ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 41 ಕುರುಬನ ಮೂಲಕ ಗುರುವಿನ ದರ್ಶನ

Sdílet
Vložit
  • čas přidán 27. 08. 2024
  • ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ನಲವತ್ತೊಂದನೆಯ ಕಂತು - 'ಕುರುಬನ ಮೂಲಕ ಗುರುವಿನ ದರ್ಶನ'
    ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ
  • Zábava

Komentáře • 66

  • @somanathkedar1132
    @somanathkedar1132 Před 3 lety +20

    ಪ್ರವೀಣ್ ಅವರೇ ನೀವು ನಮಗೆ ಒಂಥರಾ ಮಿನಿ ರಾಜಕುಮಾರ್ ಇದ್ದಹಾಗೆ ಈಗೀಗ ನಿಮ್ಮನ್ನ ನೋಡಿದರೆ ತುಂಬಾ ಸಮಾಧಾನ 🤗

  • @raomaruthy484
    @raomaruthy484 Před rokem +1

    ನಿಮ್ಮ ಮಾತುಗಳನ್ನ ಕೇಳುವಾಗ ಆ ಸನ್ನಿವೇಶ ,ಸಂದರ್ಭ ಕಣ್ಣಿಗೆ ಕಟ್ಟಿದಂತೆ ಆಗುತ್ತದೆ. ತುಂಬು ಹೃದಯದಿಂದ ,ಭಾವುಕತೆಯಿಂದ ಮಾಡುವ ನಿಮ್ಮ ವರ್ಣನೆ ಸ್ವಲ್ಪವೂ ಉತ್ಪ್ರೇಕ್ಷೆ ಯಿಲ್ಲದ ಗೆಳೆಯನ ವರ್ಣನೆ ಯಂತೆ ಇದೆ

  • @manjunatha9707
    @manjunatha9707 Před 3 lety +12

    ಕೇಳೋ ದಕ್ಕೆ ಏಷ್ಟು ಸಂತೋಷ ಅನ್ನಿಸುತ್ತೆ.

  • @somanathkedar1132
    @somanathkedar1132 Před 3 lety +8

    ರಾಮಸ್ವಾಮಿ ಅವರು ತುಂಬಾ ಧನ್ಯಜೀವಿ ರಾಜಕುಮಾರ ಅವರ ಸ್ನೇಹಿತರು ಎಂಥ ಅದೃಷ್ಟ, ನೀವು ಹೇಳಿದ ಹಾಗೆ ರಾಮಸ್ವಾಮಿ ಅವರ ಬರವಣಿಗೆ ಅದ್ಭುತ 🙏

  • @kalavathikala2044
    @kalavathikala2044 Před 3 lety +7

    ನಿಮ್ಮ ನುಡಿಗಳನ್ನು ಕೇಳಲು ತುಂಬಾ ಖುಷಿ ಯಾಗುತ್ತದೆ ಸರ್ ಅಣ್ಣಾವ್ರ ಒಡನಾಟ ಹೊಂದಿರುವ ನೀವು ಎಷ್ಟು ಧನ್ಯರು 👌🏽🙏🙏🙏🙏🙏🙏

  • @venkateshkumar5556
    @venkateshkumar5556 Před 3 lety +7

    ಡಾಕ್ಟರ್ ರಾಜ ಕುಮಾರ್ ಅವರ ಜೀವನವೇ ಒಂದು ಅದ್ಬುತ ಅನುಭವ , ಅವರ ನಡುವಳಿಕೆ ಆದರ್ಶ ಪ್ರಾಯ.

  • @hemanthkulkarni5480
    @hemanthkulkarni5480 Před 3 lety +4

    Nijakku adbhuta annavra
    Dinakondu Raj maatu Kate
    Super sir

  • @janakisrinivas4751
    @janakisrinivas4751 Před 3 lety +2

    Kannadada muttu Namma annavru

  • @mullayas9582
    @mullayas9582 Před 3 lety +4

    ಅಣ್ಣಾವ್ರ ಜೀವನವೇ ಅದ್ಭುತ ಸರ್ ಧನ್ಯವಾದಗಳು ಪ್ರವೀಣ್ ಸರ್

  • @nagarajus8760
    @nagarajus8760 Před 3 lety +1

    Prvn naik sir nivu thumba punyavantaru. Annaji odanatda prasngagalannu rasvattagi heluttiri. Navu punitaredvu. Nimage shatha abhinandane

  • @venkateshsrinivasan9593
    @venkateshsrinivasan9593 Před 3 lety +5

    ಅನ್ನದಾತ ಸುಖೀಭವ ಅನ್ನೋಹಾಗೆ..ಅಣ್ಣಾವ್ರ ಸ್ವಾರಸ್ಯಭರಿತ ವಿಷಯಗಳನ್ನು ರಸವತ್ತಾಗಿ ನಮಗೆಲ್ಲಾ ಉಣಬಡಿಸುತ್ತಿರವ ನಿಮಗೂ ಸಹ ಸುಖೀಭವ ಅಂತ ಹಾರೈಸುತ್ತೇನೆ😊👍👌👌🙏🌷🌼

