Sharavathi Kannada Shortfilm ಶರಾವತಿ ಕಿರುಚಿತ್ರ
Vložit
- čas přidán 16. 02. 2019
- Sharavathi, Is a Short Film based on story of Famous Kannada author Dr. Na Disouza. It pictures the sacrifice and pain of project displaced person amidst the lush green sharavathi valley.
Directed By Prashanth Sagar
ಶರಾವತಿ ಕಿರುಚಿತ್ರವು ಸಾಹಿತಿ ಡಾ. ನಾ. ಡಿಸೋಜ ಅವರ 'ಹಿನ್ನೀರಿನ ದಂಡೆಯ ಮೇಲೆ ಕಂಬಳಿ ಹೊದ್ದು ಕುಳಿತವ' ಕತೆ ಆಧಾರಿತವಾಗಿದ್ದು, ಆಣೆಕಟ್ಟುಗಳ ನಿರ್ಮಾಣದಿಂದ ತಮ್ಮ ನೆಲೆ ಕಳೆದುಕೊಂಡ ರೈತರ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ.
ಚಿತ್ರೀಕರಣ ಉತ್ತಮವಾಗಿದೆ ಆದರೆ ಮಲೆನಾಡಿನ ಭಾಷೆಯ ಸೊಗಡು ಕೊರತೆ ಎನಿಸುತ್ತದೆ
ಕಿರುಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಚಿತ್ರೀಕರಣ ತುಂಬಾ ಚೆನ್ನಾಗಿದೆ. ತುಂಬಾ ಒಳ್ಳೆಯ ಪ್ರಯತ್ನ. ಇನ್ನು ಹೆಚ್ಚು ಕಥೆಗಳನ್ನ ಕಿರುಚಿತ್ರ ಮಾಡಿ.
ನಮ್ಮ ಕುಟುಂಬದ... ಕಥೆ...😢😢
hí
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇಂಥ ಪ್ರಯತ್ನಗಳು ಹೆಚ್ಚು ಹೆಚ್ಚು ಬರಲಿ...
ಅದ್ಭುತ.
ನಾಡೋಜ ಡಿಸೋಜ ಅವರ ವಾಸ್ತವಿಕ ಕತೆ. ❤
ಒಳ್ಳೆಯ ಪ್ರಯತ್ನ ಪ್ರಶಾಂತ್..... ವಾಸ್ತವದ ನೋವನ್ನು ತೋರುವ ಥೀಮ್. ಛಾಯಾಗ್ರಹಣ ಹಿನ್ನೆಲೆ ಸಂಗೀತ ತುಂಬಾ ಚೆನ್ನಾಗಿದೆ. ನಿರೂಪಣಾ ಸಾಹಿತ್ಯ, ನಟನೆ ಇನ್ನಷ್ಟು ಗಟ್ಟಿಯಾಗಿರಬೇಕಿತ್ತು. ಅಭಿನಂದನೆಗಳು
Good Job!! I hope our government doesn't spoil the beautiful nature in the name of development!! Naavu Bengaluru janna nim jothe idivi!!
ಒಂದು ನಿಜವಾದ ಕಥೆ ಎಲಿದೆಯಾ supar guru......
ಬಡ ಜನರ ಅನುರಣಿತವಾಗಿರುವ ನಿಮ್ಮ ಚಿತ್ರಕ್ಕೆ ನನ್ನದೊಂದು ಮೆಚ್ಚುಗೆ 🌷🍁
This is true story of thousands of our Farmers. Very sad that all of us are responsible for this. Very nice video.
ಸೂಪರ್ ಸಿನ್ಸರ್ ಕಣ್ಣಲ್ಲಿ ನೀರು ಬಂತು
Good job bro.... ond sala dweepa movie nodid hagene ayit....superb all the best for your feature..💐💐💐
ಒಂದು ಒಳ್ಳೆ ಕೇಲಸ ಅಗಬೇಕು ಅದ್ರೆ
ಇನ್ನೊಂದು ಕೆಟ್ಟ ಕೇಲಸ ಮಾಡ್ಲೆಬೇಕು ಇದುಂತ್ತರ ಪ್ರಕೃತಿ ಆಟ
Nijavagiyu sari... Prakruthi niyama haage😞
Super
Nice brother. Super
Really super vedio sir navu sharavathi pakkada Jana same prblm
super 👌
ದೊಡ್ಡ ಅಣೆಕಟ್ಟುಗಳ ಹಿಂದಿನ ವ್ಯಥೆ.
Entha adbhutha Kathe sir.
Super. Innu a jagadalli Ad estu narsannaa idaro Eno
.avara kambani ge Bele illa.
E subject ellarigu mut beku.. 👍
Superb anna
Sprrr bro
thumba chenag madidera bro....
