ಮಹೇಶ್ ಶೆಟ್ಟಿ ತಿಮರೋಡಿ ಜತೆ ನೇರ ಸಂದರ್ಶನ│Counter Point EP-02│Daijiworld Television

Sdílet
Vložit
  • čas přidán 10. 07. 2023
  • ♦️ Download Now - Localwood OTT app on Android & IOS :
    play.google.com/store/apps/de...
    apps.apple.com/in/app/localwo...
    ♦️ Browse on Web : www.localwood.in
    Follow us on Social Media
    📌 English News Web Portal : www.daijiworld.com
    📌 Kannada News Web Portal : www.daijiworld.com/kannada/de...
    📌 CZcams Live Channel : / daijiworldtvlive
    📌 Facebook : / daijiworldtv
    📌 Instagram : / daijiworldnews
    #maheshshetty #chethanshetty #daijiworldtv #daijiworldnews #mangalorenews #udupinews #mangalorenewslive #kudlacity #mangaluru #mangalore #kudlanews #udupi #tulunadu #tulu #kannada #putturnews #dakshinakannada #bantwalnews #tulunews #kudlanews
  • Zábava

Komentáře • 1,5K

  • @sharathpoojary9364
    @sharathpoojary9364 Před 10 měsíci +344

    ಒಂದು ಹೆಣ್ಣು ಮಗಳ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ನಿಮಗೆ ದೇವರು ಆರೋಗ್ಯ ಕೊಡಲಿ ಏಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @Travel.Ganesh
    @Travel.Ganesh Před 10 měsíci +361

    ಹುಲಿ ಯಾವತಿದ್ರು ಹುಲಿನೆ , ಇಲಿ ಗಳಿಗೆ ಈಗ ಭಯ ಶುರುವಾಗಿದೆ
    🦁🔥ಜೈ ತಿಮರೋಡಿ ಸರ್ 🔥🦁

  • @kalki1168
    @kalki1168 Před 10 měsíci +579

    ಪಬ್ಲಿಕ್ ಅಲ್ಲಿ ಇತರ ಮಾತಾಡಲಿಕ್ಕೆ 4 ಗುಂಡಿಗೆ ಬೇಕು. ಜೈ ಮಹೆಶಣ್ಣ. ಸತ್ಯಕ್ಕೆ ಜಯ ಸಿಗಲಿ. 🇮🇳🇮🇳🇮🇳

  • @dhruvadhruva8117
    @dhruvadhruva8117 Před 10 měsíci +1081

    ಚೇತನ್ ಶೆಟ್ಟಿ ಅವರೇ ನೀವು ಮಹೇಶ್ ಶೆಟ್ಟಿ ಅವ್ರನ್ನ ಕರೆದು ಇಲ್ಲಿ ಕೂರಿಸಿ ಪ್ರಶ್ನೆಗಳ ಸುರಿಮಳೆ ಸುರಿಸಿದ ಹಾಗೆ ಆ ಮೂವರು ಜೈನರನ್ನ ಕೂಡ ಕರೆದು ಕೂರಿಸಿ ಮಾತನಾಡಿಸಿ....

    • @maheshkonkane5711
      @maheshkonkane5711 Před 10 měsíci

      ಬರಲ್ಲಾ ಗುರು ಜೈನರ ನಾಯಿಗಳು ತು

    • @saanviangel9577
      @saanviangel9577 Před 10 měsíci +32

      Correct

    • @vijethsalyaan7597
      @vijethsalyaan7597 Před 10 měsíci +45

      Right.Abhaya Chandra Jain annu modalu karesbeku.
      Koli maamsa thindu kudidu gammath madthane news mundhe bandu penga naage mathadthane😂

    • @GRK69
      @GRK69 Před 10 měsíci +13

      @@vijethsalyaan7597 anchina marlern leppunerdh manipandhe kulluna yedde...

    • @abd1660
      @abd1660 Před 10 měsíci +8

      ​@@vijethsalyaan7597abayachandrela upodu aitu

  • @Raghu.Halli_huduga
    @Raghu.Halli_huduga Před 10 měsíci +99

    ಮಹೇಶ್ ಅಣ್ಣ ನಿಮ್ಮ ಮಾತಿನಲ್ಲಿ ಸತ್ಯವಿದೆ ನಿಮ್ಮ ಹೋರಾಟಕ್ಕೆ ಜಯವಾಗಲಿ 💐💐💐

  • @harshithkulal3340
    @harshithkulal3340 Před 10 měsíci +399

    ಧರ್ಮ ಗೆದ್ದೇ ಗೆಲ್ಲುತ್ತೆ... 🚩
    ಜೈ ಮಹೇಶ್ ಅಣ್ಣಾ 🙏💪⛳️

    • @Letsplay00112
      @Letsplay00112 Před 10 měsíci +5

      11yrs agidhe anna 🙏ennu Yavaga

    • @praful4645
      @praful4645 Před 10 měsíci +5

      Asathya gellutte yidu ketta kaligal

    • @putshem
      @putshem Před 10 měsíci

      ಧರ್ಮ ಇದ್ದರೆ ನಿರಪರಾಧಿಗಳು ಶಿಕ್ಷೆ ಹೇಗೆ ಆಗುತ್ತಿತ್ತು

    • @SlowedWorld-ue6vx
      @SlowedWorld-ue6vx Před 10 měsíci +3

      ​@@Letsplay00112Satya horgade barodu estu samaya aadrunu....satya horgade ondalla ondh dina baratte 🙂❤

    • @lotus14145
      @lotus14145 Před 10 měsíci +1

      Sorry, don't expect that...Only money will always win...Am not sure about this case, but it is always money that wins wherever you go...

  • @rajendrajt8333
    @rajendrajt8333 Před 10 měsíci +95

    ಮಹೇಶ್ ಶೆಟ್ಟಿ ತಿಮರೋಡಿ ಯವರಿಗೆ ನಮ್ಮ ಕನ್ನಡಿಗರೆಲ್ಲರ ಹೃತ್ಪೂರ್ವಕ ಧನ್ಯವಾದಗಳು, ನಿಮ್ಮಂತಹ ಸಹೃದಯ ವ್ಯಕ್ತಿಗಳು ಅನ್ಯಾಯದಿಂದ ನರಳುತ್ತಿರುವ ವರಿಗೆ ಸ್ಮಂದಿಸುತ್ತಿರುವುದು ಸ್ವಾಗತಾರ್ಹ. Hat's up to you sir.

