ಒಂದು ಎಕರೆ ಹೊಲ ಒಂದೂವರೆ ಇಂಚು ನೀರು 140 ಬಗೆಯ ದೇಶಿ & ವಿದೇಶಿ ಹಣ್ಣಿನ ಗಿಡಗಳು | 140 Variety Mix Fruit Plants

Sdílet
Vložit
  • čas přidán 5. 09. 2024
  • ಒಂದು ಎಕರೆ ಹೊಲ ಒಂದೂವರೆ ಇಂಚು ನೀರು 140 ಬಗೆಯ ದೇಶಿ & ವಿದೇಶಿ ಹಣ್ಣಿನ ಗಿಡಗಳು | 140 Variety Mix Fruit Plants
    ಹೆಚ್ಚಿನ ಮಾಹಿತಿಗಾಗಿ :-
    ---------------------------
    ಹರೀಶ್ ತಂ/ ಪಾಪಯ್ಯ
    ರಂಗನಪಾಳ್ಯ ಗ್ರಾಮ, ಬೆಳ್ಳಾವಿ ಹೋಬಳಿ
    ತುಮಕೂರು ಜಿಲ್ಲೆ, ಮೊ. 98448 49874
    ಒಂದು ಎಕರೆ ಹೊಲದಲ್ಲಿ ಕೇವಲ ಒಂದೂವರೆ ಇಂಚು ನೀರಿನಲ್ಲಿ 140 ಕ್ಕೂ ಹೆಚ್ಚು ವಿವಿಧ ತಳಿಯ ಹಣ್ಣಿನ ಗಿಡಗಳು ಔಷಧಿ ಸಸ್ಯಗಳು ಮತ್ತು ಬಗೆ ಬಗೆಯ ಮಸಾಲೆ ಗಿಡಗಳನ್ನು ಬೆಳೆದು ಅವುಗಳ ಸಸಿಗಳನ್ನು ಅಭಿವೃದ್ದಿಪಡಿಸಿ ಬೆಳೆಸುತಿದ್ದಾರೆ ಅಷ್ಟೇ ಅಲ್ಲದೆ ತುಮಕೂರು ಜಿಲ್ಲೆ ಮಾತ್ರವಲ್ಲದೆ ಇಡೀ ಕರ್ನಾಟಕದ ರೈತರಿಗೆ ಯಾವ ಬೆಳೆ ಯಾವ ವಾತಾವರಣಕ್ಕೆ ಸೂಕ್ತ ಎಷ್ಟು ದಿನದಲ್ಲಿ ಕಾಯಿ ಹಣ್ಣು ಬರುತ್ತೆ ಯಾವ ರೀತಿ ಮಾರಾಟ ಆಗುತ್ತೆ ಹೀಗೆ ಹಲವಾರು ಜನರಿಗೆ ಬೇಸರವಿಲ್ಲದೆ ಮಾರ್ಗದರ್ಶನ ನೀಡುತ್ತಾ ಇಡೀ ಕರ್ನಾಟಕದ ರೈತರಿಗೆ ಮಾರ್ಗದರ್ಶಕರಾಗಿದ್ದರೆ
    ರೈತ ಮೇಲೆ ಇವರಿಗೆ ಇರುವ ಪ್ರೀತಿ ಕಾಳಜಿ ಮತ್ತು ಇವರು ತಾಳ್ಮೆಯಿಂದ ನೀಡುವ ಸಲಹೆ ಸೂಚನೆಗಳು ಸುಮಾರು ಜನರಿಗೆ ಸಹಾಯವಾಗಿದೆ
    ಇಂತಹ ಒಳ್ಳೆಯ ಮನಸ್ಸಿನ ಪ್ರೀತಿಯ ಹರೀಶ್ ಅಣ್ಣ ಹಾಗೂ ಅವರ ತೋಟಕ್ಕೆ ಬಂದ ಪ್ರತಿಯೊಬ್ಬರಿಗೂ ನಗು ನಗುತ ಉಪಚಾರಿಸುವ ಲತಾ ( ಟೀಚರ್) ಅತ್ತಿಗೆ ಹಾಗೂ ರಾಮ ಲಕ್ಷ್ಮಣರ ಹಾಗಿರುವ ಪುನೀತ್ & ಪ್ರಜ್ವಲ್ ಇವರೆಲ್ಲರಿಗೂ ಹೃದಯದಿಂದ ನಮಸ್ಕಾರಗಳು
    ರಂಗು ಕಸ್ತೂರಿ
    fruit plant list :-
    ----------------------
    rose apple
    beatroot guava
    thiwan whight guava
    black guava
    malayan apple
    mexican avocado
    butter fruit
    purple matoa
    silver berry fruit
    ballon butter fruit
    egg fruit
    cumquat fruit
    mangostin fruit
    stevia plant
    phalsa fruit
    star fruit
    noni fruit
    harman 99 apple
    golden dorset apple
    peanut butter fruit
    bread fruit
    milk fruit
    santol fruit
    blue plum fruit
    baroba fruit
    mecadomia nuts
    stawberry guava
    loqat fruit
    custurd apple
    velwet apple
    peach fruit
    varitgated guava
    whight jamun fruit
    criket ball sapota
    barbudos cherry
    duke fruit
    black berry jam
    rollenia fruit
    babugosh apple
    icecream beans
    longon fruit
    krillijal cherry
    waild mango
    rambutan
    kokam - punarpuli
    tropical apricot
    anjeer fruit
    cinnamon tree
    arca sahana custerd apple
    jeerakanuli
    alubukhar fruit
    butter fruit bulb vareity
    pink water apple
    red water apple
    purple water apple
    green water apple
    whight water apple
    chandragiri coffe
    canistel fruit
    all spice tree
    jackfruit
    miracle fruit
    ಹನುಮ ಫಲ
    ಗಜ ನಿಂಬೆ
    #rangukasturi #mixfruitplant #fruitplants #waterapplefruit #fruit #organicfarming #butterfruit #miraclefruit #roseapple

