ಸಾಂಸಾರಿಕ ಜೀವನದ ಬಗ್ಗೆ 'ಸ್ವಾಭಿಮಾನ'ದ ನಟಿ ಹೇಳಿದ್ದೇನು..? | Exclusive Interview Of Actress Mahalakshmi

Sdílet
Vložit
  • čas přidán 3. 02. 2021
  • ಸಾಂಸಾರಿಕ ಜೀವನದ ಬಗ್ಗೆ 'ಸ್ವಾಭಿಮಾನ'ದ ನಟಿ ಹೇಳಿದ್ದೇನು..? | Exclusive Interview Of Actress Mahalakshmi
    #PublicTV #Mahalakshmi
    Watch Live Streaming On www.publictv.in/live
    Download Public TV app here:
    Android: play.google.com/store/apps/de...
    iOS: apps.apple.com/in/app/public-...
    Keep Watching Us On CZcams At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on CZcams: czcams.com/users/publictv...
    Follow us on Google+ @ plus.google.com/+publictv
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Komentáře • 462

  • @m.h.manjunathmanju1881
    @m.h.manjunathmanju1881 Před 11 měsíci +40

    ಡಾ. ವಿಷ್ಣುವರ್ಧನ್ ಮತ್ತು ಮಹಾಲಕ್ಷ್ಮಿ ಜೋಡಿಯ ಜಯಸಿಂಹ ಚಿತ್ರವು ಎಂದೆಂದಿಗೂ ಸೂಪರ್ ಹಿಟ್. ❤️❤️❤️

  • @RajaGopal-iv7nz
    @RajaGopal-iv7nz Před 2 lety +15

    ನಿಮ್ಮ ಮಾತೃಭಾಷೆ ತಮಿಳು ಆದರೂ ಮುವ್ವತ್ತು ವರ್ಷದ ನಂತರ ಬಂದಿದೀರಿ ನೀವು ಕನ್ನಡ ಬಾಷೆ ಮಾತನಾಡುವ ಕನ್ನಡ ಅದ್ಭುತ.

  • @susheelac1875
    @susheelac1875 Před 3 lety +32

    ನನಗೆ ಇವರು ನಟಿಸಿರುವ ಎಲ್ಲ ಸಿನಿಮಾ
    ತುಂಬಾ ಇಷ್ಟ. ಅತ್ಯದ್ಭುತ 👌🥰 ನಿಮ್ಮ ಸಿನಿಮಾದಲ್ಲಿ ಹಾಕಿರೋ ವಸ್ತ್ರ ವಿನ್ಯಾಸ ಎಕ್ಸಾಲೆಂಟ್ 💐

  • @jyothis5713
    @jyothis5713 Před 3 lety +26

    ಸಂಸಾರ ನೌಕೆಯ ರೆಬೆಲ್ ಜೊತೆಗಿನ ಅಭಿನಯ ಅಂತು ಈಗಲೂ ಕಣ್ಣಿನ ಮುಂದಿದೆ 😍😍😍😍😍😍
    ನನ್ನ ನೆಚ್ಚಿನ ಸಿನಿಮಾ ಸಂಸಾರ ನೌಕೆ

    • @meenakshiyarabahalli7598
      @meenakshiyarabahalli7598 Před 11 měsíci

      ಮೊನ್ನೆ ದಿನ ಉದಯ ಫಿಲ್ಲ್ಂನಲ್ಲಿ ಸಂಸಾರ ನೌಕೆ ವೀಕ್ಷಿಸಿದೆ ಎಲ್ಲ ಕೆಲಸ ಬದಿಗಿರಿಸಿ ನೋಡಿ ದೆ

  • @anilkumar-sx6zf
    @anilkumar-sx6zf Před 3 lety +193

    ನೀವು ಪರಿಚಯಿಸುವ ಅಗತ್ಯವಿಲ್ಲ... ಮಹಾಲಕ್ಷ್ಮಿ ಮೇಡಂ ಇಡೀ ಕರ್ನಾಟಕಕ್ಕೆ ಚನ್ನಾಗಿ ಗೊತ್ತು

  • @devikachandrashekar3153
    @devikachandrashekar3153 Před 3 lety +51

    ಮಹಾಲಕ್ಷ್ಮಿ ಅವರು ಮತ್ತೆ ಕನ್ನಡ ಚಿತ್ರಕ್ಕೆ ಬಂದಿದ್ದಾರೆ ತುಂಬಾ ತುಂಬಾ ಸಂತೋಷ ಸ್ವಗತ ಸುಸ್ವಾಗತ.🙏🙏