  • @dhruvadhruva8117
    @dhruvadhruva8117 Před 10 měsíci +279

    ಆದರೆ ಒಂದು ಮಾತ್ರ ನಿಜ ಆ ಧರ್ಮಸ್ಥಳ ಮಂಜುನಾಥ ಇರುವುದು ಸತ್ಯವಾದರೆ ಸೌಜನ್ಯಳ ಸಾವಿಗೆ ನ್ಯಾಯ ದೊರಕಿಸಲೇ ಬೇಕು

  • @prabhathkumarshetty
    @prabhathkumarshetty Před 10 měsíci +210

    ಸರಿಯಾದ ಮಾತು, ಆಣೆ ಪ್ರಮಾಣ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ, ಅಣ್ಣಪ್ಪನ ಸನ್ನಿಧಾನದಲ್ಲಿಯೇ ನಡೆಯಲಿ.... 🙏🙏🙏

    • @deekshasimplelife7374
      @deekshasimplelife7374 Před 10 měsíci +3

      🔥

    • @sanatan_099
      @sanatan_099 Před 10 měsíci +3

      No use they must be punishable

    • @beingtuluva7236
      @beingtuluva7236 Před 10 měsíci

      ​@@sanatan_099parvagilla maare allina punishment tumba kadakk untu alliye nadili tappu yaare madli man thindu hogbeku ❤️‍🔥

  • @Clarence_uppunda
    @Clarence_uppunda Před 10 měsíci +83

    ನಿಮ್ಮ ಧೈರ್ಯಕ್ಕೆ ಮೆಚ್ಚಲೇ ಬೇಕು ತಿಮರೋಡಿ ಸರ್
    God bless you

  • @muniyappak.m3885
    @muniyappak.m3885 Před 10 měsíci +76

    ಇತ್ತೀಚಿನ ದಿನಗಳಲ್ಲಿ ನಾ ನೋಡಿದ ಉತ್ತಮ ಸಂದರ್ಶನ. ನೊಂದವರಿಗೆ ನ್ಯಾಯ ಸಿಗಲಿ

  • @gopalakrishna256
    @gopalakrishna256 Před 10 měsíci +140

    ನನ್ನ ಜೀವನದಲ್ಲಿ ಇಂಥ ನೇರ ವ್ಯಕ್ತಿ ನಾ ನೋಡಿಲ್ಲ,hatsup

    • @shettyskumar1
      @shettyskumar1 Před 9 měsíci

      @@vilas8391 that’s why he has the guts to face and take one such a huge politically influential ppl. Really respect to him , praying for his good health & safety.

  • @naveenskitchen1750
    @naveenskitchen1750 Před 10 měsíci +59

    Very good ಮಹೇಶಣ್ಣ, ನಿಮ್ಮ ಹೋರಾಟಕ್ಕೆ ತುಳುನಾಡಿನ ಎಲ್ಲ ದೈವ ದೇವರುಗಳ ಆಶೀರ್ವಾದವಿದೆ.

  • @DineshS-jz2qb
    @DineshS-jz2qb Před 10 měsíci +141

    💥ಮೀಡಿಯಾ ದವರು ಕೂಡ ರೋಡಿಗೆ ಇಳಿದು ಹೋರಾಟ ಮಾಡಿ 💥ಬರಿ ಪ್ರಶ್ನೆ ಕೇಳಿದರೆ ಏನು ಪ್ರಾಯೋಜನ 🔥

    • @YENKULUBIRWERU
      @YENKULUBIRWERU Před 10 měsíci +2

      ಅಣ್ಣ ಅವ್ರಿಗೆ ಆಗಲ್ಲ😂

  • @sharathpoojary9364
    @sharathpoojary9364 Před 10 měsíci +357

    ತಿಮ್ಮರೋಡಿ ನಿಜವಾದ ಧರ್ಮಾಧಿಕಾರಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

    • @laxmir8321
      @laxmir8321 Před 10 měsíci +10

      ಹೌದು ನಿಜ

    • @chiguru3688
      @chiguru3688 Před 10 měsíci +8

      ನಿಜವಾದ ಮಾತು

    • @praful4645
      @praful4645 Před 10 měsíci +5

      S 100 kke 100 satthya

    • @Prathap...
      @Prathap... Před 10 měsíci

      ಮೊದಲು ನಿಮಗೆ ಚಪ್ಪಲಿ ಹಾರ ಹಾಕಬೇಕು ಆಮೇಲೆ ಮಹೇಶ ಶೆಟ್ಟಿಗೆ ಚಪ್ಪಲಿಯಲ್ಲಿ ಹೊಡಿಬೇಕು.

    • @govardhangowda2425
      @govardhangowda2425 Před 10 měsíci

      ಇನ್ನು ಮುಂದೆ ಧರ್ಮಾಧಿಕಾರಿ ಅನ್ನೋದೆಲ್ಲ ಇರಬಾರದು

  • @kashmaranatureschild7108
    @kashmaranatureschild7108 Před 10 měsíci +93

    ಸೂಕ್ಷ್ಮ ಸಂವೇದಿ, ನೆರವಾದಿ ಹಾಗೂ ಉತ್ತಮ moulyaa ವುಳ್ಳ ಮನುಷ್ಯರು, ಮಹೇಶ್ ಶೆಟ್ಟಿ.🙏🙏🙏🙏 ಭಗವಂತ ಇವರನ್ನು ಸದಾ ರಕ್ಷಿಸಬೇಕು🙏

  • @likhilikhi7485
    @likhilikhi7485 Před 10 měsíci +548

    ಮಹೇಶಣ್ಣ ನಿಮ್ಮ ಪರ ಯಾರು ಇಲ್ಲದಿದ್ರೂ ಪರವಾಗಿಲ್ಲ ಧರ್ಮಸ್ಥಳ ಮಂಜುನಾಥ ದೇವರು ನಿಮ್ಮ ಪರ ಇದ್ದರೆ 🚩💥💫