Komentáře • 119

  • @arunmanasa9710
    @arunmanasa9710 Před 4 měsíci +4

    ನಾನು ಇವರನ್ನು ಸಂಪರ್ಕಿಸಿ ಹಣ್ಣು ಸಸಿ ತೆಗೆದುಕೊಂಡು ಬಂದಿದ್ದೇನೆ.ಒಳ್ಳೆಯ ವ್ಯಕ್ತಿ.

  • @sulabha-krishi-avocado-nursery

    ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಬೆಳೆದು ಯಶಸ್ಸು ಕಂಡ ಹರೀಶ್ ಸರ್ ಸಾಧನೆ ಮತ್ತು ಅಭಿನಂದನೆಗಳು.
    ವಿಡಿಯೋ ದಲ್ಲಿ ಪ್ರತಿಯೊಂದು ಜಾತಿಯಗಿಡಗಳ ವಿವರಣೆ ಬಹಳ ಚೆನ್ನಾಗಿದೆ. ವಿಡಿಯೋ ಮಾಡಿದ ರಂಗಕಸ್ತೂರಿ ರವರಿಗೆ ಧನ್ಯವಾದಗಳು.

  • @lokeshkadur9179
    @lokeshkadur9179 Před rokem +1

    ಅದ್ಭುತವಾದ ತೋಟಗಾರಿಕೆ ಸೂಪರ್ ಸರ್ ನಮಸ್ಕಾರಗಳು

  • @bharathbhat9763
    @bharathbhat9763 Před rokem +1

    ಹೆಸರು ಕೊಟ್ಟಿದ್ದಕ್ಕೆ ಧನ್ಯವಾದಗಳು

  • @sureshkulkarni6934
    @sureshkulkarni6934 Před rokem +1

    Harish sir your knowledge is great I am eager to visit your fruit gardan my age is about 71years my place is kalburgi thank you sir