  • @SupremeRepairs
    @SupremeRepairs Před 3 lety +60

    ಮಹಾಲಕ್ಷ್ಮಿ ಯವರೇ ನಿಮ್ಮ ಹಾಗೂ ರವಿಚಂದ್ರನ್ ಸರ್ ರವರ ಸ್ವಾಭಿಮಾನ ಸಿನಿಮಾ ಅದ್ಭುತ ಸುಂದರ ಈ ಸಿನಿಮಾದ ನಿಮ್ಮ ನಟನೆ ಅತ್ಯದ್ಭುತ 🙏😍❤️🤩

  • @vichankumar1905
    @vichankumar1905 Před 10 měsíci +4

    ನಿಮ್ಮ ಚಿತ್ರದ ಅಭಿನಯಗಳು ನನಗೆ ತುಂಬಾ ಇಷ್ಟ ಅಮ್ಮ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ತುಂಬಾ ವರ್ಷಗಳ ನಂತರ ಮತ್ತೊಮ್ಮೆ ನಿಮ್ಮನ್ನು ನೋಡಿ ಖುಷಿಯಾಯಿತು ಯಾವಾಗಲೂ ಹೀಗೆ ಸಂತೋಷದಿಂದ ಇರಿ ಕನ್ನಡ ಚಿತ್ರದಲ್ಲಿ ನೀವು ಮಾಡಿದ ಅಭಿನಯಗಳು ಇಂದಿಗೂ ಕೂಡ ನೋಡುವುದಕ್ಕೆ ತುಂಬಾ ಖುಷಿಯಾಗುತ್ತೆ❤

  • @santhoshkumari644
    @santhoshkumari644 Před 3 lety +76

    ನಮಸ್ತೆ ಮೇಡಂ. ನಿಮ್ಮನ್ನು ನೋಡಿ ಖುಷಿ ಆಯಿತು 🙏ಮತ್ತೆ ನಟನೆ ಮುಂದುವರಿಸಿ.

  • @lourdupremdas7212
    @lourdupremdas7212 Před 3 lety +117

    ಮತ್ತೆ ಬಂದ್ರು ಮಹಾಲಕ್ಷ್ಮೀ... ಮತ್ತೆ ಬಂದಿದ್ದಕೆ ನಿಮಗೆ ಧನ್ಯವಾದಗಳು...

    • @nagarathnagowda8067
      @nagarathnagowda8067 Před 3 lety

      Thank you so much thank the lot sir happy public TV💐👍👌👌👌👌👌I miss you maa

  • @deekshithkm9943
    @deekshithkm9943 Před 5 měsíci

    Happy to see her after a long gap.. I am a big fan of her in my childhood and loved her acting.

  • @jagadeeshjagadeesh2785
    @jagadeeshjagadeesh2785 Před 4 měsíci

    Im mahalakshmi mam fan i born 1993 now 30 age i lik so much malakshmi mam all movi acar traditionly looking sooper👌look like a Angel so gorgeous mam tq❤🌹😇

  • @Sangeetha-pf4pc
    @Sangeetha-pf4pc Před 3 lety +42

    I was always asking my mother about mahalakshmi mam... as "Where is she now", "why she's not doing movies" etc.. finally im happy.

  • @udupidelicacy403
    @udupidelicacy403 Před 3 lety +20

    I was fan of her as a child..she was beautiful

  • @monumonu2517
    @monumonu2517 Před 2 lety +1

    ಹುಫ್..... ತುಂಬಾ ವಷ೯ನೇ ಆಗಿತ್ತು...
    Mamನ ನೋಡಿ......now i"m very happy...

  • @chidhuchidhu821
    @chidhuchidhu821 Před 3 lety +52

    ಸಂಸಾರ ನೌಕೆ ಚಲನ ಚಿತ್ರ ಅಜರಾಮರ
    (ಕಷ್ಟದ ಬದುಕಿನ ಸಾಗರದಲಿ ಗುರಿ ಮುಟ್ಟಲು ತೆಲಿದೆ ಸಂಸಾರ ನೌಕೆ )

  • @dhananjaya1164
    @dhananjaya1164 Před 9 měsíci +1

    Super medam 🎉

  • @dhanushm.m1779
    @dhanushm.m1779 Před 3 lety +10

    Wow sir thanks a lot for bringing Mahalakshmi Amma on screen. We loved her films and we love her as fans. 35 movies non-stop is not a joke. It's not a small thing. Mahalakshmi Amma we miss you on screen 🤗🥰😊😍❤️❣️💓☺️😘. Love you too Amma.

