Siddaganga Matha|Siddaganga Mutt Dasoha|Sddaganga Mutt Kitchen| Siddaganga Mutt Anna Dasoha|Tumkur

Sdílet
Vložit
  • čas přidán 3. 04. 2021
  • ತ್ರಿವಿಧ ದಾಸೋಹಕ್ಕೆ ಪ್ರಖ್ಯಾತಿ ಪಡೆದ ಪುಣ್ಯ ಕ್ಷೇತ್ರ ಸಿದ್ದಗಂಗಾ ಮಠ. ಪೂಜ್ಯ ಮಠದ ಅಡುಗೆ ಕೋಣೆಯಲ್ಲಿ ಒಲೆ ಯಾವತ್ತೂ ಆರಿಲ್ಲ. ಸಿದ್ದಗಂಗಾ ಮಠದಲ್ಲಿ ಪ್ರತಿನಿತ್ಯ ಯಾವ ರೀತಿ ದಾಸೋಹದ ಆಹಾರ ತಯಾರಾಗುತ್ತದೆ. ಆಹಾರ ತಯಾರಿಯ ವಿಧಾನ ಹೇಗಿರುತ್ತೆ ಅನ್ನೋದನ್ನ ನಾವು ತೋರಿಸುತ್ತೇವೆ.
    #SiddagangaMuttDasoha​, #SiddagangaAnnaDasoha​, #Siddaganga Matha,
    #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Komentáře • 976

  • @rajuvastrad8295
    @rajuvastrad8295 Před 3 lety +27

    ಸಿದ್ದಗಂಗಾ ಮಠ ವನ್ನು ನೋಡುವುದು ನನ್ನ ಬಹುದಿನದ ಬಯಕೆ ತಮ್ಮ ಮಾತಿನಲ್ಲಿ ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ಅದ್ಭುತವಾಗಿ ಮಠದ ದರ್ಶನವನ್ನು ಮಾಡಿಸಿದ್ದೀರಿ ಅಕ್ಕ ಧನ್ಯವಾದಗಳು..🙏🙏

    • @UttarakarnatakaRecipes
      @UttarakarnatakaRecipes  Před 3 lety +1

      ನಿನ್ನೆ ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ

    • @ashwinil4290
      @ashwinil4290 Před 2 lety +1

      @@UttarakarnatakaRecipes akka makalige school ge serislikke avkasha idiya please tilisi

  • @vanajakshimathapati1768
    @vanajakshimathapati1768 Před 3 lety +13

    ಶ್ರೀ ಸಿದ್ದಗಂಗಾ ಮಠದ ಪರಿಚಯ ಮಾಡಿಕೊಡುವ ಮೂಲಕ ನೀವು ನಿಮ್ಮ ಉದಾರ ಮನಸ್ಸನ್ನು ತೋರಿಸಿ ಕೊಟ್ಟಿದ್ದೀರಾ ಮತ್ತು ನಮೆಲ್ಲರಿಗೆ ಆ ಸ್ಥಳದ ಬಗ್ಗೆ ಉತ್ಸಾಹ ತುಂಬಿದಿರಾ. ಆದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏👍👍

    • @UttarakarnatakaRecipes
      @UttarakarnatakaRecipes  Před 3 lety +1

      ಇಂದು ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ

    • @nandurupesh2191
      @nandurupesh2191 Před rokem

      @@UttarakarnatakaRecipes jai Sri Ram

  • @shantagoudbiradar4033
    @shantagoudbiradar4033 Před 3 lety +8

    ನಾನು ಸಿದ್ದಗಂಗಾ ಕ್ಷೇತ್ರಕ್ಕೆ ಹೋಗಿಲ್ಲ
    ನಿಮ್ಮ ಈ ಕಾರ್ಯಕ್ರಮ ನನಗಂತು ಸಂಪೂರ್ಣ ಮಠವನ್ನೆ ನೋಡಿದ ಅನುಭವ ನೀಡಿತು ನಿಮ್ಮ ಕಾರ್ಯ ಶ್ಲಾಘನೀಯ ನಿಮ್ಮ ಚಟುವಟಿಕೆಗೆ ನಮ್ಮ ಹರಕೆ ಮುಂದುವರಿಯಲಿ ನಿಮ್ಮ ಕಾರ್ಯ ಇದೆತೆರನಾಗಿ ಧನ್ಯವಾದಗಳು...... 🙏🙏🙏

    • @UttarakarnatakaRecipes
      @UttarakarnatakaRecipes  Před 3 lety

      ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ

  • @MrSirAussie
    @MrSirAussie Před 3 lety +4

    Excellent presentation. Thank you. Om Sri Guru Basava Lingaya Namaha.
    JAI KARNATAKA. JAI HIND. JAI BHARAT

    • @UttarakarnatakaRecipes
      @UttarakarnatakaRecipes  Před 3 lety +1

      ನಿನ್ನೆ ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ

  • @madhuridixit3313
    @madhuridixit3313 Před 3 lety +68

    ಸೂಪರ್ ಎಷ್ಟು ಹೊಗಳಿದರೂ ಸಾಲದು 🙏🙏🙏🙏ನಿಮ್ಮ ಚಾನಲ್ ಮುಖಾಂತರ ನಮಗೂ ನೋಡುವ ಮತ್ತು ತಿಳಿದುಕೊಳ್ಳುವ ಭಾಗ್ಯ ಸಿಕ್ಕಿತು ತ್ರಿವೇಣಿಯವರೇ thnak u so much dear God bless you 👍👍🙏❤

    • @UttarakarnatakaRecipes
      @UttarakarnatakaRecipes  Před 3 lety +6

      ದನ್ಯವಾದಗಳು ಅಕ್ಕಾ🙏🙏🙏🙏🙏ಇಂದು ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ

    • @santhoshissanthu2370
      @santhoshissanthu2370 Před 3 lety +1

      Naanu Ade samsteyalu.. Siddaganga women's clge na student agidavalu hage alli nanna profession kuda start madidavalu lecturer agi.. Endu thumbs chikka vayasalle government degree clge na professor.. Edkella nange nan samsteye karana.. Thumba kushi aytu nimma vedio nodi.. Mundhuvaresi...