  • @hidayathkhan2k
    @hidayathkhan2k Před 4 měsíci

    very informative ..best wishes

  • @user-wz1jo8mo3r
    @user-wz1jo8mo3r Před 4 měsíci +1

    ಕನಸಿನ ತೋಟ

  • @vireshks9787
    @vireshks9787 Před rokem +2

    ಸರ್ ನಿಮ್ಮ ಹೊಲ ಚಿನ್ನದ ಗಣಿಗಾರಿಕೆ. ತುಂಬಾ ಧನ್ಯವಾದಗಳು

  • @UmeshKamath
    @UmeshKamath Před rokem +2

    ಧನ್ಯವಾದಗಳು, ವಿವಿಧ ರೀತಿಯ ಹಣ್ಣುಗಳನ್ನು/ಗಿಡಗಳನ್ನು ತೋರಿಸಿದ್ದೀರಿ.🙏🙏👍👌

  • @ushamanohar8377
    @ushamanohar8377 Před 7 měsíci +1

    Wow great

  • @LaxmanLaxman-fq6on
    @LaxmanLaxman-fq6on Před rokem +5

    ಸೂಪರ್.ರಂಗ.ಕಸ್ತೂರಿ.ಅಣ್ಣ

  • @manjunathacrmanjucr5416
    @manjunathacrmanjucr5416 Před rokem +1

    ರಂಗು ಸರ್ ಸೂಪರ್

  • @srikanthningappa9593
    @srikanthningappa9593 Před rokem +1

    Super ರಂಗು ಸರ್.

  • @vijiyendravijiyendra5278

    Meny plants memory grow in your mind best of luck

  • @arjundevanga5655
    @arjundevanga5655 Před 4 měsíci +1

    Idhu nanna kanasu nanu idhe Tara ella tarada hannina gida belusbeku antha thumbane aase idhe

  • @sanjeevradder2644
    @sanjeevradder2644 Před rokem +1

    ನಿಮಗೊಂದು ನನ್ನ ಸಲಾಂ.... ಸರ್ 💐💐💐

  • @Krishna63raju
    @Krishna63raju Před rokem +1

    Hat's off to you sir. Very knowledgeable and helpful person ❤❤❤. Thanks for your innovative skills.

  • @kavithag5150
    @kavithag5150 Před rokem +2

    Too many fruit plants you have sir. Really happy to see all plant in one place. I need few plants. Especially i want water Apple. Just give price for one plant price. Wil orde sir. Only for house purpose corier you will do sir. Charges you mention. Am in karnataka only. Viveknagar post. Neelasandra sir.

  • @hkunder
    @hkunder Před 11 měsíci +2

    👌👌👌👌great

  • @trraghavendra8748
    @trraghavendra8748 Před rokem +2

    Harish, it is very heartening to know you and your passion for growing verities of fruits.

  • @geethabhat4902
    @geethabhat4902 Před 7 měsíci +1

    Soooperrr

  • @moulianwari5075
    @moulianwari5075 Před rokem +4

    ನಮಸ್ತೆ ಸರ್ ನಾವು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಯವರು ನಾವು 2 ಎಕರೆ ಮೆಣಸಿನ ಕಾಯಿ ಬೆಳೆ ಮಾಡಿದ್ದೇವೆ ಆದರೆ ಮೆಣಸಿನಕಾಯಿಗಳು ಹಳದಿ ಬಣ್ಣ ಆಗುತ್ತಿವೆ ಇದಕ್ಕೆ ಸರಿಯಾದ ಪರಿಹಾರ ಕೊಡಿ ಸರ್ 🙏🙏💐💐

    • @Rangukasturi
      @Rangukasturi  Před rokem +2

      250 ml ಗೋಮೂತ್ರ + 250 ml ಹಾಲು ಪ್ರತಿ ಟ್ಯಾಂಕ್ ಗೆ ಹಾಕಿ ಸಿಂಪರಣೆ ಮಾಡಿ

    • @moulianwari5075
      @moulianwari5075 Před rokem +1

      @@Rangukasturi ತುಂಬು ಹೃದಯದ ಧನ್ಯವಾದಗಳು ಸರ್ 🙏

  • @gaddebayalu
    @gaddebayalu Před rokem +1

    Full of Fruits 🍍🍎🍓🍇🍍🍎🍓🍇 Awesome👍👍👍 Very Nice Explanation by the farmer 👏👏👏 Thankzz Rangu Sir 4 Diz Video👏👏👏

    • @Rangukasturi
      @Rangukasturi  Před rokem +1

      Thank you very much sir 🙏🙏🙏🙏

  • @kotresh.kwani..8482
    @kotresh.kwani..8482 Před rokem +2

    Super brother

  • @kushalbp6375
    @kushalbp6375 Před rokem +1

    Super namadu bellavi

    • @Rangukasturi
      @Rangukasturi  Před rokem

      Thank you sir ನಿಮ್ಮ ಬೆಳ್ಳಾವಿಯ ಕೃಷಿ ಅಧಿಕಾರಿ ಸಂಜಯ ಸರ್ ನಮಗೆ ಪರಿಚಯ ಬ್ರೋ

  • @prakashnaik-hc3ze
    @prakashnaik-hc3ze Před rokem +4

    His plantation is heaven on the earth 👌

  • @dragonfruitfarmingkannadak3723

    Super

  • @SPKaiRuchi
    @SPKaiRuchi Před rokem +1

    Thank you fr sharing

    • @Rangukasturi
      @Rangukasturi  Před rokem

      ನಮಸ್ತೆ ಮಾ..

