Video není dostupné.
Omlouváme se.

ಸರಕಾರಿ ಪ್ರಾಥಮಿಕ ಶಾಲೆ ನಿಮ್ಮೂರು

Sdílet
Vložit
  • čas přidán 4. 06. 2021
  • ಸರಕಾರಿ ಪ್ರಾಥಮಿಕ ಶಾಲೆ ನಿಮ್ಮೂರು

    ಈ ವೀಡಿಯೋ ಕೇವಲ ಕಾಲ್ಪನಿಕ ಈ ವೀಡಿಯೋ ಕೇವಲ ಮನೋರಂಜನೆಗೆ ಮಾತ್ರ ಸೀಮಿತ
    ನಾವು ಮಾಡುವುದು ಕೇವಲ ತಮಾಷೆಗಾಗಿ
    ಯಾರು ತಪ್ಪಾಗಿ ಗ್ರಹಿಸಬಾರದು

    #Shivaputrayasharadhacomedyshows

    Actors
    Shivaputra Yasharadha
    Kitti Anna
    Anand
    Hanamanta
    seena
    Muduku
    bhimashi
    santu
    Tirupati
    Kasinath
    Maluku
    Vikas
    Ramesh

    And All boys Of Teambgd

    Camara men Abhi

    Directed
    by
    Shivaputra Yasharadha

    thank you so Much For Watching

Komentáře • 1,2K

  • @bheemappakumbar7908
    @bheemappakumbar7908 Před 3 lety +254

    ನನ್ನ ಪ್ರಾಥಮಿಕ ಶಾಲಾಯ ನೆನಪುಗಳು ಮತ್ತೆ..... ನನ್ನ ಕಣ್ಣ ಮುಂದೆ ಬಂದವು..

  • @anandbisanal2072
    @anandbisanal2072 Před 3 lety +80

    ನನ್ನ ಶಾಲಾ ದಿನಗಳು ನೆನಪಿಗೆ ಬಂದವು..
    ತುಂಬಾನೆ miss ಮಾಡಿಕೊಂಡಿನಿ😢

  • @naveenhosmani
    @naveenhosmani Před 3 lety +148

    The ultimate song . Only by.
    🤣 ಕರ್ಯಾಪನ್ ಅಂಗೀಡಿದಾಗ್ ಕರಿಬೆಲ್ಲಾ.
    ಬಿಳಿಯಾಪನ್ ಅಂಗೀಡಿದಾಗ್ ಬಿಳಿಬೆಲ್ಲಾ..🤣🤣🤣🤣

  • @ujjanagoudabharamagouda9964

    ಕಿಟ್ಟಿ ಅಣ್ಣಾ ನ song super 🔥🔥

  • @moulianwari5075
    @moulianwari5075 Před 3 lety +305

    ಮುಂದೆ ಚಲನಚಿತ್ರಗಳಲ್ಲಿ ಒಂದು ದೊಡ್ಡ ಕಾಮಿಡಿ ಆಕ್ಟರ್ ಆಗುವ ಆಸೆ ಶಿವು ಪುತ್ರ ಹಾಗೂ ನಿಮ್ಮ ತಂಡಕ್ಕೆ ಶುಭವಾಗಲಿ.....💐💐💐💐

  • @roopa6927
    @roopa6927 Před 3 lety +138

    Bro ನೀವು ಮಾಡಿರಿವ vedio ಹೆಗಾದ್ರೂ ಇರ್ಲಿ ನಂದ್ ಒಂದ್ like ಇದ್ದೇ ಇರುತ್ತೆ

  • @kicchasudeepviralvideos3043

    Kitty Annan hadu super

  • @faizullamedleri6766
    @faizullamedleri6766 Před 3 lety +46

    ಯಪ್ಪಾ,ಶಿವುಪುತ್ರ.ನಿನ್ನ ವಿಡಿಯೋ ನೋಡದಾ ಲೈಕ್ ಮಾಡ್ಬಿತ್ತೀನಿ.😁😂😃😄🙏

    • @savitalifekannadavlog
      @savitalifekannadavlog Před 3 lety +1

      Hi brother

    • @Kokocars
      @Kokocars Před 3 lety +1

      Hage madidre likes aste sigatte. Full video nodidre avnige avnige duddadru sigutte👍

    • @faizullamedleri6766
      @faizullamedleri6766 Před 3 lety +1

      @@Kokocars yes,brother I will watch full video repeat and repeat, after like.

