Ep-72|ಮಾನಸ ಗಂಗೋತ್ರಿ ನಿರ್ಮಾಣದ ಹಿಂದಿದೆ ರೋಚಕ ಕತೆ..!| Mysuru University| Kuvempu |J B Rangaswamy|GaS

Sdílet
Vložit
  • čas přidán 13. 09. 2024
  • ಗೌರೀಶ್ ಅಕ್ಕಿ ಸ್ಟುಡಿಯೋದ ಆಫೀಸರ್ ಸರಣಿಯಲ್ಲಿ ನಿವೃತ್ತ ಡಿವೈಎಸ್‌ಪಿ ಜೆ.ಬಿ. ರಂಗಸ್ವಾಮಿ ಅವರ ಸಂದರ್ಶನ ಪ್ರಸಾರವಾಗುತ್ತಿದೆ. ವೀಕ್ಷಿಸಿ, ಹಂಚಿ.
    Interview with J B Rangaswamy : • J B Rangaswamy - Retd ...
    ಜೆ. ಬಿ ರಂಗಸ್ವಾಮಿ ಅವರು ಬರೆದಿರುವ "ನಿನ್ನೆ ಮೊನ್ನೆ ನಮ್ಮ ಜನ" ಪುಸ್ತಕ ಖರೀದಿಸಲು
    ಈ ಸಂಖ್ಯೆಗೆ ಸಂಪರ್ಕಿಸಿ : 94490 10009
    ====================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #kuvempu #vicechancellor #mysuruuniversity #mysuru #college #university #author #kannada #chaduranga #basavarajurs #kantarajurs
    #jbrangaswamy #officerseries #gaurishakkistudio #novelist #english #author #hassan #policestories
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiCZcams #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Komentáře • 58

  • @annatarajapn5279
    @annatarajapn5279 Před rokem +10

    ಕುವೆಂಪುರವರಿಗೆ ಮತ್ತು ಮೈಸೂರು ಅರಸರಿಗೆ ನನ್ನ ನಮನಗಳು.🙏🙏🙏🙏🙏

  • @yadavads
    @yadavads Před rokem +5

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @sundrappasundar5059
    @sundrappasundar5059 Před rokem +3

    ಸರ್ ಎಂತಹ ಅದ್ಭುತವಾದ ಮಾಹಿತಿಯನ್ನ ನೀಡಿದ್ದೀರಿ 🙏🙏🙏👌👌👌👍👍👍

  • @LGgowdaLggowda
    @LGgowdaLggowda Před rokem +4

    Very good conversation sir thank you

  • @krishnappasathyappa9799
    @krishnappasathyappa9799 Před rokem +3

    Very nice sir

  • @anandakumarpatil1988
    @anandakumarpatil1988 Před rokem +2

    ಸರ್ ನಿಮ್ಮೆಲ್ಲ ವಿಚಾರಗಳಿಗೆ, ಕಳಕಳಿಗೆ ನನ್ನ ನಮಸ್ಕಾರ .... 🙏🙏🙏🙏

  • @sandeeppatilgc
    @sandeeppatilgc Před rokem +6

    ಹೌದು ಜಯಲಕ್ಷ್ಮಿ ಪ್ಯಾಲೆಸ್ ತುಂಬಾ ಹಾಳಾಗಿದೆ

  • @harshakumar5453
    @harshakumar5453 Před rokem +8

    ಎಂತಹ ಭಾಷೆ, ಲಾಲಿತ್ಯ, ವಿಮರ್ಶೆ... ಗ್ರೇಟ್ ಜೇಬರ್ ಸರ್, ನಾನು ನಿಮ್ಮ ಅಭಿಮಾನಿ 💐

  • @lakshmic.n3437
    @lakshmic.n3437 Před rokem +5

    ಸಾಂಸ್ಕೃತಿಕ ನಗರಿ ಮೈಸೂರು 👌👌
    ನಿವೃತ್ತರವಿಶ್ರಾಂತ ಜೀವನಕ್ಕೆ ಸ್ವರ್ಗ ❤
    ಸುಂದರ ಪ್ರಶಾಂತ ನಗರ ಮೈಸೂರು❤
    ಹಿಂದೊಮ್ಮೆ ಧಾರವಾಡಕ್ಕೆ ಹೋಗಿದ್ದಾಗ " ಕರ್ನಾಟಕ ಯೂನಿವರ್ಸಿಟಿ " ಆವರಣಕ್ಕೆಕೂಡಾ ಹೋಗಿದ್ದೆವು . ಮೈಸೂರಿನ ಮಾನಸ ಗಂಗೋತ್ರಿಯಂತೆ ಬಹಳ ಪ್ರಶಾಂತ ವಾತಾವರಣ . ಧಾರವಾಡ ಪಟ್ಟಣವೂ ಮೈಸೂರಿನಂತೆಯೇ ಎಂದು ಅನ್ನಿಸಿತು .
    ಒಂದು ಕಾಲ ಘಟ್ಟದಲ್ಲಿ ಮೈಸೂರು ವಿಶ್ವ ವಿದ್ಯಾಲಯ ನಂ. 1 👍 ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯ ನಂ.2 👍