    • @madhuridixit3313
      @madhuridixit3313 Před 3 lety +1

      @@UttarakarnatakaRecipes ಸೂಪರ್ ಇದೆ ನಿಮ್ಮ ವಿಡಿಯೋ don't worry ಹೀಗೆ ಮುಂದುವರೆಸಿರಿ ನಿಮ್ಮ ರೆಸಿಪಿಯಂತೂ ನಾನು ಎಲ್ಲಾ ಟ್ರೈ ಮಾಡ್ತೀನಿ ❤

    • @jayasheelakodiyalamath6151
      @jayasheelakodiyalamath6151 Před 3 lety +1

      @@UttarakarnatakaRecipes
      Thank you so much Madam Dhanyavadgalu darshana madisidake

    • @UttarakarnatakaRecipes
      @UttarakarnatakaRecipes  Před 3 lety +1

      ಅಕ್ಕಾ 3 ಸಂದೇಶ ನೋಡಿ ನನಗೆ ತುಂಬಾ ಖುಶಿ ಅಯಿತು🙏🙏🙏🙏🙏. ನಿಮ್ಮ ಬೆಂಬಲ ಹೀಗೆ ನನ್ನ ಮೇಲೆ ಇರಲಿ. ದನ್ಯವಾದಗಳು ಸಿಸ್ಟರ್🙏🙏🙏🙏

  • @darshanbakki4162
    @darshanbakki4162 Před 3 lety +30

    ಈ ಸಿದ್ಧಗಂಗಾ ಮಠದ ವೀಡ್ಯೋ ನೋಡಿ, ತುಂಬಾ ನಲಿವಾಯ್ತು...
    ಅಲ್ಲಿನ‌ ಗೋಶಾಲೆಯನ್ನೂ ನೀವು ತೋರಿಸುವಿರೆಂದು ಬಯಸಿದ್ದೆ! ಅಲ್ಲಿನ ನಾಟಿ ಹಸುಗಳನ್ನ ನೋಡೋ ಆಸೆ ಇತ್ತು...

    • @UttarakarnatakaRecipes
      @UttarakarnatakaRecipes  Před 3 lety +3

      ಇಂದು ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ

    • @darshanbakki4162
      @darshanbakki4162 Před 3 lety +1

      @@UttarakarnatakaRecipes ನಿಮ್ಗೆ ತುಂಬಾ ಒಳ್ಳೆ ಗುಣವಿದೆ ಅಕ್ಕ!

    • @UttarakarnatakaRecipes
      @UttarakarnatakaRecipes  Před 3 lety

      🙏🙏🙏🙏🙏🙏🙏

  • @BeingManju143
    @BeingManju143 Před 2 lety +2

    ಅಕ್ಕಾ ನಾನು ಶ್ರೀ ಸಿದ್ದಗಂಗಾ ಮಠದಲ್ಲಿ 10 ವರ್ಷ ಓದಿದ್ದೇನೆ ನಾನು ಉತ್ತರ ಕರ್ನಾಟಕದವನು ದುಬೈ ಇಂದ ಈ ನಿಮ್ಮ ವೀಡಿಯೋ ನೋಡಿ ನನಗೆ ತುಂಬಾ ಖುಷಿ ಆಯ್ತು

    • @UttarakarnatakaRecipes
      @UttarakarnatakaRecipes  Před 2 lety +1

      ನೀವು ಪುಣ್ಯವಂತರು ಮಠದಲ್ಲಿ ವಿದ್ಯಾಭ್ಯಾಸ ಪ್ರಸಾದ ಸ್ವೀಕರಿಸುವ ಭಾಗ್ಯ ಕೆಲವರಿಗೆ ಮಾತ್ರ ಸಿಗುತ್ತೆ ಅದರಲ್ಲಿ ನೀವು ಒಬ್ಬರು. ಅದಕ್ಕೆ ನೀವು ಇವತ್ತು ಅಷ್ಟು ಎತ್ತರಕ್ಕೆ ಬೆಳೆದು ದುಬೈಯಲ್ಲಿ ಇರೋದು ಸರ್. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್ 🙏🙏🙏🙏🙏🙏

  • @shivakumarshivanna3764
    @shivakumarshivanna3764 Před 2 lety +1

    Madam, You are a person with a great service minded attitude. I am very much INDEBTED seeing this video.

  • @sindhumurthy3454
    @sindhumurthy3454 Před 3 lety +9

    Super video madam! You are showing Karnataka women power by visiting such great places.

    • @UttarakarnatakaRecipes
      @UttarakarnatakaRecipes  Před 3 lety +2

      Thank-you mam for your feedback🙏🙏🙏🙏. I am very small to receive this big compliment. 🙏🙏🙏🙏

  • @gouraswamykrishnamurthy2304

    It us very detailed step by step explanation of process of cooking of food. Very well
    Video graphed.
    Kittanna
    80 year old retired businessman from bengaluru

  • @ravishankarbrkakrmysore1561

    Poojya SRI SRI SRI SHIVAKUMARA SWAMIJIGALA PADARAVINDAGALIGE NAMMA PRANAMAGALU...🙏🙏🙏🙏🙏🙏👍

    • @UttarakarnatakaRecipes
      @UttarakarnatakaRecipes  Před 3 lety +1

      ದನ್ಯವಾದಗಳು ಸರ್🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @amitshettysworld
    @amitshettysworld Před 3 lety +1

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಂ👌👌 ,ನೀವು ತುಂಬಾ ಪುಣ್ಯ ಮಾಡಿದಿರಿ ಮೇಡಂ , ಸಿದ್ಧಗಂಗಾ ಮಠದ ದಾಸೋಹ ನೋಡಿ ತುಂಬಾ ಖುಷಿ ಆಯಿತು ಮೇಡಂ ,😊🙏🙏🙏, ಈ ವಿಡಿಯೋ ನನಗೆ ತುಂಬಾ ಇಷ್ಟ ಆಯ್ತು ಮೇಡಂ, ನೋಡಲು ಎರಡು ಕಣ್ಣು ಸಾಲದು ಅಷ್ಟು ಚನಾಗೆ ಬಂದಿದೆ ಮೇಡಂ,
    ನಿಮಗೆ ತುಂಬಾ ಧ್ಯವಾದಗಳು ಮೇಡಂ 🙏🙏🙏🙏🙏

  • @hemalathakpcm3877
    @hemalathakpcm3877 Před 3 lety +28

    I am proud to be student of siddaganga education society

  • @malluwarad6455
    @malluwarad6455 Před 3 lety +5

    ಶ್ರೀ ಮಠವನ್ನು ನೋಡುವ ಭಾಗ್ಯ
    ಅದಕ್ಕಾಗಿ ❤️❤️❤️ ಧನ್ಯವಾದಗಳು
    ನಾನು ಗುಲ್ಬರ್ಗಾದವನು ಶ್ರೀ ಮಠದ ದರ್ಶನ ಇನ್ನು ಮಾಡಿರಲಿಲ್ಲ...