  • @siddusiddharth8406
    @siddusiddharth8406 Před 3 lety +49

    ಮೊದಲು ಹುಡುಗಿಯರ entry full ಗಿಚ್ಚ ಅಣ್ಣ 🔥🔥🔥😂😁😅

  • @shobhashobha8712
    @shobhashobha8712 Před 3 lety +180

    ಹುಡುಗಿಯರಾ ಹೇರ್ ಸ್ಟೈಲ್ ಸೂಪರ್ ಶಿವು ಸಾರ್ 😂😂😂😂😂

  • @AdityaGoudaM
    @AdityaGoudaM Před 3 lety +84

    ಎಲ್ಲಾ ನೆನಪು ಮತ್ತ ಕಣ್ಣ್ ಮುಂದ ಬಂತಾಪ shivu..

  • @sharnutgagri7626
    @sharnutgagri7626 Před rokem +4

    ಶಿವಪುತ್ರ ಅಣ್ಣನ ಅಭಿಮಾನಿ ಮತ್ತು ಅಪ್ಪು ಬಾಸ್ ಅಣ್ಣನ ಅಭಿಮಾನಿ ಯಾರ್ಯಾರು ಆಗಿದ್ದೀರಿ ಒಂದು ಲೈಕ್ ಮಾಡಿ ಧನ್ಯವಾದಗಳು

  • @siddappamaishawadagi5012
    @siddappamaishawadagi5012 Před 3 lety +20

    ಅಣ್ಣ ಮರಳಿ ನಮ್ಮ ಭವ್ಯ ಬಾಲ್ಯದ ದಿವ್ಯದರ್ಶನ ಮಾಡಿಸಿದ್ದೀರಾ ತುಂಬಾ ಧನ್ಯವಾದಗಳು

  • @nandininandu485
    @nandininandu485 Před 3 lety +221

    ನನ್ನ ಬಾಲ್ಯವನ್ನ ಮರಳಿ ನೆನಪಿಸಿದ ನಿಮಗೂ ನಿಮ್ಮ ತಂಡಕ್ಕೂ ತುಂಬು ಹೃದಯದ ಧನ್ಯವಾದಗಳು 🙏 ಹೀಗೆ ಮುಂದುವರಿಯಲಿ 👌

  • @shreekantbommanagi
    @shreekantbommanagi Před 3 lety +67

    ಮಾಸ್ತರ್ ಆನಂದ ಆಗ್ಬೇಕಿತ್ತು ಅಣ್ಣಾ.

  • @bigteam2195
    @bigteam2195 Před 3 lety +40

    ಆ ಸ್ಕೂಲ್/ಪೊಲೀಸ್ ಸ್ಟೇಷನ್ ಸ್ವಲ್ಪ ಅಲಂಕಾರ ಮಾಡಿ, ಬಣ್ಣ ಹಚ್ಚಿ

  • @umeshbiradar2165
    @umeshbiradar2165 Před 3 lety +11

    ನಮಗೆ ನಮ್ಮ ಶಾಲಾ ದಿನಗಳು,
    ನೆನಪಿಸಿದ್ದಿರೀ ,ಸರಕಾರಿ ಶಾಲೆಯ ಬಾಲ್ಯದ ಬಂಗಾರದ ಜೀವನ ನಮಗೆ ಎಂದೂ ಮರೆಯಲಾಗದ, ಮಧುರ ನೆನಪುಗಳು... ಧನ್ಯವಾದಗಳು....

  • @user-fc4iy5cn8p
    @user-fc4iy5cn8p Před 3 lety +27

    ಸೂಪರ್ ಶುವುಪುತ್ರ ಅನ್ನ 👌🙏

  • @rajudoddamani3138
    @rajudoddamani3138 Před 3 lety +1

    ಸುಪರ ಶಿವಪುತ್ರ ಅಣ್ಣ

  • @prakashhebbare7890
    @prakashhebbare7890 Před 3 lety +1

    ಕರೆಪ್ಪನ ಅಂಗಡ್ಯಾಗ ಕರಿಬೆಲ್ಲ ಸೂಪರ್.....

