Video není dostupné.
Omlouváme se.

ಯಕ್ಷಗಾನದಲ್ಲಿ ‘ಕಾವ್ಯ’ ಗಾನ ಸೊಗಸು ! Kavyashree Ajeru | Yakshagana | Dakshina Kannada

Sdílet
Vložit
  • čas přidán 1. 06. 2024
  • ನಾಲ್ಕನೆಯ ತರಗತಿಯಲ್ಲಿದ್ದಾಗಲೇ ಸಂಗೀತ ಕಲಿಯಲು ಆರಂಭಿಸಿದ ದಕ್ಷಿಣ ಕನ್ನಡದ ಕಾವ್ಯಶ್ರೀ ಆಜೇರು, ಗಂಡು ಕಲೆ ಎನಿಸಿಕೊಂಡಿರುವ ‘ಯಕ್ಷಗಾನ’ದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅವರಿಗೆ ಇರುವ ಶಾಸ್ತ್ರೀಯ ಸಂಗೀತ ಜ್ಞಾನ ಭಾಗವತಿಕೆಯಲ್ಲಿ ಅವರಿಗೆ ಹೊಸ ‘ಶಕ್ತಿ’ ನೀಡಿದೆ. ತಾವು ತಿಳಿದುಕೊಂಡಿದ್ದನ್ನು ಮುಂದಿನ ಪೀಳಿಗೆಗೆ ಕಲಿಸುವ ಮೂಲಕ ಭಾಗವತಿಕೆಯ ಪರಂಪರೆ ವೃದ್ಧಿಗೆ ಅಲ್ಪ ಕೊಡುಗೆ ನೀಡುವ ಕನಸು ಅವರದು. ಭಾಗವತಿಕೆ ಕಲಿಯಬೇಕೆಂಬ ಹಂಬಲ ಹೊಂದಿರುವ ಯುವ ಸಮೂಹಕ್ಕೆ, ಯಕ್ಷಗಾನ ಪ್ರಿಯರಿಗೆ ಇಷ್ಟವಾಗುವ ವಿಡಿಯೊ ಇದು.
    #yakshagana #yakshaganabhagavatike #kavyashreeajeru #ajeru #dakshinakannadayakshagana #classicalmusic #Bhagavatikelegacy #yakshaganateaching #karnatakaart
    ತಾಜಾ ಸುದ್ದಿಗಳಿಗಾಗಿ: www.prajavani....
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Komentáře • 26

  • @GaneshKumar-bz9jg
    @GaneshKumar-bz9jg Před měsícem +2

    👍 ಶಾಸ್ತ್ರೀಯ ಸಂಗೀತ ಕೂಡಾ ಲಾಯಿಕ ಆವುತ್ತು 👌 ಶೃಂಗಾರ, ಮೋಹನ, ಕರುಣಾ.... ಇಂತಹ ಪದಗಳು ಅದ್ಭುತ ಇವರ ಕಂಠ ದಲ್ಲಿ🙏

  • @madhurihegde823
    @madhurihegde823 Před 2 měsíci +3

    ನಿಮ್ಮ ಮಾತು, ಪದ್ಯಗಳು ಹಾಗೂ ಸುತ್ತಲಿನ ಅಡಿಕೆ ತೋಟದ ಪರಿಸರ ಬಹಳ ಚೆನ್ನಾಗಿತ್ತು.

  • @ramaswadi1975
    @ramaswadi1975 Před 2 měsíci +3

    ನಿಮ್ಮ ಯಕ್ಷಗಾನದ ಭಾಗವತಿಕೆಯ ಕಲಾ ಸೇವೆ ಪ್ರಕಾಶಮಾನವಾಗಿ ಬೆಳಗಲಿ

  • @vikramd23
    @vikramd23 Před měsícem

    Lovely...... 👌👌👌🙏🙏🙏

  • @lalithakamath3259
    @lalithakamath3259 Před měsícem +1

    Excellent ಕಾವ್ಯಶ್ರೀ👌👌🙏🏻

  • @madhusudhanbettagere8881
    @madhusudhanbettagere8881 Před 2 měsíci +1

    Very good video , very timely

  • @perdoorkusumakar8485
    @perdoorkusumakar8485 Před měsícem

    From student days she studied yakshagaana bhagavathige with the help of her Father.
    At present she is the leading female bhagavatha. Very sweet voice . Her Krishna bandane song has been world famous

  • @sathyanaru
    @sathyanaru Před měsícem +1

    ತುಂಬಾ ಸೊಗಸೂ ಕೂಡ ಇದೆ.🎉🙏🙏

  • @prashanthebri6666
    @prashanthebri6666 Před 18 dny

    Sister. 👌👌👌

  • @mohandaskamath5901
    @mohandaskamath5901 Před 2 měsíci +1

    ವಿಡಿಯೋ ನೋಡಿ ತುಂಬಾ ಖುಷಿಯಾಯ್ತು

  • @rameshprabhu9953
    @rameshprabhu9953 Před 2 měsíci

    Excellent ....Super singing....

  • @Aanatharamiah
    @Aanatharamiah Před měsícem

    Durga Devi anugrah.irle.good.God.Bl.U.

  • @user-ce4gu3dr6w
    @user-ce4gu3dr6w Před měsícem

    🙏

  • @vedalavenimaruthi9652
    @vedalavenimaruthi9652 Před měsícem

    God bless you always my Dear Blessed Muttinanta Muddina Magale with good health wealth supreme position through out your Beautiful smiling Life ShatayushmanBhava Jayeebhava

  • @harishp9073
    @harishp9073 Před měsícem

  • @user-db9nv3bw2q
    @user-db9nv3bw2q Před 2 měsíci +1

    Good

  • @ushadevin1254
    @ushadevin1254 Před 2 měsíci

    ಯಕ್ಷಗಾನ ಭಾಗವತಿಕೆ ಕಲಿಯುವವರಿಗೆ,ಕಾವ್ಯಶ್ರೀಯವರು ಮಾದರಿಯಾಗಬಹುದು.👍👍

  • @suryanarayanbhat7227
    @suryanarayanbhat7227 Před 2 měsíci +1

    👏👌👍

  • @naveennaik8473
    @naveennaik8473 Před 2 měsíci +2

    Channagide ..

  • @vadirajrao8198
    @vadirajrao8198 Před 2 měsíci

    ಧೈರ್ಯದಿಂದ ಎಲ್ಲವನ್ನು ಸಂಭಾಳಿಸಬಹುದು

  • @manjunathakamath6093
    @manjunathakamath6093 Před měsícem

    Sundaravada chitrana impada gayana yakshakogileya manada maathugalu madumaganathe kongolisida shreepathi nayak mam maddale maanthirka chandru acharya🎉🎉

  • @rameshprabhu9953
    @rameshprabhu9953 Před 2 měsíci

    ನಾಟ್ಯ ಪದ್ಯ ಅತ್ಯಂತ ಸೊಗಸಾಗಿದೆ....

  • @anilpoojary7684
    @anilpoojary7684 Před 2 měsíci

    Your great voice

  • @mohanmukri3697
    @mohanmukri3697 Před 2 měsíci