  • @rohinisubbarao3664
    @rohinisubbarao3664 Před 3 lety +17

    ಏನು ಅದ್ಭುತ ಪ್ರಸಂಗಗಳು, ಇನ್ನೆಲ್ಲಿ ಕೇಳೋಣ ಇಂತಹ ಘಟನೆಗಳನ್ನು? ಮೂಕವಾಗಿ ಬಿಟ್ಟೆ, ಆದರೆ ಡಿ‌‌ಸ್ಲೈಕ್ ಮಾಡುವಂತಹುದು ಏನಿದೆ? ಆಶ್ಚರ್ಯಕರವಾಗಿದೆ

  • @naaneking7896
    @naaneking7896 Před 3 lety +3

    Jai Annavru 🔥🔥🔥

  • @bharathijayaram7298
    @bharathijayaram7298 Před 3 lety +14

    Dr Rajkumar saw god in everything and everyone. The way you describe is even more nice Praveen Sir!!

    • @mutturaj2983
      @mutturaj2983 Před 3 lety

      ನಮಸ್ತೆ ಮೇಡಂ..
      ಅಣ್ಣಾವ್ರ ಕುರಿತ ಬಹುತೇಕ ಎಲ್ಲ ವಿಡಿಯೋ ಗಳಲ್ಲು ನಿಮ್ಮ ಕಾಮೆಂಟ್ ಗಳನ್ನ ನೋಡಿದ್ದೀನಿ..
      ಬಹಳ ಸಂತೋಷ ಆಗುತ್ತೆ ಮೇಡಂ.
      ತುಂಬಾ ಧನ್ಯವಾದ ಗಳು..

  • @mahadevna6713
    @mahadevna6713 Před 3 lety +4

    ಧನ್ಯವಾದಗಳು ಸರ್

  • @dannydsouza6828
    @dannydsouza6828 Před rokem +1

    Lovely collection of pictures and letter. Thanks Praveen 🙏🏼. This makes your videos more fascinating to watch

  • @govindarajubk3842
    @govindarajubk3842 Před 3 lety +2

    ಸಾರ್ ಆವಾಗ ರೊಪತಾರದಲ್ಲಿ ತುಂಬಾ ಚೆನ್ನಾಗಿ ಪೋಟೋ ಗಳನ್ನು ಹಾಕಿದಿರಿ ನಾವು ಸಹ ಖುಷಪಟ್ಟದಿವಿ

  • @suvarnahalageri4489
    @suvarnahalageri4489 Před 3 lety +5

    ಕೇಳಬೇಕು ಕೇಳಬೇಕು ಅನಿಸುತ್ತೆ

  • @rakeshbadiger8138
    @rakeshbadiger8138 Před 3 lety +3

    ಸೂಪರ್ ಡೂಪರ್‌

  • @bharathijayaram7298
    @bharathijayaram7298 Před 3 lety +4

    Very beautiful handwriting of Ramaswamy Sir, just like him pleasant and crystal clear!!

  • @venkateshsrinivasan9593
    @venkateshsrinivasan9593 Před 3 lety +3

    ಧನ್ಯವಾದಗಳು 😊👍🙏🌷

  • @prk1989
    @prk1989 Před 3 lety +2

    Gelethana andre eegirabeku....yaavude apekshegalillada haage....❤️❤️❤️dr.raaj

  • @SampathKumarN
    @SampathKumarN Před 3 lety +2

    Super Sir I Dint Observe Thanks Sir Nijavaglu Muddada Akshra Sir

  • @nishchalnishchal8635
    @nishchalnishchal8635 Před 3 lety +1

    Sneahakke preethiyannu Samanavagi beresi anubhavisuthiddavaru annavru Adella anubhavagalannu naavu kaamanabillu hosabelaku vasanthageetha Mayura kavirathnakalidasa munthada chitragalalli nodabahudu thoogudeepasrinivasa chiudayashakar bhagavan narasimharaju Ashwath Bala Krishna munthada kalavidarondigina bhandhavya haagu avara jothegina prathiyobba kalavidarondigina preethiyannu haagu Mundina kalavidarannu avru Nadesikolluthidda reethiyalli navu nodabahudu thank you sir nimma kaaryagala Naduve thumba shramapattu ee kaaryakrama madutirodu thumba manassuge hathiravayithu thank you once again

  • @raghu5511
    @raghu5511 Před 3 lety +2

    The more we know the more feel abundance of love for the great soul Dr.RajAnna and you are blessed to have spent so many precious years so closely with Dr.Raj Anna.