    • @Rangukasturi
      @Rangukasturi  Před rokem

      ನಿಮ್ಮ ಚ್ಯಾನಲ್ ಹೆಸರನ್ನ # ಜೊತೆ ಹಾಕಿದರೆ ನಮಗೂ ನೋಡಲು ಅನುಕೂಲ ಆಗುತ್ತೆ ಉದಾಹರಣೆಗೆ #rangukasturi

  • @udayasoori
    @udayasoori Před rokem +1

    Very informative,

  • @ksn1983
    @ksn1983 Před rokem +1

    Mangaluru kade naavu bread fruit ge
    G-Gujje anthive (podi) fry chennagirutte

  • @umeshsugur8883
    @umeshsugur8883 Před rokem +1

    ಅದ್ಭುತವಾದ್ ತೋಟಗಾರಿಕೆ ❤️

  • @arunasrinivas524
    @arunasrinivas524 Před rokem +1

    ಸೂಪರ್ ಸೂಪರ್ 👍👌

  • @artisan5009
    @artisan5009 Před rokem +1

    Plants or of reasonable prices in his nursary compared to other places

  • @bmlingaraj
    @bmlingaraj Před rokem +1

    awesome fruit garden

  • @sumalathac3366
    @sumalathac3366 Před rokem +1

    Super sir

  • @shivakumarpatil7187
    @shivakumarpatil7187 Před rokem +1

    Super ri 🙏🙏🙏👍👍👍👍👌👌👌👌

  • @maheshdeepu5195
    @maheshdeepu5195 Před rokem +1

    nanna gurugaglu

  • @vidyayinirajendra5383
    @vidyayinirajendra5383 Před rokem +2

    Amazing

  • @UdayUday-uj5yn
    @UdayUday-uj5yn Před rokem +2

    👌👌👌👌👌🙏

  • @mahanteshmalipatil5718
    @mahanteshmalipatil5718 Před rokem +1

    ನಮಸ್ಕಾರ rangu ಸರ್

  • @jragavendra6416
    @jragavendra6416 Před rokem +2

    💞💞💞💞

  • @manojgowda894
    @manojgowda894 Před rokem +1

    Ranganna niv super bidi yang yango hudkidira

  • @nageshkavya9811
    @nageshkavya9811 Před rokem +2

    ಗಿಡ ಎಲ್ಲಿ ಸಿಗುತ್ತೆ

    • @Rangukasturi
      @Rangukasturi  Před rokem

      ವಿಡಿಯೋ ಪೂರ್ತಿಯಾಗಿ ನೋಡಿ ನಂಬರ್ ಇರುತ್ತೆ ಕರೆ ಮಾಡಿ

  • @chandrakanthpatil4612
    @chandrakanthpatil4612 Před rokem +1

    🙏🙏🙏🙏

  • @gudusab7833
    @gudusab7833 Před rokem +1

    🙏🙏🙏🌹🌹

  • @gulabikrishna2130
    @gulabikrishna2130 Před rokem +1

    K 😘

  • @user-py7bo5lh3v
    @user-py7bo5lh3v Před 28 dny +1

    Duke fruit plant price sir

  • @kavithag5150
    @kavithag5150 Před rokem +1

    Siir how much one plant rate. Water Apple. Need to buy fewcvarieties from you. Where is your place. Will send inncorier sir. Rate of one plant you say sir.

  • @naveenbellary6881
    @naveenbellary6881 Před rokem +1

    😱😱

  • @rohitagrofarm8120
    @rohitagrofarm8120 Před rokem +1

    Super ❤️

  • @sunil-mq4zx
    @sunil-mq4zx Před rokem +1

    Sir plants to plant distence estu

    • @Rangukasturi
      @Rangukasturi  Před rokem

      ಕರೆ ಮಾಡಿ ವಿಚಾರಿಸಿ ಸರ್

  • @manojrnman0jrn37
    @manojrnman0jrn37 Před rokem +1

    Navu visit madidve sir.