    • @UttarakarnatakaRecipes
      @UttarakarnatakaRecipes  Před 3 lety

      ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @likithaprasadlikithaprasad870

    ಅದ್ಭುತ.. 🙏🙏🙏ನಾನು ಸಿದ್ದಗಂಗಾಕ್ಕೆ ಹೋಗಿದ್ದೀನಿ.. But ನಮಗೆ ಇದನ್ನು ನೋಡಕೆ ಹಾಗಲ್ಲ... ತಮಗೆ ಧನ್ಯವಾದಗಳು.. 🙏🙏

    • @UttarakarnatakaRecipes
      @UttarakarnatakaRecipes  Před 3 lety

      ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @p.devendrareddy6760
    @p.devendrareddy6760 Před 3 lety +51

    ಕರ್ನಾಟಕದ ಪವಿತ್ರ ದೇವಾ ಮಂದಿರ 👍

    • @UttarakarnatakaRecipes
      @UttarakarnatakaRecipes  Před 3 lety +3

      ನಿಜ ಸರ್.ಇಂದು ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ

    • @pallavibvk5960
      @pallavibvk5960 Před 3 lety +3

      Not only Karnataka it's worlds best place

    • @p.devendrareddy6760
      @p.devendrareddy6760 Před 3 lety +2

      @@pallavibvk5960 It is true.👍

    • @laxmichannel8886
      @laxmichannel8886 Před 3 lety

      Lqp

    • @laxmichannel8886
      @laxmichannel8886 Před 3 lety

      @@UttarakarnatakaRecipes
      B

  • @BalaramaReddy27
    @BalaramaReddy27 Před 3 lety +2

    Navu 7 years alle odidru kuda astu details gottirlilla neevu tumba chennagi cover maadi toraidiri,navu alle iddiveno anno tara torisiri.tumba olleyadagli akka nimge.🙏

    • @UttarakarnatakaRecipes
      @UttarakarnatakaRecipes  Před 3 lety +1

      ಸರ್ ನೀವು ತುಂಬಾ ಪುಣ್ಯವಂತರು. ನೀವು ಶ್ರೀ ಶಿವಕುಮಾರ ಸ್ವಾಮಿಜಿ ಆಶೀರ್ವಾದ ನಿಮ್ಮ ಮೇಲೆ ಇದೆ . ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

  • @vatsalabhat8794
    @vatsalabhat8794 Před 3 lety +12

    Wonderful video 👌👌👌liked it very much. Yes 4 years back I visited to Siddhaganga math with my family. Took Darshanam and Ashirwada from great Swamiji. Really IAM very very happy. By looking at today's video my mind went back and u made my memory fresh by giving wonderful information about Trividha dasoha and math. Really thank you so much Triveni. ,,🙏🙏 Lots of love ❤️❤️

    • @UttarakarnatakaRecipes
      @UttarakarnatakaRecipes  Před 3 lety +1

      ನಿನ್ನೆ ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ

    • @gundumallavenkataramarao7547
      @gundumallavenkataramarao7547 Před 2 lety

      🌹🌹🌹

    • @meerameera8898
      @meerameera8898 Před 2 lety

      Xx l

    • @parmeshparmesh1016
      @parmeshparmesh1016 Před 2 lety

      -

    • @mangakuna516
      @mangakuna516 Před 2 lety

      Can we visit anyday mam

  • @ganafarmercreations
    @ganafarmercreations Před 3 lety +1

    Super'b Amma 👍👍

    • @UttarakarnatakaRecipes
      @UttarakarnatakaRecipes  Před 3 lety +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @vijaysai1284
    @vijaysai1284 Před 3 lety +5

    We are very happy to see this video from you madam so many many thanks

    • @UttarakarnatakaRecipes
      @UttarakarnatakaRecipes  Před 3 lety

      Thank you for your support and encouragement. Need your support to me in coming days.🙏🙏🙏

  • @chandrashekhar3234
    @chandrashekhar3234 Před 3 lety +11

    Thank you madam. Please put English subtitles so that it will reach to more people

    • @UttarakarnatakaRecipes
      @UttarakarnatakaRecipes  Před 3 lety +1

      But now it is not possible sir it is already uploaded file. Thank-you sir for your feedback🙏🙏🙏🙏🙏.

  • @mamathams7213
    @mamathams7213 Před 3 lety +4

    My Native place wonderful 🙏🙏🙏🙏🙏

  • @harikrishnahubli4737
    @harikrishnahubli4737 Před 3 lety

    Is a one of the great Institute of siddaganga Institute of technology of the India

  • @Sadashiv720
    @Sadashiv720 Před 2 lety +1

    I am from Maharashtra but I understand kannada and speak love this video uttra karnataka recipe keep it up sweet akka

  • @MANASAR-qe3wd
    @MANASAR-qe3wd Před 2 lety +4

    Proud to be a student of sree siddaganga education society...😍

    • @UttarakarnatakaRecipes
      @UttarakarnatakaRecipes  Před 2 lety

      ಹೌದು ಸಿದ್ದಗಂಗಾ ಮಠದ ಸಂಸ್ಥೆಯಲ್ಲಿ ಓದುವವರು ನಿಜವಾಗಿಯೂ ಪುಣ್ಯವಂತರು🙏🙏🙏🙏🙏

    • @kittur.194.kittur2
      @kittur.194.kittur2 Před 2 lety

      Nam.bàgha.kànŕi.🙏🙏🙏🙏

  • @jayasimhabyatha7607
    @jayasimhabyatha7607 Před 3 lety +5

    Nice & memorable documentary. Really appreciate.... Madam.👏👏👏 wonderful.