    • @SureshSuresh-rd6sp
      @SureshSuresh-rd6sp Před 10 měsíci +13

      Ayyo devre ,,nimg innu artha agalla ,,,soujanya kole ada dina nanna kaiyalli idda dharmasthaladalli hakida bedi yannu thegdu esediddene ,,,avathinda alge hogu illa ,,

    • @SureshSuresh-rd6sp
      @SureshSuresh-rd6sp Před 10 měsíci +2

      Ayyo devre ,,nimg innu artha agalla ,,,soujanya kole ada dina nanna kaiyalli idda dharmasthaladalli hakida bedi yannu thegdu esediddene ,,,avathinda alge hogu illa ,,

    • @SureshSuresh-rd6sp
      @SureshSuresh-rd6sp Před 10 měsíci +3

      Ayyo devre ,,nimg innu artha agalla ,,,soujanya kole ada dina nanna kaiyalli idda dharmasthaladalli hakida bedi yannu thegdu esediddene ,,,avathinda alge hogu illa ,,

    • @seetharamshetty9679
      @seetharamshetty9679 Před 10 měsíci +7

      @@SureshSuresh-rd6sp neenu converted christian gothu nange

    • @worldwide3143
      @worldwide3143 Před 10 měsíci +2

      @@SureshSuresh-rd6sp yenu nimma maathina artha?
      swalpa bidisi heltira sir?

  • @prashanthg.k5737
    @prashanthg.k5737 Před 10 měsíci +135

    🙏ನಿಜವಾದ ಧೀರ ಜನನಾಯಕ ಜೈ ಮಹೇಶ ಅಣ್ಣ 🌟🔥

  • @sandeepnayak6086
    @sandeepnayak6086 Před 10 měsíci +158

    Hats off to Anchor with such great detail narration & coordination with Mahesh Anna 🚩. Like here for chethan shetty

    • @Siddarthku
      @Siddarthku Před 9 měsíci

      Let Chetan Shetty call Mallik Jain, Nishchal jain.. for the Debate and proove tat their channel does not make parshiality and Non Corruptive as well🙏

  • @akshathsuvarna9500
    @akshathsuvarna9500 Před 10 měsíci +120

    ಚೇತನ್‌ ನಿನ್ನ ಈ ಎಪಸೋಡ್ ನಾನು ನಿನ್ನ ಮೇಲೆ ಅಭಿಮಾನದಿಂದ ನೋಡ್ತಾ ಇರೋದಲ್ಲ ನಿನ್ನ ಬೆರಳೆಣಿಕಿಯ ವೀಕ್ಷಕನಲ್ಲ ನಾನು.....ನಾನು ಮಹೇಶಣ್ಣನ ಅಭಿಮಾನಿಯಾಗಿ ನೋಡಿದೆ.......ನಿನ್ನ. ಚಾನೆಲ್ ನ ಬೇರಳೆಣಿಕೆ ಅಭಿಮಾನಿಗಳಿರಬಹುದು.....ಆದರೇ ಮಹೇಶಣ್ಣನ ಬಳಿ ಇರೋದು ನೈಜ ಅಭಿಮಾನಿಗಳು ಯಾವತ್ತಿಗೂ ಜೊತೆ ಇರೋರು ನೆನಪಿಡು

  • @laxmir8321
    @laxmir8321 Před 10 měsíci +105

    ಸತ್ಯ ಕಣ್ಣಮುಂದೆ ಕಾಣ್ತಾ ಇದೆ. ದೇವರ ಸರ್ಕಾರದ ಯಾಕೀ ಮೌನ .ಅನ್ಯಾಯ ಇದೇರೀತಿ ಮುಂದುವರಿದರೆ ದೊಡ್ಡವರು ಪಾಪದವರನ್ನು ಊಟಕ್ಕೂ ಬಳಸಿ ತಿನ್ನುವ ಪರಿಸ್ಥಿತಿ ನಿರ್ಮಾಣವಾಗ ಬಹುದು ಮಂಜುನಾಥ ಸ್ವಾಮಿ ನಿಮ್ಮ ಮೇಲೆ ನಂಬಿಕೆ ಇದೆ ನ್ಯಾಯ ಕೊಡಿಸು.

  • @divyaehbubbly8113
    @divyaehbubbly8113 Před 10 měsíci +61

    See his guts wow amazing mahesh sir ❤️🙏✌🏼😊

    • @Me-jh8vr
      @Me-jh8vr Před 10 měsíci +2

      Satyda dhairya 💯

  • @harishmangalore4328
    @harishmangalore4328 Před 10 měsíci +69

    ಹಠವಾದಿ.....
    ನಿಮ್ಮ ನಿಲುವುಗಳು ತುಂಬಾ ಗಟ್ಟಿಯಾಗಿದೆ ಸರ್....
    ಗೆಲುವು ನಿಮ್ಮದಾಗಲಿ......
    ನಿಮ್ಮ ಆಕ್ರೋಶ , ನೋವು ನಮಗೆ ಅರ್ಥವಾಗಿದೆ.....