  • @jattu1731
    @jattu1731 Před 3 lety +11

    ನನ್ನ ಪ್ರಾಥಮಿಕ ಶಾಲೆಯ ಬಾಲ್ಯದ ನೆನಪುಗಳು ಮತ್ತೆ ಮರುಕಳಿಸಿದವು ಸೂಪರ್ ವೀಡಿಯೋ ❤

  • @creationboys7698
    @creationboys7698 Před 3 lety +9

    ಶಿವಪುತ್ರ ಅಣ್ಣನಿಗೆ ನಮಸ್ಕಾರ ಸೂಪರ್ ಕಾಮಿಡಿ ಗುರು🤣🤣😂😂😂😂😂😂😂🤣🤣😂👌👌👌🔥🔥🔥🙏🏻🙏🏻🙏🏻✌💫🙏✌🤣😂😂⚡💥🔥🤙🤙🤙🤙🤙🤙🤙💥👌🙏🌹✌😂⚡🤙🤣💥👌

  • @satishbanappagoudra240
    @satishbanappagoudra240 Před 2 lety +2

    ಸೂಪರ ಕಾಮಿಡಿ 👌👌👌👌👌✌✌👍👍🔥🔥🔥🔥🔥🔥🔥🔥

  • @manjunthadasanal7109
    @manjunthadasanal7109 Před 3 lety +2

    Super sir nivu mado comedy yella video galu tumba ista agttave 😂😂😂

  • @N.Sahana8386
    @N.Sahana8386 Před 3 lety +2

    ನಮ್ಮ ಹಳೆಯ ನೆನಪು ಮತ್ತೆ ನಮ್ಮ ಕಣ್ಣ ಮುಂದೆ ತರುವಾಗೆ ಮಾಡಿದಿರಿ tqs anna

  • @manjuhadimani1508
    @manjuhadimani1508 Před 3 lety +5

    ನಿಮ್ಮೆಲ್ಲರಿಗೂ ಕನ್ನಡ ಚಿತ್ರರಂಗದಲ್ಲಿ ಚಾನ್ಸ್ ಸಿಗಲಿ ಎಂದು ಗದಗ ಪುಟ್ಟರಾಜ ಗವಾಯಿಗಳು ಅಜ್ಜ ರಲ್ಲಿ ಬೇಡಿಕೊಳ್ಳುತ್ತೇನೆ..🙏🙏 ಲವ್ ಯು ಶಿವಪುತ್ರ ಅಣ್ಣ ಟೀಮ್ ಗೆ ❤️❤️❤️❤️❤️😃😃😃😃😃🤞