    • @UttarakarnatakaRecipes
      @UttarakarnatakaRecipes  Před 3 lety

      ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @RaviRaj-ex5pw
    @RaviRaj-ex5pw Před 3 lety +1

    Akka thumba thanks e video madidke ❤️🙏🙏🙏🙏🙏🙏🙏

  • @veeracharibv6648
    @veeracharibv6648 Před 2 lety

    Wondar full sri shiddagga Mata is very beautiful thurchaghatta

  • @hemamohan7039
    @hemamohan7039 Před 3 lety +3

    🙏🙏Thanks for this blog.Our pranams to Swamiji.

  • @p.devendrareddy6760
    @p.devendrareddy6760 Před 3 lety +28

    ನಿಮ್ಮ ಶ್ರಮದಾನ ಚೆನ್ನಾಗಿದೆ 👍

    • @sachinujjini6711
      @sachinujjini6711 Před 3 lety

      9

    • @ningannapatil4509
      @ningannapatil4509 Před 3 lety +1

      @@sachinujjini6711 super👌🍂🙏🏼🙏🏼🙏🏼🙏🏼🙏🏼🙏🏼🙏🏼

    • @UttarakarnatakaRecipes
      @UttarakarnatakaRecipes  Před 3 lety +2

      ಇಂದು ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ

    • @UttarakarnatakaRecipes
      @UttarakarnatakaRecipes  Před 3 lety +1

      ಇಂದು ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ

    • @prabhakarknprabhu4355
      @prabhakarknprabhu4355 Před 3 lety

      Nice vlog❤️❤️

  • @aralumalligepaakashaale
    @aralumalligepaakashaale Před 3 lety +1

    ನೀವು ತೋರಿಸಿರುವ ದ್ರಶ್ಯಗಳು ತುಂಬಾ ಚೆನ್ನಾಗಿತ್ತು ಮತ್ತು ಅದಕ್ಕೆ ತಕ್ಕಂತೆ ನಿರೂಪಣೆ ಕೂಡಾ ತುಂಬಾ ಸೊಗಸಾಗಿ ಮಾಡಿದ್ದೀರಿ ಶ್ರೀ ಸಿದ್ಧಗಂಗಾ ಮಠದ ದಾಸೋಹದ ವಿಕ್ಷಣೆ ಮಾಡಿಸಿದ್ದಕ್ಕೆ ಧನ್ಯವಾದಗಳು
    🙏🙏

    • @UttarakarnatakaRecipes
      @UttarakarnatakaRecipes  Před 3 lety

      ದನ್ಯವಾದಗಳು ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೇ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ. ದನ್ಯವಾದಗಳು🙏🙏🙏🙏🙏

  • @komalac.s7826
    @komalac.s7826 Před 3 lety +1

    Navu tumkur navare adre istu detail agi shree matana node illa ,ellaru bari video madkondu upload madtare but neevu alli Kelsa madi vivarane kooda chennagi kottiddira,thank you mam you are really great mam ,hatts of you🙏

    • @UttarakarnatakaRecipes
      @UttarakarnatakaRecipes  Před 3 lety +1

      ದನ್ಯವಾದಗಳು ಮೇಡಂ ನಿಮ್ಮ ಅಭಿಪ್ರಾಯಕ್ಕೆ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ದನ್ಯವಾದಗಳು🙏🙏🙏🙏🙏

  • @dcmhsotaeh
    @dcmhsotaeh Před 3 lety +8

    Sublime Episode in a Holy Place with Spiritual Ambience and in Divine Presence🙏

  • @monishasgowda5218
    @monishasgowda5218 Před 3 lety +3

    Ishtu varshdinda naan bari Uttarakartaka adge madod kalilikke nim subscriber agiddu ma'am but e series alli nijavaglu yeshtond values as wells as humanitarian needs heg bekide nam karnatakadalli annodu tilskodtidira... Tq ma'am and all the very best 👍💯 😍

    • @UttarakarnatakaRecipes
      @UttarakarnatakaRecipes  Před 3 lety +1

      ನಿನ್ನೆ ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ

  • @girijaadugemane4786
    @girijaadugemane4786 Před 3 lety +1

    ಸೂಪರ್ ನಮಗು ನೋಡುವ ಭಾಗ್ಯ ಸಿಕ್ಕಿತು

    • @UttarakarnatakaRecipes
      @UttarakarnatakaRecipes  Před 3 lety

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @ambikaambika28
    @ambikaambika28 Před 3 lety +2

    Super videyo akka tumba channagi matadidiri

    • @UttarakarnatakaRecipes
      @UttarakarnatakaRecipes  Před 3 lety

      ಇಂದು ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ🙏🙏🙏🙏🙏

  • @shakthimicrocontrols4204
    @shakthimicrocontrols4204 Před 3 lety +3

    This is temple of education in Karnataka for all religions.

  • @vinodakumarkollur2891
    @vinodakumarkollur2891 Před 3 lety +4

    ನಾವು ಸಿದ್ದಗಂಗಾ ಮಠಕ್ಕೆ ಭೇಟಿ ಮಾಡಲು ಆಗುತ್ತಿಲ್ಲ ಆದರೆ ನಿಮ್ಮ ಚಾನಲ್ ಮೂಲಕ ನಮಗೆ ಶ್ರೀ ಶಿದ್ದಗಂಗಾ ಮಠದ ಬಗ್ಗೆ ಮಾಹಿತಿ ಸಿಕ್ಕಿತು ನೀವು ಹೀಗೆ ನಮ್ಮ ಕರ್ನಾಟಕದಲ್ಲಿ ಇರುವ ಮಠಗಳ ಬಗ್ಗೆ ಮಾಹಿತಿ ನೀಡಿದರೆ ನಮ್ಮಂತಹ ಅದೆಷ್ಟೋ ಭಕ್ತರಿಗೆ ದರ್ಶನ ಭಾಗ್ಯ ಸಿಗುತ್ತದೆ.ನೀಮಗೆ ನಿಮ್ಮ ಚಾನಲ್ ಗೆ ನನ್ನದೊಂದು ದೊಡ್ಡ ಕೃತಜ್ಞತೆಗಳು.🌹🌹🌹🌹🌹🌹🌹🌹