    • @akashsh3665
      @akashsh3665 Před rokem +1

      ನಿಮ್ಮ ಮಾತು ತುಂಬಾ ಸತ್ಯ...
      ಮೈಸೂರು-1, ಧಾರವಾಡ -2.. ಈ ತರಹದ ಬೇರೆ ಜಿಲ್ಲೆ ಎಲ್ಲೂ ಇಲ್ಲ.. ಆಗುವುದೂ ಇಲ್ಲ

  • @hknmurthy1562
    @hknmurthy1562 Před rokem +2

    ಧನ್ಯವಾದಗಳು ಸಾರ್.

  • @anandakumarpatil1988
    @anandakumarpatil1988 Před rokem +4

    ಬಸವರಾಜೇ ಅರಸ್🙏🙏🙏🙏

  • @shivakumars5738
    @shivakumars5738 Před rokem +2

    I'm so proud that I studied in Manasagangothri, also I was studying there when university completed 100 years... .

  • @hmchandrasekharaiah2247
    @hmchandrasekharaiah2247 Před rokem +1

    I was the student of Mysore University sir Really i am proud of myself

  • @venkateshbn7051
    @venkateshbn7051 Před rokem +1

    Great History of Manasa -Gangotry University and Dedication of Mysore family and Kuvempu De Je Gow and Chadurangas effort Now we are seeing in the Name of Manasa Gangotry the Beautiful University of Karnataka thanks all Eminent persons of University who done good work to build this.

  • @shailajav3584
    @shailajav3584 Před rokem +1

    JBR sir...ನಮಸ್ಕಾರಗಳು.. ಗೌರೀಶ್ ಅಕ್ಕಿ ಅವರೇ ಧನ್ಯವಾದಗಳು...🎉🎉

  • @nshadaksharaswamy2276
    @nshadaksharaswamy2276 Před rokem +1

    Thank you very much for making people know the history of Manasa gangothri.

  • @nandininarasimhamurthy58

    May their tribe increase and inspire.Thanks Akki sir for such thoughtful initiative and I thank JBR Anna for inspiring speech delivery..Grateful to our Rashtrakavi Kuvempu.🙏🙏🙏

  • @varadarajaluar2883
    @varadarajaluar2883 Před rokem +2

    Namaste 🙏 sir, very informative

  • @vijaykumars5041
    @vijaykumars5041 Před rokem +4

    Finest episodes so far with JBR-sir. Really enjoyed these episodes.

  • @arabindhk
    @arabindhk Před 9 měsíci

    Thanks for this fantastic information

  • @jayanthkumar5697
    @jayanthkumar5697 Před rokem +1

    Hats off to you sir … I am from mysore and my masters degree from Mysore university …. Bought tears … great history … but UOM should take more care of palace pls …

  • @gurumurthybr226
    @gurumurthybr226 Před rokem +2

    ಕುವೆಂಪು ಅವರು ನಮ್ಮ ಹೆಮ್ಮೆ ಅವರ ಸಾಧನೆ ನನಗೆ ಕಣ್ಣುಗಳು ನೀರು ತರಿಸುವದು

    • @sampathkrishna1806
      @sampathkrishna1806 Před rokem

      ನಿಜಕ್ಕೂ ಕುವೆಂಪು ಅವರ ಈ ಕೊಡುಗೆ ಮೈಸೂರ್ ನವರಿಗೆ ಗೊತ್ತಿಲ್ಲ
      ಹಿತ್ತ ಲ ಗಿಡ ಮದ್ದಲ್ಲ.ನನಗೆ ಹುಚ್ಚೇ ಹಿದಿದಂತಾಗಿದೆ .ನಾನೂ ಹಠ ತೊಟ್ಟು
      ಅಲ್ಲಿಯೇ ಓದ ಬೇಕೆಂದು Mcom ಮಾಡಿದೆ.ನನ್ನಪುಣ್ಯ ಮತ್ತು ಹೆಮ್ಮೆ.
      ಅಲ್ಲಿಗೆ ಹೋದರೆ ಸಾಕು ನನ್ನಕಣು
      ನೀರು ತುಂಬುತ್ತದೆ.

