Narendra Modi ಪಶ್ಚಿಮ ಬಂಗಾಳದಲ್ಲಿ ಮೋದಿ ಗ್ಯಾರಂಟಿ ಸಂತಸ ಮಮತಾ ದೀದಿಗೆ ಸಂಕಟ

Sdílet
Vložit
  • čas přidán 14. 05. 2024
  • ಸ್ನೇಹಿತ್ರೆ ಈ ಬಾರಿಯ ಎಲೆಕ್ಷನ್ ಅಲ್ಲಿ ಗ್ಯಾರಂಟಿಗಳು ಬಹಳ‌ ದೊಡ್ಡ ಪಾತ್ರ ವಹಿಸಿದೆ.. ಮೊನ್ನೆಯಷ್ಟೆ ಜೈಲಿನಿಂದ ಬಿಡುಗಡೆಯಾಗಿರುವ ಅರವಿಂದ್ ಕೇಜ್ರಿವಾಲ್ ಭರ್ಜರ್ ಗ್ಯಾರಂಟಿ ಕೊಟ್ಟಿದ್ದಾರೆ.. ಅಷ್ಟೇ ಅಲ್ಲ ಸ್ನೇಹಿತ್ರೆ ಪಶ್ಚಿಮ ಬಂಗಾಳದಲ್ಲಿ ಮೋದಿ ಗ್ಯಾರಂಟಿ ಘೋಶಿಸೋ ಮೂಲಕ ದೀದಿ ನಿದ್ದೆ ಕದ್ದಿದ್ದಾರೆ..ನಿಮ್ಗೆ ಗೊತ್ತಿರ್ಬೋದು..ದೀದಿ ಮೋದಿ ಜುಗಲ್ಬಂದಿ ಯಾವಾಗಲು ಜೋರಾಗೆ ಇರುತ್ತೆ...ದೀದಿ ಮೋದಿಯ ಅನೇಕ ಕೆಲಸಗಳಿಗೆ ಅಡ್ಡಕಾಲು ಹಾಕ್ತಾನೆ ಇರ್ತಾರೆ. ಮೋದಿ ಒಂದು ಸಮಾವೇಶದಲ್ಲಿ‌ಏನಾದ್ರು ದೀದಿಗೆ ಟಾಂಗ್ ಕೊಟ್ರೆ..ಮತ್ತೊಂದು ಸಮಾವೇಶದಲ್ಲಿ ನಾನೇನು ಕಮ್ಮಿ ಅಂತ ಸರಿಯಾಗೆ ಹಿಂತಿರುಗಿಸಿ ಕೊಡ್ತಾರೆ...
    Friends, guarantees have played a very big role in this election.. Arvind Kejriwal, who was released from jail recently, has given a guarantee.. Not only that, friends, Didi has stolen sleep by announcing Modi's guarantee in West Bengal.. You know.. Didi Modi jugalbandi is always loud... Didi. He is standing in the way of Modi's many works.
    #BJP #Congress #LokasabhaElections2024 #Congress #NarendraModi #PMModi #RahulGandhi #MamtaBanerjee #WestBengal #INDIA #AravindKejriwal #DelhiCm
    ~HT.290~PR.160~ED.288~CA.37~##~
    Follow on Twitter: / oneindiakannada
    Follow on Facebook: / oneindiakannada
    Follow on Instagram: / oneindiakannada