  • @user-ox3rw4tt9t
    @user-ox3rw4tt9t Před 3 lety +75

    ಮಹಾಲಕ್ಷ್ಮಿ ಮೇಡಂ ನಿಮಗೆ ಕನ್ನಡ ಮಾತಾಡಲು ಚೆನ್ನಾಗಿ ಬರುತ್ತೆ ಕನ್ನಡದಲ್ಲಿ ಮಾತಾಡಿ ದಯವಿಟ್ಟು ತಪ್ಪು ತಿಳಿಯಬೇಡಿ ಒಳ್ಳೆಯ ಕಲಾವಿದೆ ಅದಕ್ಕೆ ಮತ್ತೆ ಕಲೆ ಕೈ ಬಿಸಿ ಕರೆದಿದೆ ಕನ್ನಡ ಚಿತ್ರರಂಗಕ್ಕೆ ಸ್ವಾಗತ ಸುಸ್ವಾಗತ ಜೈ ಕರ್ನಾಟಕ ಮಾತೆ 🇮🇳

    • @MadhuraMGMadhu
      @MadhuraMGMadhu Před 3 lety

      Madam superrrr

    • @user-sd6st6vz5n
      @user-sd6st6vz5n Před 3 lety +4

      @Shivakumarnalinakshi Sans ಹೌದು, ಅವರ ಮಾತೃಭಾಷೆ ತಮಿಳು

    • @shamvics
      @shamvics Před 3 lety +2

      _30 ವರ್ಷದಿಂದ ಮಾತಾಡಿಲ್ಲ.sudden ಆಗಿ ಕಷ್ಟ ಆಗುತ್ತೆ ಅಲ್ವಾ.
      ಜೊತೆಗೆ ಮಾತೃ ಭಾಷೆ ಕನ್ನಡ ಅಲ್ಲ.

    • @sandhyasandhu7553
      @sandhyasandhu7553 Před 3 lety +3

      @@shamvics ನನ್ನ ನೇಟಿವ್ Bangalore but ನಾನು 15 years ಇಂದ ತಮಿಳುನಾಡಿನಲ್ಲಿ ಇದೀನಿ ಆದರೂ ನನ್ನ ಮಾತೃ ಭಾಷೆ ಬಿಟ್ಟಿಲ್ಲ

    • @shamvics
      @shamvics Před 3 lety +2

      @@sandhyasandhu7553 ಇರಬಹುದು.ನಿಮ್ಮ ಮಾತೃಭಾಷೆ ಕನ್ನಡ .ಮನೆಯಲ್ಲಿ ಮಾತಾಡ್ತಾ ಇರ್ತೀರ.
      ಆದರೆ ಮಹಾಲಕ್ಷ್ಮಿ ಯವರದು ಕನ್ನಡ ಮಾತೃಭಾಷೆ ಅಲ್ಲ.
      ಕೇವಲ ಸಿನಿಮಾ ಮಾಡಿದಾರೆ .ಅದೂ ತುಂಬಾ ವರ್ಷಗಳ ಹಿಂದೆ.
      ಜೊತೆಗೆ 30 ವರ್ಷದಿಂದ ಮಾತಾಡಿಲ್ಲ.
      ಹೇಗೆ sudden ಆಗಿ ಮಾತಾಡ್ತಾರೆ ಹೇಳಿ.
      ಅಲ್ಲವಾ.
      ನಮಗೆ English touch ಹೋದರೆ ಹೇ್ಗಿರುತ್ತೋ ಹಾಗೆ.

