ ಒಳ್ಳೆಯ ಮಾಹಿತಿ great job sir ಹೀಗೆ ಮುಂದುವರಿಯಲಿ ನಿಮ್ಮ ಸೇವೆ
Sir fungicide ಗ್ರೂಪ್ ಬಗ್ಗೆ ವೀಡಿಯೋ ಮಾಡಿ
🙏🙏ತುಂಬಾ ದನ್ಯವಾದಗಳು ಸರ್
ನಮಸ್ತೆ ಸರ್ ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ ಧನ್ಯವಾದಗಳು❤
Tq so much. Very good information sir all formats technical name identify
Great work sir ❤❤❤
Thanks for sharing my agri doctor
Medicine cucumber yastu days ge gobra ikbeku howsthi odibrki eki sir plse sir
ತುಂಬಾ ಧನ್ಯವಾದಗಳು ಸರ್❤
Good evening sir good information.
Such a useful message sir thanks a lot
Ñemma mahitige danyavadagalu sir
Good information sir thanks
ಧನ್ಯವಾದಗಳು ಸರ್..
Thankyou so much sir
Good information sir
Thank you sir your kind information
Super information sir
Great information sir✨👌
Thank you so much for your information and explanation. Waiting is worth..
My pleasure 😊
Tqu sir good information
Thank you sir ❤️
Sir block thrips ge yavduna spry madbeku heli sir
Sir ondhu doubt idhe en andre jola hakoku munche kalenashika beeja nashaka hoddidivi yakandre kale sayli antha iga jola hakidre jola huttatta heli sir
Thank you sir
Super sir
Tq sir
Sir please yaava pesticide ninda flower drop agutte, and yaava yaava Beleyelli yaava yaava pesticide galannu Balasabaradu... Idar bagge 1 video maadi please, you tube nalli yaaru idar bagge video madilla sir
Sir solar beans 3 weeks agide impact bidabahuda
Myts bagge bega mahiti tilisi sir
Super
Sir neemzal na regular agi use madbahuda on rose plants
Good sir
Sir fungicid gorup tell me sir
Sir can u share pdf of that information
Excellent information🙏 TQ so much sir hage fungicide nali baruva group bagge thilsi Koodi sir 🙏
Sir onion cultivate Bhagya on the video madi sir
Tubucoozole
Azaxystrobin
Definconozole
ಇದರ ಬಗ್ಗೆ ಮಾಹಿತಿ ನೀಡಿ
👌🙏
🙏🙏
❤
Hi sri 🌹
Sir bare chemical heltiri ..savayava helri..raitanna salamadudanna helbyadri sir..
Sir,give information same as fungicide information...
ಡಾಕ್ಟರ್❤❤🙏🙏🙏🙏
Sir please cabbage bagge video madi sir ❤
🎉
Sir i am ready yo buy the pestsides please share your shop information
Please share your shop contact no I will connect to you
AV traders Agri clinic- maps.app.goo.gl/2v46EwJd19V9JQtx7?g_st=ic
🙏🙏👍👍🤝🤝
Sir information was good but wn we call u plz give reply like that only
Which place
Hello sir
🙏🙏🙏🙏🙏
🌹🌹🌹👌👌👌🙏
Sir ನಮಸ್ತೆ,,,,ತುಂಬಾ ಧನ್ಯವಾದಗಳು ಸರ್,,,,ಸ್ಕ್ರೀನ್ ಶಾಟ್ ನಲ್ಲಿ ಸರಿಯಾಗಿ ಕಾಣಿಸುತ್ತಿಲ್ಲ pdf ಆದರೆ ಕಾಣಿಸುತ್ತೆ ಸರ್ ಅದಕ್ಕಾಗಿ ತಾವು ದಯಮಾಡಿ pdf ಹಾಕಿ ಸರ್ ಡೌನ್ಲೋಡ್ ಮಾಡಿಕೊಳ್ಳುತ್ತೇವೆ
Settings ly Quality change madi
High picture quality on madi
Google alli sigutte download madkoli
Description nalli needalagide nodi , download madikollabahudu 👍🏼 . Thanks for reminding that
Hi sir
ಸರ್ ಕಬ್ಬು ಬೆಳೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಸ ಗೊಬ್ಬರದ ಬಳಕೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ.