  • @poornananddandin7762
    @poornananddandin7762 Před 3 lety +2

    Kitti anna song super

  • @akbar_kannadiga
    @akbar_kannadiga Před 3 lety +2

    ಸೂಪರ್,,😍😍😍

  • @ajayakumarp805
    @ajayakumarp805 Před 3 lety +4

    ನಮ್ಮ ಹಳೆಯ ದಿನಗಳು ನೆನಪದವು ಗುರು ಧನ್ಯವಾದಗಳು

  • @ambi.kicchanayak..7813
    @ambi.kicchanayak..7813 Před 3 lety +3

    ಸೂಪರ್ ವಿಡಿಯೋ ಅಣ್ಣಯ್ಯ

  • @dubsmashuksantosh4194
    @dubsmashuksantosh4194 Před 3 lety +2

    ನಮಗೂ ಕನ್ನಡ ಶಾಲೆ ನೆನಪಾಯ್ತು

  • @menasinakayishital8306
    @menasinakayishital8306 Před 3 lety +2

    Super anna e video,👌👌👌👌👌👍👍👍

  • @mkseditska343
    @mkseditska343 Před 3 lety +15

    ತುಂಬಾ ಧನ್ಯವಾದಗಳು ಮತ್ತೆ ಬಲ್ಯ ನೆನಪು ಮಾಡಿದಿರಾ ❤️❤️❤️

  • @N.Sahana8386
    @N.Sahana8386 Před 3 lety +8

    ಈ ವೀಡಿಯೊ ನೋಡಿ ಸಿಕ್ಕ ಪಟ್ಟೆ ಖುಷಿಯಾಯಿತು bro.. tqs

  • @malakappabajantri1119
    @malakappabajantri1119 Před 3 lety +2

    Super comedy bro

  • @savitalifekannadavlog
    @savitalifekannadavlog Před 3 lety +1

    Super shivaputra anna ellarigu sannariddaginda nenapu tarisiddukka tg so much

  • @photography52892
    @photography52892 Před 3 lety +13

    ಏಕ ಬಾರ ಆಜಾ ಆಜಾ ಸಿನ್ ಸೂಪರ್

  • @Chandru_Gadugina
    @Chandru_Gadugina Před 3 lety +17

    ಕರಿಯಪ್ಪನ ಅಂಗಡ್ಯಾಗ ಕರಿಬೆಲ್ಲ..
    ಬಿಳಿಯಪ್ಪನ ಅಂಗಡ್ಯಾಗ ಬಿಳಿಬೆಲ್ಲ.. 😂

  • @arunkumar4100
    @arunkumar4100 Před 3 lety +2

    ಒಳ್ಳೆ ಹಾಸ್ಯ... ನಮ್ಮ ಹಳೆ ನೆನಪು ಬಂದು

  • @aravindnk8388
    @aravindnk8388 Před 3 lety +1

    ಮನುಷ್ಯ ತನ್ನ ಜೀವಿತ ಅವಧಿಯ ಕೊನೆಯವರೆಗೂ ನೆನಪು ಮಾಡಿಕೊಳ್ಳುವ,ನೆನಪಿಟ್ಟುಕೊಳ್ಳುವ,ಈ ಬಾಲ್ಯದ ನೆನಪುಗಳನ್ನು ಯಥಾವತ್ತಾಗಿ ಕಣ್ಣ ಮುಂದೆ ಬರುವಂತೆ ನೆನಪಿಸಿದ ಈ ಅತ್ಯದ್ಭುತ ತಂಡಕ್ಕೆ ಜೈ....

  • @AjayECE
    @AjayECE Před 3 lety +3

    ಈ ವೀಡಿಯೊ ನೋಡ್ತಿದ್ರೆ ನನ್ ಬಾಲ್ಯ ನೆನಪಾಗುತ್ತದೆ 😘😘😘

  • @basagoudpatil865
    @basagoudpatil865 Před 3 lety +8

    Superb performance it's remember our school days that's a power of kannada school🎒📚

  • @vijayannappa6140
    @vijayannappa6140 Před 3 lety +9

    ನನ್ನ ಬಾಲ್ಯದ ನೆನಪು ಮರಳಿ ಬಂತಪ್ಪ ಸೂಪರ್ ಆಲ್ ಫ್ರೆಂಡ್ಸ್ 😄😄😄👌👌👍

  • @akshatamalakotti567
    @akshatamalakotti567 Před 3 lety +21

    👌Super andre super 👌namadu sarakari pendaraglli school 🏫anna navu tumba majaa madatidivi😉 ಸ ರಿ ಗ ಮ ಪ navu hadatidivi anna super alva 😋tq sm anna nama shale nenepa madisake😍😘 video sakatta agide bro tq🤗😇