  • @rekha3104
    @rekha3104 Před rokem +1

    ಮಹಾಲಕ್ಷ್ಮಿ ಮೇಡಂ ನೀವು ಸೂಪರ್ ಮಾತ್ತೆ ಬನ್ನಿ

  • @user-kd9du3uk1b
    @user-kd9du3uk1b Před 3 lety +87

    ಅಂದು ನಟಿಯರು ಕೈ ಮುಗಿಯುವ ಆಗೆ ಇತ್ತು.... ಇಂದು ನಟಿಯರು ಕಣ್ಣು ಓಡಿಯುವರ ರಂತೆ. ಇದೇ. ಅವರ ನಟನೆ

  • @appuraj5820
    @appuraj5820 Před 2 lety +4

    ಇವರ ನಗು ಮುಖ ಬೇರೆ ನಟಿಯರ ಗಿಂತ ಚೆನ್ನಾಗಿದೆ .. ಒಳ್ಳೆಯ ನಟಿ . ನನ್ನ ನೆಚ್ಚಿನ ನಟಿ .. ಮತ್ತೆ ಬನ್ನಿ ಮೇಡಂ .. love u ಮಹಾಲಕ್ಷ್ಮಿ ಮೇಡಂ

  • @Archies255
    @Archies255 Před 3 lety +9

    She is so matured...we hardly find such ppl nowadays

  • @ashwathrai4067
    @ashwathrai4067 Před 8 měsíci +1

    ಮಹಾಲಕ್ಷ್ಮಿ ಅವರು ಆಗಿನ ಕಾಲದ ಎಲ್ಲಾ ಸೂಪರ್ ಸ್ಟಾರ್ಸ್ ಜೊತೆ ಆಕ್ಟ್ ಮಾಡಿದ್ದಾರೆ....

  • @basavaraj-lz6xi
    @basavaraj-lz6xi Před 3 lety +44

    ನಿಮ್ಮ ನಟನೆ ಸೂಪರ್ ಮೇಡಂ

  • @Mitunjiva
    @Mitunjiva Před 3 lety +12

    Great lady bond before maalashree.... After manjula great actress wt a moment after 30 years... Mahalakshmi amma😘😘🥰

  • @rekharn609
    @rekharn609 Před 3 lety +20

    She has completely changed. Can't able to find out.

  • @chandrakalanagesh1914
    @chandrakalanagesh1914 Před 3 lety +17

    All time favourite heroin ❤️❤️❤️

  • @veenanarayana5509
    @veenanarayana5509 Před 3 lety

    My favorite actress... Love you mam welcome come back to our industry🥳🥳🥳 💞

  • @suvarnasuvarnaprema6522
    @suvarnasuvarnaprema6522 Před 8 měsíci

    I like you mahalaxmi Madom come back again Madom miss you so much 👌👌🙏🙏

  • @jaysudhajaysudha267
    @jaysudhajaysudha267 Před 3 lety +9

    I’m very happy to see you again mam please come back with your old grace to do movies we love to see you on movies 😘😘😘😘😘❤️

  • @rangaswamytrangaswamy3790
    @rangaswamytrangaswamy3790 Před 3 lety +117

    ಅೃಂಕರ್ ನೀನು ಮಾತು ಕಡಿಮೆ ಮಾಡಿ ಅವರಿಗೆ ಮಾತನಾಡಲು ಅವಕಾಶ ನೀಡಪ

  • @earthian8258
    @earthian8258 Před 3 lety +4

    She is right,the contribution to the family is very important 😊 for new generation now a days profession is more important than family

  • @radhakrishnakrishna7171
    @radhakrishnakrishna7171 Před 3 lety +3

    Happy to see madam after long years,You were beautiful and Glamour once upon time acted many films

  • @godfreyclements6578
    @godfreyclements6578 Před 2 měsíci

    Nice to see you Madam after long time.

  • @shilpadsuchet5833
    @shilpadsuchet5833 Před 3 lety

    I too your big fan.... Love you Mahalakshmi mam😘😘

  • @vijugowda1162
    @vijugowda1162 Před 3 lety +1

    Good to see Madam after a very long time. Good luck and God bless her.

