ಅಕ್ಕ ನಾನು ಇದೆ ಮೊದಲು ನಿಮ್ಮ ವಿಡಿಯೋ ನೋಡಿದೆ ತುಂಬಾ ಚೆನ್ನಾಗಿ ಇದೆ 🥀🙏 ನಂಗೆ 6ವರ್ಷದಿಂದ ತುಂಬಾ ಆರೋಗ್ಯ ಸಮಸ್ಯೆ, ಜಾಬ್ ಹೋಯ್ತು, ದುಡ್ಡು ಹೋಯ್ತು ಶೇರ್ ಮಾರ್ಕೆಟ್ ಲೀ, ಬಂಗಾರ ಎಲ್ಲಾ maridivi 😢😢😢😢 ಎಲ್ಲಾ ದೇವರು,affirmation, hospital hige ಎಲ್ಲಾ ಮಾಡಿದ್ರು ಏನು ಸರಿ ಆಗ್ತಿಲ್ಲ husband medical shop ಇದೆ ಒಂದು ಗಿರಾಕಿ ನು ಬರಲ್ಲ ಅಕ್ಕ ಒಂದು ರೂಪಾಯಿ ಗೂ ಕಷ್ಟ ಇದೇ 😢😢😢😢😢😢 ಏನು ಮಾಡಬೇಕು ಅಕ್ಕ
ಕಂಗ್ರಾಜುಲೇಷನ್ಸ್ ಫಾರ್ 100k ಹೀಗೆ ಇನ್ನೂ ಹೆಚ್ಚು ಹೆಚ್ಚು ಒಳ್ಳೆಯ ವಿಡಿಯೋಗಳನ್ನು ಕೊಡುತ್ತಾ 1 ಮಿಲಿಯನ್ ಕೂಡ ಆಗಲಿ ಎಂದು ಆಶಿಸುವ ಈ ನಿನ್ನ ಗೆಳತಿ🎉🎉❤❤
100k reach ಆಗಿದ್ದಕ್ಟೆ ಅಭಿನಂದನೆಗಳು ಸಿಸ್ಟರ್ ❤️🎉🎉
ನೀವು ಮತ್ತಷ್ಟು ಎತ್ತರಕ್ಕೆ ಬೆಳೆದು ಯಶಸ್ಸು ಗಳಿಸುವ ಅಂತಾಗಲಿ ಎಂದು ಹಾರೈಸುವೆ❤❤🎉🎉
@@katheangadi ಹೃತ್ಪೂರ್ವಕ ಧನ್ಯವಾದಗಳು sister
Pooja channagi madi tilisi kottidira thank you sister 🙏
Tq so much🙏
Congratulations akka 🎉🎉for 100k
Olleya mahiti🙏🙏
Congratulations akka 1lack subscribers🎉
Nice ವಿಡಿಯೋ ಅಕ್ಕ ತುಂಬಾ ಚೆನ್ನಾಗಿ tilisikottidira
Tq so much🙏
Paket Halo kalasabuda akka heli plz
ಅಕ್ಕ ನಾನು ಇದೆ ಮೊದಲು ನಿಮ್ಮ ವಿಡಿಯೋ ನೋಡಿದೆ ತುಂಬಾ ಚೆನ್ನಾಗಿ ಇದೆ 🥀🙏 ನಂಗೆ 6ವರ್ಷದಿಂದ ತುಂಬಾ ಆರೋಗ್ಯ ಸಮಸ್ಯೆ, ಜಾಬ್ ಹೋಯ್ತು, ದುಡ್ಡು ಹೋಯ್ತು ಶೇರ್ ಮಾರ್ಕೆಟ್ ಲೀ, ಬಂಗಾರ ಎಲ್ಲಾ maridivi 😢😢😢😢 ಎಲ್ಲಾ ದೇವರು,affirmation, hospital hige ಎಲ್ಲಾ ಮಾಡಿದ್ರು ಏನು ಸರಿ ಆಗ್ತಿಲ್ಲ husband medical shop ಇದೆ ಒಂದು ಗಿರಾಕಿ ನು ಬರಲ್ಲ ಅಕ್ಕ ಒಂದು ರೂಪಾಯಿ ಗೂ ಕಷ್ಟ ಇದೇ 😢😢😢😢😢😢 ಏನು ಮಾಡಬೇಕು ಅಕ್ಕ
ಪ್ರತಿ ತಿಂಗಳು ಷಷ್ಟಿ ಪೂಜೆ ಮಾಡಿ🙏 ಏನಾದ್ರೂ ದೋಷ ಇದ್ರೆ ನಿವಾರಣೆ ಆಗುತ್ತೆ ಸಮಸ್ಯೆಗಳು ಕಡಿಮೆ ಆಗುತ್ತೆ.