    • @UttarakarnatakaRecipes
      @UttarakarnatakaRecipes  Před 3 lety

      ಇಂದು ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ

  • @BATFLECK6000
    @BATFLECK6000 Před 3 lety +1

    Every Hindu should do this as part of kar seva

  • @premkumarnh6235
    @premkumarnh6235 Před 3 lety +2

    ತುಂಬಾ ಒಳ್ಳೆಯ ವಿಡಿಯೋ,
    ಧನ್ಯವಾದಗಳು ನಿಮಗೆ

    • @UttarakarnatakaRecipes
      @UttarakarnatakaRecipes  Před 3 lety

      ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ🙏🙏🙏🙏🙏

  • @srinivas.m.rsrinivas.m.r7889

    I am grateful thanks 🙏🙏🙏🙏🙏🙏🙏🙏🙏 swamiji great 👍👍👍👍

  • @malluwarad6455
    @malluwarad6455 Před 3 lety +6

    3:38
    ❤️❤️❤️❤️ ವಿವರಣೆ ಸರ್..

  • @shivakumarhv5153
    @shivakumarhv5153 Před 3 lety +1

    Wonderful So nice. Siddaganga.mat.

  • @pandupruthvi9369
    @pandupruthvi9369 Před 3 lety +1

    Thumba sundaravada parichaya vagithu😍😍😍

    • @UttarakarnatakaRecipes
      @UttarakarnatakaRecipes  Před 3 lety +1

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏 ಶರಣು ಶರಣಾರ್ಥಿ🙏🙏🙏

    • @pandupruthvi9369
      @pandupruthvi9369 Před 3 lety +1

      ನಾನು ಕೂಡ ಮಠಕ್ಕೆ ಹೂಗ ಬೇಕು ಅನಿಸುತ್ತದೆ ನಿಮ್ಮ ಪರಿಚಯ ನೋಡಿ ಅಮ್ಮ ವರೆ

    • @UttarakarnatakaRecipes
      @UttarakarnatakaRecipes  Před 3 lety +1

      ಒಂದು ಬಾರಿ ಭೇಟಿ ಕೊಡಿ ಸರ್ ತ್ರಿವಿಧ ದಾಸೋಹ ಒಟ್ಟಿಗೆ ನೋಡುವ ಸೌಭಾಗ್ಯ🙏🙏🙏🙏

  • @likhith30
    @likhith30 Před 3 lety +3

    This should come in mega kitchen in national geographic channel

  • @bhavyabavya4106
    @bhavyabavya4106 Před 3 lety +4

    Nammuru👍

  • @ghotnalesidramappa6337

    Bahala mahatwa purna video
    Siddaganga matha
    Dhannyavadagalu
    🙏🌺🙏

    • @UttarakarnatakaRecipes
      @UttarakarnatakaRecipes  Před 3 lety

      ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @arunadeshpande1655
    @arunadeshpande1655 Před 3 lety +2

    ನಾವು ಸಿದ್ಧಗಂಗಾ ಮಠ ನೋಡಿರಲಿಲ್ಲ. ನೀವು ತೋರಿಸಿದ್ದು ನೋಡಿ ಖುಷಿಯಾಯಿತು..🙏🏻🙏🏻🙏🏻🙏🏻🙏🏻

    • @UttarakarnatakaRecipes
      @UttarakarnatakaRecipes  Před 3 lety

      ಇಂದು ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ

  • @malamala3958
    @malamala3958 Před 3 lety +3

    Super video Akka❤️

  • @manojmanukumar
    @manojmanukumar Před 3 lety +5

    I liked all ur videos
    You are pure soul ma'am thank you for showing such a nice video.
    I like the way u explain and tell everything and I liked ur voice very much 😀

    • @UttarakarnatakaRecipes
      @UttarakarnatakaRecipes  Před 3 lety

      Thank-you sir for your feedback🙏🙏🙏🙏🙏. No words for your comment. I can say only Thank-you🙏🙏🙏🙏🙏🙏

  • @lilakavalli3522
    @lilakavalli3522 Před 3 lety

    ತುಂಬಾ ಚೆನ್ನಾಗಿತ್ತು ಸಿದ್ಧ ಗಂಗಾ ಮಠ ನಾವು ನೋಡಿರಲಿಲ್ಲ ತೋರಿಸಿದಕ ತುಂಬಾ ಧನ್ಯವಾದಗಳು ಭಾಳ ಇಷ್ಟ ಆಯ್ತು

  • @hariseenivasansunchan585
    @hariseenivasansunchan585 Před 2 lety +1

    Dear swami hi,
    Mutt has to bring this poor people as IAS, iPS, software engineer, Doctor and engineer then only this will get recognition in all levels.

  • @sannabasavarajm4028
    @sannabasavarajm4028 Před 3 lety +5

    Super akka🙏

  • @rahulr3531
    @rahulr3531 Před 3 lety +2

    Thank you for the beautiful video.... God bless all..

  • @veerabhadraiahveerabhadrai1281
    @veerabhadraiahveerabhadrai1281 Před 10 měsíci +1

    Super dasoha siddaganga mata

    • @UttarakarnatakaRecipes
      @UttarakarnatakaRecipes  Před 10 měsíci

      ಶರಣು ಶರಣಾರ್ಥಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @ssholi8597
    @ssholi8597 Před 3 lety +2

    Super super information sister.Thank you very much

  • @sowmyaju5609
    @sowmyaju5609 Před 3 lety +5

    It’s very nice to see ur simplicity and ur humble culture mam 🤗

    • @UttarakarnatakaRecipes
      @UttarakarnatakaRecipes  Před 3 lety +1

      ಇಂದು ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ

  • @kaushikvijay
    @kaushikvijay Před 3 lety +9

    God bless you madam. Such a wonderful vlog you have made. I felt as if I visited siddaganga matta. No words to describe.