  • @nandishm9643
    @nandishm9643 Před 10 měsíci +97

    ಸತ್ಯಕ್ಕಾಗಿ, ನ್ಯಾಯಕ್ಕಾಗಿ ನಿಮ್ಮ ಹೋರಾಟದಲ್ಲಿ ನಮ್ಮ ಬೆಂಬಲ ಸದಾಕಾಲವೂ ಲಭ್ಯ ಇರುತ್ತದೆ

  • @avinashpoojary7897
    @avinashpoojary7897 Před 10 měsíci +240

    ಅತ್ಯಾಚಾರ ಮಾಡಿದ್ಯಾರೋ ವೀರೇಂದ್ರ?
    ಸೌಜನ್ಯಾನಾ ಕೊಂದದ್ಯಾರೋ ವೀರೇಂದ್ರ?
    ಧರ್ಮದರ್ಶಿ ನೀನೇ ಅಲ್ವಾ ವೀರೇಂದ್ರ?
    ನೀನೇ ಇದಕ್ಕೆ ಉತ್ತರ ನೀಡೋ ವೀರೇಂದ್ರ.!
    ಒಬ್ಬನಿಗ್ಯಾತಕೆ ನೂರಾರು ಕಾರು ವೀರೇಂದ್ರ?
    ದೇವರಿಗಾದರೆ ಒಂದೇ ತೇರು ವೀರೇಂದ್ರ.!
    ಅಭಯಚಂದ್ರನು ಸೋತಿದ್ಯಾಕೋ ವೀರೇಂದ್ರ?
    ನಿರ್ಭಯಾ ಸಂಖ್ಯೆ ಹೆಚ್ಚಾದುದಕೆ ವೀರೇಂದ್ರ.!
    ಅಬಲೆಯ ತಾಯಿಗೆ ನ್ಯಾಯಬೇಕಂತೆ ವೀರೇಂದ್ರ.!
    ಪೇಜಾವರರ ಸಲಹೆ ಬೇಡ್ವಂತೆ ವೀರೇಂದ್ರ.!
    ಸತತಾತ್ಯಾಚ್ಯಾರವ ಕಾಣಲಾಗದೆ ವೀರೇಂದ್ರ
    ಗೊಮ್ಮಟ ದೇವಗೆ ಸಹನೆ ಮೀರಿದೆ ವೀರೇಂದ್ರ.!
    ಅಣ್ಣಪ್ಪರ ಸಂಖ್ಯೆ ಬೆಳೆಯುತ್ತಿಹುದು ವೀರೇಂದ್ರ.!
    ಬಯಲಾಗುವ ಸಮಯ ಹತ್ತಿರವಿಹುದು ವೀರೇಂದ್ರ.!
    ಅಹೋರಾತ್ರ

  • @xyz-ox3mm
    @xyz-ox3mm Před 10 měsíci +9

    In 2011 me and sister went to that ujire collage to take coaching for puc..and stayed for 2months..by listening to his words feeling that place is unsafe..at that time only somebody said that many such cases got dumped.. if really manjunath swami exist then soujanya will get justice.. really sir u r very straight forward..great..hats off..

  • @dietdiabetes6750
    @dietdiabetes6750 Před 10 měsíci +14

    Real person ..Real talk ..God will be with him 100%

  • @swarnakannan4024
    @swarnakannan4024 Před 10 měsíci +25

    ಮಹೇಶ್ ಸರ್
    ಅವರು ಎಲ್ಲಿ ಕರೆದರೂ ಹೋಗ ಬಾರದು
    ಆಣೆ ಪ್ರಮಾಣ ನೀವು ಮಾಡುದ್ ಏಕೆ
    ತಪ್ಪು ಮಾಡಿದವರು ಬೇಕಾದರೆ ಮಾಡಲಿ
    ನಿಮ್ಮ ಸಹಾಯಕ್ಕೆ ಶ್ರೀ ಕೃಷ್ಣ ಇದ್ದಾನೆ 🙏

  • @mangalore.
    @mangalore. Před 10 měsíci +138

    ಜೈ ಮಹೇಶ್ ಅಣ್ಣಾ ಈರೆನ ಹೋರಾಟಗು ನ್ಯಾಯ ತಿಕಾಡ್ 🙏🙏ಅಣ್ಣಪ್ಪ ಸ್ವಾಮಿ ಇರೆಗ್ ಆರೋಗ್ಯ ಆಯಸ್ಸು ಕೊರಡ್ 🙏🙏🙏

    • @sushanthpoojarybirva3314
      @sushanthpoojarybirva3314 Před 10 měsíci +2

      ಅಣ್ಣಪ್ಪ ಪಂಜುರ್ಲಿ ಅರೆ ಐಕ್ ನ್ಯಾಯ ಕೊರೊಡ್ ಆತೆ ದೇವೆರೆ 🙏🏻

    • @Aaatma
      @Aaatma Před 10 měsíci +1

      Mahesh Shetre Nyaya Bodu eer Panpini Correct Nyaya Bodu Aate yere avad Tap maldinakul

    • @Ramesh.Chandra702
      @Ramesh.Chandra702 Před 10 měsíci +2

      Kanathurg batthad ane malpad a dairya swami korad

  • @sujayarai244
    @sujayarai244 Před 10 měsíci +51

    It takes so much courage to talk about influential people. I feel very proud.
    I felt so bad about Santosh Rao. Even justice is needed for his sufferings for these 11 years.

  • @Unknown_brain_777
    @Unknown_brain_777 Před 10 měsíci +65

    ಮಹೇಶ್ ಅಣ್ಣ ಹೇಳೋದ್ರಲ್ಲಿ ಸತ್ಯ ಕಾಣುತ್ತಿದೆ...ನನ್ನ ಬೆಂಬಲ ಮಹೇಶ್ ಅಣ್ಣನಿಗೆ.... justice for soujanya😢😢

    • @aswathnarayan7809
      @aswathnarayan7809 Před 10 měsíci +1

      Mahesh Shetty Anna , Ivathhu Manjunatha swamy, Annappa Swamy Nijavagalu Iddare , Thappu madivarige Namma Karnatakada Janara Edurige Avarige Shikshe sigalebeku, Nimma Horatakke Avarige Shikshe agale beku, navu nambiruva Djarmastahala manjunathanalli Sathya Iddare, nammella Rajyada Genara edurige aha devare shikshe nidali. Thaya Parvathi devi ninu Ondu Henny, bega Nyana Kodu.

  • @charanraj9519
    @charanraj9519 Před 10 měsíci +39

    Maheshanna is voice of voiceless 💥⚔️ gutzzz

  • @naminathad6732
    @naminathad6732 Před 10 měsíci +14

    Jai Manjunatha swamy Jai BAHUBALI SWAMY Jai Mahaveera Swamy 🙏 Jai Mahesh Shetti Thimarodi 🙏✍️📚

    • @nageshmayachinna2124
      @nageshmayachinna2124 Před 10 měsíci

      😢 ತಿಮ್ಮರೋಡಿ ಸೂಪರ್ ಮ್ಯಾನ್ ಇಷ್ಟೂ ಸಾಕ್ಷಿ ಇದ್ದು ಕೇಸ್ ಅಪ್ಪಿಟ್ ಆಗಿದೆ ಇದು ದುರಂತ ಸರ್

  • @nagarajdevadiga671
    @nagarajdevadiga671 Před 10 měsíci +79

    ಧರ್ಮಸ್ಥಳದ ಮುಂದಿನ ಧರ್ಮಾಧಿಕಾರಿ
    🙏ಮಹೇಶಣ್ಣ 🙏

    • @nagarajdevadiga671
      @nagarajdevadiga671 Před 10 měsíci +5

      ​@Praveen-S... ಕಾಯ್ತಾ ಇರು ಇನ್ನು ಸ್ವಲ್ಪ ದಿನದಲ್ಲೇ ಗೊತ್ತಾಗತ್ತೆ

    • @invicible2258
      @invicible2258 Před 10 měsíci +6

      @Praveen-S... Lo jaina Hindu temple adu hindugale darmadikari agbek Mahesh anta alla bere yaare agidru

    • @invicible2258
      @invicible2258 Před 10 měsíci +3

      @Praveen-S... temple Govt agde bidodilla.

