ಶ್ರೀ ಗುರುವಾಣಿ - ಹೆಣ್ಣಿನ ಮನಸು ನೋಯಬಾರದು

Sdílet
Vložit
  • čas přidán 17. 08. 2022
  • ಮದುವೆಯಾಗಿ ಗಂಡನೇ ಸರ್ವಸ್ವವೆಂದು ಬಂದ ಹೆಣ್ಣನ್ನು ಹೇಗೆ ನೋಡಿಕೊಳ್ಳಬೇಕು? ಹೆಣ್ಣಿನ ಆಶಯಗಳೇನು? ಇದರೊಂದಿಗೆ ಹೆಣ್ಣಿನ ಮನಸ್ಸಿನ ಹಲವು ವಿಚಾರಗಳನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುದೇವರ ವಾಣಿಯಲ್ಲಿ ಆಲಿಸಿರಿ.

Komentáře • 560

  • @shamallashamalla4998
    @shamallashamalla4998 Před rokem +14

    ಗುರುಗಳೇ ಅದ್ಭುತವಾದ ಸಂದೇಶವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏 ಗುರು ವಾಕ್ಯ ಬ್ರಹ್ಮ ವಾಕ್ಯ 🙏🙏

  • @mahadevar7132
    @mahadevar7132 Před rokem +6

    🙏🙏ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾ ಪರಬ್ರಹ್ಮ ತಸ್ಮ ಶ್ರೀ ಗುರುವೇ ನಮಃ ನಿಮ್ಮ ಪ್ರವಚನವನ್ನು ಕೇಳಿ ಮನಸ್ಸಿಗೆ ನೆಮ್ಮದಿ ಉಂಟಾಯಿತು ಗುರುದೇವ ನನ್ನ ಜೀವನದಲ್ಲಿ ಒಂದು ನಡಿಯಬಾರದ ಒಂದು ಘಟನೆ ನಡೆಯಿತು ಒಂದು ಸಣ್ಣ ವಿಷಯವಂದಿಟ್ಟುಕೊಂಡು ನನ್ನ ಅತ್ತೆ ಮಾವ ಮೈದಾ ವಾರ್ಗಿತ್ತಿ ಇವರೆಲ್ಲ ಸೇರಿಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ರು ನನಗೆ ಅವರೆಲ್ಲ ಹೊಡೆಯುತ್ತಾ ಇದ್ರು ನನ್ನ ಗಂಡ ನೋಡುತ್ತಾ ನಿಂತಿದ್ದರು ಅವರು ಆ ಜಗಳವನ್ನು ಬಿಡಿಸಲು ಬರಲಿಲ್ಲ ನನಗೆ ರಕ್ಷಣೆಯನ್ನೇ ಕೊಡಲಿಲ್ಲ ನನ್ನ ಮೈಯ ಮೇಲೆ ಎಲ್ಲಾ ಗಾಯ ಮಾಡಿದ್ದರು ನನ್ನ ತಲೆಯನ್ನು ತೂತು ಮಾಡಿದ್ದರು ರಕ್ತ ಸೋರಿತು ಆದರೂ ನನ್ನ ಗಂಡ ನನ್ನ ಕಡೆಗೆ ತಿರುಗಿ ನೋಡಲಿಲ್ಲ ನನಗೆ ಇಬ್ಬರು ಮಕ್ಕಳಿದ್ದಾರೆ 7 ವರ್ಷದ ಒಂದು ಹೆಣ್ಣು ಮಗು 1 ವರ್ಷದ ಒಂದು ಗಂಡು ಮಗು ನನ್ನ ಮೇಲೆ ನನ್ನ ಗಂಡನಿಗೆ ಪ್ರೀತಿ ಇದೆಯೋ ಇಲ್ಲವೋ ನನ್ನ ತಂದೆ ತಾಯಿ ಮುಖ್ಯ ನನ್ನ ಒಡಹುಟ್ಟಿದ ತಮ್ಮನೇ ಮುಖ್ಯ ಅಂತ ಹೇಳ್ತಾರೆ ಇವರನ್ನು ನಂಬಿ ನಮ್ಮ ತಂದೆ ತಾಯಿ ಇವರಿಗೆ ಕೊಟ್ಟು ಮದುವೆ ಮಾಡಿದರು ಚೆನ್ನಾಗಿ ನೋಡ್ಕೋತಾರೆ ಅಂತ ಒಂದು ಹೆಣ್ಣು ನಾನು ನನಗೆ ಯಾರು ದಿಕ್ಕು ಗುರು ದೇವ ಇಂಥ ಗಂಡಸರಿಗೆ ನೀವು ನೀಡಿರುವ ಪ್ರವಚನ ಇಂತಹವರಿಗೆ ಅರ್ಥವಾದರೆ ಅಷ್ಟೇ ಸಾಕು ಗುರು ದೇವ ಓಂ ಗುರು ದೇವಾಯ ನಮಃ🙏🙏