    • @UttarakarnatakaRecipes
      @UttarakarnatakaRecipes  Před 3 lety +1

      Thank-you sir for your feedback🙏🙏🙏🙏. Need your continue support for me in feature. Thank-you sir🙏🙏🙏🙏

  • @swamy5215
    @swamy5215 Před 3 lety +1

    Idhu nimma best programme

    • @UttarakarnatakaRecipes
      @UttarakarnatakaRecipes  Před 3 lety

      ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @rajk8314
    @rajk8314 Před 3 lety +1

    Basavanna was a great social reformer.
    Salute to Basavanna and Sharanas.
    Kayakave Kailasa
    🙏🙏🙏🙏

    • @UttarakarnatakaRecipes
      @UttarakarnatakaRecipes  Před 3 lety

      ಬಸವಾದಿ ಶರಣರ ತತ್ವಗಳನ್ನು ನಮ್ಮ್ ಜೀವನದಲ್ಲಿ ರೂಢಿಸಿಕೊಂಡರೆ ಜೀವನ ಸರಳ ವಾಗುತ್ತೆ ಅಲ್ವಾ ಸರ್. ಶರಣು ಶರಣರ್ಥಿ ಸರ್🙏🙏🙏🙏

    • @rajk8314
      @rajk8314 Před 3 lety

      @@UttarakarnatakaRecipes Madam, I don't understand Kannada. But, still I watch your every recipe, my mom loves to watch your recipes. God Bless You.
      🙏🙏

  • @Chaithu-555
    @Chaithu-555 Před 3 lety +3

    ತುಂಬಾ ಒಳ್ಳೆಯ ವಿಡಿಯೋ ಮಾಡಿದಿರಿ ಅಕ್ಕ ಆ ದೇವರು ನಿಮಗೆ ಒಳ್ಳೇದು ಮಾಡ್ಲಿ ನಿಮ್ಮ ಚಾನೆಲ್ ಎಲ್ಲರಿಗು ತಲುಪಲಿ ಶುಭಾಶಯಗಳು ನಿಮಗೆ 🙏

    • @UttarakarnatakaRecipes
      @UttarakarnatakaRecipes  Před 3 lety

      ದನ್ಯವಾದಗಳು ಮೇಡಂ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೇ. ನಿಮ್ಮ ಬೆಂಬಲ ಸಹಕಾರ ಸದಾ ನನ್ನ ಮೇಲೆ ಹೀಗೆ ಇರಲಿ. ದನ್ಯವಾದಗಳು ಮೇಡಂ🙏🙏🙏🙏🙏

  • @arunsp1421
    @arunsp1421 Před 3 lety +6

    Excellent super i am the student of this mata

  • @bharatikhanna3448
    @bharatikhanna3448 Před 3 lety +2

    Tunba thanks sis... Nimind namgu tilidu kolluv bhagya sikitu

  • @hemamala2187
    @hemamala2187 Před 3 lety +1

    ಅದ್ಭುತ.ಅಪರೂಪದ ಮಾಹಿತಿಯುಳ್ಳ ಸೊಗಸಾದ ವೀಡಿಯೋ. ನೋಡಿ ಬಹಳ ಸಂತೋಷವಾಯಿತು. ತಮಗೆ ಧನ್ಯವಾದಗಳು.

    • @UttarakarnatakaRecipes
      @UttarakarnatakaRecipes  Před 3 lety

      ದನ್ಯವಾದಗಳುರಿ ಮೇಡಂ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ🙏🙏🙏🙏🙏

  • @mateshelperfromamate6468
    @mateshelperfromamate6468 Před 3 lety +3

    ಮಹತ್ವ ಪೂರ್ಣ ದ್ರಶ್ಶ್ ಗಳಿಗೆ ವಂದನೆಗಳು 🙏

    • @subhashpawargi4439
      @subhashpawargi4439 Před 3 lety

      g2o

    • @subhashpawargi4439
      @subhashpawargi4439 Před 3 lety

      .

    • @UttarakarnatakaRecipes
      @UttarakarnatakaRecipes  Před 3 lety

      ಇಂದು ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ

    • @UttarakarnatakaRecipes
      @UttarakarnatakaRecipes  Před 3 lety

      ಇಂದು ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ

  • @gscience1
    @gscience1 Před 3 lety +3

    Akka you did a wonderful job, its a good documentry video on siddaganga mata ...👍

    • @UttarakarnatakaRecipes
      @UttarakarnatakaRecipes  Před 3 lety

      Thank-you sir for your feedback🙏🙏🙏🙏. Need your continue support in feature also sir. Thank-you sir🙏🙏🙏🙏🙏

  • @nandurupesh2191
    @nandurupesh2191 Před rokem

    Siddhaganga blessings nimma ,Kutumbadha mele yaavagalu irali ....Jai Sri Ram ....

    • @UttarakarnatakaRecipes
      @UttarakarnatakaRecipes  Před rokem

      ಶರಣು ಶರಣಾರ್ಥಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @user-ps9im5vz1d
    @user-ps9im5vz1d Před 2 lety

    Super video sister siddaganga matha bari kelidde nimmind noduva hage aayitu thank you so much🙂

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ಧನ್ಯವಾದಗಳು ಶರಣು ಶರಣಾರ್ಥಿ 🙏🙏🙏

  • @laxmibenakoppa9593
    @laxmibenakoppa9593 Před 3 lety +4

    No words ❤️💐

  • @revolutionarythinker
    @revolutionarythinker Před 3 lety +12

    ಈ ಕ್ಷೇತ್ರದ ದಾಸೋಹದ ಬಗ್ಗೆ ಹೇಳುವ ಅತ್ಯುತ್ತಮ ದೃಶ್ಯ ಸಂಚಿಕೆ .... ಯಾವ ವಾಹಿನಿಗಳು ಇದನ್ನ ಇಷ್ಟು ವಿಸ್ತಾರವಾಗಿ ತೋರಿಸಿಲ್ಲ

    • @UttarakarnatakaRecipes
      @UttarakarnatakaRecipes  Před 3 lety

      ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ🙏🙏🙏🙏🙏🙏🙏

  • @lalitapattar8766
    @lalitapattar8766 Před 3 lety +1

    param pujya guruji avarige nammerala namangalu🙏🙏

  • @hackeravatar5583
    @hackeravatar5583 Před 2 lety +1

    I am missing that food... Waah nam matta

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ಶರಣು ಶರಣಾರ್ಥಿ

  • @vasuk5291
    @vasuk5291 Před 3 lety +5

    Sis thanks a lot Excellent Vlog.. Hail swamiji for his untiring effort Definitely worth watch & Motivating