    • @rajpurniyukth2903
      @rajpurniyukth2903 Před 10 měsíci +3

      ​@Praveen-S...Oho mallik Jain du frend ಇರ್ಬೇಕು ನೀನು ಅಲ್ವಾ..ತಿಕ ಉರಿತ ಇದೆ

    • @keepsilenceplease3693
      @keepsilenceplease3693 Před 10 měsíci +2

      Jainara anachara kke kone siguthe sadhydalle

  • @user-hy6qi1vp6f
    @user-hy6qi1vp6f Před 10 měsíci +79

    ಜೈ ಮಹೇಶಣ್ಣ ನಿಮ್ಮ ಹೋರಾಟಕ್ಕೆ ನಾನು ಸಿದ್ಧ

  • @Mr.X07260
    @Mr.X07260 Před 10 měsíci +26

    God in his soul❣️he is not human god soul captured him... Listen his voice strong base at this age.. His voice attracts everyone to listen

  • @SAASS_2016
    @SAASS_2016 Před 10 měsíci +40

    ಸೌಜನ್ಯ ಹೆಣ್ಣು ಮಗಳಿಗೆ ನ್ಯಾಯ ಸಿಗಲೇ ಬೇಕು 😢 ಮಹೇಶ್ ಅಣ್ಣ 👏👏👏

  • @bhagyaudayakumar7345
    @bhagyaudayakumar7345 Před 10 měsíci +60

    ಮಹೇಶ್ ತಿಮೋರ್ ಅವರು ಹೇಳಿದರು good ಪಾಯಿಂಟ್ಸ್

  • @rotikapdaaurwi-fi4276
    @rotikapdaaurwi-fi4276 Před 10 měsíci +109

    Hats off to Anchor Chetan!! True Journalism. Daijiworld is an Asset to India

    • @vaishakshetty2813
      @vaishakshetty2813 Před 10 měsíci +4

      Likewise, chetan asset to daijiworld.

    • @user-ed4od4wb9z
      @user-ed4od4wb9z Před 10 měsíci +1

      kutumbana😂

    • @yogegalipatapata7018
      @yogegalipatapata7018 Před 10 měsíci +1

      I watched the video not even second missing.... I thaught anchor always tried something else than what thimmarodi saying.... Indeed it's my thaught...

    • @Siddarthku
      @Siddarthku Před 9 měsíci

      Hatsoff to Mahesh anna.. who patiently answered all his questions and gave a nice Counter to Chetan... despite chetan spoke infavour of all jains.. soo Sad😢

  • @jayanthhebri7481
    @jayanthhebri7481 Před 10 měsíci +76

    ಮಹೇಶಣ್ಣನವರ ಈ ಸತ್ಯದ ಹೋರಾಟಕ್ಕೆ ಜಯವಾಗಲಿ.
    ನೇರ...ದಿಟ್ಟ...ನಿರಂತರ...

  • @anithamary5566
    @anithamary5566 Před 10 měsíci +35

    ,ಮಹೇಶ್ ಸಾರ್ ನಿಮ್ಮ ಹೋರಾಟಕ್ಕೆ ಜಯ ಸಿಗಲಿ

  • @allinone_747
    @allinone_747 Před 10 měsíci +35

    Feeling very sad for santhosh Rao 😢they just spoiled his ten years 😢

  • @santoshsalian755
    @santoshsalian755 Před 10 měsíci +32

    It needs great courage and strength to stand against powerful people like them..we are with you Mahesh anna..jai shree ram..swami manjunatha

  • @australia3190
    @australia3190 Před 10 měsíci +19

    Real lagend Mahesh Shetty sir hat's off sir

  • @YashasYo
    @YashasYo Před 10 měsíci +97

    Man of Steel balls 💪 as rock, rough as sea. Strong as wind, pure as milk

  • @balakrishnadayanandarai8419
    @balakrishnadayanandarai8419 Před 10 měsíci +106

    ಮಹೇಶಣ್ಣ ಒಮ್ಮೆ ಈ ವಿಚಾರ ಮುಗಿದು ಬಿಡಲಿ..... ಸತ್ಯ ಕ್ಷೇತ್ರದಲ್ಲೇ ಪ್ರಮಾಣ ಆಗಿಬಿಡಲಿ ಸರ್....

    • @Dayavathi.shetty
      @Dayavathi.shetty Před 10 měsíci

      ಕಲಿಯುಗದಲ್ಲಿ ಮನುಷ್ಯ ಸೃಷ್ಟಿಸಿದ ದೇವರು ಅನ್ಯಾಯ ಕಂಡರೂ ಕಣ್ಣು ಮುಚ್ಚಿ ಕೂತಿದ್ದಾರೆ ಎಂದು ಅನಿಸುತ್ತದೆ ಆಣೆ ಪ್ರಮಾಣ ಕೆಲಸ ಮಾಡುತ್ತದೆ ಎಂದು ನಂಬುವುದು ಹೇಗೆ

  • @indian5643
    @indian5643 Před 10 měsíci +29

    Appreciate for tireless struggle by Maheshanna 🙏🙏🙏🙏🙏

  • @shreyaspandith8626
    @shreyaspandith8626 Před 10 měsíci +53

    ನ್ಯಾಯಮೂರ್ತಿ ರೇಖಾವರಿಗೆ ಸೂಕ್ತ ಭದ್ರತೆಯ ಅಗತ್ಯವಿದೆ.