  • @sowmyasanthosh6745
    @sowmyasanthosh6745 Před rokem +22

    ನೊಂದ ಜೀವಕ್ಕೆ ನಿಮ್ಮ ಮಾತುಗಳೇ ನಮಗೆ ಸ್ಫೂರ್ತಿ ಗುರುದೇವ...ನಿಮ್ಮ ಆಶೀರ್ವಾದ ನಮಗಿರಲಿ 🙏🙏🙏🙏🙏🙏 ಜೈ ಗುರುದೇವ

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @sgastro2830
    @sgastro2830 Před rokem +14

    ನೊಂದ ಜೀವಕ್ಕೆ ಸ್ಫೂರ್ತಿ ತುಂಬಿದ ನಿಮ್ಮ ಮಾತುಗಳಿಗೆ ತುಂಬಾ ಅನಂತಾನಂತ ಧನ್ಯವಾದಗಳು ಗುರುಗಳೇ 🙏🙏🙏🙏

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

    • @shakuntalatambe5057
      @shakuntalatambe5057 Před rokem

      22

    • @shakuntalatambe5057
      @shakuntalatambe5057 Před rokem

      @@gurusannidhanam qq4q4⁴443³3

  • @pushpach2993
    @pushpach2993 Před rokem +16

    ತುಂಬಾ ಜೀವದ ಅರ್ಥ ಓತ್ತಾದ ಬದುಕನ್ನ ಎಷ್ಟು ಸರಳವಾಗಿ ಅರ್ಥೈಸಿದೆ ಗುರೂಜಿ ನಿಮಗೆ ಅನಂತ ಅನಂತ ನಮನಗಳು 🙏🙏🙏🙏🌹🌹🌹 ತುಂಬಾ ಧನ್ಯವಾದಗಳು

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @MangalaShalini
    @MangalaShalini Před 4 dny

    ನಿಜ ಜೀನದಲ್ಲೂ ಹೇಗಿರುತೆ ಹೇಗಿರಬೇಕು ಅಂತ ಹೇಳಿ ಕೋಟಿದಿರ ಹಾಗೇನೆ ಹೆಣ್ಣ ಅಂದ್ರೆ ಏನೂ ಅಂತ ಹೇಳಿಕೊತಿದಿರ ಅ ಹೆಣ್ಣುಮಕ್ಕಳು ಎಷ್ಟು ಕಷ್ಟ ಪಡುತ್ತಾರೆ ಅವರ ಜೀವನ ಚರಿತ್ರೆ ಹೇಗಿರುತ್ತೆ ಅಂತ ಹೇಳಿದಿರ ಹೆಣ್ಣಿ ಗೆ ಎಷ್ಟು ಮಹತ್ವವಿದೆ ಇದೆ ಅಂತ ಪ್ರಪಂಚದ ಎಲ್ಲಾ ವರ್ಗದ ಜನರು ಮಾನವ ಕೂಲದವರಿಗೆಲ ಹೇಳಿದ ಸತ್ಯದ ಮಾತುಗಳು ಕೆಲವರಿಗೆ ಈ ನಿಮ್ಮ ಮಾತುಗಳಿoದ ಅವರವರ ತಪ್ಪಿನ ಅರಿವುಗಳಗಿರುತೆ ಗುರುಗಳೇ ನೋದ ಒಂದು ಹೆಣ್ಣು ಮಗಳ ಮಾತುಗಳು ಗುರುಗಳೇ ನಮಸ್ಕಾರಗಳು ಗುರುಗಳೇ❤

  • @sgastro2830
    @sgastro2830 Před rokem +22

    ಅದ್ಭುತವಾಗಿ ಮಾತನಾಡಿದ್ದೀರಾ ಗುರುಗಳೇ ನಿಜೀವನದ ಸತ್ಯಘಟನೆಗಳನ್ನು ತಿಳಿಸಿದ್ದೀರಿ ತುಂಬಾ ಧನ್ಯವಾದಗಳು ನಿಮಗೆ

    • @gurusannidhanam
      @gurusannidhanam  Před rokem +1

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

    • @harikan6772
      @harikan6772 Před rokem

      Inbox.