Komentáře • 70

  • @nalinithammaiahkt3635
    @nalinithammaiahkt3635 Před 13 dny +20

    Jai BJP

  • @umeshfattepur5582
    @umeshfattepur5582 Před 12 dny +4

    ಜೈ ಹೋ ನರೇಂದ್ರ ಮೋದಿ ಜಿಂದಾಬಾದ

  • @nagarajnayakg965
    @nagarajnayakg965 Před 13 dny +13

    ಸೋಮವಾರ ಪ್ರಧಾನಮಂತ್ರಿ ಯಾರು? ಮಂಗಳವಾರ ಯಾರು ಬುಧವಾರ ಯಾರು ಗುರುವಾರ ಯಾರು ಶನಿವಾರ ಯಾರು ಸಂಡೆ ಯಾರು ಇಲ್ಲ ಹಾಲಿಡೇ ನಮ್ಮ ಭಾರತೀಯ ಜನತಾ ಪಕ್ಷದಲ್ಲಿ ಇನ್ನೂ ಐದು ವರ್ಷ ನರೇಂದ್ರ ಮೋದಿ ನಿಮಗೆ ಧೈರ್ಯ ಇದ್ದರೆ ಈ ರೀತಿ ಪ್ರಧಾನ ಮಂತ್ರಿ ಹೆಸರನ್ನು ಪ್ರಕಟಣೆ ಮಾಡಿ ಜೈ ಹಿಂದ್ ಜೈ ಕರ್ನಾಟಕ ಜೈ ಮೋದಿಜಿ

  • @umeshfattepur5582
    @umeshfattepur5582 Před 12 dny +1

    ಒಳ್ಳೆಯ ನಿರೂಪಣೆ

  • @maheshkadavigere9065
    @maheshkadavigere9065 Před 13 dny +5

    ಬೋತದ ಬಾಯಲ್ಲಿ ಭಗವದ್ಗೀತೆ,

  • @balappabalappa2988
    @balappabalappa2988 Před 13 dny +5

    Currption CM Arvind kejariwal Bekuf.

  • @shrimatihegde1078
    @shrimatihegde1078 Před 13 dny +5

    Good.news.thank.u..b.j.p.jai..jai.modiji.👌👌👍👍🙏🙏🙏🙏

  • @vykuntappamn3282
    @vykuntappamn3282 Před 13 dny +6

    Jai modiji loose kgvale

  • @siddun7118
    @siddun7118 Před 13 dny +8

    ಓದೀದಿ ಈಗನಿಮ್ಮ.ಆಟನೆಡೆಯೋದಿಲ್ಲ.ನೀಮ್ಮ.ಗ್ಯಾಂಗನಕಲಿವೋಟಯಿಲ್ಲ

  • @gopalkumbar8477
    @gopalkumbar8477 Před 13 dny +2

    Jai modiji

  • @nagarajnayakg965
    @nagarajnayakg965 Před 13 dny +6

    ಕಾಂಗ್ರೆಸ್ ಒಕ್ಕೂಟದಲ್ಲಿ ಪ್ರಧಾನ ಮಂತ್ರಿ ಸೋಮವಾರ ಯಾರು ಮಂಗಳವಾರ ಯಾರು ಬುಧವಾರ ಯಾರು ಗುರುವಾರ ಯಾರು ಶುಕ್ರವಾರ ಯಾರು ಶನಿವಾರ ಯಾರು ಭಾನುವಾರ ರಜಾ ದಿನ ಈ ದಿನ ರಾಹುಲ್ ಗಾಂಧಿಯವರು ಪ್ರಧಾನಿಯಾಗಬಹುದೇನೋ ನಮ್ಮ ಭಾರತೀಯ ಜನತಾ ಪಕ್ಷದಲ್ಲಿ ಇನ್ನೂ ಐದು ವರ್ಷ ನರೇಂದ್ರ ಮೋದಿ ಜಿ ಅವರೇ ಪ್ರಧಾನಮಂತ್ರಿಗಳು ಇಷ್ಟು ಧೈರ್ಯವಾಗಿ ಕಾಂಗ್ರೆಸ್ ಒಕ್ಕೂಟದಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರೆಂದು ಧೈರ್ಯ ಇದ್ದರೆ ಪ್ರಕಟಣೆ ಮಾಡಿ ಜೈ ಹಿಂದ್ ಜೈ ಕರ್ನಾಟಕ ಜೈ ಮೋದಿಜಿ