  • @indiranarayan7341
    @indiranarayan7341 Před 2 lety +1

    Super

  • @anandanand68
    @anandanand68 Před 2 lety +1

    ನಿಜವಾಗಲೂ ನೀವು ಅದೃಷ್ಟವಂತರು ಪ್ರವೀಣ್ ಸರ್ 👍👌😆🌹❤️

  • @chinnaswamychinnaswamy5719

    A friend in need is a friend indeed we must respect them and ur narration too good praveen sir

  • @prakasholekar5834
    @prakasholekar5834 Před 3 lety +2

    ನೈಸ್ ಇಂಟರ್ವ್ಯೂ

  • @swarnakannan4024
    @swarnakannan4024 Před 3 lety +6

    Welcome Praveen 🙏

  • @ravikiran434
    @ravikiran434 Před rokem +1

    Dr Rajkumar paramatma aahh paramatman jothe idda neevu punyatma🙏

  • @rangegowda467
    @rangegowda467 Před 3 lety +3

    ಅ ಖಂ ಡ ಕ ನಾ ೯ ಟ ಕ ದ,
    ವ ಜ್ರ ಕುಂ ಡ ಲ ದ ಮು ತ್ತು.
    ರಾ ಜ ಕು ಮಾ ರ ರ ವ ರು.
    🌻🌼🌸🌺🌹🍁🌷🌻

  • @gururajswamy7748
    @gururajswamy7748 Před 3 lety +1

    ಸರಳತೆಯ ಸಾಮ್ರಾಟ ಅಣ್ಣಾವ್ರು🙏🙏🙏

  • @muniswamygowda3981
    @muniswamygowda3981 Před 3 lety +2

    Thanq for ur meaningful information of Dr.Rajkumar Sir

  • @rohits2790
    @rohits2790 Před 3 lety +1

    ಪ್ರವೀಣ್ ರವರೆ.. ನಿಮ್ಮ "ಅಣ್ಣಾವ್ರ ಮಾತುಗಳು" ಸಂಚಿಕೆಯಲ್ಲಿನ ನಿಮ್ಮ ವಿವರಣೆ.. ಸಂಭಾಷಣೆ ಬಹಳ ಚೆನ್ನಾಗಿತ್ತು.. ಮನ ಮುಟ್ಟುವಂಥಿತ್ತು.. ನಿಮ್ಮಲ್ಲಿ ಅಡಗಿರುವ ವಿಚಾರಗಳು ಸಾಗರದಷ್ಟಿದೆ.. eg. ನಿಮ್ಮ ಮಾನಸ ಲೋಕ (Human Psychology) ಸಂಚಿಕೆ.. ನಿಮ್ಮಲ್ಲಿನ ಒಳ್ಳೆಯ ವಿಚಾರಗಳನ್ನು ಗ್ರಹಿಸಿದ್ದೇನೆ.. ನಿಮ್ಮಲ್ಲಿ ಗುರುವನ್ನು ಕಂಡಿದ್ದೇನೆ.. ಹಾಗು ಹೀಗೆ ನಿಮ್ಮಿಂದ ಸಾಕಷ್ಟು ಒಳ್ಳೆಯ ವಿಚಾರಗಳು ಹೊರ ಬರಲಿಯೆಂದು ಆಶಿಸುತ್ತೇನೆ.. ನಿಮಗೆ ನನ್ನ ಹೃದಯ ಪೂರ್ವಕ ನಮಸ್ಕಾರಗಳು.

  • @SampathKumarN
    @SampathKumarN Před 3 lety +2

    Super Sirr

  • @hemanthspb6842
    @hemanthspb6842 Před rokem +1

    Neevu rajakumar avara pratiroopaviddante sir neevandre namage rajakumar avara aste ista sir.namaste

  • @saraswathidurga
    @saraswathidurga Před 3 lety +1

    Thank you for the video.

  • @shivatalwar6092
    @shivatalwar6092 Před 3 lety +2

    🥀🙏🥀

  • @shivanandswami9644
    @shivanandswami9644 Před 3 lety +1

    SIRJI NAMASTE
    SIR NIMAGE NIJAWAAGI HELABEKENDARE RAJKUMAR
    KAALAKHANDADALLI DEVARU NAMAGE JANM KOTT ADU DEVAR DAYE MATTU NAMMELLAR POORWAJANMAD PUNYA
    SIR NEEWU AWAR JOTEYALLI DINAGALANNU KALEDIDDEERI ANDAMELE NEEWU ENTH PUNYAWANTRU

