ಮುಕ್ತಿಗೂ ಮತ್ತು ಮೋಕ್ಷಕ್ಕೂ ಏನ್‌ ವ್ಯತ್ಯಾಸ ? | ಆಧ್ಯಾತ್ಮದಲ್ಲಿ ಸಾಧನೆಯ ಕೊನೆ ಇದು

Sdílet
Vložit
  • čas přidán 25. 02. 2023
  • #spirituality #spiritual #meditation #inspiration #krishna #god #knowledge #new #newvideo #youtubevideo #memes #yt #india

Komentáře • 45

  • @hspraku187
    @hspraku187 Před rokem +8

    ಓಂ ನಮಃ ಶಿವಾಯ ,

  • @nithinkumar7010
    @nithinkumar7010 Před 3 měsíci

    ಮೇಡಂ ತುಂಬಾ ತುಂಬಾ ಸೂಪರ್, ಆದರೆ ಈ ವೀಡಿಯೋ ದ ಪ್ರಕಾರ ಮುಕ್ತಿ ಮತ್ತು ಮೋಕ್ಷ ಕ್ಕೆ ಅಂತಹ ಬಲವಾದ ವ್ಯತ್ಯಾಸ ವೇನೂ ಇದೆ ಎಂದು ಅನಿಸಲಿಲ್ಲ ಮುಕ್ತಿ ಮತ್ತು ಮೋಕ್ಷ ಎರಡೂ ಒಂದೇ ಅಥವಾ ಒಂದೇ ಅರ್ಥದಲ್ಲಿ ಹೇಳುವುದಾದರೆ ಆಧ್ಯಾತ್ಮಿಕ ಸಾಧನೆ ಎಂದು ನನಗೆ ಅನಿಸುತ್ತದೆ

  • @lakshmipathilankeshpathi5571

    Good videos very important matter god bless you 🙏 ♥️

  • @thirumalacharm.r7234

    Sunder Information Sunder Only Sunder Thanks mst achar and padma

  • @laxmanhw143
    @laxmanhw143 Před rokem +4

    ಓಂ ನಮಃ ಶಿವಾಯ 🙏🙏💐💐💖💖

  • @sumashastry3873
    @sumashastry3873 Před rokem +4

    Om namah shivaya🙏🙏🙏🙏

  • @nagarajakm6374
    @nagarajakm6374 Před 6 měsíci

    Fantastic explanation ❤❤❤❤❤

  • @ningappasattigeri2099
    @ningappasattigeri2099 Před rokem +4

    100 percent correct ide madam 🙏🙏

  • @shashishanil3770
    @shashishanil3770 Před rokem

    Good vdo and sweet voice

  • @user-fy1rs2wy8p
    @user-fy1rs2wy8p Před 9 měsíci

    ❤🎉🎉🎉🎉🎉dannyosmi mam

  • @MayaMaya-mn1lb
    @MayaMaya-mn1lb Před rokem +3

    Dannyosmi ji Dannyosmi 🙏🏻

  • @ShanthalaPatil-ll9ir
    @ShanthalaPatil-ll9ir Před 11 měsíci

    🙏

  • @pandurangpujar9135
    @pandurangpujar9135 Před rokem +3

    🙏🙏🙏🙏🙏🙏

  • @SPORTS11KANNADA
    @SPORTS11KANNADA Před rokem +3

    🙏🙏🙏🙏🙏🙏🙏🙏🙏🙏💯

  • @balthackerayedits
    @balthackerayedits Před 11 měsíci

    Guru nanakara bodhanegalu mattu guru gobind singh avara sant sipahi tatva aadhaarithavagi 1video madi

  • @narayanmk2059
    @narayanmk2059 Před rokem +2

    Om namah shivay 💕🙏

  • @sushmaprasad2918
    @sushmaprasad2918 Před rokem +1

    Handicaps ella henge sadane madabeku ?

  • @araveenkakhandaki894
    @araveenkakhandaki894 Před rokem +6

    ಮೋಕ್ಷ ಪಡೆದು ಕೊಂಡಿರೋರು ಯಾರು? ಮೋಕ್ಷ ಪಡೆದಿದ್ದು ಹೇಗೆ ಗೊತ್ತಾಗುತ್ತೆ? ಪ್ರಶ್ನೆ ಕೇಳಿದ್ದಕ್ಕೆ ತಪ್ಪು ತಿಳಿ ಬೇಡಿ, ದೇವ್ರು🙏

    • @nammanambike2020
      @nammanambike2020  Před rokem +1

      ಮೋಕ್ಷ ಪಡೆದವರು ಹಲವಾರು ಮಹಾನ್‌ ಸಾಧಕರಿದ್ದಾರೆ ..ಮುಕ್ತಿಗೂ ಮೋಕ್ಷಕ್ಕೂ ನಮ್ಮ ಮಹಾನ್‌ ವೇದ ಗ್ರಂಥೋಪನಿಷತ್ತುಗಳು ಉಲ್ಲೇಖಿಸಿವೆ .