  • @mamsvasisth8122
    @mamsvasisth8122 Před 3 lety +14

    Your role in the movie Swabhimana is unforgettable...!! Amazing actress

  • @ramyas5947
    @ramyas5947 Před 3 lety

    Ssss most beautiful...talented actress...I like a lot...n I was missing her..very happy to seee u mammmmmmmm

  • @lakshminaik9985
    @lakshminaik9985 Před 3 lety +3

    Hello madam Samsaranouke movie your character is superb wish you good luck in your second innings 👍

  • @anusuyadevih7688
    @anusuyadevih7688 Před rokem +3

    ದೂರದ ಊರಿಂದ ಹಮ್ಮಿರ ಬಂದ ನನ್ನ ಅಚ್ಚುಮೆಚ್ಚಿನ ನಟಿ ಮಹಾಲಕ್ಷ್ಮಿ ಬ್ಯೂಟಿಫುಲ್ ಅತಿ ಸುಂದರ

  • @rekhashrikanth
    @rekhashrikanth Před rokem

    Superb mahalaxmi amma.. Nem film i love very much... Urs drussnes i love it... Thank you sir evara jyothege old memories nenapali melaku akidakye..

  • @sumanthsarathi1901
    @sumanthsarathi1901 Před 2 lety

    I had seen most of the movies on tv in my childhood days...very gud actress...gud to see u after a long time mam...

  • @kficreations21
    @kficreations21 Před 3 lety +3

    Sandalwood heroin acting super medam nimdhu thanks after long time bandidhikke❤️🙏

  • @skandanbs.4c36
    @skandanbs.4c36 Před 3 lety +2

    My favorite heroin in kannada industry I love so much mam please welcome back to our kannada industry please please please please

  • @vanias6473
    @vanias6473 Před 3 lety +37

    ಕನ್ನಡ ಚಿತ್ರರಂಗಕ್ಕೆ ಸುಸ್ವಾಗತ ಮೇಡಮ್. ಚೆನೈ ನಲ್ಲಿದ್ದೆ ಎಂದಿರಿ. ಈ 30 ವರ್ಷಗಳಲ್ಲಿ ನೀವು ತೆರೆ ಹಂಂಚಿಕೊಂಡಿದ್ದ ಅನೇಕ ದಿಗ್ಗಜರು ಇಂದು ನಮ್ಮೊಂದಿಗಿಲ್ಲ. ಶಂಕರ್ ನಾಗ್, ಡಾ. ರಾಜ್. ವಿಷ್ಣು. ಅಂಬರೀಶ್. ಇನ್ನೂ ಅನೇಕರು ನಿಧನರಾದಾಗ ಅವರ ಅಂತ್ಯ ಸಂಸ್ಕಾರಕ್ಕಾಗಲೀ ಅಥವಾ ಒಂದು ಶೋಕ ಸಂದೇಶವಾಗಲೀ ಕಳಿಸಬೇಕೆಂದು ನಿಮಗೆ ಅನ್ನಿಸಲಿಲ್ವಾ ?

    • @arun9844110570
      @arun9844110570 Před 3 lety

      Avaru Sanyasatva tagondidru Cinemadinda aste alla Samjadinda doora agidru avaru madivenu agilla yaro mosa madidru anta suddi nijano gaali suddino ondu gottilla.

  • @akkus4149
    @akkus4149 Před 3 lety +4

    I am big fan of her, best actress ever

  • @ashukumar-th8ic
    @ashukumar-th8ic Před 3 lety +2

    U r greater to all heroine keep it up, have a happy future life.

  • @sangeethabapu5
    @sangeethabapu5 Před 3 lety +1

    So hppy to see her😍

  • @lnpatil7313
    @lnpatil7313 Před 18 dny

    Your good English speech

  • @ashaashu8587
    @ashaashu8587 Před 3 lety +15

    Arathi mam du interview madi ❤️

  • @umeshmysoreshivaraju26
    @umeshmysoreshivaraju26 Před 3 lety +10

    ತುಂಬಾ ಒಳ್ಳೆ ಕೆಲ್ಸ ಆಯಿತು ...ನೀವು ಸಂದರ್ಶನ ಮಾಡಿದ್ದು.
    ಆದರೆ ಅವರು ಹೆಚ್ಚು ಭಾಗ ಆಂಗ್ಲ ಭಾಷೆಲಿ ಮಾತಾಡಿದ್ರು.
    ಕರ್ನಾಟಕದ ಒಂದು 14% ( Census ಪ್ರಕಾರ) ಜನಕ್ಕೆ ಮಾತ್ರ ಆರ್ಥ ಆಗಿರುತ್ತೆ.