    • @ramachandriahyadav
      @ramachandriahyadav Před rokem

      😅 hu hu VV😅😮😮😮

  • @savi566
    @savi566 Před rokem +9

    ಹೌದು ಗುರುಗಳೇ, ನೀವು ಹೇಳುವ ಒಂದೊಂದು ಮಾತು ಸತ್ಯ 🙏

    • @gurusannidhanam
      @gurusannidhanam  Před rokem +1

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @manjulan626
    @manjulan626 Před rokem +10

    ನನ್ನ ಗಂಡನಾದ ಜೊತೆಗೆ ನೆಮ್ಮದಿ ಯಾಗಿ ರಲು ಅವಕಾಶ ನೀಡಿ ದೇವರೆ🙏🙏🙏🙏

    • @mruthunjayagomadi1573
      @mruthunjayagomadi1573 Před rokem

      9uyggu

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @SAM46838
    @SAM46838 Před 10 měsíci +2

    ನೊಂದ ಮನಸ್ಸಿಗೆ ಗುರುಗಳ ಅಧ್ಭುತ ವಾದ ಮಾತು ಜೈ ಗುರೂಜಿ

  • @kalavathykalaraj6034
    @kalavathykalaraj6034 Před rokem +13

    🙏🏻 ಬಾಳಿಗೆ ಬೇಕಾದ ಎಲ್ಲಾ ನೀತಿ & ಹೆಣ್ಣಿನ ಮಹತ್ವ ತಿಳಿಸಿದ ನಿಮಗೆ ಅನಂತ ಧನ್ಯವಾದಗಳು 🙏🏻

    • @gurusannidhanam
      @gurusannidhanam  Před rokem +2

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @hemalathakmm783
    @hemalathakmm783 Před rokem +3

    Nondiruva hennu kelidre
    Kanneru haage
    Ummalisutve🙏🙏🙏🙏😇😇👌👌👌👌

  • @geetham541
    @geetham541 Před rokem +13

    ನಾನು ಅನುಬವಿಸುತ್ತಿರುವ ನೊವನ್ನೆ ಹೆಳಿದಿರ ಗುರುಗಳೆ

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

    • @geetham541
      @geetham541 Před rokem

      @@gurusannidhanam thank you gurugale Nan Husband ಗೆ ಒಳ್ಳೆ ಬುದ್ದಿ ಬಂದರೆ ಅಷ್ಟೆ ಸಾಕು , ಪರ ಸ್ರ್ತಿ ವ್ಯಾಮೋಹ ಬಿಟ್ಟು ಬಂದರೆ ಸಾಕು.

    • @kicchasanju6524
      @kicchasanju6524 Před rokem

      @@geetham541 same to you ri

  • @gilimari8988
    @gilimari8988 Před rokem +2

    ಎಲ್ಲ ಸತ್ಯವಾದ ಮಾತು ಧನ್ಯವಾದ ಗುರುಗಳೇ🙏

  • @nila5000
    @nila5000 Před 6 měsíci

    ಗುರುಗಳಿಗೆ ಧನ್ಯವಾದಗಳು ಗುರುಗಳ ದಯೆ ನಮ್ಮೆಲ್ಲರ ಮೇಲೆ ಇರಲಿ ಎಂದು ಬೇಡಿಕೊಳ್ಳುತ್ತೇನೆ 🙏🙏🙏🙏🙏🌷🌷🌷🌷🌷♥️♥️♥️♥️♥️

  • @mukkannamukkanna4643
    @mukkannamukkanna4643 Před rokem +5

    ಒಳ್ಳೆ ಸಂದೇಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರೂಜಿ ನಮಗೂ ನಿಮ್ಮ ಆಶೀರ್ವಾದ ನೀಡಿ ನಮ್ಮ ಜೀವನ ಒಳ್ಳೆಯದಾಗಲೆಂದು ಆಶ್ರಯಿಸಿ 🙏🙏🙏

  • @user-fp7bs4hb9i
    @user-fp7bs4hb9i Před 17 dny

    ❤💯💪 ಸ್ವತಃ ನನ್ನ ಅನುಭವ ❤

  • @soumyakumarswamymatta6521

    100% ನಿಜ ಗುರೂಜಿ 🙏🙏

    • @gurusannidhanam
      @gurusannidhanam  Před rokem +1

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @ranilingaraju7506
    @ranilingaraju7506 Před rokem +7

    ತುಂಬು ಹೃದಯದ ಧನ್ಯವಾದಗಳು ಗುರೂಜಿ

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @nageshmnagesh.m.khiroji5702

    ನೀವು ಹೇಳುವ ಮಾತುಗಳು ನಿಜವೇ ಗುರುಗಳೇ ಆಗಿರುವುದು ನೋವು ಅನುಭವಿಸುತ್ತಿರುವುದು ಧನ್ಯವಾದ ಗುರುಗಳೆ ನಮಸ್ಕಾರ