  • @naveenchandra1094
    @naveenchandra1094 Před 10 měsíci +17

    Super hats off to mahesh timirody one man army

  • @mbmbangera5627
    @mbmbangera5627 Před 10 měsíci +13

    Mahesh Anna,nijavaglu,devara manasu ero manushya neeu,bhagavantha,devare ee vishayadalli nimmannu mathadistirodu antha nange annisthide😌😌😌

  • @minnuschannel4908
    @minnuschannel4908 Před 10 měsíci +60

    ಧರ್ಮಸ್ಥಳ ಹೋಗೋಕೆ ಭಯ ಈಗ ಹೆಣ್ಣುಮಕ್ಕಳು ಅಲ್ಲಿ safe ella

  • @chandrupoojary5638
    @chandrupoojary5638 Před 10 měsíci +41

    Really hats if you Mahesh anna. after santhosh rao release, this soujanya rape and murder incident still alive. first part over now 2nd part started. this time sure soujanya case will be end with real criminals. justice soujanya

    • @HAMIDABHAS
      @HAMIDABHAS Před 10 měsíci

      ಚಂದ್ರು ಸ್ವಾಮಿ 😄

  • @raghuveerpanambur8648
    @raghuveerpanambur8648 Před 10 měsíci +57

    Jai mahesh anna ❤❤❤ go head we people are there with u. Ur voice has no lie

  • @chethankumarskm4088
    @chethankumarskm4088 Před 10 měsíci +41

    ಸ್ವಲ್ಪ ಮುಂಚೆ ನಮ್ಮ ಟಿ ವಿ ಯ ಪೂರ್ತಿ ಸಂದರ್ಶನ ನೋಡಿದೆ, ಅದಕ್ಕೆ ಹೋಲಿಸಿದಾಗ, ಈ ಸಂದರ್ಶನ ಮೊದಲ ಪ್ರಶ್ನೆಯಲ್ಲೇ ಉತ್ತಮವಾಗಿದೆ ಅನ್ನಬಹುದು. ನೇರ ಪ್ರಶ್ನೆ, ನೇರ ಉತ್ತರ.

    • @YENKULUBIRWERU
      @YENKULUBIRWERU Před 10 měsíci +5

      ಹೆಗ್ಗಡೆಯ ಆಳುಗಳು nammatv😂

  • @chandrachandra-vx9xo
    @chandrachandra-vx9xo Před 10 měsíci +9

    ನೀವು ಎಲ್ಲ ಸಾಮಾಜಿಕ ಜಾಲ ತಾಣಗಳು ಸೌಜನ್ಯ ಪ್ರಕರಣ ದಲ್ಲಿ ಭಾಗಿ ಹಾಗಿದ್ದು ತುಂಬಾ ಸಂತೋಷ ಆದ್ರೆ ಅದನ್ನು ಮುಂದೆ ಸೌಜನ್ಯ ನ್ಯಾಯ ಒದಗಿಸುವ ಮೂಲಕ ನಿಲ್ಲಬೇಕು ನನ್ನ ಹಾಗೂ ಎಲ್ಲಾ ಜನರ ಮಾತು ದಯವಿಟ್ಟು ಸಹಕರಿಸಿ ಧನ್ಯವಾದಗಳು ಸರ್

  • @sharathpoojary9364
    @sharathpoojary9364 Před 10 měsíci +102

    ಸಿದ್ದರಾಮಯ್ಯ ಈ ಬಾಲಕಿಗೆ ನ್ಯಾಯ ಕೊಟ್ಟರೆ, ಇದುವರೆಗೂ ಸಿದ್ದರಾಮಯ್ಯ ಮಾಡಿದ ತಪ್ಪನ್ನು ಮಂಜುನಾಥ ದೇವರು ನಿಜವಾಗಿಯೂ ಕ್ಷಮಿಸುತ್ತಾನೆ 🙏🏻🙏🏻🙏🏻🙏🏻🙏🏻🙏🏻

    • @pradeepdeepu3005
      @pradeepdeepu3005 Před 10 měsíci +2

      Its true

    • @akshaydushyanth9720
      @akshaydushyanth9720 Před 10 měsíci

      Thappu maadidre matte CM aagoke aagthitta adhu DK jothe tough competition alli?? E BJP avru Hindutva hesralli yella olle kelsa ne na maadthirodu? nim Yatnal helilva BJP karmakanda da bagge😂😂. Sumne E rajakiyadavra papa-punya da bagge niv yaak maathadbeku? Mundhe edhe Siddaramaiah na maga no mommaga no BJP seridre niv avrige nadu baggisbeku nenap erli muttala bhaktha

    • @Me-jh8vr
      @Me-jh8vr Před 10 měsíci +10

      Aa reethi olle kelsa thumba madirthare adakkage chenag irodu

    • @abd1660
      @abd1660 Před 10 měsíci

      ಮೋದಿಯವರು ಮಾಡಿದರೆ ಆವರ ಪಾಪವನ್ನು ಮಂಜುನಾಥ ಹೊಗಲಾಡಿಸಲಿ, ಸುಮ್ಮನೆ ರಾಜಕೀಯ ತರಬೇಡಿ ಹಿಂದು ಹೆಣ್ಣಿಗೆ ನ್ಯಾಯ ದೊರಕಲಿ

    • @sharath6689
      @sharath6689 Před 10 měsíci +3

      @@Me-jh8vroldu maadidane talehiduka avnu.

  • @chethanb23
    @chethanb23 Před 10 měsíci +19

    Mahesh sir struggled lot in this.........if he did some mistakes its ok because he is a human being ....Thanks maheshanna for struggling ........People should understand him....please

    • @narasimhaiahr3185
      @narasimhaiahr3185 Před 10 měsíci

      ತಿಮಾರೋಡಿಯವರು ಎಲ್ಲಾದರೂ ಸ ರಿಯೆ ಹೋಗಿ ಯಾವ ದೇವರ ರಾಗಲಿ ಪ್ರಮಾಳ ಮಾಡಿರಿ.ನಿಜವಾದ ಅಪರಾಧಿಗಳು ಸಿಗಲು ಸಹಕರಿಸಿರಿ.

