Shree Guru Sannidhanam Mysore,Creations
Shree Guru Sannidhanam Mysore,Creations
  • 579
  • 6 174 081

Video

ಶ್ರೀ ಗುರುವಾಣಿ - ಯೋಗವನ್ನು ಉಳಿಸುವ ಯೋಗ್ಯತೆಯಿರಬೇಕುಶ್ರೀ ಗುರುವಾಣಿ - ಯೋಗವನ್ನು ಉಳಿಸುವ ಯೋಗ್ಯತೆಯಿರಬೇಕು
ಶ್ರೀ ಗುರುವಾಣಿ - ಯೋಗವನ್ನು ಉಳಿಸುವ ಯೋಗ್ಯತೆಯಿರಬೇಕು
zhlédnutí 1,2KPřed dnem
ಗುರುವಿನ ಸೇವೆ ಮಾಡಿ, ಗುರುವಿನ ಭಕ್ತರು ಶಿಷ್ಯಂದಿರು ಗುರುವಿನ ದಾರಿಯಲ್ಲಿಯೇ ನಡೆಯಲು ಏಕೆ ಸಾಧ್ಯವಾಗುವುದಿಲ್ಲ ಎಂಬ ಪ್ರಶ್ನೆಗೆ ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ಅಮೃತವಾಣಿಯನ್ನು ಕೇಳಿರಿ
ಶ್ರೀ ಗುರುವಾಣಿ - ಕಾರಣದಿಂದ ಕಾರ್ಯದತ್ತ ಪಯಣಶ್ರೀ ಗುರುವಾಣಿ - ಕಾರಣದಿಂದ ಕಾರ್ಯದತ್ತ ಪಯಣ
ಶ್ರೀ ಗುರುವಾಣಿ - ಕಾರಣದಿಂದ ಕಾರ್ಯದತ್ತ ಪಯಣ
zhlédnutí 1,3KPřed 2 dny
ಗುರುವಿನ ನಾಮಸ್ಮರಣೆಯಿಂದ ಏನಾಗುತ್ತದೆ? ಕಷ್ಟಕಾಲದಲ್ಲಿ ಅದು ಹೇಗೆ ನಮಗೆ ಸಹಾಯ ಮಾಡುತ್ತದೆ? ಜೀವಾತ್ಮದ ಪಯಣ ಹೇಗೆ ನಮ್ಮನ್ನು ಸರಿಯಾದ ಮಾರ್ಗದ ಕಡೆಗೆ ಕೊಂಡೊಯ್ಯುತ್ತದೆ ಎಂಬುದನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ಅಮೃತವಾಣಿಯಲ್ಲಿ ಕೇಳಿರಿ
ಶ್ರೀ ಗುರುವಾಣಿ - ನಮ್ಮ ಶಕ್ತಿಯನ್ನು ಕಳೆದುಕೊಂಡ ಕಾರಣಶ್ರೀ ಗುರುವಾಣಿ - ನಮ್ಮ ಶಕ್ತಿಯನ್ನು ಕಳೆದುಕೊಂಡ ಕಾರಣ
ಶ್ರೀ ಗುರುವಾಣಿ - ನಮ್ಮ ಶಕ್ತಿಯನ್ನು ಕಳೆದುಕೊಂಡ ಕಾರಣ
zhlédnutí 3,5KPřed 4 dny
ಹಿಂದಿನ ಕಾಲದ ಮನುಷ್ಯನ ಜೀವನಕ್ಕೂ ಈಗಿನ ಮನುಷ್ಯನ ಜೀವನ ಕ್ರಮದ ವ್ಯತ್ಯಾಸಗಳಿಂದ ಏನೇನು ಬದಲಾವಣೆಗಳಾಗಿವೆ? ಮನುಷ್ಯನ ಶಕ್ತಿಯು ಕುಂದಿ ಹೋಗಲು ಕಾರಣವೇನು ಎಂಬ ವಿಚಾರಗಳನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ಅಮೃತವಾಣಿಯಲ್ಲಿ ಕೇಳಿರಿ.