  • @ashwinibhat5120
    @ashwinibhat5120 Před rokem

    The picture of Rose apple that u showed is wrong

  • @channappas3119
    @channappas3119 Před rokem +2

    Nimmaphone nomber kaluse

  • @jayammase1730
    @jayammase1730 Před rokem +1

    ಯಾವ ಊರು ನಾವು ನೋಡಬಹುದಾ

    • @Rangukasturi
      @Rangukasturi  Před rokem

      ಖಂಡಿತಾ ನೋಡಬಹುದು ತುಂಬಾ ಒಳ್ಳೆಯ ಕುಟುಂಬ ಒಳ್ಳೆಯ ಮಾಹಿತಿ ನೀಡುತ್ತಾರೆ ಒಮ್ಮೆ ಕರೆ ಮಾಡಿ ಹೋಗಿ

  • @prakashnaik-hc3ze
    @prakashnaik-hc3ze Před rokem +1

    Sir ivaru organic farmer?

  • @maryroche5752
    @maryroche5752 Před rokem +1

    🎉😅

  • @malikahmed9800
    @malikahmed9800 Před rokem +1

    Nice! Does he have a nursery and sell plants?

  • @dsbdramas1724
    @dsbdramas1724 Před rokem +2

    ನೀವು ಕೊಟ್ಟ ಫೋನ್ ನಂಬರ್ ತಪ್ಪಾಗಿದೆ ಸರಿಯಾದ ನಂಬರ್ ಕಳಿಸಿ. 🙏

  • @manjunathasr980
    @manjunathasr980 Před rokem +1

    Sir ivara number kalsi

    • @Rangukasturi
      @Rangukasturi  Před rokem

      ಸರ್ ದಯವಿಟ್ಟು ವೀಡಿಯೊ ಪೂರ್ತಿಯಾಗಿ ನೋಡಿ ನಂಬರ್ ಸಿಗುತ್ತೆ

  • @basanagoudadoranalli1614
    @basanagoudadoranalli1614 Před měsícem +1

    contact number kodi sir navu tarisikola tivi

    • @Rangukasturi
      @Rangukasturi  Před měsícem

      ಸರ್ ಪೂರ್ತಿ ವಿಡಿಯೋ ನೋಡಿ ನಂಬರ್ ವಿಳಾಸ ಎಲ್ಲವೂ ಇದೆ ಹಾಗೆ discription box ನಲ್ಲಿ ಕೂಡ ನೋಡಬಹುದು

  • @narendrashamasundar2214
    @narendrashamasundar2214 Před rokem +1

    Contact number of Harish is provided is wrong, can you please share his correct number

    • @Rangukasturi
      @Rangukasturi  Před rokem

      +919844849874

    • @dsbdramas1724
      @dsbdramas1724 Před rokem

      ​@@Rangukasturi ಈ ನಂಬರ್ ತಪ್ಪಾಗಿದೆ ದಯವಿಟ್ಟು ಸರಿಯಾದ ನಂಬರ್ ಹಾಕಿ 🙏

    • @Rangukasturi
      @Rangukasturi  Před rokem

      ಸರ್ ನಂಬರ್ ಸರಿಯಾಗಿದೆ ಅದರೆ ಜಿಯೋ ನೆಟ್ವರ್ಕ್ ಅಲ್ಲಿ ಈಗ ಸಿಗುತ್ತಿಲ್ಲ

  • @jayannahj566
    @jayannahj566 Před rokem +1

    Phone number haki sir

    • @Rangukasturi
      @Rangukasturi  Před rokem

      ವಿಡಿಯೋ ಪೂರ್ತಿ ನೋಡಿ ಸರ್ ನಂಬರ್ ಇದೆ

  • @prakashhulagannavar8552
    @prakashhulagannavar8552 Před rokem +1

    Super sir

  • @HarishGamingCarrom
    @HarishGamingCarrom Před rokem +2

    Super

  • @VinayS-dm7me
    @VinayS-dm7me Před rokem +1

    Super sir