  • @abhishekreddym2405
    @abhishekreddym2405 Před 3 lety +3

    Shiva kumar sir is great👍👏😊

  • @chidanandghadaloti3522
    @chidanandghadaloti3522 Před rokem +1

    Super amma ..... good speech and information 👏

  • @savitasb2100
    @savitasb2100 Před 3 lety +1

    Nadedadu devru 🙏🙏🙏🙏 plz like all

    • @UttarakarnatakaRecipes
      @UttarakarnatakaRecipes  Před 3 lety

      ದನ್ಯವಾದಗಳು ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ🙏🙏🙏🙏. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ದನ್ಯವಾದಗಳು🙏🙏🙏🙏🙏

    • @savitasb2100
      @savitasb2100 Před 3 lety

      Tq mam nam Bembala Sada earatte & Guragala ashirvadhad nam Mele Sada earli anta baystivi 🙏🙏🙏

    • @UttarakarnatakaRecipes
      @UttarakarnatakaRecipes  Před 3 lety

      🙏🙏🙏🙏ಮೇಡಂ

  • @sumamr4798
    @sumamr4798 Před 3 lety +2

    Wonderfull 🙏🙏🙏🙏

    • @UttarakarnatakaRecipes
      @UttarakarnatakaRecipes  Před 3 lety

      ಇಂದು ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ🙏🙏🙏🙏

  • @vijugouder3703
    @vijugouder3703 Před 3 lety +2

    Super AK🙏🙏

    • @UttarakarnatakaRecipes
      @UttarakarnatakaRecipes  Před 3 lety

      🙏🙏🙏🙏🙏🙏ಇಂದು ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ🙏🙏🙏🙏🙏

  • @sharumutalik9771
    @sharumutalik9771 Před 2 lety

    Thank you madam dhanya aadavu kannugalu illind matha torisidka thank you soooo much

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏

  • @manjuhrgowa4637
    @manjuhrgowa4637 Před 3 lety +1

    ParamA poojYa Dr!! Sri Sri shivAkumarA swamigalA PaadhA kamalagaligE nannA PranamagalU 🙏🙏🙏🙏🙏

  • @user-yl2rw6ru4j
    @user-yl2rw6ru4j Před 3 lety +5

    1972 ರಲ್ಲಿ ನೀವು ತೋರಿಸಿದ ಸ್ಟೀಮ್ ವ್ಯವಸ್ಥೆ ಇರಲಿಲ್ಲ ನೇರ ಸೌದೆ ಹೊಲೆಯ ಕೊಪ್ಪರಿಗೆಯಲ್ಲಿ ಅಡುಗೆ ಮಾಡುವ ವ್ಯವಸ್ಥೆ ಇತ್ತು

  • @comedytime1661
    @comedytime1661 Před 3 lety

    Tq so much sister nimma video dalli siddaganga matt noduvaga aytu bahaladinavagittu nodi tq🙏

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್🙏🙏🙏

  • @vivevikas1478
    @vivevikas1478 Před 3 lety

    ತುಂಬಾ ಅದ್ಭುತವಾದ ವಿಡಿಯೋ, ಈ ತರಹ ದಾಸೋಹ ಕೇಂದ್ರವನ್ನು ನೋಡುವುದು ತುಂಬಾ ಅದೃಷ್ಟ, ನಿಮಗೆ ನನ್ನ ತುಂಬಾ ಧನ್ಯವಾದಗಳು, ಇದೇ ತರ ಒಳ್ಳೆ ವಿಡಿಯೋಗಳನ್ನು ಮಾಡ್ತಾ ಇರಿ ಅಕ್ಕ👌👌🚩

    • @UttarakarnatakaRecipes
      @UttarakarnatakaRecipes  Před 3 lety

      ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್🙏🙏🙏🙏🙏

  • @rukminipurushothama9853

    ತುಂಬಾ ಧನ್ಯವಾದಗಳು ಸಿದ್ದಗಾಂಗ ಕ್ಷೇತ್ರದ ಮಹಮೆಯನ್ನು ನೋಡಿ ಸಂತೋಷವಾಯಿತು

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ಶರಣು ಶರಣಾರ್ಥಿ 🙏🙏🙏

  • @ranig9063
    @ranig9063 Před 3 lety +1

    Super video sis om namah shivay 🙏🏻

  • @kiranbajatri1000
    @kiranbajatri1000 Před 3 lety

    Super amma nangu tumba kusi aytu mata nodi nanu namma mane yavru kusienda nodidvi tq amma

    • @UttarakarnatakaRecipes
      @UttarakarnatakaRecipes  Před 3 lety

      ಧನ್ಯವಾದಗಳು ಸರ್. ಶರಣು ಶರಣಾರ್ಥಿ🙏🙏🙏🙏

  • @amarchanddas7422
    @amarchanddas7422 Před rokem

    love form Tripura ( North East )

  • @seanbellfort2298
    @seanbellfort2298 Před 3 lety +1

    🙏🇮🇳🙏 Om Sri Guru Basava Lingaya Namaha. Jai Hind.

    • @UttarakarnatakaRecipes
      @UttarakarnatakaRecipes  Před 3 lety

      ಶರಣು ಶರಣರ್ಥಿ ಓಂ ಶ್ರೀ ಗುರು ಬಸವ ಲಿಂಗಾಯ ನಮಃ🙏🙏🙏🙏

  • @renkadevi7023
    @renkadevi7023 Před 3 lety

    Siddagangamata very proud in karnakataka

  • @msbhatbhat2277
    @msbhatbhat2277 Před 3 lety

    Vedio nodidaga Siddaganga Matakke bheti kottanthe anubhava nedditu.Nadedaduva Devara Pavitra Kshetrakke barabekemba akankshe muduttide. Baruttene. 👌 👏👏👏

    • @UttarakarnatakaRecipes
      @UttarakarnatakaRecipes  Před 3 lety

      ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ..
      ನಿಮಗೂ ಮತ್ತು ನಿಮ್ಮ ಕುಟುಂಬದ ಸದಸ್ಯರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಹೊಸ ವರ್ಷ ನಿಮ್ಮ ಜೀವನದಲ್ಲಿ ಹರ್ಷವನ್ನೇ ತರಲಿ ಅಂತ ಪ್ರಾರ್ಥನೆ ಮಾಡುತ್ತೇನೆ. ದನ್ಯವಾದಗಳು
      ತ್ರಿವೇಣಿ ಪಾಟೀಲ🙏🙏🙏🙏