  • @RamyaGirish
    @RamyaGirish Před 3 lety +1

    I love the traditional look and I have the one of the best fan for you 👌♥️ ma'am

  • @supriyashortvideos14
    @supriyashortvideos14 Před 3 lety +8

    ಮುದ್ದಿನ ಮುಖದ ಸರಳ ಮತ್ತು ನೇರ ನುಡಿಯ ಸ್ವಾಭಿಮಾನಿ ಅಮೋಘ ತಾರೆ ಮಹಾಲಕ್ಷ್ಮಿ ಮೇಡಮ್ ರವರಿಗೆ ಹಾರ್ದಿಕ ಹಾರ್ದಿಕ ಅಭಿನಂದನೆಗಳು ಶುಭವಾಗಲಿ ಧನ್ಯವಾದಗಳು ಮೇಡಂ 👌🤘✌🙏

  • @tayappabhovi3614
    @tayappabhovi3614 Před 3 lety +2

    Ayyo madm yelli edri eshtu dina. Really miss uu lotttt ri mam. Nim acting really great

  • @bilwaprasads
    @bilwaprasads Před 3 lety +1

    Really happy to see u mam...recently was surfing abt u n dis is a surprise

  • @MONA257
    @MONA257 Před 3 lety +1

    Great actress. Samsara nauke movie was super. Emotional character.

  • @supriyagowda5419
    @supriyagowda5419 Před 3 lety +1

    Happy to see u...

  • @yashradhika4667
    @yashradhika4667 Před 3 lety +2

    O my god ಇಷ್ಟೊಂದ್ ವಯ್ಯಾಸ್ಸಾಗಿದಿಯ, ನಂಬೋಕೆ ಅಗ್ತಿಲ್ಲ, ಆಕ್ಟಿಂಗ್ ತುಂಬಾ ಚನಾಗಿ ಮಾಡ್ತಿದ್ರು.

  • @rms6607
    @rms6607 Před 3 lety +3

    ಸ್ವಾಭಿಮಾನ ಫಿಲ್ಮ್ ಸೂಪರ್ 👌👌👌👌

  • @chandandacchufan3242
    @chandandacchufan3242 Před 8 měsíci

    She was really beautiful.
    She used to look like a goddess.

  • @bhavanirayappanavar9278
    @bhavanirayappanavar9278 Před 3 lety +2

    Such a beautiful actress ❤️

  • @sunnysan6076
    @sunnysan6076 Před 3 lety +1

    Wt a beautiful heroin in kannada industries..i am shoked i hard mams father is A V M rajam ad also mother tongue is Tamil i com to kw later ...ur first movie in Tamil..maligai padhal rt mam...wit deepam chakaravarti sir..i miss u mam ...my childhood heroin .i hv seen all ur movie in kannada 80es ur v great mam ..pray fr me also mam..my name is malar kodi frm Bangalore..🙏

  • @Jkworldofcooking3011
    @Jkworldofcooking3011 Před 3 lety +1

    Ohhh m g am thinking she is no more .. sorry for that madam ... God bless you madam 🙏 am happy to see you madam 😍😍

  • @supriyaksupriyak6631
    @supriyaksupriyak6631 Před 3 lety +4

    Tq u so much sir. Pls do live interview with old actress aarthi amma. It only possible for u sir.

  • @dshrikantv
    @dshrikantv Před 3 lety

    Good Host, asking appropriate questions.

  • @pushpaslifestyle3140
    @pushpaslifestyle3140 Před 3 lety +5

    Nijavagulu avare na🥱..... Avaru face antu super hold iroin li nevu nan fav💞💞mam i like thise mam💞💞💞💞💞

  • @sudarshanalwar2552
    @sudarshanalwar2552 Před 3 lety +5

    ಜೀವನದ ನಿಜ ಅರ್ಥ ತಿಳಿದು ಒಳ್ಳೆಯ ಜೀವನ ಬಾಳಿದ್ರಿ ಮೇಡಂ ನೀವು ಎಲ್ಲರಿಗೂ ಮಾದರಿ..

  • @madhurakp12
    @madhurakp12 Před 3 lety +1

    Realy waiting for u madam

  • @prashanthmsgowda2413
    @prashanthmsgowda2413 Před rokem +1

    ಸ್ವಾಭಿಮಾನದ ಹಣತೆ ಮಹಾಲಕ್ಷ್ಮಿ ಮೇಡಂ 🙏

  • @nethravathi4068
    @nethravathi4068 Před 3 lety +2

    All the best madam ❤️

  • @renukankrenuka7668
    @renukankrenuka7668 Před 3 lety +2

    Welcome ...sis we r very happy to come to kannad industry

  • @Navyyy9
    @Navyyy9 Před 3 lety +5

    She’s a gem.. she and her business doesn’t interfere with anyone’s business.. we’ll bought up..