ಶ್ರೀ ಗುರುವಾಣಿ - ವಿಭಿನ್ನ ಆಕಾರದ ಯಜ್ಞಕುಂಡಗಳುಶ್ರೀ ಗುರುವಾಣಿ - ವಿಭಿನ್ನ ಆಕಾರದ ಯಜ್ಞಕುಂಡಗಳು
ಶ್ರೀ ಗುರುವಾಣಿ - ವಿಭಿನ್ನ ಆಕಾರದ ಯಜ್ಞಕುಂಡಗಳು
zhlédnutí 449Před 6 dny
ಹಲವಾರು ಆಕಾರದ ಯಜ್ಞಕುಂಡಗಳು ನಮಗೆ ಧಾರ್ಮಿಕ ಕ್ಷೇತ್ರಗಳಲ್ಲಿ ಕಾಣಸಿಗುತ್ತದೆ. ಯಜ್ಞಕುಂಡದ ಆಕಾರದಲ್ಲಿ ಈ ಭಿನ್ನತೆ ಏಕೆ ಎಂಬ ವಿಚಾರವನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ಅಮೃತವಾಣಿಯಲ್ಲಿ ಕೇಳಿರಿ.
ಶ್ರೀ ಗುರುವಾಣಿ - ಅತಿಯಾದ ತಾಳ್ಮೆ ಒಳ್ಳೆಯದೇ?ಶ್ರೀ ಗುರುವಾಣಿ - ಅತಿಯಾದ ತಾಳ್ಮೆ ಒಳ್ಳೆಯದೇ?
ಶ್ರೀ ಗುರುವಾಣಿ - ಅತಿಯಾದ ತಾಳ್ಮೆ ಒಳ್ಳೆಯದೇ?
zhlédnutí 3,8KPřed 7 dny
ತಾಳ್ಮೆ ಒಳ್ಳೆಯದೆ. ಆದರೆ ಅದಕ್ಕೆ ಏನಾದರೂ ಮಿತಿಯಿರಬೇಕೆ? ಅತಿಯಾದ ತಾಳ್ಮೆಯಿಂದ ಹಿಂದುಳಿಯಬಹುದೇ ಎಂಬ ವಿಚಾರವನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ಅಮೃತವಾಣಿಯಲ್ಲಿ ಕೇಳಿರಿ.
ಶ್ರೀ ಗುರುವಾಣಿ - ಮಕ್ಕಳ ಭವಿಷ್ಯದ ಬಗ್ಗೆ ಎಚ್ಚರವಿರಲಿಶ್ರೀ ಗುರುವಾಣಿ - ಮಕ್ಕಳ ಭವಿಷ್ಯದ ಬಗ್ಗೆ ಎಚ್ಚರವಿರಲಿ
ಶ್ರೀ ಗುರುವಾಣಿ - ಮಕ್ಕಳ ಭವಿಷ್ಯದ ಬಗ್ಗೆ ಎಚ್ಚರವಿರಲಿ
zhlédnutí 2,8KPřed 8 dny
ಇಂದಿನ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಬಹಳಷ್ಟು ಹೆಚ್ಚಿದೆ. ಇದಕ್ಕೆ ಕಾರಣವೇನು? ಮೂಲದಿಂದ ಈ ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆ? ಎಂಬ ವಿಚಾರಗಳನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ಅಮೃತವಾಣಿಯನ್ನು ಕೇಳಿರಿ.
ಶ್ರೀ ಗುರುವಾಣಿ - ನಮ್ಮೊಳಗಿರುವ ಪಂಚಭೂತದ ಶಕ್ತಿಗಳುಶ್ರೀ ಗುರುವಾಣಿ - ನಮ್ಮೊಳಗಿರುವ ಪಂಚಭೂತದ ಶಕ್ತಿಗಳು