    • @anyway-qu7cz
      @anyway-qu7cz Před 3 lety

      ನಿಮ್ ಹೇರ್ ಸ್ಟೈಲ್ ಸಹ ಹೀಗೆ ಇತ್ತ ಮತ್ತಾ😂

    • @anyway-qu7cz
      @anyway-qu7cz Před 3 lety

      ಕಿಂಡಲ್ ಅನ್ನಿಸಸ್ತಾ ಆಗದರೆ, ಸಾರಿ‌.
      ಇದು ಬೇರೆ ಬೇರೆ ಮಾಹಿತಿ ಉತ್ತರಗಳ ಪ್ರಶ್ನೆ

  • @aravindarvi3295
    @aravindarvi3295 Před 3 lety +10

    ಸರ್ಕಾರಿ ಶಾಲೆ ನೆನಪು ಮಾಡಿದ್ದಕ್ಕೆ ಧನ್ಯವಾದಗಳು

  • @vinaybaragall9917
    @vinaybaragall9917 Před 3 lety +10

    Super ಶೀಪು ಅಣ್ಣಾ good act

  • @prakashhebbare7890
    @prakashhebbare7890 Před 3 lety +1

    ಬಾಲ್ಯದ ಸವಿನೆನಪುಗಳನ್ನ ನಿಮ್ಮ ಈ ಅದ್ಬುತ ಅಭಿನಯದ ಮೂಲಕ ಮರಳಿ ನೆನಪಿಸಿದ್ದಕ್ಕೆ ಕೋಟಿ ವಂದನೆಗಳು.

  • @bheemab1434
    @bheemab1434 Před 3 lety +2

    Super anna

  • @madeshaambiga6380
    @madeshaambiga6380 Před 3 lety +7

    ನಿಮ್ಮ ಎಲ್ಲಾ ವಿಡಿಯೋಗಳು ಸೂಪರ್.. 👌💯😍 ಹಾಗೂ ಈ ಸಕಾ೯ರಿ ಪ್ರಾಥಮಿಕ ಶಾಲೆ. ವಿಡಿಯೋ ಸೂಪರ್. 👌💯😍 . ಹಾಗೆ ಬಾಲ್ಯದ ನೆನಪುಗಳು ಬರಿಸೀದೀರಿ ನಿಮಗೂ ನಿಮ್ಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು. 🤝🙂