    • @sampathkrishna1806
      @sampathkrishna1806 Před rokem

      ಅದೊಂದು ಈ ಭೂಮಿಯ ಸ್ವರ್ಗ.
      ನನ್ನ ತಾಯಿ.

    • @sampathkrishna1806
      @sampathkrishna1806 Před rokem

      ನನ್ನನ್ನು ಮನುಷ್ಯ ನನ್ನಾಗಿ ಹಾಗೂ ಚಿಂತನ ಶೀಲ ನನ್ನಾಗಿ ಮಾಡಿದ ಭೂಮಿ,ಸ್ವರ್ಗಸಮಾನವಾದ ಶಕ್ತಿ ಹಾಗೂ ಆಕರ್ಷಣೆ ಇದರಲ್ಲಿದೆ.

  • @venkateshc172
    @venkateshc172 Před rokem

    I have become fan of JBR sir....He is good person with knowledge in Kannada sahithya and history of mysore

  • @mahalakshmi3092
    @mahalakshmi3092 Před rokem +4

    All the episodes of Jaber sir are very very interesting and worth watching. Hats off to his memory and the knowledge he acquired in all the matters. And Mr Girish your idea of visiting Mysuru with Rangaswamy sir is a very unique idea. Looking forward for the same

    • @geegle230
      @geegle230 Před rokem +1

      Exactly!!! Simply superb💐

  • @user-wx3jp5ez7z
    @user-wx3jp5ez7z Před rokem +5

    Adarenu prayojana astu Kotta a Diwan arasara onde ondu pracharavirali avara mattu avara hendatiya puttaliyu hakilla...nijavagalu alli odida vidyartigalu swalpavadaru krutagnate iddare avarabagge prachara madi janakke tiluhisi hagu avara puttali nirmisi...... ursugalu yeste madidaru a urs caste janarannu kadeganisiddare...

  • @sharadan8384
    @sharadan8384 Před rokem +1

    Manasa Gangothri-Thename itself is so thrilling and amazing. I have great affinity towards Ku Vem Pu’shigh styled literature and poetry.I want to visit Manasa Gangothri once at least when II get an opportunity. Many thanks to you Sir for the episode.

  • @shivakumarp.m3005
    @shivakumarp.m3005 Před rokem +1

    Please make a video
    Alumni p.m.shivakumar advocate

  • @kraghavendravaidya6342

    VERY GOOD EPISODE. ........ BROUGHT BACK THE HISTORY....
    THE PROBLEM IS NOT ALL THE GOVERNMENT EMPLOYEES IS SO PASSIONATE ABOUT HISTORY AND BACKGROUND....