ಶ್ರೀ ಗುರುವಾಣಿ - ನಮ್ಮೊಳಗಿರುವ ಪಂಚಭೂತದ ಶಕ್ತಿಗಳು
zhlédnutí 5KPřed 9 dny
ಪಂಚಭೂತಗಳಿಗೂ ಮನುಷ್ಯನಿಗೂ ಪ್ರಕೃತಿಗೂ ಇರುವ ಬಂಧ, ಶ್ವಾಸದ ಹಿಂದಿನ ಅದ್ಭುತ ವಿಚಾರಗಳನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ಅಮೃತವಾಣಿಯಲ್ಲಿ ಕೇಳಿರಿ
ಶ್ರೀ ಗುರುವಾಣಿ - ಮಾನವನ ಜೀವನದ ಪರ್ವಗಳುಶ್ರೀ ಗುರುವಾಣಿ - ಮಾನವನ ಜೀವನದ ಪರ್ವಗಳು
ಶ್ರೀ ಗುರುವಾಣಿ - ಮಾನವನ ಜೀವನದ ಪರ್ವಗಳು
zhlédnutí 2,3KPřed 10 dny
12 ಪರ್ವಗಳು, 12 ರಾಶಿಗಳು, 12 ವರ್ಷಕ್ಕೆ ಕುಂಭಮೇಳ ಏಕೆ ನಡೆಯುತ್ತದೆ? ಮಾನವನ ಜೀವನದಲ್ಲಿ 12ರ ಮಹತ್ವವೇನು? ಮಾನವನ ಜೀವನದ ಪ್ರಮು ಹಂತಗಳ ಬಗ್ಗೆ ಸವಿವರವಾದ ಜ್ಞಾನವನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ಅಮೃತವಾಣಿಯಲ್ಲಿ ಕೇಳಿರಿ.
ಶ್ರೀ ಗುರುವಾಣಿ - ಪ್ರಪಂಚವೇ ಅತೀ ದೊಡ್ಡ ಕನ್ನಡಿಶ್ರೀ ಗುರುವಾಣಿ - ಪ್ರಪಂಚವೇ ಅತೀ ದೊಡ್ಡ ಕನ್ನಡಿ
ಶ್ರೀ ಗುರುವಾಣಿ - ಪ್ರಪಂಚವೇ ಅತೀ ದೊಡ್ಡ ಕನ್ನಡಿ
zhlédnutí 1,8KPřed 11 dny
ಓಲೆ ಚೂಡಿ, ಭವಿಷ್ಯವಾಣಿ ಇದನ್ನೆಲ್ಲಾ ನಂಬಬಹುದೇ? ಎಂಬ ಪ್ರಶ್ನೆಗೆ ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಾಗುರು ಗುರುಮಹಾರಾಜರ ಅಮೃತವಾಣಿಯನ್ನು ಕೇಳಿರಿ.
ಶ್ರೀ ಗುರುವಾಣಿ - ಬುದ್ಧಿಯು ಆತ್ಮದೊಂದಿಗೆ ಸೇರಬೇಕುಶ್ರೀ ಗುರುವಾಣಿ - ಬುದ್ಧಿಯು ಆತ್ಮದೊಂದಿಗೆ ಸೇರಬೇಕು
ಶ್ರೀ ಗುರುವಾಣಿ - ಬುದ್ಧಿಯು ಆತ್ಮದೊಂದಿಗೆ ಸೇರಬೇಕು
zhlédnutí 2,5KPřed 12 dny
ಕಾಯಾ ವಾಚಾ ಮನಸಾ ಬುದ್ಧಿ ಆತ್ಮಮ್ ಪ್ರಕೃತಿ ಸ್ವಭಾವಂ ಎಂಬ ಮಾತಿನ ಅರ್ಥವೇನು ಎಂಬುದನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ಅಮೃತವಾಣಿಯಲ್ಲಿ ಕೇಳಿರಿ.

