CPCRI ಬಗ್ಗೆ ತಿಳಿದುಕೊಳ್ಳಿ | Nagaraja N. R.. Scientist (Plant Breeding), ICAR-CPCR

Sdílet
Vložit
  • čas přidán 7. 09. 2024
  • ರೈತರ ಏಳಿಗೆಗಾಗಿರೋ ದುಡಿಯುತ್ತಿರುವ ಸಂಸ್ಥೆಯನ್ನು ಅರಿತುಕೊಳ್ಳಿ
    Nagaraja N. R.. Scientist (Plant Breeding), ICAR-CPCRI, Regional Station, Vittal
    ಕೃಷಿ ಅದರಲ್ಲೂ ಅಡಿಕೆ ಕೃಷಿಗೆ ಸಂಬಂಧಿಸಿದಂತೆ CPCRI ವಿಟ್ಲ ಸಂಶೋಧನೆಗಳನ್ನು ನಡೆಸುತ್ತಿದೆ. ರಾಜಕೀಯ ಇಚ್ಛಾ ಶಕ್ತಿಯ ಕೊರತೆಯಿಂದ ಅಲ್ಲೂ ಸಮಸ್ಯೆಗಳಿದೆ. ಕರಾವಳಿ ಭಾಗದ ರಾಜಕಾರಣಿಗಳು ಅದರಲ್ಲೂ ಅಡಿಕೆಯ ಬಗ್ಗೆ ಭಾಷಣ ಮಾಡುವ ನಾಯಕರ ಮೇಲೆ ಒತ್ತಡ ಹಾಕಿ ಸಂಸ್ಥೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದೆ. ಒತ್ತಡ ಹಾಕುವ ಕಾರ್ಯವನ್ನು ಕೃಷಿಕರೇ ಮಾಡಬೇಕು.

Komentáře • 5

  • @purandarrai2032
    @purandarrai2032 Před 10 dny

    ಉತ್ತಮ ಮಾಹಿತಿ 🙏

  • @jayakarshetty2054
    @jayakarshetty2054 Před rokem

    ಮಾಹಿತಿ ಚೆನ್ನಾಗಿದೆ ಧನ್ಯವಾದಗಳು ಸರ್

    • @nannakrushi-5446
      @nannakrushi-5446  Před rokem

      ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...ಈ ವಿಡಿಯೋವನ್ನು ಕೃಷಿಗೆ ಸಂಬಂಧಿಸಿದ ವಾಟ್ಸಾಪ್ ಗ್ರೂಪ್ ಗಳಲ್ಲಿ ದಯವಿಟ್ಟು ಶೇರ್ ಮಾಡಿ.

  • @sukumaransukumaran7527
    @sukumaransukumaran7527 Před 3 měsíci

    Can I get cpcri contact number....

  • @veerendrapatilpatil2287

    N.veerendra.patei.bhanuvalli