Gracia simodus exponus 3 spray madidde sir chilli ge result fail agittu yakanta
Evag arta aithu sir thank you
Please share this information with your friends
@@DrAVenugopal definitely sir
ಕ್ಯಾರಟ್ ಬೇಳೆ ಬಗ್ಗೆ ಸಂಪೂರ್ಣ ಮಾಹಿತಿಕೊಡಿ ಸರ್
Nandu Ede prashne ri
Ge anna
Udupi mallige gidada bagge mahithi heli
ಸರ್ ನಮ್ ಬೆಳೆ ಅರುವತ್ತೊಂದು ದಿನ ದ ಬೆಳೆ ಇದೆ ಬೆಳವಣಿಗೆ ಇಲ್ಲ ಇದರ ಬಗ್ಗೆ ಮಾಹಿತಿ ತಿಳಿಸಿ
ಸರ ಒಂದ ವೀನಂತಿ irac ಇದರ ಒಂದು ಮಾಹಿತಿಯನ್ನು ಕನ್ನಡದಲ್ಲಿ ಬರೇದು ಅನುವಾದ ಮಾಡಿದರೆ ಒಳ್ಳೆಯದು ಇದನ್ನು pdf ಮಾಡಿ ರೈತರಿಗೆ ಸಹಾಯ ಆಗುತ್ತದೆ ನಮಸ್ಕಾರ ಸರ್ ಕನ್ನಡದಲ್ಲಿ pdf ಮಾಡಿ ಸರ್ ಸಹಾಯ ಆಗುತ್ತದೆ
ಸರ್ ಚಾಟ್ ಮಾಡಿ
Pdf ಫೈಲ್ ಲಿಂಕ್ description ನಲ್ಲಿ ನೀಡಿದ್ದೇನೆ
Not mixing pesticides bagge mahiti kodi sir
czcams.com/video/Xv43MCjdr9w/video.html
Hii sir please nima number kodi sir namdu raichur sir navu
Cotton belithivi mahithi beku sir
ಸರ್ ನಮ್ದ್ ಬಂದು ಇದೆ ಸರ್
Please share your shop address
Will buy festised from your Shop
Av traders agri clinic - maps.app.goo.gl/RbyLLoBUqkiJo51r6
0:09
Thrips ge madi sir
Thrips information- ಥ್ರಿಪ್ಸ್
czcams.com/play/PLP2tvtXYhEK4pervK5B32cDBMYKMcb5Xd.html
Sir Plz hindi
Sir ನಮಸ್ತೆ,
ಈ ಔಷದಿಯ ಚಾರ್ಟ್ ಬೇರೆ ಎಲ್ಲಿಯಾದರೂ ಸಿಗುತ್ತದೆಯೇ ? ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿಲ್ಲ
ವೀಡಿಯೋ resolution ಜಾಸ್ತಿ ಇಟ್ಟು ನೋಡಿ ಅಥವಾ ಅದೇ pdf file ಅನ್ನು description ನಲ್ಲಿ ಲಿಂಕ್ ನೀಡಿದ್ದೇನೆ ನೀವೇ download ಮಾಡಿಕೊಳ್ಳಬಹುದು
Tq sir, link amele nodide sry
20
ಸರ್ ನಿಮ್ ಕ್ಯಾಂಟಾಕ್ಟ್ ನಂಬರ್ ಕೊಡಿ
Sir mobile no kodi ple...
ದಯವಿಟ್ಟು ಬೆಳಗ್ಗೆ 10 ರಿಂದ ಸಂಜೆ 6ರ ಒಳಗಿನ ಸಮಯದಲ್ಲಿ ಮಾತ್ರ ಕರೆ ಮಾಡಿ, ಬಿಡುವಿದ್ದಾಗ ಕರೆಗಳನ್ನು ಸ್ವೀಕರಿಸುತ್ತೇನೆ - 9886371630
తెలుగు లొ చెప్పు అన్న
Sir ki call cheyandi after 11 telugu lo mataladutarru
ಸರ್ ನಿಮ್ nomber kodi
9886371630
Kustagi
Singenta semidos not good very bad camical no results
Can you explain it briefly? Why is it a bad product? If you have watched this video completely without skipping anywhere , you would have got your answer why you haven’t got results in simodis
@@DrAVenugopal nimma videos nodi nanu semidos madiddu dabba result
Nimma contact number kodi
9886371630 ಬೆಳಿಗ್ಗೆ 10ರಿಂದ ಸಂಜೆ 6 ರ ಒಳಗಿನ ಸಮಯದಲ್ಲಿ ಮಾತ್ರ ಕರೆ ಮಾಡಿ, ಬಿಡುವಿದ್ದಾಗ ಕರೆಗಳನ್ನು ಸ್ವೀಕರಿಸುತ್ತೇನೆ
Good information sir
Thank you sir
Super sir
Sir Nim phone number kodthira
9886371630
Good information sir
Super sir
Super sir