Komentáře

  • @MangalaRam-b3r
    @MangalaRam-b3r Před 16 hodinami

    🙏🙏🙏

  • @gaythrigopi9687
    @gaythrigopi9687 Před 16 hodinami

    🚩🙏🌹 ತಿರುಚಿಟ್ರಂಬರಂ🌹🙏🚩. 🚩🙏🌹 ಓಂ ನಮಃ ಶಿವಾಯ 🌹🙏🚩. 🚩🙏🌹 ಗುರುವೇ ಶರಣಂ ಶರಣಂ ಶರಣಂ 🌹ಶುಭಂ ಶುಭಂ ಶುಭಂ 🙏🚩

  • @suchigs4155
    @suchigs4155 Před 17 hodinami

    🙏🙏🙏 ಶಿವಾ 🙏🙏🙏

  • @shankargovindaraj5714
    @shankargovindaraj5714 Před 17 hodinami

    It is difficult for even God to become Guru that's why he prefers to remain as God 🎉

  • @KumarDilip-cp3vu
    @KumarDilip-cp3vu Před 17 hodinami

    ಸೂಪರ್ ಸೂಪರ್ ಗುರೂಜಿ❤🎉

  • @sunithayyadwad489
    @sunithayyadwad489 Před 17 hodinami

    🙏🙏🙏🙏🙏

  • @sunilgm3009
    @sunilgm3009 Před 18 hodinami

    🙏🙏🙏🙏🙏🙏🙏🙏🙏🙏🙏🙏💝❤🤎💚💜💛💖❣️💘💞💗🧡🕉🕉🕉🕉🕉🕉🕉🕉👑👑👑👑👑👑

  • @bharathbkowshik5904
    @bharathbkowshik5904 Před 20 hodinami

    Thiruchitrambalam Gurudeva Om Gurudeva Shubham Shubham Shubham 🙏🙏🙏🙏🙏🙏🙏

  • @jajikunjappa5763
    @jajikunjappa5763 Před 20 hodinami

    Thiruchitrambalam om gurudev namoo namaha

  • @gaythrigopi9687
    @gaythrigopi9687 Před 20 hodinami

    🚩🙏🌹ತಿರುಚಿಟ್ರಂಬಲಂ🌹🙏🚩. 🚩🌹🙏ಓಂ ನಮಃ ಶಿವಾಯ 🌹🙏🚩. 🚩🙏🌹ಗುರುವೆ ಶರಣು ಶರಣು ಶರಣು 🌹🙏🚩

  • @parashuramaparashu8066
    @parashuramaparashu8066 Před 20 hodinami

    💐🙏💐 thiruchitrambalam Om gurudeve namah shivaya guruve sharanam Sharanam sharanam sadguru Atmanada Swamy Ajjar 🙏🙏🙏

  • @user-kt4hv8oo4e
    @user-kt4hv8oo4e Před 20 hodinami

    ಓಂ ಶ್ರೀ ಗುರುವೇ ನಮಃ ಓಂ ಶ್ರೀ ಗುರುವೇ ಶರಣಂ ತಿರುಚಿಟ್ರಂಬಲಂ

  • @gaythrigopi9687
    @gaythrigopi9687 Před 20 hodinami

    🚩🙏🌹ತಿರುಚಿಟ್ರಂಬಲಂ🌹🙏🚩. 🚩🙏🌹 ನಮಃ ಶಿವಾಯ 🌹🙏🚩 🚩🙏🌹ಗುರುವೇ ಶರಣಂ ಶರಣಂ ಶರಣಂ🌹🙏🚩

  • @GirijaKhot
    @GirijaKhot Před 22 hodinami

    🙏🙏🙏🙏🙏

  • @gaythrigopi9687
    @gaythrigopi9687 Před 22 hodinami

    🚩🙏🌹ತಿರುಚಿಟ್ರಂಬಲಂ 🌹🙏🚩 🚩🙏🌹ಓಂ ನಮಃ ಶಿವಾಯ 🚩🙏🌹 🚩🙏🌹ಗುರುವೇ ಶರಣು 🌹ಶುಭಂ🌹 ಶುಭಂ🌹 ಶುಭಂ🌹🙏🚩

  • @vasantpoojary3990
    @vasantpoojary3990 Před 23 hodinami

    Very good speech guruji Jai shree Krishna

  • @guruprasadjr
    @guruprasadjr Před dnem

    ತಿರುಚಿಟ್ರಂಬಲಂ 🙏🏻 ಗುರುವೇ ಶರಣಂ 🙏🏻ಜೈ ಗುರುದೇವ ದತ್ತ 🙏🏻 ಗುರುವಿನ ಜ್ಞಾನಮೃತಕ್ಕೆ ಶರಣು 🙏🏻

  • @NanjundaswamyNN
    @NanjundaswamyNN Před dnem

    🙏Thiruchitrambalam🙏 ❤️Sarvam Gurumayam❤️ 🙏Guruve sharanam🙏

  • @KumarDilip-cp3vu
    @KumarDilip-cp3vu Před dnem

    ಆದಿ ಅಂತ್ಯಕ್ಕೂ ನನ್ನದೇ ಸಿದ್ಧಾಂತ ಎಲ್ಲಾ ನಾದಮಯ 0:30 🎉

  • @savitan2486
    @savitan2486 Před dnem

    Olle vichara swamiji

  • @doreswamydoreswamy-pb9zy

    ಗುರುವೇ ಶರಣು

  • @sunithabs327
    @sunithabs327 Před dnem

    Tiruchitrambalam Om Shiva Tiruchitrambalam 💐💐💐🙏🙏🙏🙏🙏

  • @subramaniln
    @subramaniln Před dnem

    Guruve Sharnam 🙏🏻 Mind can only be guided by a true sadguru. He is mother and has many ways to subdue our ego. Total surrender is the only way to give up ego. Satya Akshram Sada Shivam Sarvamangalam Om shiva tiruchitram balam Arul paran jyothi Tani peru karuniyee Thiruchitra bala til adum Ponaabala guru sharnam Om shiva Thiruchitrambalam Vetri Vel murga naku Harohara Shakti vel murga naku Harohara Shastra Vel murga naku Harohara Rudra Vel murga naku Harohara Raj Vel murga naku Harohara Sathya Vel murga naku Harohara Guruve Sharnam ❤

  • @hariprasadn4579
    @hariprasadn4579 Před dnem

    Tiruchitrambalam gurudeva....... ! Guruve sharananm sadgurudeve sharanamm.