    • @nagarajnayakg965
      @nagarajnayakg965 Před 13 dny

      ಕಾಂಗ್ರೆಸ್ ಒಕ್ಕೂಟದಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರೇಂಬುದೇ ಪ್ರಕಟಗೊಂಡಿಲ್ಲ ಸೋಮವಾರ ಒಬ್ಬ ಪ್ರಧಾನಮಂತ್ರಿ ಮಂಗಳವಾರ ಒಬ್ಬ ಪ್ರಧಾನಮಂತ್ರಿ ಬುಧವಾರ ಒಬ್ಬ ಪ್ರಧಾನ ಮಂತ್ರಿ ಗುರುವಾರ ಒಬ್ಬರು ಶುಕ್ರವಾರ ಒಬ್ಬರು ಶನಿವಾರ ಒಬ್ಬರು ಭಾನುವಾರ ರಜೆ ದಿನ ರಾಹುಲ್ ಗಾಂಧಿಯನ್ನು ಭಾನುವಾರಕ್ಕೆ ಮಾಡಬಹುದು ಆದರೆ ನಮ್ಮ ಭಾರತೀಯ ಜನತಾ ಪಕ್ಷದಲ್ಲಿ ಇನ್ನೂ ಐದು ವರ್ಷ ನರೇಂದ್ರ ಮೋದಿಜಿ ಅವರೇ ಪ್ರಧಾನಮಂತ್ರಿಗಳು ಒನ್ ಮ್ಯಾನ್ ಆರ್ಮಿ ಒಂದೇ ಸಿಂಹ ನಾವು ಈ ರೀತಿ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಪ್ರಕಟಣೆ ಮಾಡಿದ್ದೇವೆ ನಿಮಗೆ ಧೈರ್ಯ ಇದ್ದರೆ ಪ್ರಧಾನಿ ಅಭ್ಯರ್ಥಿ ಯಾರನ್ನುವುದು ನೀವು ಪ್ರಗಟಿನೆ ಮಾಡಿ ಪ್ರಧಾನಿ ಅಭ್ಯರ್ಥಿಯನ್ನೇ ಪ್ರಕಟಣೆ ಮಾಡದ ಸ್ಥಿತಿಯಲ್ಲಿ ನಿಮ್ಮ ಕಾಂಗ್ರೆಸ್ ಒಕ್ಕೂಟ ಸೂತ್ರ ಹರಿದ ಗಾಳಿಪಟದಂತೆ ನಿಮ್ಮ ಈ ಪ್ರಣಾಳಿಕೆಗಳಿಗೆ ಯಾರು ಜವಾಬ್ದಾರರು ಒಂದೊಂದು ರಾಜ್ಯದಲ್ಲಿ ಒಂದೊಂದು ಪ್ರಣಾಳಿಕೆ ಈ ಪ್ರಣಾಳಿಕೆಯನ್ನು ಈಡೇರಿಸಲು ಜವಾಬ್ದಾರರು ಯಾರು ಆದರೆ ನಮ್ಮ ಭಾರತೀಯ ಜನತಾ ಪಕ್ಷದಲ್ಲಿ ಒಂದೇ ಪ್ರನಾಳಿಕೆ ಅದು ಮೋದಿ ಗ್ಯಾರಂಟಿ ಪ್ರಣಾಳಿಕೆ

    • @raghuk3241
      @raghuk3241 Před 13 dny

      Jai Modiji Jai B J P. Jai Hind Jai Bharath

    • @Mktv-ir6wp
      @Mktv-ir6wp Před 13 dny

      Kannadiga mallikarjun kharge will become PM. Alliance parties will not let gandi to become PM. Uttara sikta bhakta😂 gurati pm beko atva kannadiga pm beka?

    • @ganeshprasad311
      @ganeshprasad311 Před 11 dny

      ​@@Mktv-ir6wpಕರ್ನಾಟಕದಲ್ಲಿ ಮುಖ್ಯ ಮಂತ್ರಿ ಮಾಡುವ ಅವಕಾಶ ಇದ್ದಾಗಲೇ ನೆಹರು ಗಾಂಧಿ ಪರಿವಾರದವರು ಖರ್ಗಗೆ ಮುಖ್ಯ ಮಂತ್ರಿ ಮಾಡಲಿಲ್ಲ.
      ಈಗ ಖರ್ಗೆಗೆ ಪ್ರಧಾನಿ ಮಾಡ್ತಾರಾ?
      ಖರ್ಗೆಗೆ ಅಸೆ ತೋರಿಸಿ, ರಾಹುಲ್ ಗಾಂಧಿಗೆ ಹೊಟ್ಟೆ ಉರಿಸೋಕೆ ಹೀಗೆಲ್ಲ ಹೇಳ್ಬೇಡಿ.

