😃ವಿದ್ಯುನ್ಮಾಲಿ ಮದಿ😆ನಮ್ಗ್ ನಗು ತಡಿಲಿಕ್ಕಾಗಿಲ್ಲ😃ಅದ್ರಲ್ಲೂ ರವಿಯಣ್ಣನ ಉದ್ದ ರಾಗ ಬೇರೆ😂Yakshagana Videos HD

Sdílet
Vložit
  • čas přidán 6. 02. 2021
  • ©Yaksha TV Kannada - 2021
    ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ Yaksha TV Kannada ಎಂಬ ಆಧಿಕೃತ ಚಾನೆಲ್ ನ್ನು ತೆರೆದಿದ್ದೇವೆ, ಕೆಲವು ಅದ್ಬುತ ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ, ಬೆಂಬಲವನ್ನು ಕೂರುತಿದ್ದೇವೆ, ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ...
    #ಸಿರಿ ಯಕ್ಷಗಾನಂ ಗೆಲ್ಗೆ...
    - ನಿಮ್ಮ ಪ್ರದೀಪ್ ಕುಂದಾಪ್ರ...
    ವಿಶೇಷ ಕೃತಜ್ಞತೆಗಳು : ಶ್ರೀ ವೈ ಕರುಣಾಕರ್ ಶೆಟ್ಟಿ (ಪೆರ್ಡೂರು ಮತ್ತು ಹಾಲಾಡಿ ಮೇಳಗಳ ದಕ್ಷ ಯಜಮಾನರು)
    Videos Details :
    ದಿನಾಂಕ : 07-02-2021 (ರವಿವಾರ )
    ಸ್ಥಳ : ಜೋಗಿಬೆಟ್ಟು ಪೆರ್ಡೂರು
    ಮೇಳ : ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಪೆರ್ಡೂರು
    ಪ್ರಸಂಗ : ಶ್ರೀ ಸಂಪೂರ್ಣ ದೇವಿ ಮಹಾತ್ಮೆ
    ಸಂಯೋಜನೆ : ಇಂಚರ ಗೆಳೆಯರ ಬಳಗ, ಜೋಗಿಬೆಟ್ಟು ಪೆರ್ಡೂರು, ಹಾಗೂ ಹತ್ತು ಸಮಸ್ತರರ ಸೇವಾ ಬಯಲಾಟ
    ಮುಮ್ಮೇಳದ ಕಲಾವಿದರು : ವಿದ್ಯುನ್ಮಾಲಿ : ಸರ್ವಶ್ರೀ ಕಾರ್ತಿಕ್ ಚಿಟ್ಟಾಣಿ, ಬ್ರಾಹ್ಮಣ : ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ, ಮಾಲಿನಿ : ಶ್ರೀ ಸುಬ್ರಮಣ್ಯ ಹೆಗ್ಡೆ ಯಲಗುಪ್ಪ
    ವರ್ಗ : ಹಾಸ್ಯ
    ಹಿಮ್ಮೇಳ :-
    ಭಾಗವತರು : ಶ್ರೀ ಪ್ರಸನ್ನ ಭಟ್ ಬಾಳ್ಕಲ್
    ಚಂಡೆ : ಶ್ರೀ ರವಿ ಆಚಾರ್ ಕಾಡೂರ್
    ಮದ್ದಳೆ : ಶ್ರೀ ಅಕ್ಷಯ್ ಆಚಾರ್ ಬಿದ್ಕಲ್ಕಟ್ಟೆ
    Follow On Facebook
    Pradeep Kundapra : goo.gl/R1hypQ
    Yaksha TV Kannada : goo.gl/hbyyQD
    Visit to Our Blog : goo.gl/JgM7gY
    #1_ON_TRENDING
    ವಿಶೇಷ ಸೂಚನೆ : ನಮ್ಮ ವಾಹಿನಿಯು Whatsapp, Facebook or ಯಾವುದೇ 3ನೇ ವ್ಯಕ್ತಿ ನೀಡಿರುವ ಅಥವಾ ಚಿತ್ರಿಸಿರುವ ವಿಡಿಯೋವನ್ನು ಪ್ರಸಾರ ಮಾಡಿಲ್ಲ, ಮುಂದೆಯೂ ಮಾಡುದಿಲ್ಲ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಡಿಯೋಗಳು ನಾವೇ ಸ್ವತಹ ಕಾರ್ಯಕ್ರಮಕ್ಕೆ ಹೋಗಿ ಚಿತ್ರಿಸಿದ್ದಾಗಿರುತ್ತದೆ. ಹಾಗೇ ನಮ್ಮ ಚಾನೆಲ್ ನಿಂದ ವಿಡಿಯೋ ಡೌನ್ಲೋಡ್ ಮಾಡಿ CZcams ಸೇರಿದಂತೆ ಬೇರೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ Uplod ಮಾಡುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪ್ರೀತಿ, ವಿಶ್ವಾಸ ಇರಲಿ, ಸಿರಿ ಯಕ್ಷಗಾನಂ ಗೆಲ್ಗೆ🙏
    - ನಿಮ್ಮ ಪ್ರದೀಪ್ ಕುಂದಾಪ್ರ...
    Any unauthorized copying, reproduction, republishing, uploading, downloading, transmitting or duplicating of any of the content is strictly prohibited.
    - Yaksha TV Kannada
    🔥ಪೆರ್ಡೂರು ಮೇಳದ 2020-21ನೇ ಸಾಲಿನ ಪ್ರಥಮ ದೇವರ ಸೇವೆ ಆಟದ ವಿಡಿಯೋಗಳು🔥
    🔥ಪೆರ್ಡೂರು ಸೇವೆ ಸಂಪನ್ನವಾಯಿತು🔥Raghavendra Achar Jansale♥️Vidyadhar Jalavalli♥️
    Link : • 😍ಪೆರ್ಡೂರು ಸೇವೆ ಸಂಪನ್ನವ...
    🔥ಮೊದಲಬಾರಿಗೆ ಪೆರ್ಡೂರು ರಂಗದಲ್ಲಿ Ganesh Billadi ಸಂಗೀತ♥️Perdooru Seve Yakshagana🔥