Tumba ಒಳ್ಳೆಯ ಚಿತ್ರ ಆದ್ರೆ ಡ್ರೋನ್ ಶಾರ್ಟ್ಸ್ ಕಮ್ಮಿ ಆಗಿದ್ರೆ ಒಳ್ಳೆದಿತ್ತು
Super documentary about sharavati😍😍😍😍
Good one yar..
ಒಂದು ಬದಿ ಅಭಿವೃದ್ಧಿ
ಇನ್ನೊಂದು ಬದಿ ರೋದನ ಅಭಿವೃದ್ಧಿ
Namdu sagar tq tattegundi uru
ನೈಜ ಚಿತ್ರಣ 😔
ತುಂಬಾ ಕಮ್ಮಿ dialogues ಇದ್ಕೊಂದು ಇರೋ ಕಥೆಗಳೇ ಬಹಳಷ್ಟು impactful ಆಗಿ ಇರೋದು, ತುಂಬಾ ಚೆನ್ನಾಗಿದೆ ಛಾಯಾಗ್ರಹಣ✨✨💙
Fantastic bro..💝
Super Film sir
nam uru supr ala
Intresting
beautiful nature super film.
Cinema numba channagi muudi bandidd... Camer work superb
super
❤❤❤
Super bro
Great job
Wonder full story boss.
ಚಿತ್ರಕತೆ ಚೆನ್ನಾಗಿದೆ but ನಿಮ್ಮ ಆಕ್ಟಿಂಗ್ ಸುಧಾರಿಸಬೇಕು, ಸಣ್ಣ ವಿಷಗಳನ್ನ ಹೆಚ್ಚು drag ಮಾಡಿದಿರಿ... ನಿಮ್ಮ film ಕೊನೆಗೂಲ್ಲುವ 2 ನಿಮಿಷ ಮುನ್ನ ಒಂದು ಒಂದು ಭಾವನಾತ್ಮಕ ಸಂದೇಶ ಇರಬೇಕಿತ್ತು.
ಪ್ರಶಾಂತ್ ಸರ್ and ಟೀಮ್ ❤ಸೂಪರ್
ತುಂಬಾ ಚನ್ನಾಗಿದೆ..
Nice
Really great job thank you for posting
😔😔 ಸೂಪರ್
Nam sagara
Beautiful and amazing
Excellent
Awesome
ಸೂಪರ್ ಇನ್ನೂ ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿ ದೇವರ ಆಶೀರ್ವಾದ ಇರಲಿ
ಸೂಪರ್ ಸರ್
Beautiful story..
Spr story sir.....
ಸೂಪರ್ ಪ್ರಶಾಂತ್ 💐💐💐👍👍
👍👌extraordinary
ಉತ್ತಮ ಪ್ರಯತ್ನ ಆದರೆ ಇನ್ನಷ್ಟು ಬೆಳಕು ಚೆಲ್ಲಬಹುದಾಗಿತ್ತು
Super story all the best
Beautifully shown
OMG. ಕ್ಲೀನ್ AND ಕ್ಲಿಯರ್. ನಮ್ಮ್ ಪಯಾಣ. ಸಿನಿಮಾ ದಲಿ ಕರ್ಕೊಂಡು ಹೋಗು ರೀತಿ.... 🔥🤩🤩🤩ಬೆಂಕಿ
Namma uru namma Sagara namma hemmeya uru
Chennagide
Nice man... Even though it has to improve in some aspects, overall story was very good.. More than that, it was close to heart as I'm person from that region
Story of people pained. I am of that near by place.....pitiable situation.
Cinematography wonderful, good camera work, malnadu adu mulgade avrge thumba ista agathe, good job reality na neat agi thorsidira
Really An Amazing Movie But Why Didn't You Share Your Instagram/Facebook Handle??!
Whenever there is development larger places are benefitted smaller villages and villagers suffer because no body listens to their plight.
Good film
Great photography. But what was the film about?
Honavar inda na neevu
cinematography is too good..but acting is not enough
Innu tilkobeku anno kutoohala....
Honnavar
ಈ ಕಥೆಯ ಒಟ್ಟು ಸಾರಾಂಶ ಏನಿದೆ ತಿಳಿಸಿ... ಸರ್.
ನಾ.ಡಿಸೋಜ ಅವರ ಮುಳುಗಡೆ ಪುಸ್ತಕ ಓದಿ.
Hindle mane falls
ನೀವು ಎನ್ನು ಜಾಸ್ತಿ vedios ಯಾಕೆ ಮಡಿಲಲ್ಲಿ sir
ಇನ್ನು ಮುಂದೆ ಮಾಡ್ತೀವಿ ಸರ್. ಧನ್ಯವಾದಗಳು.
Dabba
Super