  • @MaruthiPapu-nr6ib
    @MaruthiPapu-nr6ib Před 10 měsíci

    Super mahalakshmi❤❤

  • @hamsan7028
    @hamsan7028 Před 3 lety

    Well Come 💐💐💐💐💐

  • @ashamasham101
    @ashamasham101 Před 3 lety

    Great actor .marvellous acting mam....

  • @wingsoffeelings3584
    @wingsoffeelings3584 Před 3 lety +2

    My most fav actress

  • @nishchithanayak2297
    @nishchithanayak2297 Před 3 lety +2

    Super duper actress madam

  • @shivaraju5148
    @shivaraju5148 Před 3 lety +24

    Super heroin jayasimha swabimana

    • @mybasketmanjunathb.k1058
      @mybasketmanjunathb.k1058 Před 3 lety +1

      My favourite coligue/and person who loved me purely is same to same resembles MAHALAKSHMI.
      Now my.memories goes to those days of Aparanji(1984)which is a tailor made character exelently portrayed by Mahalakahi.
      I STILL LOVE HER AD AN ACTRESS

  • @PradeepKumar-jr2jw
    @PradeepKumar-jr2jw Před 3 lety +16

    my favourite heroine..😍

  • @rajurokhade6563
    @rajurokhade6563 Před 10 měsíci

    thanks for public tv due to my memory of on that time

  • @Ruralpeople-Viralmode

    Mam really ....

  • @ashwiniashu6
    @ashwiniashu6 Před 3 lety

    My fvt heroine... I like to see in upcoming kannada movies

  • @jyotijogin9583
    @jyotijogin9583 Před 2 lety

    Mahalakshmi Madam ji I m also your big fan mam,, come back to industry please ,,,

  • @vijayalakshmiviju4022
    @vijayalakshmiviju4022 Před 3 lety +1

    Super heroin ,her movies vry nyc

  • @mimicryvijay6923
    @mimicryvijay6923 Před 3 lety +16

    ಮಹಾಲಕ್ಷ್ಮಿ ಅವರನ್ನ ನೋಡಿ ತುಂಬಾ ಖುಷಿಯಾಯ್ತು

  • @vidyavidya4425
    @vidyavidya4425 Před 3 lety

    I am so happy,to see your mam

  • @KiranKumar-vk6rw
    @KiranKumar-vk6rw Před 3 lety

    By God's grace.

  • @archanahulsemakki373
    @archanahulsemakki373 Před 3 lety +1

    Huge difference

  • @maheshr0110
    @maheshr0110 Před 3 lety +2

    Happy that see you mam, all the best pls don't take break as we want to see you onscreen back🙏

  • @SavikshanaR
    @SavikshanaR Před 3 lety +3

    Ohh😱 wc amma...Comeback industry amma😊

  • @sukanyamadhu4613
    @sukanyamadhu4613 Před 3 lety +15

    My favourite heroine mahalakshmi madom welcome to sandalwoods

  • @surekhamohan5189
    @surekhamohan5189 Před 3 lety +7

    ನಿಮಗೆ ಕನ್ನಡ ಚೆನ್ನಾಗಿಯೇ ಬರತೆ ಮತ್ತೆ ಯಾಕೆ ಆಂಗ್ಲ ಭಾಷೆ ಉಪಯೋಗಿಸುತೀರ

  • @lingarajlingu4531
    @lingarajlingu4531 Před 2 lety

    Welcome back Medum
    All the best.

  • @arunab.c3129
    @arunab.c3129 Před 9 měsíci

    Those days I liked her alot vvery smart actor

  • @adashaanddhannyabeautifuls2774

    I am so Happy mam🌺🌼🌷🌹

  • @raviravi8060
    @raviravi8060 Před 9 měsíci

    My one of favourite actor ..❤️❤️❤️

  • @ramachandra4532
    @ramachandra4532 Před rokem

    Great kanrntka Ravi sir and madhilxmi

  • @sinchanasinchu3052
    @sinchanasinchu3052 Před 3 lety

    I Am so happy

  • @raghum1084
    @raghum1084 Před 10 měsíci

    Great Actress 😍