    • @gurusannidhanam
      @gurusannidhanam  Před rokem +1

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @hemalathakmm783
    @hemalathakmm783 Před rokem +3

    Shree gurubhyoo
    Namahaaa🙏🙏🙏🙏🙏😇😇😇👌👌👌👌

  • @hemalathakmm783
    @hemalathakmm783 Před rokem +2

    Thandeya thaayiya
    Bhaagya namma
    Punyaavooo
    Nimma pravachana
    Namge sikkide😇😇👍🙏🙏🙏🙏

  • @sharadasharada4225
    @sharadasharada4225 Před rokem +7

    Hennina bagge kalaji yinda janarige tilisida guruvige vandanegalu. Shubhavagali. Jai shree maataa 🍀🍀🍀🌸🌸🌸🌺🌺🌺🍀🍀🍀👏👏

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @aradya2020
    @aradya2020 Před rokem +2

    Idu nanna jeevanada satya ,,,,,,,gurugale 🙏🙏🙏🙏🙏sharanu sharanaarthi 🙏🙏🙏

  • @komalakomala2880
    @komalakomala2880 Před rokem +2

    ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳೇ 🙏🏻 ನಿಮಗೆ ಧನ್ಯವಾದ ಗಳು

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @dhanalaxmidhanu2080
    @dhanalaxmidhanu2080 Před rokem +4

    Thumbha olle sathsangda andre edu gurugale olle rethili helidri. S hennu makkalu santhosha vagi erbeku .❤️ Hennu makalanu yarige kottidaro devaru antha family li kasta kanditha ella .yake andre hennu Laxmi ya roopa yaru artha madkondro avarige sada jaya 🙏🙏

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @sindhugangadhar189
    @sindhugangadhar189 Před rokem +3

    Yes guruji nimma mattu 100% sathya im also suffering the same dont know when god give way to solve all problems 😢😢😢😢😢😢😢😢 I want ur blessings please bless me gurudeva 🙏🏻🙏🏻🙏🏻🙏🏻🙇🏻‍♀️🙇🏻‍♀️🙇🏻‍♀️🙇🏻‍♀️

    • @gurusannidhanam
      @gurusannidhanam  Před rokem +1

      THIRUCHITRAMBALAM
      Shree Gurudeva's blessings are always with you and your family
      OM GURUDEVA SHUBHAM SHUBHAM SHUBHAM

  • @manjulan626
    @manjulan626 Před rokem +4

    ನನ್ನ ಕಷ್ಟವನ್ನು ಬೇಗನೇ ಅಂತ್ಯ ಮಾಡು ದೇವರೇ🙏🙏🙏🙏🙏🙏

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

    • @rajukeb8517
      @rajukeb8517 Před rokem +1

      Free mind forget past life face everything divine save you medam ,,,,,

    • @manjulan626
      @manjulan626 Před rokem

      🙏🌼🙏ಅಣ್ಣ

  • @vishalpranav9373
    @vishalpranav9373 Před rokem +3

    🙏🙏🙏 SUPERB EXPLANATION, BLESSED TO HEAR YOUR SPEECH 🙏🙏🙏

  • @parashuramaparashu8066
    @parashuramaparashu8066 Před rokem +3

    Om guru dev maharaj ki

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @somus3876
    @somus3876 Před rokem +1

    Helodanna sariyagi heliddira.but kelisikollodakke gandasaralli kivigalilla guruji.tumba novu tindiro hennu makkalu bahala iddare.yalla gandasaru valleyavare illa.i kaliyugadalli

  • @mangalaingalagi5824
    @mangalaingalagi5824 Před rokem +2

    ತುಂಬಾ ಚೆನ್ನಾಗಿ ಹೆಳದಿರಗುರಗಳೆ

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @Studio4as
    @Studio4as Před rokem +4

    Heart touching speech guruji

    • @gurusannidhanam
      @gurusannidhanam  Před rokem +1

      THIRUCHITRAMBALAM
      Shree Gurudeva's blessings are always with you and your family
      OM GURUDEVA SHUBHAM SHUBHAM SHUBHAM

  • @madhuacharya098
    @madhuacharya098 Před rokem +7

    🕉️ಶಿವಾಯ ತಿರುಚಿತ್ರಂಬಲಂ ಓಂ ಗುರುದೇವ ಶುಭಂ ಶುಭಂ ಶುಭಂ 🕉️✨🙏❤️

    • @gurusannidhanam
      @gurusannidhanam  Před rokem +1

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @geethats3496
    @geethats3496 Před rokem +1