  • @R_onechannel
    @R_onechannel Před 10 měsíci +9

    ಜೈ ಮಹೇಶ್ ತಿಮರೋಡಿ ಅಣ್ಣಾ ❤️😢

  • @user-qv9dj8mv8k
    @user-qv9dj8mv8k Před 10 měsíci +34

    ಮಹೇಶ್ ಸರ್ ಅದ್ದುತ ನಿಮ್ಮ ಮಾತುಗಳು ಹೋರಾಟ ಸತ್ಯವಾಗಿದೆ 💯💯 ಜಯಸಿಗಲಿದೆ ಬೇಟೆ ಹಗೋಬೇಕು ಹಾಬಲಿಸುತ್ತೆನೆ 🙏 ನಮಸ್ತೆ

  • @akashkudmar601
    @akashkudmar601 Před 10 měsíci +46

    ಜೈ ಮಹೇಶಣ್ಣ 🙏🏻🚩🚩🚩🚩

  • @prashanthshetty836
    @prashanthshetty836 Před 10 měsíci +62

    ಜೈ ಮಹೇಶ್ ಅಣ್ಣ 👍👍👍

  • @wilsontony
    @wilsontony Před 10 měsíci +23

    Tulu nadu Real Tiger 🐅 sir v r with u Sir

  • @ravikiranbckirangowda2988
    @ravikiranbckirangowda2988 Před 10 měsíci +4

    Maheshanna jaya nammade 🙏🙏💫💫💫

  • @Sukesh143d
    @Sukesh143d Před 10 měsíci +66

    ಯೋಗೀಶ್ ಕುಮಾರವರನ್ನು ವಿಚಾರಣೆಗೆ ಒಳಪಡಿಸಲು ಒತ್ತಾಯ ಮಾಡಿ ಅಲ್ಲ .

  • @lolakamal8335
    @lolakamal8335 Před 10 měsíci +29

    ಜೈ ಮಹೇಶಣ್ಣ ಜಯವಾಗಲಿ

  • @shankarnonda4317
    @shankarnonda4317 Před 10 měsíci +5

    Mahesh shetty ji Hats off you. Nimma horatakke jayawagali, devaru sathyada jothege iruvudu. Aropigalige shiksha agalrbeku

  • @rajugowda5267
    @rajugowda5267 Před 10 měsíci +3

    ಈ ವಿಷಯದಲ್ಲಿ
    ಒಂದು ಒಂದಂತೂ ಸತ್ಯ
    ಯಾವುದೋ ಮೂಲೆಯಲ್ಲಿ ಕುಂತು
    ಯಾವುದೇ ಸಂಬಂಧವಿರಲಿ
    ಧರ್ಮಸ್ಥಳದ ಹೆಸರು ಹೇಳಿದರೆ
    ಅದನ್ನು ಇತ್ಯರ್ಥ ಮಾಡದೇ ಬಿಡುವ
    ದೇವರು ಧರ್ಮಸ್ಥಳದಲ್ಲಿರುವಾಗ
    ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ಹೆಸರಲ್ಲಿ ವಾದ ನಡೆಯುತ್ತಿರುವಾಗ
    ಸತ್ಯ ಧರ್ಮ ಯಾವುದೇಂದು ಗೊತ್ತಾಗದೆ ಹೋದರೆ
    ಅರ್ಥವೇ ಇರುವುದಿಲ್ಲ
    ಸಲ್ಪ ಸಮಯದಲ್ಲಿ
    ಸತ್ಯ ಧರ್ಮ ಬಯಲಾಗುವುದಂತು ಸತ್ಯ
    ಯಾರೇ ಇರಲಿ ಧರ್ಮ ಗೆಲ್ಲುತ್ತದೆ
    ಕಾದು ನೋಡೋಣ

  • @ashwithaanchan3795
    @ashwithaanchan3795 Před 10 měsíci +16

    Jai Mahesh anna we and god all with you, your great person 🙏🙏🙏

  • @user-jt5by1zk5i
    @user-jt5by1zk5i Před 10 měsíci +59

    ನಿಮ್ಮ ಹೋರಾಟಕ್ಕೆ ಜಯವಾಗಲಿ ಅಣ್ಣ ❤

    • @vedhavathiwaves4872
      @vedhavathiwaves4872 Před 10 měsíci

      ನಿಮ್ಮಾ ಹೋರಾಟಕ್ಕೆ ಜನ ಬೆಂಬಾಲಾ ಸಿಗಲಿ.....

  • @rimaz7733
    @rimaz7733 Před 10 měsíci +19

    mahesh Anna.... straight forward... he speaks openly withour fear... i really like

  • @yathindas4846
    @yathindas4846 Před 10 měsíci +20

    Hats Of Daiji World 🌍❤👍👏
    For This
    Mahesh Anna🚩🕉️🙏

  • @topaz790
    @topaz790 Před 10 měsíci +5

    Oh Mahesh Shetty, May God be with you and bless you with long life and good health. I am sure you will win the case.

  • @naminathad6732
    @naminathad6732 Před 10 měsíci +9

    Jai Manjunatha swamy Jai BAHUBALI SWAMY give Victory to Mahesh Thimarodi. Kill Duplicates

  • @kushalkumarkallianpur9378
    @kushalkumarkallianpur9378 Před 10 měsíci +10

    ನೇರ ದಿಟ್ಟ ಮಹೇಶ್ ಸರ್...the Great Mahesh sir...

  • @shobhaananda3841
    @shobhaananda3841 Před 10 měsíci +1

    ಅಬ್ನಾ ಎಂತಹ ಪ್ರಶ್ನೆಗಳು
    ಎಂತಹ ಉತ್ತರ!!!!
    ಮೆಚ್ಚತಕ್ಕದ್ದು. ನಿಮಗೆ ಮತ್ತಷ್ಟು ಬಲ ಬರಲಿ.
    ಸತ್ಯಮೇವ ಜಯತೇ
    ಸತ್ಯವೇ ಗೆಲ್ಲಲಿ

  • @ganeshpujar4611
    @ganeshpujar4611 Před 10 měsíci +55

    His every point is so reliable😮,nanna maneyali nanu dharmadhikari🙌🙌

  • @prakashputtaiah1745
    @prakashputtaiah1745 Před 10 měsíci +59

    ನಿಮ್ಮ ನಿಶ್ವರ್ಥ ಹೋರಾಟಕ್ಕೆ ಜಯ ಸಿಗಲಿ

  • @lathalatha4394
    @lathalatha4394 Před 10 měsíci +14

    Mahesh anna real hero 🔥🔥🔥

  • @user-cf1rv2fh8g
    @user-cf1rv2fh8g Před 10 měsíci +59

    ಇನ್ನ ಮೇಲೆ ಧರ್ಮಸ್ಥಳ ಹೋಗಿ ದೋಡ್ಡವರ ಕಾಲಿಗೆ ಬಿಳು ಬೇಕಾದರೆ ಯೋಚನೆ ಮಾಡಿ..

