ಇದು ಸಿದ್ದರಾಮಯ್ಯ ವಿರೋಧಿಗಳು ಮಾಡಿರೋ ಷಡ್ಯಂತ್ರ | HK Patil ವಾಗ್ದಾಳಿ | MUDA Scam | Vijay Karnataka

Sdílet
Vložit
  • čas přidán 11. 09. 2024
  • ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಬರಲ್ಲ; ಇದು ಸಿಎಂ ವಿರೋಧಿಗಳು ಮಾಡಿರೋ ಷಡ್ಯಂತ್ರ : ಎಚ್‌ಕೆ ಪಾಟೀಲ್‌ ಕಿಡಿ | Siddaramaiah | HK Patil | MUDA Scam | #siddaramaiah #mudacase #hkpatil #dharwad
    ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಬರಲ್ಲ. ಇದು ಬಿಜೆಪಿ ನಾಯಕರು, ಸಿದ್ದರಾಮಯ್ಯ ವಿರೋಧಿಗಳು ಮಾಡಿರುವ ಷಡ್ಯಂತ್ರ. ಎಲ್ಲಾ ಮಂತ್ರಿ, ಶಾಸಕರು ಸಿದ್ದರಾಮಯ್ಯ ಅವರಿಗೆ ಬೆಂಬಲ ಕೊಡ್ತಾ ಇದ್ದೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್‌ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಅಸಂವಿಧಾನಿಕವಾಗಿ ಪ್ರಾಸಿಕ್ಯೂಷನ್‌ಗೆ ಪರವಾನಿಗೆ ನೀಡಿದ್ದಾರೆ. ರಾಜಕೀಯ ಪ್ರೇರಿತವಾದ ರಾಜ್ಯಪಾಲರ ಅನ್ಯಾಯದ ಕ್ರಮ. ಇಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡ್ತಾ ಇದ್ದೇವೆ. ಕೇಂದ್ರ ಸಚಿವರು 10 ದಿನ ತಡಿರಿ ಸರ್ಕಾರ ಉಳಿಯೋದಿಲ್ಲ ಅಂತಾರೆ. ಎಚ್‌ಡಿ ಕುಮಾರಸ್ವಾಮಿ, ಪ್ರಹ್ಲಾದ್‌ ಜೋಶಿ, ಶೋಭಾ ಕರಂದ್ಲಾಜೆ ಹೇಳ್ತಾರೆ. ಇವರೇನು ಭವಿಷ್ಯ ಹೇಳ್ತಾರಾ?. ಕೇಂದ್ರದ ಸಚಿವರು ರಾಜ್ಯಪಾಲರ ಮೇಲೆ ಒತ್ತಡ ತರೋದು ಜನರಿಗೆ ಗೊತ್ತಾಗಲ್ವಾ? ಮೈಸೂರಲ್ಲಿ ಸೇರಿದ ಜನ ನೋಡಿಯಾದ್ರೂ ರಾಜ್ಯಪಾಲರು ತಮ್ಮ ಕ್ರಮ ಬದಲಾಯಿಸಿಕೊಳ್ಳಬೇಕಿತ್ತು ಎಂದು ಹೇಳಿದರು.
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news CZcams channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Komentáře • 23

  • @prakasha2929
    @prakasha2929 Před 23 dny +8

    ನೀವ್ ಮಾಡಿದಾಗ ಸಾಂವಿಧಾನಿಕ ಬೇರೆಯವರು ಮಾಡಿದ್ರೆ ಆ ಸಾಂವಿಧಾನಿಕ

  • @dr.shiddalingeshwarayyavas198

    ಸಾಹೇಬರೇ ನೀವು ನಿಮ್ಮ ಊರು ಹುಲಕೊಟಿಗೆ ನೀಡಿದ ಸೌಲಭ್ಯ ಜಿಲ್ಲಾ ಕೇಂದ್ರ ಗದಗಿಗೆ ಯಾಕೆ ನೀಡಿಲ್ಲ.?😅

  • @KrishnaKrishna-hu1hc
    @KrishnaKrishna-hu1hc Před 23 dny +4

    Jay Siddaramaiah

  • @mahadevaswamyh.p8916
    @mahadevaswamyh.p8916 Před 22 dny +1

    Vayasagidhe nijavadha mathadi nima rajyapala sariyagidhra karnatakadha jana noduthidhare yara rajya pala! Sariyagdhru antha adhikarakoskera enu. Bekadhru madtheera

  • @victorcrasta500
    @victorcrasta500 Před 23 dny

    Astrologer prediction 5 percent not true

  • @sam-sh3jd
    @sam-sh3jd Před 23 dny +1

    ❤❤❤❤❤❤ JAI INDIA CONGRESS❤❤❤❤❤❤❤

  • @thimmappah-fl4yy
    @thimmappah-fl4yy Před 23 dny

    Sir, those who are master minded & day dream ers are always trying to destabilize the elected government may not be happening in Karnataka.It is true.

  • @raghavendraraob6373
    @raghavendraraob6373 Před 23 dny

    Howdu nen heldiya naav kivi kottu toogidistivi .Aste thane.Yaar yen maatadodu abtane ilka ee desadalli.

  • @prasanakumar4900
    @prasanakumar4900 Před 23 dny

    Nimma party D K Shivakumar Sakhu Sidrmaya Thaghaukh Congress party Adhekarkhgage enhu Bakadhru Madhuthra Karnataka Loutee Cora Party Congress party