    Nange Mosa Maadi nanna ee parithithige Karana adavaru yavattu haalagi hoogthare.. nan yantha hudgi evattu kanneerinalli kai tholidini gurudevare

  • @swathitulasalkar9513
    @swathitulasalkar9513 Před rokem

    Nija vagalu nimma matu nondavara balali ashakirana...gurudeva🙏🙏 nimma ashirvada namma mele erali

  • @vishwanathc7968
    @vishwanathc7968 Před rokem +5

    ಅದ್ಭ್ಟ ಪಾವನವಾಯ್ತು ಹೃನ್ಮನ 🙏🙏🙏ಗುರುಭ್ಯೋ ನಮಃ🙏

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @vararaju4904
    @vararaju4904 Před rokem

    🙏 ಗುರುಗಳೇ ನನಗೆ ಮೂರು ಹೆಣ್ಣು ಮಕ್ಕಳು ಆದ್ರೆ ಯಲರು ನನಗೆ ಚುಚ್ಚಿ ಮಾತನಾಡುತಾರೆ ಗುರುಗಳೇ 😭 ಗಂಡನ ಮನೆ ಯಲ್ಲಿ ತುಂಬಾ ನೋವು ಕೊಡುತಿದ್ದರೆ ಗುರುಗಳೇ 🙏

  • @chowdappachowdappa6512
    @chowdappachowdappa6512 Před rokem +2

    Nimma matugallu tumba sundaravada obbara manasige ista vagi nimma darushana madabeku anisuthade om gurudeve sharanu sharanu

    • @gurusannidhanam
      @gurusannidhanam  Před rokem +1

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

    • @ManjunathManjunath-dd1bd
      @ManjunathManjunath-dd1bd Před rokem

      ಶ್ರೀ ರಾಜಗುರು ಮಹಾಸಂಸ್ಥಾನ ಸುಕ್ಷೇತ್ರ ಗೋಪಾಲಪುರ ಮೈಸೂರು ಗುರುದೇವರ ದರ್ಶನ ಮಾಡಲು ಕ್ಷೇತ್ರಕ್ಕೆ ಭೇಟಿ ಮಾಡಿ

  • @sujathasujathapoojary2142

    Nija guruji

  • @cmd1010gg
    @cmd1010gg Před rokem +3

    ಓಂ ಗುರುದೇವ ಶರಣಂ ಶರಣಂ ಚಿರುಚಿಟ್ರಂಮಬಲಂ🙏🙏🙏⚘️⚘️

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @mamathasureshbabu2907
    @mamathasureshbabu2907 Před rokem +2

    ಗುರುಗಳಿಗೆ ನಮಸ್ಕಾರ,🙏💐

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @prathibapratiba6059
    @prathibapratiba6059 Před rokem +2

    Jai gurudeva 🙏🙏🙏🙏🙏

  • @bhavya828
    @bhavya828 Před 9 měsíci

    Great words guruji

  • @shobharani7606
    @shobharani7606 Před rokem +1

    Gurugale Nimma maatu noorakke nooru satya..🙏

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @Rathansolurcreative
    @Rathansolurcreative Před 10 měsíci

    Dhanyavadagalu gurureva🙏🙏🙏💐💐💐adhbuthavagi thilisiddeera

  • @swathipurushotham
    @swathipurushotham Před rokem +1

    Sathyavada mathugalu gurugale 🙏

  • @kidsfunlearn999
    @kidsfunlearn999 Před rokem +2

    ಅದ್ಭುತವಾದ ಮಾತುಗಳು 🙏🙏🙏

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @premas1106
    @premas1106 Před rokem +1

    ಜೈ ಗುರು ದೇವ 🙏🙏🙏🙏🙏🙏🙏

  • @samyakthm7061
    @samyakthm7061 Před rokem +4

    ತುಂಬಾ.... ತುಂಬಾ ಚೆನ್ನಾಗಿದೆ 🙏🙏🙏

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @nithyanandsuvarna7974

    Nimma kalige biddu namaskarisuthene modalagi.neeu heliddu 100/ nija guruji

  • @priyankas496
    @priyankas496 Před rokem

    Guroojii thavu thumba great namasthe Guroojii

  • @navyashakunthala2540
    @navyashakunthala2540 Před rokem +1

    ನಮ್ಮ ಮನೆಯಲ್ಲೂ ಇದೇ ತರ ಇದೆ ಗಂಡ ಅಪ್ಪ ಅಮ್ಮ ನ ಮರಿ ಹೆಂಡತಿ ಮಾತು ಲೆಕ್ಕಕ್ಕೆ ಇಲ್ಲ ನಮ್ಮ ಅತ್ತೆಯನ್ನು ನಾನು ನಮ್ಮ ಅಮ್ಮ ನ ಹಾಗೆ ನೋಡುತ್ತಿದ್ದೆ ಆದರೆ ಅವರಿಗೆ ನಾನು ಮಗಳಾಗಿ ಕಾಣುತ್ತಿಲ್ಲ ಆದರೆ ಅವರ ಮಗಳನ್ನು ಮಾತ್ರ ತುಂಬಾ ಚೆನ್ನಾಗಿ ನೋಡಿಕೊಳ್ತಾರೆ