    Link : • 🔥ಮೊದಲಬಾರಿಗೆ ಪೆರ್ಡೂರು ರ...
    🔥Uday Kadabalaರ ಪ್ರವೇಶ♥️ಪೆರ್ಡೂರು ಸೇವೆ♥️Ganesh Billadi | Akshay Achar | Ravi Kadur
    Link : • 🔥Uday Kadabalaರ ಪ್ರವೇಶ...
    😂Shapta Bhamini - ಶಪ್ತ ಭಾಮಿನಿ ಹಾಸ್ಯ😂Ramesh Bandari😆Ravindra Devadiga😆Moodkani😜
    Link : • 😂Shapta Bhamini - ಶಪ್ತ...
    🔥Jansale ತಾಳಕ್ಕೆ Prakash Kiradi High Voltage Entry🔥Shapta Bhamini - ಶಪ್ತ ಭಾಮಿನಿ
    Link : • 🔥Jansale ತಾಳಕ್ಕೆ Praka...
    😍ಹೊಸ ಭರವಸೆಯೊಂದಿಗೆ ರಂಗವೇರಿದ ಯುವ ಕಲಾವಿದರು♥️Sudheer Uppoor & Nagaraj Devalakunda
    Link : • 😍ಹೊಸ ಭರವಸೆಯೊಂದಿಗೆ ರಂಗವ...
    🔥Vidyadhar Jalavalli ಯವರ ಅಬ್ಬರದ ಪ್ರವೇಶ🔥ಪ್ರಸಂಗ : Veera Barbareeka🔥Perdooru Seve🔥
    Link : • 🔥Vidyadhar Jalavalli ಯ...
    🔥Barbareekaನಾಗಿ Prakash Kiradi Powerful Entry🔥ಪೆರ್ಡೂರು ಸೇವೆ🔥Jansale🔥Sujan🔥Sunil Bandari🔥
    Link : • 🔥Barbareekaನಾಗಿ Prakas...
    ♥️ಹೊಸ ಹುಮ್ಮಸ್ಸಿನಲ್ಲಿ ರಂಗವೇರಿದ Karthik Chittani♥️Jansale | Sujan | Sunil Bandari
    Link : • ♥️ಹೊಸ ಹುಮ್ಮಸ್ಸಿನಲ್ಲಿ ರ...
    😂ಜೈ ಶಂಕ್ರಪಳೆ😜Ravindra Devadiga Comedy😅Jansaleಯವರೊಂದಿಗೆ ಹಾಸ್ಯ ಸಂಭಾಷಣೆ
    Link : • 😂ಜೈ ಶಂಕ್ರಪಳೆ😜Ravindra ...
    😍Y Karunakara Shetty Speech🔥ಪೆರ್ಡೂರು ಸೇವೆ-2021🔥ರಮೇಶ್ ಬಂಡಾರಿ ಹತ್ರ ಜಗಳ ಮಾಡಿದಷ್ಟು ಬೇರೆ ಯಾರಲ್ಲೂ ಮಾಡಿಲ್ಲ😍
    Link : • 😍Y Karunakara Shetty S...
    😍Ramesh Bandari Speech😍ಮೇಳದ ಶಿಸ್ತಿನ ಪರಂಪರೆ ಸ್ಮರಿಸಿದ ಹಾಸ್ಯ ದಿಗ್ಗಜ😍ಪೆರ್ಡೂರು ಸೇವೆ😍
    Link : • 😍Ramesh Bandari Speech...
    ♥️Ganesh Billadi ಪದ್ಯಕ್ಕೆ ಯುವ ಪ್ರತಿಭೆ Sudheer Uppoor ನರ್ತಿಸಿದ ಪರಿ😍Perdooru Seve🔥
    Link : • ♥️Ganesh Billadi ಪದ್ಯಕ...
    😍ಕಥೆಯ ತನ್ಮದ್ಯೆ ಪ್ರಧಾನ ಭಾಗವತರ ಮಾತು🔥Perdooru Seve🔥Pavan Kiranakereಯವರ ಕಾರ್ಯವೈಖರಿ ಶ್ಲಾಘಿಸಿದ ಜನ್ಸಾಲೆ😍 HD
    Link : • 😍ಕಥೆಯ ತನ್ಮದ್ಯೆ ಪ್ರಧಾನ ...
    ♥️ಉರಗರಾಜನ ತರಳೆ ವತ್ಸಲೆ♥️Nagaraj Bhat Kunkipala😍Perdooru Seve-2021🔥ವೀರ ಬರ್ಬರೀಕ🔥
    Link : • ♥️ಉರಗರಾಜನ ತರಳೆ ವತ್ಸಲೆ♥...
    ♥️ಜನ್ಸಾಲೆ ಪದ್ಯ-Prakash Kiradi♥️ಸೇವೆ ಆಟದಲ್ಲಿ ಮಿಂಚಿನ ಸಂಚಲನ🔥Veera Barbareeka🔥
    Link : • ♥️ಜನ್ಸಾಲೆ ಪದ್ಯ-Prakash...
    ♥️Uday Kadabala ರನ್ನು ಯುವ ಭಾಗವತ Ganesh Billadi ಯವರು ಕುಣಿಸಿದ ಪರಿಯನ್ನೊಮ್ಮೆ ನೋಡಿ♥️
    Link : • ♥️Uday Kadabala ರನ್ನು ...
    😍Karthik Chittani ನೃತ್ಯ😍Jansale Achar ಪದ್ಯ😍Veera Barbareeka🔥Perdooru Mela Seve🔥
    Link : • 😍Karthik Chittani ನೃತ್...
    😍ನಮ್ ಮಾಣಿ ಕುಣಿತ ನೋಡಿ😍Sanmay Bhat ♥️Perdooru Mela Seve🔥Ganesh Billadi🔥
    Link : • 😍ನಮ್ ಮಾಣಿ ಕುಣಿತ ನೋಡಿ😍S...
    ♥️ಕೇದಾರ ರಾಗದಲ್ಲಿ ಜನಮನ ಗೆದ್ದ ಬಾಳ್ಕಲ್ ಭಟ್ರ ಪದ್ಯ♥️Perdooru Seve♥️Barbareeka🔥
    Link : • ♥️ಕೇದಾರ ರಾಗದಲ್ಲಿ ಜನಮನ ...