  • @savitrihebbal3665
    @savitrihebbal3665 Před 3 lety

    Swamiji avarige nanna koti namanagalu 🙏🙏🌺🌺🌼🌼🙏🌼🌼🌺🌺🙏🙏

  • @lifeexpressnandana4900

    Super Akka ಧನ್ಯತಾ ಭಾವ ದಿಂದ ಈ ವಿಡಿಯೋ ನೋಡಿ bhavukalade

    • @UttarakarnatakaRecipes
      @UttarakarnatakaRecipes  Před 3 lety

      ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ🙏🙏🙏🙏🙏🙏

  • @shivalingammagb9566
    @shivalingammagb9566 Před 3 lety

    Sharanu sharanati galu Akka Jai shree shivakumara Swamiji Maharaj Ji ki Jai

    • @UttarakarnatakaRecipes
      @UttarakarnatakaRecipes  Před 3 lety

      ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ

  • @MammyShree
    @MammyShree Před 2 měsíci

    Really amezing

  • @jayakumar6359
    @jayakumar6359 Před 3 lety

    Tq madam naavu allinwanre neevu ellige bandu ereethi video madirodakke tq

    • @UttarakarnatakaRecipes
      @UttarakarnatakaRecipes  Před 3 lety +1

      ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ. ನೀವು ಶ್ರೀ ಕ್ಷೇತ್ರದಲ್ಲಿ ಇರುವವರು ಪುಣ್ಯವಂತರು🙏🙏🙏🙏🙏🙏

  • @tshobhatondupally9065
    @tshobhatondupally9065 Před 3 lety +1

    Thankyou showing of your shiva swamy mattha. Madam nivu nimma hair ghe yaa oil use maduthirretips heli. Your culture of karnatakh nice.

    • @UttarakarnatakaRecipes
      @UttarakarnatakaRecipes  Před 3 lety

      ಇಂದು ಬೆಳಗ್ಗೆ ಪ್ರಸಾರವಾದ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಸೋಹದ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಸಂದೇಶಗಳನ್ನೆಲ್ಲ ನೋಡಿ ನನಗೆ ತುಂಬಾ ಖುಷಿ ಆಗಿದೆ. ನಾನು ತುಂಬಾ ಚಿಕ್ಕವಳು ಎಲ್ಲಿ ಆದರೂ ಸಣ್ಣ ತಪ್ಪಾಗಿದ್ದರು ನಿಮ್ಮ ತಂಗಿ, ಅಕ್ಕಾ, ಮಗಳು, ಅಂತ ತಿಳಿದು ನನ್ನನ್ನು ಕ್ಷಮಿಸಿ. ನಾನು ಮಾಡುವ ಮುಂದಿನ ವಿಡಿಯೋಗಳಿಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ.
      ತ್ರಿವೇಣಿ ಪಾಟೀಲ

  • @deekshiths6055
    @deekshiths6055 Před 3 lety +1

    ತುಂಬಾ ಅದ್ಭುತವಾದ ಕೆಲಸ ಮಾಡಿದ್ದೀರಿ. ನಿಮ್ಮ ಸಾಧನೆಗೆ ನಮ್ಮ ಶ್ಲಾಘನೆ. ಯೂಟ್ಯೂಬ್ ನಲ್ಲಿನ ಒಬ್ಬ ಅಡುಗೆ ಚಾನಲ್ ನವರು ಪ್ರಸಿದ್ಧ ಶ್ರೀ ಸಿದ್ದಗಂಗಾ ಮಠದ ಸುಭಿಕ್ಷವಾದ ಅಡುಗೆ ಮನೆಯ ಚಿತ್ರಣವನ್ನು ಇಡೀ ಜಗತ್ತಿಗೆ ಪಸರಿಸುವ ಪ್ರಯತ್ನ ಮಾಡಿದ್ದು ಬಹುಶಃ ಇದೇ ಮೊದಲು ಎನಿಸುತ್ತದೆ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ನಿಮ್ಮಂತಹವರಿಂದ ಇಂತಹ ಅಸಾಮಾನ್ಯ ಹಾಗೂ ಎಲ್ಲಾ ಮೌಲ್ಯಗಳನ್ನು ಮೀರಿದ ಕಾರ್ಯಗಳನ್ನು ಮುಂದೆಯೂ ಸಹ ನಿರೀಕ್ಷೆ ಮಾಡುತ್ತೇವೆ. ಆರೋಗ್ಯಕರ ಸಮಾಜದ ನಿರ್ಮಾಣದ ಕಡೆಗಿರುವ ನಿಮ್ಮ ಚಿತ್ತ ಹೀಗೆ ಮುಂದುವರೆಯಲಿ.
    ಎಲ್ಲರ ಪರವಾಗಿ ನಿಮಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  Před 3 lety +1

      ಸರ್ ನಿಮ್ಮ ಸಂದೇಶ ನೋಡಿ ನಾನು ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ. ನೀವು ನನ್ನ ಬಗ್ಗೆ ತಿಳಿಸಿದ ಅಭಿಪ್ರಾಯಕ್ಕೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏. ನಿಮ್ಮ ಆಶಿರ್ವಾದ ಬೆಂಬಲ ಸದಾ ಹೀಗೆ ಇರಲಿ ಸರ್. 🙏🙏🙏🙏🙏

  • @manjunayka2410
    @manjunayka2410 Před 2 lety

    Akka Super nange nim bagge helodike padagale salutilla tq akka tq so much nange swamiji iro punya stala torisidakke🙏🙏🙏🙏🙏

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ಶರಣು ಶರಣಾರ್ಥಿ 🙏🙏🙏🙏

  • @shaileshdesai4511
    @shaileshdesai4511 Před 2 lety

    Tumba chennagide nimma mukhantar namage Goadalli kulitu noduva bahgya doteitu thanks 🎉🎉❤

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್. ಶರಣು ಶರಣಾರ್ಥಿ 🙏🙏🙏

  • @prashanttadakod2572
    @prashanttadakod2572 Před 3 lety +2

    its great madum. Really hats off you 🙏🙏🙏🙏🙏