  • @sahanabv5842
    @sahanabv5842 Před rokem +3

    Guruji great words 🙏🙏

    • @gurusannidhanam
      @gurusannidhanam  Před rokem

      THIRUCHITRAMBALAM
      Shree Gurudeva's blessings are always with you and your family
      OM GURUDEVA SHUBHAM SHUBHAM SHUBHAM

  • @mpscreations9141
    @mpscreations9141 Před rokem +4

    Beautiful words... Danyavadagalu

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @antarajatti2440
    @antarajatti2440 Před 10 měsíci

    Excellent gurugale. Thumba danyawad

  • @sujatasujata6689
    @sujatasujata6689 Před rokem +2

    Namstte guruji 🙏🙏 ondu hennina bagge thumba channagi heliddri guruji nange Amma ella guruji😔😔😥😥😥😥

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @renukasanthanam38
    @renukasanthanam38 Před rokem +9

    "Thiruchitrambalam"GURUDEVA🙏
    Thank you for your precious word's
    and blessings. ❤🙏❤
    Aanbe Shivam 🙏🌹
    GURUVE Sharanam 🙏🙏🙏

    • @gurusannidhanam
      @gurusannidhanam  Před rokem +1

      THIRUCHITRAMBALAM
      Shree Gurudeva's blessings are always with you and your family
      OM GURUDEVA SHUBHAM SHUBHAM SHUBHAM

  • @swathis7718
    @swathis7718 Před rokem +1

    Best of 100*/*Best truth is always truth..... Very powerful talking about, this subject..... Hai cuitie.....

  • @sulochanabg5941
    @sulochanabg5941 Před rokem +1

    Nija guruji..... Olleya vichara.... Innuu keluttale irabeku annisutte

  • @m-nyk6255
    @m-nyk6255 Před rokem

    Thumba sogasagi mathadidhri gurugale🙏🙏🙏🙏💐💐💐💐

  • @daylightdaylight1820
    @daylightdaylight1820 Před rokem +5

    He is the Real Guru. Loads of Respect guruji🙏🙏🙏🙏

    • @gurusannidhanam
      @gurusannidhanam  Před rokem

      THIRUCHITRAMBALAM
      Shree Gurudeva's blessings are always with you and your family
      OM GURUDEVA SHUBHAM SHUBHAM SHUBHAM

  • @nagarathnab7307
    @nagarathnab7307 Před rokem +4

    Thumba saralavagi sulabhavagi heluththeeri gurudeva.Kelalikke thumba khushiyaguththade Gurudeva.Dhanyosmi.

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

    • @shobhapoojari1052
      @shobhapoojari1052 Před rokem

      ಲವ್ ಅಂತ ಬಹಳ ಪ್ರೋತ್ಸಾಹ ಕೊಟ್ರಿ ಗುರುಗಳೇ ಓಡಿ ಹೋದ್ರೆ ಹೇಗೆ ಕನ್ಯಾದಾನ madudu.

  • @jnaneshk6004
    @jnaneshk6004 Před rokem +4

    Thiruchitrambalam gurudeva om gurudeva shubham shubham shubham 🙏🏻❤️🙏🏻

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @manassukannadavlogs9694

    Tumba olleya vichara... Thank you guruji

  • @priyankashetty257
    @priyankashetty257 Před rokem

    Nimma ondhondhu maathu astu arthapurna vagide...nodha manasige olle matu heli koduva guru neevu...
    Jai Guru Deva🙏🙏🙏

  • @varalaxmi9867
    @varalaxmi9867 Před rokem +3

    Thiruchitram balam Gurudeva Gurudeva 👏👏👏👏👏👏👏👏👏

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @nethravenu1235
    @nethravenu1235 Před rokem +1