  • @Rajathegreat12345
    @Rajathegreat12345 Před 13 dny +4

    Avun thikdalli itkoli avun guarantee galu

  • @shashimalagaguledgudda7837

    Congres mukth Bharat ❤ jai Sree Ram ❤

  • @shankersherigar9324
    @shankersherigar9324 Před 13 dny +1

    Khalistan terrest bail leader

  • @gopalakrishna.bhat.7703
    @gopalakrishna.bhat.7703 Před 13 dny +1

    One more guaranty Krjriwal will spend his life in jail

  • @francisdsouza5245
    @francisdsouza5245 Před 13 dny

    Congress toss

  • @vykuntappamn3282
    @vykuntappamn3282 Před 13 dny +2

    Brastchari crexivale🎉😢

  • @geetha1962
    @geetha1962 Před 13 dny +1

    Brashatthi brashta gujriwal.

  • @rammurthi5598
    @rammurthi5598 Před 13 dny

    Thank you SRR.

  • @shekarshaan6151
    @shekarshaan6151 Před 13 dny +1

    Kejrival emba Su maganannu jailinalle koleyo aage madbeku

  • @rameshreddy3039
    @rameshreddy3039 Před 4 dny

    Jare jant 420

  • @surendraprabhu-uh1lm
    @surendraprabhu-uh1lm Před 10 dny

    Do not mislead people with your title.

  • @NijagunamurthyBasoor
    @NijagunamurthyBasoor Před 13 dny

    khathatnak ips officer

  • @umashankarkm9170
    @umashankarkm9170 Před 11 dny

    Ai raksha neenu yenu aravind na untha idiya

  • @parameshmj8294
    @parameshmj8294 Před 12 dny

    If Mr. Kejriwal is capable to decide who's going to be the PM for I N.D.I.A alliance and also who's going to be the home minister, international affairs, finance etc .all let him decide well in advance!
    Can he do all these, really I appreciate otherwise he's deserved to be in jail only!.
    😂😂😂

  • @sureshhegde3886
    @sureshhegde3886 Před 13 dny

    Maxisum 5 kshetra geluva aravindnannu 350 keshta gelluva modiyavarige yake holisuttira avanaru namma deshadalli karnatakadalli jds maharastra dalli sharad power iddamte june 4 barali nimmamta channelgalannu odisutteve

  • @krishnamurthykhkrishna115

    ಕೃರಉಗರದೇಹಲೀCzM

  • @kustagiraghavendrachar3506

    Mr Liar Natwarlal'😊s statement that be will work😢36 hours in 24 hrs😢for people.People listening to him are angootha chapto clap him?

  • @user-yu1ss7vp5n
    @user-yu1ss7vp5n Před 11 dny

    Hi kuthe😂

  • @kemparajusraju1365
    @kemparajusraju1365 Před 13 dny +1

    Jai krejival ji

  • @raghavendrahebbal4640
    @raghavendrahebbal4640 Před 13 dny

    Congress onde 400 gellatte

    • @dineshdina3131
      @dineshdina3131 Před 13 dny

      😂dream

    • @vikramkj3951
      @vikramkj3951 Před 13 dny

      Howdaaaa yalli kadde guru eee comedy na😂😂😂😂😂😂😂

    • @ganeshprasad311
      @ganeshprasad311 Před 11 dny

      ​@@vikramkj3951ರಾಹುಲ್ ಗಾಂಧಿ ಜೇಬಿನಿಂದ ಇರ್ಬಹುದು 🤭🤭🤭🤭🤭

    • @vikramkj3951
      @vikramkj3951 Před 11 dny

      @@ganeshprasad311 ಅದೇ ಅನ್ಕೊಂಡೆ...ಪಪ್ಪು ಕಾಮಿಡಿ ಮಾಡಿದ ಹಾಗೆ ಅವನ ಸಡೆ ಭಕ್ತರು ಮಾಡ್ತಾರೆ😂😂😂😂

  • @MahadevMujagoni-ms6gt

    Jai modiji