  • @basavegowdanbasavanna272
    @basavegowdanbasavanna272 Před 3 lety +2

    ಸರ್ ಅಪ್ಪಾಜಿ ಬಗ್ಗೆ ಯಾವುದಾದರು ಪುಸ್ತಕ ಇದ್ರೆ ಕೊಡ್ತಿರಾ

  • @rangegowda467
    @rangegowda467 Před 3 lety +6

    ರಾಜ್ ಕು ಮಾ ರ ರ ವ ರು,
    ಮ ತ್ತು ರಾ ಮ ಸ್ವಾ ಮಿ
    ಯ ವ ರ ಸುಧೀ ಘ ೯ ವಾ ದ
    ಗೆ ಳೆ ತ ನ ಅ ತ್ಯ o ತ ಅಮೋಘ
    ಮ ತ್ತು. ಆ ನ o ದ ವಾ ಗಿ ದೆ.
    ಧ ನ್ಯ ವಾ ದ ಗ ಳು
    ಪ್ರ ವೀ ಣ್ ಸರ್.

  • @raoprakash82
    @raoprakash82 Před 3 lety +1

    👌👌👌👌👌👌💐💐💐💐💐💐💐🙏🙏🙏🙏🙏🙏🙏🙏🤩

  • @globaldreams2957
    @globaldreams2957 Před 3 lety

    ಇದನ್ನ ಮುಂಚೇನೇ ಹೇಳಿದ್ದೀರ ಅಲ್ವಾ....?
    ಮತ್ತೇ ಮತ್ತೆ ಅದನ್ನೇ ಹೇಳ್ತಾ ಇದೀರ....

  • @malleshappatengli4047
    @malleshappatengli4047 Před 3 lety +3

    Sirdoctoratebagehilesir

    • @kpraveennayak1234
      @kpraveennayak1234  Před 3 lety

      ಈಗಾಗಲೇ ಹೇಳಿದ್ದೇನೆ, ಹಳೆಯ ಸಂಚಿಕೆಗಳನ್ನು ನೋಡಿ.

  • @rangegowda467
    @rangegowda467 Před 3 lety +3

    ನಾ ಎ ಲ್ಲಿ ರ ಲಿ, ಹೇ ಗಿ ರ ಲಿ,
    ನಾ ಕ ನ್ನ ಡ ತಾ ಯಿ ಯ
    ಮ ಗ ನು. ಕ ನ್ನ ಡ ನು ಡಿ
    ಸೇ ವ ಕ ನು, ಕ ನ್ನ ಡ ಕ ಲೆ
    ಬಾಳ್ಗೆ, ಕ ನ್ನ ಡ, ಕ ನ್ನ ಡ ಕ ಲೆ.
    ಆ ಳ್ಗೆ, ಸಿ ರಿ ಗ ನ್ನ ಡ o ಗೆ ಲ್ಗೆ.
    ವ ರ ನ ಟ. ರಾ ಜ ಕು ಮಾ ರ್.

  • @SampathKumarN
    @SampathKumarN Před 3 lety

    Sir Can we also see that letter so that we can also feel that emotions

  • @vinodhs7989
    @vinodhs7989 Před 3 lety

    Sir,
    ರಾಮಸ್ವಾಮಿ ಅವರು ಮತ್ತು ರಾಜಕುಮಾರರು ಬಾಲ್ಯ ಸ್ನೇಹಿತರಾಗಿ
    ಪರಸ್ಪರ ಬಹುವಚನ ದಿಂದ ಸಂಬೋದಿಸುತಿದ್ದರ...??

    • @kpraveennayak1234
      @kpraveennayak1234  Před 3 lety

      Houdu.

    • @vinodhs7989
      @vinodhs7989 Před 3 lety

      @@kpraveennayak1234
      ಯಾಕೆ sir,
      ಅವರು ಅಷ್ಟು ಆತ್ಮೀಯರಾಗದ್ದಗಲೂ ಬಹುವಚನ
      ನಾನು ಎಲ್ಲೋ ಕೇಳಿದ್ದ ನೆನಪು ರಾಜ್ ಅವರು ನರಸಿಂಹರಾಜು ಮತ್ತು ಇನ್ನೂ ಹಲವರೂಡಿಗೆ ಏಕವಚನದಲ್ಲಿ ಮಾತಾಡ್ತಾ ಇದ್ರು ಅಂತ
      ಮತ್ತೆ ಇಲ್ಲಿ ಯಾಕೆ ಬಹುವಚನ

  • @nagarajus8760
    @nagarajus8760 Před 3 lety +1

    Prvn naik sir nivu thumba punyavantaru. Annaji odanatda prasngagalannu rasvattagi heluttiri. Navu punitaredvu. Nimage shatha abhinandane

  • @ravichannal9361
    @ravichannal9361 Před 3 lety +2

    ಧನ್ಯವಾದಗಳು ಸರ್

  • @nagarajus8760
    @nagarajus8760 Před 3 lety +1

    Prvn naik sir nivu thumba punyavantaru. Annaji odanatda prasngagalannu rasvattagi heluttiri. Navu punitaredvu. Nimage shatha abhinandane