    Nija gurugale nivu helidu sathya

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @nithyanandsuvarna7974

    Olleya sandesha guruji

  • @manjulan626
    @manjulan626 Před rokem +4

    ಹೌದು ಭಗವಂತಾ..... ನಾನು ಅಮ್ಮನ ಪ್ರೀತಿ ನ ಅರ್ಥ ಮಾಡಿಕೊಳ್ಳದೆ ನನ್ನ ಅಮ್ಮ ನ ಮನಸ್ಸು ನೋಯಿಸಿ ಬಿಡುತ್ತಿದ್ದೆ..... ಆದರೆ ಮದುವೆ ಆಗಿ 9 ವರ್ಷ ವಾಯಿತು... ನನ್ನ ಬಾಳು ನರಕದ ಕೂಪದಲ್ಲಿ ದೆ. .... ನನ್ನ ತಾಯಿಯ ಮಹಿಮೆ ನಂಗೆ ಗೊತ್ತಿದೆ...... ನನ್ನ ತಾಯಿನೇ ನನ್ನ ಸರ್ವಸ್ವ.... ನನ್ನ ಗಂಡ ನ ಜೊತೆ ಯಾವುದೇ ಪ್ರೀತಿ ವಿಶ್ವಾಸ ಇಲ್ಲವೆ ಇಲ್ಲ.... ನಾನು ಮನೆ ಕೆಲಸ ದಂತೆ ನಡೆಸಿಕೊಂಡು ಹೋಗುತ್ತಾರೆ... ನನ್ನ ಅತ್ತೆ ನನಗೆ ಮಗು ಆಗದಂತೆ ಮಾಡಿಬಿಟ್ಟರು. ... ಬಂಜೆಯಾಗಿ ನರಕ ಅನುಭವಿಸ್ತ ಇದೀನಿ... ನಾನು ನನ್ನ ಗಂಡ ಜೊತೆಗೆ ಇರಲು ಬಿಡ್ತಾ ಇಲ್ಲ.... ಇದು ನನ್ನ ಪೂರ್ವ ಜನುಮ ದ ಪಾಪ ನಾ??? ಅಥವಾ ನನ್ನ ಅತ್ತೆ ಮಾಡುತ್ತಿರೋ ಕೇಡುಬುದ್ದಿನಾ?????

    • @sgastro2830
      @sgastro2830 Před rokem +1

      nod jeewakke munde suka sigutte chintisbedi sis

    • @gurusannidhanam
      @gurusannidhanam  Před rokem +1

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

    • @SureshSuresh-nr6uj
      @SureshSuresh-nr6uj Před rokem +1

      Yes

    • @manjulan626
      @manjulan626 Před rokem

      🙏🌼🙏

    • @sandhyarraani1399
      @sandhyarraani1399 Před rokem +1

      @@manjulan626 Nim kasta Guarantee parihar madtare. Nivu Pandit Govinda Acharyaru ivrige contact madi.. Hana bekagilla

  • @bharathimadhur9645
    @bharathimadhur9645 Před rokem

    Oleyal mathu jai gurudev Thiruchitrambalam

  • @girishsalavadi5959
    @girishsalavadi5959 Před rokem +6

    ಯಾರ ಮನಸ್ಸನ್ನೂ ಯಾರು ನೋಯಿಸಬಾರದು 🙏

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @mohanrajms1914
    @mohanrajms1914 Před rokem +1

    Nima matu kali tumba santosha aitu🙏🙏🙏🙏🙏🙏

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @k.h.p.b7232
    @k.h.p.b7232 Před rokem +2

    Thank you so much guruji🌹🌹🙏🙏🌹🌹

    • @gurusannidhanam
      @gurusannidhanam  Před rokem

      THIRUCHITRAMBALAM
      Shree Gurudeva's blessings are always with you and your family
      OM GURUDEVA SHUBHAM SHUBHAM SHUBHAM

  • @shyamalaramesh6616
    @shyamalaramesh6616 Před rokem +1

    Jai shree matha appajji amma nimma ashirvada sada namma kutumbhada malerale

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @nagaveni3763
    @nagaveni3763 Před rokem

    ಗುರುದೇವೊ ನಮೊ ನಮಃ

  • @soubhagyarb
    @soubhagyarb Před rokem

    Nija guruji,🙏🙏

  • @PushpaSrinath-uo6ky
    @PushpaSrinath-uo6ky Před rokem +1

    🙏🙏🙏🙏

  • @gayathrimp7646
    @gayathrimp7646 Před 10 měsíci

    Namsthe gurugale

  • @ManjunathManjunath-dd1bd

    THIRUCHITRAMBALAM We may come and go,anyone may take birth and die but eternal thing that survives without any end is the good things and Knowledge provided THIRUCHITRAMBALAM OM GURUDEVA SHUBHAM SHUBHAM SHUBHAM 🙏🏻🙏🏻🙏🏻

    • @gurusannidhanam
      @gurusannidhanam  Před rokem +1

      THIRUCHITRAMBALAM
      Shree Gurudeva's blessings are always with you and your family
      OM GURUDEVA SHUBHAM SHUBHAM SHUBHAM

  • @gaanudhanu5422
    @gaanudhanu5422 Před rokem +2

    Nijaeja gurugale 👏💐

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @sriharimulukunte7881
    @sriharimulukunte7881 Před rokem +2

    Thiruchitrambalam Guruji. The talk was very divine and full of wisdom.