  • @sidramayyagudimath7829

    Guruji 🙏🙏🙏🙏🙏🌹🌹🌹🌹🌹

  • @user-kt4hv8oo4e
    @user-kt4hv8oo4e Před dnem

    ಓಂ ಶ್ರೀ ಗುರುವೇ ಶರಣಂ ತಿರುಚಿಟ್ರಂಬಲಂ

  • @bharathbkowshik
    @bharathbkowshik Před dnem

    Thiruchitrambalam Gurudeva Om Gurudeva Shubham Shubham Shubham 🙏🙏🙏

  • @bharathbkowshik5904

    Thiruchitrambalam Gurudeva Om Gurudeva Shubham Shubham Shubham 🙏🙏🙏🙏🙏🙏🙏

  • @KumarDilip-cp3vu
    @KumarDilip-cp3vu Před dnem

    I love you too Gurujie ❤

  • @shivarambantwal1141

    ❤👌🏼👌🏼👌🏼👌🏼🙏🏼

  • @mohankumarbh8595
    @mohankumarbh8595 Před dnem

    Very good explaining 👌.

  • @ArchanaArchana-j6p

    Super gurudev 🙏

  • @BasavarjBasava-ri6iz

    🙏🌹🥰

  • @user-kt4hv8oo4e
    @user-kt4hv8oo4e Před dnem

    ಓಂ ಶ್ರೀ ಗುರುವೇ ಶರಣಂ

  • @bharathbkowshik5904

    Thiruchitrambalam Gurudeva Om Gurudeva Shubham Shubham Shubham 🙏🙏🙏🙏🙏🙏🙏

  • @mohankumarbh8595
    @mohankumarbh8595 Před dnem

    Very beautiful devotion; statement speech explaining; super 👌

  • @mohankumarbh8595
    @mohankumarbh8595 Před dnem

    Very excellent devotion; statement speech; explaining; super 👌.

  • @saraswatiganiger7837

    Tumba channagi helidri 🙏🙏

  • @user-if1fg8dr1p
    @user-if1fg8dr1p Před dnem

    Satya gurugale

  • @vamrya
    @vamrya Před dnem

    Love marriage bagge parents hatra heg matadbeku anta gottagtill Dayavittu tilisi Nimma padagalige nanna namaskar

  • @hemashetty1729
    @hemashetty1729 Před dnem

    Very true guruji 🙏❤well said 🙏 rightly explained.

  • @rajalakshmiraj110
    @rajalakshmiraj110 Před 2 dny

    Thiruchitrambalam U have explained the very finest of those relationships to all. Finding the flaws within and correcting will solve the most of the problems that we face in our life Thank you for such a masterpiece advice for the youths. Thiruchitrambalam Guruve Sharanam 🙏❤️🙏

  • @naveenkharvi9467
    @naveenkharvi9467 Před 2 dny

    ಸದ್ಗುರುಗಳ ಪಾದರವಿಂದಕ್ಕೆ ಶತಕೋಟಿ ಕೋಟಿ ನಮಸ್ಕಾರಗಳು 🙏🙏🙏🙏🙏🙏

  • @lalithalalithambini8301

    ಮುಚ್ಕೊಂಡಿರಲೇ

  • @leelavenkateshleelavenkate369

    Thiruchitrambalam gurudeva, sharanu sharanarhi

  • @udupirockers9630
    @udupirockers9630 Před 2 dny

    Ji guru❤❤

  • @udupirockers9630
    @udupirockers9630 Před 2 dny

    ❤❤

  • @udupirockers9630
    @udupirockers9630 Před 2 dny

    T p guru

  • @KumarDilip-cp3vu
    @KumarDilip-cp3vu Před 2 dny

    ಅರ್ಥ ಆಗುತ್ತೆ ಗುರೂಜಿ ನಮಗೂ ನೀವು ಏನು ಹೇಳೋಕೆ ಬಯಸುತ್ತಿದ್ದೀರಾ ಎಂದು26:21

  • @jayannakb2071
    @jayannakb2071 Před 2 dny

    🎉