    • @Harsha_raj235
      @Harsha_raj235 Před 10 měsíci

      Yakro aa veerenda hedge kalige beelthiro bolimaga avunu

  • @pramilaamin7970
    @pramilaamin7970 Před 10 měsíci +1

    Maheshsnna Nimmanthavaru beku nodi namm samajakke...Maheshanna nimma dhairyakke Devaru nimage jayakodisthane..Om Namaha Shivaya 🙏🙏🙏🙏

  • @sukeshshettyofficial2081
    @sukeshshettyofficial2081 Před 10 měsíci +29

    Real hero Mahesh Anna ❤🚩

  • @shivanandapai3780
    @shivanandapai3780 Před 10 měsíci +62

    Yes, In 1985 My Uncle's lorry driver told me that one college girl was raped and killed by the "gang" in that area the case was closed without punishing.

    • @justforfun19429
      @justforfun19429 Před 10 měsíci +13

      Total 400 case closed 😢

    • @shivanandapai3780
      @shivanandapai3780 Před 10 měsíci +17

      @@justforfun19429 It seems 462 unnatural death closed without punishing any one Out of that 92 girls raped and murdered One lady lecturer w/o a doctor was denied promotion she fought in the court "gang" entered house put petrol and burnt her alive
      IT IS VERY SAD THAT EVEN THOUGH MAJORITY OF PEOPLE KNOWS still nothing happened to that gang

  • @preethamgowda5562
    @preethamgowda5562 Před 10 měsíci +6

    ಧರ್ಮೋ ರಕ್ಷತಿ ರಕ್ಷಿತಃ🚩🕉️🙏

  • @PushpaLatha-ni6fn
    @PushpaLatha-ni6fn Před 10 měsíci +21

    I had lot of respect towards virendra heggade bt after listening this story ... Really it hurts... Ondu hudgige e Tara Mosa madidirala

    • @invicible2258
      @invicible2258 Před 10 měsíci +1

      80+ girls rape and murder in that place no case registered from 2001 to 2012

    • @Harsha_raj235
      @Harsha_raj235 Před 10 měsíci +5

      Virendra dodda kalla

    • @seekerIIndia
      @seekerIIndia Před 10 měsíci

      Ondh alla tumba

  • @sharathpoojary9619
    @sharathpoojary9619 Před 10 měsíci +88

    ಜೈ ಮಹೇಶ್ ಅಣ್ಣ 🚩🚩🚩🚩

  • @TejasShetty89
    @TejasShetty89 Před 10 měsíci +16

    Jai maheshji
    Blessed person..

  • @harimangalore8691
    @harimangalore8691 Před 10 měsíci +19

    Thimerosal is the real HERO. God bless him

  • @chayaaneja9189
    @chayaaneja9189 Před 10 měsíci +9

    Great man🙏🙏🙏 God bless him with the strength to fight for justice.

  • @SanjayGowda-yb3el
    @SanjayGowda-yb3el Před 10 měsíci +30

    Sir god is great and God is everywhere.

  • @Rajesh-uu9xb
    @Rajesh-uu9xb Před 10 měsíci +14

    ಮಹೇಶ್ ಶೆಟ್ಟಿಯ ಹತ್ತಿರ ಹೋಗಿ ಹತ್ತಾರು ಯೂಟ್ಯೂಬ್ ಚಾನೆಲ್ ಗಳು ಸಂದರ್ಶನ ಮಾಡುತ್ತಿರುವ ಹಾಗೆ ಆ ಜೆನರ ಬಲಿ ಹೋಗಿ ಸಂದರ್ಶನ ಮಾಡಬಹುದಲ್ಲವೇ ಪ್ರಶ್ನೆಗಳನ್ನು ಕೇಳಬಹುದಲ್ಲವೇ

  • @UDP777
    @UDP777 Před 10 měsíci +1

    Super man timarody...he is dragon entered Amazon forest ...support him.

  • @vidyashettyvlogs
    @vidyashettyvlogs Před 10 měsíci +11

    Dairya,takath andre one and only Mahesh shetty 🙏nimge innu devru Shakti kodli Adarma da virudha horata madlike😊

  • @supreethaanchan7093
    @supreethaanchan7093 Před 10 měsíci +36

    Need justice for this case very soon. Praying to God🙏🙏🙏

  • @ammugowda9980
    @ammugowda9980 Před 10 měsíci +42

    ಜೈ ಮಹೇಶ್ sir

  • @iqbalmohammed1142
    @iqbalmohammed1142 Před 10 měsíci +13

    Wow, respect sir! Will always respect those who fight for Social Justice. Well done sir. May you have a long life. As long as truth is in your heart you will succeed

  • @rakeshracky1301
    @rakeshracky1301 Před 10 měsíci +9

    ಧರ್ಮಸ್ಥಳ ದಲ್ಲಿ ಧರ್ಮ ಉಳಿಯಲಿ🚩..

  • @sumithranayak7291
    @sumithranayak7291 Před 10 měsíci +11

    I support honest person mahesh shetty thimarodi 👍.

  • @praful4645
    @praful4645 Před 10 měsíci +6

    Hrudaya tumby bantu maheshnnaji nimma matugalannu keli❤❤

  • @urmilas5948
    @urmilas5948 Před 10 měsíci +4

    One of best interview I seen exlent answers by Mahesh Ann god give logic end justice to both family

  • @sujathabhat1870
    @sujathabhat1870 Před 10 měsíci +16

    ಎಂತಾ ಗುಂಡಿಗೆ ಮಹೇಶ್ ಸರ್...point to point exact explanation...