  • @nimmageleya31
    @nimmageleya31 Před 3 lety +4

    Karnatakada king Shivaputra

  • @krishnajadhav2702
    @krishnajadhav2702 Před 3 lety +1

    ತುಂಬಾ ಚೆನ್ನಾಗಿದೆ ಶಿವಪುತ್ರ

  • @nvenkateshprasad8683
    @nvenkateshprasad8683 Před 2 lety +1

    ಶಿವಪ್ರತ್ರ ಕಾಮೆಡಿ ಚಪ್ಪಾಳೆ ತಟ್ಟಿ ಅಭಿನಂದನೆಗಳು

  • @marutiayatti1248
    @marutiayatti1248 Před 3 lety +18

    ಈ ವಿಡಿಯೋವನ್ನು ನೋಡಿ ನನಗೆ ಹಳೆಯ ಸ್ಕೂಲ್ ನೆನಪು ಬಂದಿತು ಶಿವು ಅಣ್ಣ ❤🤩

  • @SidduAcademy
    @SidduAcademy Před 3 lety +13

    ಪಾಟೀ ಚೀಲ 🔥🔥🔥

  • @aravindg7176
    @aravindg7176 Před rokem +2

    ಸೂಪರ್ ವಿಡಿಯೋ

  • @umeshdodamani1150
    @umeshdodamani1150 Před 3 lety +1

    ಅದ್ಬುತ ವಿಡಿಯೋ ತುಂಬಾ ಚೆನ್ನಾಗಿದೆ ಖುಷಿಯಾಯ್ತು

  • @jilaniullesugur1874
    @jilaniullesugur1874 Před rokem +3

    ಅದ್ಬುತ ನಟನೆ

  • @NaveenKumar-oq7rq
    @NaveenKumar-oq7rq Před 2 lety +5

    Memories 😀

  • @Rohan_925
    @Rohan_925 Před 3 lety +1

    Shivaputra annare super agide

  • @sangameshcb727
    @sangameshcb727 Před 3 lety +1

    Suppar shivu

  • @bppb9186
    @bppb9186 Před 2 lety +3

    ಕರ್ನಾಟಕದ ವಜ್ರ ಶಿವಪುತ್ರ ಅಣ್ಣ❤️❤️❤️❤️

  • @vishwanathchoudhari9913
    @vishwanathchoudhari9913 Před 3 lety +7

    ತುಂಬಾ ಅದ್ಭುತವಾಗಿ ಇತ್ತು.. ಬ್ರದರ್

  • @prasannamc5920
    @prasannamc5920 Před 3 lety +1

    Super shivaputra vire Butterfly good luck ondu senema madi

  • @ganeshsankad6459
    @ganeshsankad6459 Před 3 lety +5

    Kannada salyga navu hinge madatidivi super anna ❤️🔥🔥

  • @NTA986
    @NTA986 Před 3 lety +17

    ಸನ್ನಿಲಿಯೋನ್ , ಮೀಯಾ ಖಲೀಫಾ, ಜಾನೀ ಸಿನಾ... ಅದಾರೂ 😂😂😂😘😘😘

  • @dhareshkumarpatil5964
    @dhareshkumarpatil5964 Před 3 lety +1

    ಶಿವಪುತ್ರ ಅಣ್ಣ & ಕಿಟ್ಟಿ ಅಣ್ಣ ನಿಮ್ಮ ಅದ್ಬುತ ನಟನೆಗೆ ಎಷ್ಟು ವರ್ಣಿಸಿದರು ಕಡಿಮೆನೇ........ಬಾಲ್ಯದ ನೆನಪುಗಳು ಮರುಕಳಿಸಿದಂತಾಯಿತು...... ನಿಮ್ಮ ತಂಡದ ಎಲ್ಲರಿಗೂ ಧನ್ಯವಾದಗಳು.......... 💐💐💐💐💐💐💐💐💐💐💐🙏🙏🙏🙏🙏🙏

  • @pavitrap452
    @pavitrap452 Před 2 lety +1

    ಸೂಪರ್ ನಿಮ್ ವಿಡಿಯೋ ತುಂಬಾ ನೋಡ್ತೀನಿ 💞💞💞💞

  • @basurajpoujar2036
    @basurajpoujar2036 Před 3 lety +5

    ಅಣ್ಣ superrrr comedy 😂😂😂😂😂

  • @hemannacd8714
    @hemannacd8714 Před 3 lety +6

    Waiting for part-2 of this video 👍

  • @rayagoudamopagar4251
    @rayagoudamopagar4251 Před 2 lety +2

    Supar sivapitra anna

  • @basavarajgadi98
    @basavarajgadi98 Před 3 lety +14

    ನಿಮ್ಮ.ಎಲ್ಲಕಾಮಿಡಿಗಳುಸೂಪರಾಗಿಬರತ್ತವಿಎಲ್ಲರುಚನ್ನಾಗಿಕಾಮಿಡಿಮಾಡತ್ತಯಿದ್ದರಿಅದರಲ್ಲಿಶಿವುಪುತ್ತಣ್ಣನಕಾಮಿಡಿಯಂತುಸೂಪರ್.ರಾಗಿರುತ್ತೆ

  • @naanemanju7790
    @naanemanju7790 Před 3 lety +11

    Awesome 🤩 thank u Shivu Bro , Memories of Our School Days , What a Lovely Comedy, Superb Timings 🤣🤣🤣🤣🤣🤣