    • @gurusannidhanam
      @gurusannidhanam  Před rokem

      THIRUCHITRAMBALAM
      Shree Gurudeva's blessings are always with you and your family
      OM GURUDEVA SHUBHAM SHUBHAM SHUBHAM

  • @vairajambannavar3785
    @vairajambannavar3785 Před rokem

    Valeya Mata heliri guru niu tq

  • @naveenkumarbadiger3446
    @naveenkumarbadiger3446 Před rokem +1

    Jai. Gurudeva asreevada madi. Guraji

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @ramanilakatte546
    @ramanilakatte546 Před rokem +1

    ಶ್ರೀರಾಮ ಜಯರಾಮ ಜಯ ಜಯ ರಾಮ. ಗುರುವೇ ಶರಣಂ.

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @yashasiwniramu8329
    @yashasiwniramu8329 Před rokem +2

    Shree. Thiruchitrambalam gurudeva namasthe plz blessings

    • @gurusannidhanam
      @gurusannidhanam  Před rokem

      THIRUCHITRAMBALAM
      Shree Gurudeva's blessings are always with you and your family
      OM GURUDEVA SHUBHAM SHUBHAM SHUBHAM

  • @maridevarumalavalli774
    @maridevarumalavalli774 Před rokem +3

    Super speech sir 🙏🙏🙏

    • @gurusannidhanam
      @gurusannidhanam  Před rokem

      THIRUCHITRAMBALAM
      Shree Gurudeva's blessings are always with you and your family
      OM GURUDEVA SHUBHAM SHUBHAM SHUBHAM

  • @onisha833
    @onisha833 Před rokem +1

    Guruji nimmalliruva mathru bavanege enu helidaru kadime😥istu vichara thilidiruva neeu nijavada gurugalu🙏

  • @kamakshisavant7404
    @kamakshisavant7404 Před rokem

    Gurudeva nimage pranamgalu.

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @jhoythij3202
    @jhoythij3202 Před rokem

    🙏 Guruge

  • @sharmilapoojary9718
    @sharmilapoojary9718 Před rokem

    👌👌👌guruji...sari agi ne mathadidru

  • @prabhagowda5717
    @prabhagowda5717 Před rokem +4

    🙏🙏🙏Thankyou guruji.

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @poornimagowda6075
    @poornimagowda6075 Před rokem +2

    Thank you guruji🙏

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @nalinnanali3954
    @nalinnanali3954 Před rokem +2

    Thiruchitrabalam gurudeva 👏👏👏

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

    • @616skylark
      @616skylark Před rokem

      🙏🙏🙏🙏🙏

  • @TejasShetty89
    @TejasShetty89 Před rokem +2

    🙏🙏

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @gayathriv8471
    @gayathriv8471 Před rokem +1

    Thumba olleya vchara Gurudeva OM Thiruchitrambalam Om Gurudeva Shubham Shubham Shubham 🙏🙏🙏

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

    • @sujathan3091
      @sujathan3091 Před rokem +1

      🙏🙏🙏🙏🙏Gurudeevo nama ha nijavada matu. Galu🙇🙇

  • @shivanandsilvantar9899

    Super gurugalu

  • @sowmyasowmya2883
    @sowmyasowmya2883 Před rokem +2

    Thiruchitrambalam gurudeva 🙏🙏🙏♥️♥️♥️

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @borammab6217
    @borammab6217 Před rokem

    Very good impression Guruji nimma mathugalu thumba satyavaggiddavu Guruji thumba namaskaragalu 🙏🙏🙏🙏🙏🙏🙏🙏🙏🙏🙏🙏🙏🙏🙏

    • @gurusannidhanam
      @gurusannidhanam  Před rokem

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @Mamathanikhil
    @Mamathanikhil Před rokem +2

    Great talk guruji

    • @gurusannidhanam
      @gurusannidhanam  Před rokem

      THIRUCHITRAMBALAM
      Shree Gurudeva's blessings are always with you and your family
      OM GURUDEVA SHUBHAM SHUBHAM SHUBHAM