Komentáře • 15

  • @vasanthshetty9869
    @vasanthshetty9869 Před 3 lety +3

    ಸೂಪರ್ ರವೀಂದ್ರಣ್ಣ

  • @sowmyaj6115
    @sowmyaj6115 Před 3 lety +1

    Super super all sir bandari sir erlilva avattina aatadalli

  • @santhosh3527
    @santhosh3527 Před 3 lety +1

    super 👌

  • @santhoshpoojari8827
    @santhoshpoojari8827 Před 3 lety +1

    super

  • @yakshagana6722
    @yakshagana6722 Před 3 lety +2

    Pradeep sir nimmella videos nodiddene... Namma perdoor melad videos tumba ede.. Kushi aagud nimmi abhimana kke❤❤❤🙏🙏🙏🙏

  • @lohith9247
    @lohith9247 Před 3 lety +6

    Sir pls nimma Chanel na ಅಭಿಮಾನಿ ಅಗಿ ಕೇಳ್ತಾ ಇದ್ದೀನಿ... ದಯವಿಟ್ಟು ಈ ಯಕ್ಷಗಾನದ ಹೆಚ್ಚಿನ ವಿಡಿಯೋ ಹಾಕಿ... ಯಾಕ್ ಅಂದ್ರೆ ಪೆರ್ಡೂರು ಮೇಳ ದೇವಿ ಮಹಾತ್ಮೆ ಆಡಿದ್ದು ತುಂಬಾ ಕಡಿಮೆ .ಅದ್ರಲ್ಲೂ ಜಂಸಲೆ ಸರ್ ಅವರ ದೇವಿ ಮಹಾತ್ಮೆ ಪದ್ಯ ಕೇಳಲು ತುಂಬಾ ಕುಶಿ.. pls ಈ ಮೆಸೇಜ್ ನೋಡಿದ ಕೂಡಲೇ reply Madi Sir.. please

  • @DKBFH
    @DKBFH Před 3 lety +2

    Ramesh bhandari ilya

  • @shrinidhishetty9047
    @shrinidhishetty9047 Před 3 lety +1

    👌👌

  • @vijayvijay5510
    @vijayvijay5510 Před 3 lety +1

    Belige varege idhitha

  • @deekshithkumar4355
    @deekshithkumar4355 Před 3 lety +2

    Raktha biija yaar haakid