  • @LokeshM-en3zn
    @LokeshM-en3zn Před rokem +2

    🎉🙏🏻🌈

  • @user-el7qm7pb3h
    @user-el7qm7pb3h Před rokem +1

    ❤❤❤❤❤❤

  • @vijaykumarvijay6089
    @vijaykumarvijay6089 Před rokem +3

    ರಾಜ ನ ಆಡಳಿತ ಎಂದ್ರೆ ಏನೂ ನಮ್ಮ ಕನ್ನಡ ಜನ ರಾಜನ ಆಡಳಿತ ಮಾತ್ರ ಜಾಗ ಕನ್ನಡ ಜನ ರದು ಹೇಗೆ ವ್ಯಾಪಾರ ಮೂಲ ಕನ್ನಡ ಜನ ರ ಜಾಗವನ್ನು ರಾಜನಿಗೆ ಒಂದು ಅರಮನೆ ಬದುಕು ನಡೆಸಬೇಕು ಅದ್ಕೆ ಏನು ಮಾಡಬೇಕು ಅಷ್ಟೆ ಅದು ಕೂಡಬಾರದು ಕನ್ನಡ ನಾಡು 1 ಲಕ್ಷಾಂತರ ವರ್ಷಗಳ ಕನ್ನಡ ರಾಜರ ಆಳ್ವಿಕೆ ಬೇಡ ಕನ್ನಡ ಪ್ರಜಾಪ್ರಭುತ್ವ ಸಾಕು ಅವರು ಪ್ರಜೆಗಳು ಯುಧ ಸಾಕು ನಮ್ಮ ತರನೆ ಬದುಕಲ್ಲಿ ಇದು ಕನ್ನಡ ಜನ ರ ಆಶಯಕ್ಕೆ ಧಕ್ಕೆ ಬಾರದಂತೆ ಅವರು ಬದುಕು ನಡೆಸಬೇಕು ಈ ರಾಜ್ಯ ಕನ್ನಡ ಜನ ರ ಬದುಕು ಕನ್ನಡ ನಾಡು ಪಕ್ಷ ಎಲ್ಲಾ ರಾಜ್ಯಗಳಲ್ಲಿ ಇದೇ ಆಗಬೇಕು ಪ್ರಜಾಪ್ರಭುತ್ವ ನೇ ಅಂತಿಮ ನಮ್ಮ ರಾಜ್ಯದಲ್ಲಿ ಕನ್ನಡ ಪ್ರಜಾಪ್ರಭುತ್ವ ಮಾತ್ರ ನೇ ಅಂತಿಮ 31. ಜಿಲ್ಲೆ ಸಂಪೂರ್ಣ ಕನ್ನಡ ಪ್ರಜಾಪ್ರಭುತ್ವ ಮಾತ್ರ ಇರಲಿದೆ ಕನ್ನಡ ನಾಡು ಪಕ್ಷ ಎಲ್ಲಾ ಜಾರಿಗೆ ತರಲು ಮುಂದಾಗಿದೆ

  • @rekhamurthy1873
    @rekhamurthy1873 Před rokem

    ನಾನು ಸಹ ಮೈಸೂರು ವಿಶ್ವವಿದ್ಯಾಲಯದಲ್ಲಿ (ಕರೆಸ್ಪಾಂಡೆನ್ಸ್ ಕೋರ್ಸ್ ನಾ) ವಾಣಿಜ್ಯ ಪದವಿಯ ವಿದ್ಯಾರ್ಥಿಯಾಗಿದ್ದೆನೆಂದು ತಿಳಿಸುವುದು ನಿನಗೆ ಹೆಮ್ಮೆಯ ವಿಷಯ

  • @OmPrakash-tx4vi
    @OmPrakash-tx4vi Před rokem +4

    I am an alumni of Mysore University,72.Resided in v v puram

  • @vinayak586
    @vinayak586 Před rokem +2

    No gaurish sir .. 1 divsa sakagalla... 1 vaara beku... Dayavittu hogi... Sir jote

  • @rajachandra
    @rajachandra Před rokem

    JBR missed mentioning that Sirdar Kanatharaja Urs was younger brother of Maharani Vani Vilas Sannidhana and hence maternal uncle to Maharaja Nalvadi KRW. Even the land occupied by JC Engineering college which included Old Hinkal Race Course , AIISH , Premier Studio / Greens Hotel, BM Hospital etc belonged to this Vijayashripura Estate consisting of around 800 acres. Manasa Gangothri Compass of UOM is not 800 acres.

  • @rekhamurthy1873
    @rekhamurthy1873 Před rokem

    ನನಗೆ , ಸುಮಾರು ೩೦ ವರ್ಷಗಳ ಹಿಂದೆ

  • @pushkarraokatta
    @pushkarraokatta Před rokem +1

    Anthavaru iddaru hatsup......

  • @gopinathks2114
    @gopinathks2114 Před rokem +1

    Manasagangotri Bagge Sardar Basavaraj entier amount 2lakhs endowment lectures on his wife prince Leelawathi lectures . But he was forgotten UGC chairman lothari CONTERBUTION forgrants

  • @shivannag2241
    @shivannag2241 Před rokem +2

    Vishwva maanava.

  • @OmPrakash-tx4vi
    @OmPrakash-tx4vi Před rokem +3

    If I am right,Madam Sudha Murthy had offered Money to renovate the palace.I don't know what happened later

    • @l.nagarajuabby3288
      @l.nagarajuabby3288 Před rokem +1

      Thanks sir very good information for Mysuru University.

    • @shailajab7468
      @shailajab7468 Před rokem

      Yes , she donated money for renovation . But work done is not up to d mark .

  • @SrinivasHassan-fi5di
    @SrinivasHassan-fi5di Před rokem

    It’s a shame to the concerned authorities that the palace that is in Manasa gangothri was badly maintained, they should have learnt from the way it’s taken care by CFTRI!

  • @ramalingaiahd6683
    @ramalingaiahd6683 Před rokem +1

    Nu.ayogaru..allawe.sir..