  • @vidya9968
    @vidya9968 Před 2 lety +2

    Boys school bag super 👍👌🙏😂😂🤣🤣🔥🔥

  • @rajesabraju9170
    @rajesabraju9170 Před 3 lety +1

    Kitti super

  • @vasanthh9969
    @vasanthh9969 Před 3 lety +6

    ಸೂಪರ್ ಕಾಮಿಡಿ ಅಣ್ಣ ❤😍

  • @shankarmahur5911
    @shankarmahur5911 Před 3 lety +4

    ಸೂಪರ್ ಅಣ್ಣ

  • @lathasinger6201
    @lathasinger6201 Před 2 lety +1

    ಹುಡುಗೀರ ಜಡೆ 👌👌👌👌😄😄😄😄😄😄

  • @bhimanagoudbiradar1504
    @bhimanagoudbiradar1504 Před 3 lety +4

    Shivaputra natural and bybirth actor

  • @sabuarakerab7550
    @sabuarakerab7550 Před 3 lety +3

    High school ನೆನಪುಗಳು ಒಂದು ಕ್ಷಣ ಮುಂದೆ ಬಂದವು 😎❤️ tq for video 🙏

  • @dhareppasirhistory798
    @dhareppasirhistory798 Před 3 lety +2

    Awesome seen

  • @user-kc9yz2zo6o
    @user-kc9yz2zo6o Před 3 lety

    ನನ್ನ ಪ್ರಾಥಮಿಕ ಶಾಲಾ ನೆನಪುಗಳನ್ನು ಮತ್ತೆ ನೆನಪಾಗಿದೆ ಸೂಪರ್ ಕಾಮಿಡಿ ✌️✌️✌️✌️✌️

  • @kdkumarofficial7687
    @kdkumarofficial7687 Před 3 lety +12

    ಸೂಪರ್ ಅಣ್ಣ ❤❤

  • @manjumanju-lg1vk
    @manjumanju-lg1vk Před 3 lety +5

    Boys bag full super 🔥

  • @mallappabadiger3867
    @mallappabadiger3867 Před 3 lety +1

    ಇ ವಿಡಿಯೊ ಸುಪರ

  • @dubsmashuksantosh4194
    @dubsmashuksantosh4194 Před 3 lety +1

    ವಿಡಿಯೋ ಸೂಪರ್ 👌👌👌

  • @bbking4161
    @bbking4161 Před 3 lety +6

    ಸೂಪರ್ ಅಣ್ಣ ❤️❤️❤️🙏

  • @santubanvannvar8462
    @santubanvannvar8462 Před 3 lety +4

    Super ❤️ best of luck
    Waiting chapter 2

  • @anjaneyaanjaneya4770
    @anjaneyaanjaneya4770 Před 2 lety

    ನಾವು ಸ್ಕೂಲಲ್ಲಿ ಓದಬೇಕಾದರೆ ಇದೇ ತರ ಮಾಡ್ತಾ ಇದ್ದೀವಿ ನಮ್ಮ ಸ್ಕೂಲು ಟಾಪರ್ 🙏🙏🙏🙏

  • @mdkasimkasimsab6685
    @mdkasimkasimsab6685 Před 2 lety +1

    ಸೂಪರ್ ಕಾಮಿಡಿ ವಿಡಿಯೋ

  • @shree448
    @shree448 Před 3 lety +4

    Goti savi nenapu thkx guru

  • @vidyasagardariya8282
    @vidyasagardariya8282 Před 3 lety +15

    ಮಾಸ್ತರ್ ಆನಂದ್ ಆಗಬೇಕಿತ್ತು 🙄🙁

  • @sureshjakanoor1544
    @sureshjakanoor1544 Před 3 lety +1

    Super bro

  • @fayazdoni5563
    @fayazdoni5563 Před 2 lety +1

    Sarigampa super bai old memories

  • @nagappatubachi114
    @nagappatubachi114 Před 3 lety +6

    Kitti anna 🔥🔥

  • @manju.sd.9901
    @manju.sd.9901 Před 3 lety +3

    ಸೂಪರ್ ಮಸ್ತ ಕಾಮಿಡಿ ವಿಡಿಯೋ ಅಣ್ಣಾರಾ🙈 🤣😂😅🔥🔥🔥

  • @rajeshdurga2285
    @rajeshdurga2285 Před 3 lety +1

    School bags superrrrrr 🤣🤣🤣🤣

  • @ishwarips9833
    @ishwarips9833 Před 3 lety +1

    Nice ornaments

  • @kannadigasharif3935
    @kannadigasharif3935 Před 3 lety +6

    ಶಿವು ಅಣ್ಣಾ ಈ ಹುಡುಗರ ಪಾಟಿ ಚೀಲ ನೋಡಿ ಭಾಳ ನಗು ಬಂತು 😂😂😂

  • @ravistepan
    @ravistepan Před 3 lety +3

    John Cena ,hardik pandy 😌😌😌👌👌👌🤩🤩🤩🤩🤩

  • @user-kn2wj9ki8m
    @user-kn2wj9ki8m Před 3 lety +1

    ಸುಪರ್ ಕಾಮಿಡಿ