@@gelathi ಷಷ್ಠಿ ಪೂಜೆ ಅಂದ್ರೆ ಹೇಗೆ ಮಾಡ್ಬೇಕು ಅಕ್ಕ video ಇದ್ರೇ link kodi
Namasthe akka
Nanu ede modalu nimma video nodiddu thumba kushi aytu
(
Akka bagilige swastik tagiyoke halu hasi haloberasbeka eno kaeisiro Halo nadiyotta akka heli plz
Tq
Tq🙏
👌👌👌👌
ದೇವರ ಪೋಜೆ🙏🙏🙏🙏🙏
Tq ಅಮ್ಮಾ
Thanku aka
Thank you
ಅಡ್ವಾನ್ಸ್ ಕಂಗ್ರಜುಲೇಷನ್ 1ಲಕ್ಷ ಸಬ್ಬಸ್ಕಬರ್ ❤❤❤❤❤💐🎉🎉🎉🎉🎉🎉🎉🎉
Tq ಅಮ್ಮಾ 🙏😘
Tq akka....🙏
Tq sister🙏
Thanku
Hai mam,, july 21 ra chandrodaya samaya tilisi.
Thank's Madam 🙏
Thank you akka 🙏🙏🙏
Akka vigrahanu ell photonu ell andre
Dhevrmane godege outside baribeka akka...athva olagadena thilsi akka😊
Tq Akka
Plz Ripley madi
ಅಕ್ಕ ದೇವರು ಮನೆ ಬಾಗಿಲು ಸೂರ್ಯ ಕಡೆ ಇರದು
ಒಳ್ಳೇದು
🙏🙏🙏🙏🙏
Akka beligge estu gante olage puje mugisabeku
Tqsm mam
Tq sister🙏
Namm maneli varad shankar puje madtare mdm adre nam mane devru laxmi agirodrinda e sari satyanarayan puje madbeku ankondidini madbahuda plz tilsi
Mam devr mane alli kunkuma nalli baribaka swastik
Akka nivvu itiro yantra mathu Lakshmi photo gejje Vastra hakidralla photo yavudhu Akka ?
ಶ್ರೀ ಚಕ್ರ ಗೊರವನಹಳ್ಳಿಯಲ್ಲಿ ತಗೊಂಡಿದ್ದು
Thankyou so much .
ವಿಡಿಯೋ ತುಂಬಾನೇ ಪ್ರಯೋಜನಕಾರಿಯಾಗಿತ್ತು
Tq so much🙏
ಅಕ್ಕ ನೀವು ಹೇಳಿದಂಗೆ ನಾನು ಆನ್ಲೈನ್ನಲ್ಲಿ ದೀಪನ ತರಿಸಿಕೊಂಡೆ ಆದರೆ ಅದು ಉರಿತಾನೆ ಇಲ್ಲ ಏನು ಮಾಡಬೇಕು ಹೇಳಿ please
Madam nalina penchanga haki plzz
ಆಯ್ತು
Hi.. salpa confusion ede please tilsi..
Dina nithya kalasha yav hesarali edbeku mam..
Kula devru hesarali or mane devru hesarali
ಮನೆ ದೇವರು
@@gelathi tirupati devru mane devru ante..so venkateshwaraswamy hesarali edbeka
Hi mam
Ashadamasadali Vehicle book madbahuda thilisi plz?
ಮಾಡಬಹುದು
Good morning mam
Thank u so much
plz olle dinavannu thilisikodi haage timings
Niv use maduva haladi nd kumkum yavudu madam tilistira ❤
ಗೋಪುರಂ
@@gelathi thank you 😊
Akka nan atra photo ede vigraha ella
Mam vigraha ila raghavemdra devara photo ide hg ಪೂje ಮಾಡೋದು
ಅಭಿಷೇಕ ಬೇಡ ಹಾಗೆ ಪೂಜೆ ಮಾಡಿ🙏