    • @araveenkakhandaki894
      @araveenkakhandaki894 Před rokem

      @@nammanambike2020 ಉಲ್ಲೇಖ ಇದಾವೆ, ಉಲ್ಲೇಖ ಇದಾವೆ ಅಂದ್ರೆ ಆಗುತ್ತ? ನಾನ್ ಕೇಳಿರೋದಕ್ಕೆ ಇದು ಅಲ್ಲ ಉತ್ತರ ದೇವ್ರು 🙏🙏🙏

    • @araveenkakhandaki894
      @araveenkakhandaki894 Před rokem

      @@nammanambike2020 ಮೋಕ್ಷ ಪಡೆದಿದ್ದು ಗೊತ್ತಗೋದು ಹೇಗೆ? ಗೊತ್ತಗೋದಿಲ್ಲ ಅಂತ ಇದ್ರೆ ಮೋಕ್ಷ ಅಂತ ಹೇಳೋದು ಯಾಕೆ ಅಂತ ನನ್ನ ಅನಿಸಿಕೆ ದೇವ್ರು 💐

    • @brahmanandancreator3714
      @brahmanandancreator3714 Před rokem +1

      ಸರಿಯಾದ ಪ್ರಶ್ನೆ

    • @araveenkakhandaki894
      @araveenkakhandaki894 Před rokem

      @@brahmanandancreator3714 ಧನ್ಯವಾದ 🙏💐

  • @manjujungli2558
    @manjujungli2558 Před rokem +2

    Medam problem helidre reply ne kadalla medam nivu

  • @commonman5768
    @commonman5768 Před rokem +1

    Om namah shivaya

    • @brokengamera6983
      @brokengamera6983 Před rokem +1

      Mam Madhuveyadha samsaradhlliruva yennu magalu yi adhyatmika sadhanemada bahuda nanage niyamagala nnu tilisi anarogyadha samasye tumbha yidhe please nimage dhaye yidhare samaja seve madona yaru sariyadha marga tilisuvdhilla message nodi summane agabedinanage anarogyadha samasye tumba yidhe yelli hodharu dhuddu

    • @nammanambike2020
      @nammanambike2020  Před rokem +1

      ಆಧ್ಯಾತ್ಮಿಕ ಸಾಧನೆ ಮಾಡಬೇಡಿ . ಒಲವಿರಲಿ ಆ ಭಗವಂತನ ಮೇಲೆ ನಂಬಿಕೆ ಇರಲಿ . ಆರೋಗ್ಯ ಸಮಸ್ಯೆ ಉಂಟಾಗೋದು ಒಂದೋ ಆಹಾರ ಪದ್ದತಿಯಿಂದ . ಬೆಳಗ್ಗೆ ಹಣ್ಣಿನ ರಸ ಅಥವಾ ಮಜ್ಜಿಗೆ ಕುಡಿಯಿರಿ . ಮಧ್ಯಾಹ್ಮಾ ಕಬ್ಬಿಣಾಂಶದ ಆಹಾರ .ರಾತ್ರಿ ಹಸಿ ತರಕಾರಿ ಸೇವಿಸಿ 40 ದಿನ ... ಧ್ಯಾನ ಮಾಡಿ ನಿಮ್ಮ ನೋವಿರುವ ದೇಹ ಭಾಗವನ್ನ ಧಾರಣಿಸಿ. ಧನ್ಯವಾದಗಳು

    • @commonman5768
      @commonman5768 Před rokem

      @@nammanambike2020 ನಮಸ್ಕಾರ, ಕೆಲವು ದಿನದ ಹಿಂದೆ ನಾನು ಸಿದ್ದಾಂತ ಶಿಕಾಮಣಿ ಗ್ರಂಥದ ಬಗ್ಗೆ ಕೇಳಿ ಓದಲು ಶುರು ಮಾಡಿದೆ, ಆದ್ರೆ ನನಗೆ ಸ್ವಲ್ಪ ಕ್ಲಿಷ್ಟಕರ ಅನಿಸುತ್ತಿದೆ. CZcams ನಲ್ಲಿ ಇದರ ಬಗ್ಗೆ ನನಗೆ ಸರಿಯಾಗಿ ಮಾಹಿತಿ ಸಿಗುತ್ತಿಲ್ಲ. ನೀವು ಇದನ್ನು ಪರಿಗಣಿಸಿ ಕೆಲವು ಸಂಚಿಕೆ ಮಾಡಿ...
      ಧನ್ಯವಾದ

  • @krishnabrai1150
    @krishnabrai1150 Před rokem

    Neevu heliddu satya

  • @ningappasattigeri2099

    Super madam

  • @araveenkakhandaki894
    @araveenkakhandaki894 Před rokem +3

    ಪ್ರಶ್ನೆ ಕೇಳಿ ಅಂತೀರಾ, ಪ್ರಶ್ನೆ ಕೇಳಿದ್ರೆ ಉತ್ತರವೇ ಕೊಡಲ್ಲ ನೀವು ಯಾಕೆ?

  • @shivarajkarlamala2628

    ನಾನು ಈ ದೇಹವಲ್ಲ
    ಈ ಮನವು ನಾನಲ್ಲ

  • @srikanthudupa6865
    @srikanthudupa6865 Před rokem

    ಕ್ಯಾಟ್ಟ ಹಿನ್ನೆಲೆ ಸಂಗೀತ

  • @ashokermunja5721
    @ashokermunja5721 Před rokem

    🙏🙏

  • @sathyaprema3053
    @sathyaprema3053 Před rokem

    🙏🙏🙏🙏🙏🙏