6 ಅಡಿ ಎತ್ತರದಲ್ಲಿ ನೂರಾರು ಹಲಸು!: ನಿನ್ನಿತಾಯಿ ತಳಿ ಸ್ಪೆಷಲ್ | Jack Anil

Sdílet
Vložit
  • čas přidán 10. 01. 2024
  • ಜಾಕ್ ಅನಿಲ್ ಅವರು ಕಸಿ ಕಟ್ಟುವ ಕಣ್ಣು ಕಸಿ ವಿಧಾನ ವಿಶೇಷವಾದದ್ದು. ಹಲಸಿನ ಮರದ ಸಣ್ಣ ಗೆಲ್ಲನ್ನು ಕತ್ತರಿಸಿ ಮತ್ತೊಂದು ಸಸಿಗೆ ಅದನ್ನು ಕಸಿ ಮಾಡುವ ವಿಧಾನ ಅನಿಲ್ ಅವರನ್ನು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿತ್ತು.
    ಜಾಕ್ ಅನಿಲ್ ಅವರ ಮೊಬೈಲ್ ಸಂಖ್ಯೆ: +91 94487 78497
    #jackanil #jackfruit #jackfruitfarming #dakshinakannada #prajavani #kannada
    ತಾಜಾ ಸುದ್ದಿಗಳಿಗಾಗಿ: www.prajavani.net/
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

Komentáře • 47

  • @Skotyaan
    @Skotyaan Před 5 měsíci +6

    ಒಂದೂವರೆ ವರ್ಷದಲ್ಲಿ ನಮಲ್ಲಿ ಕಾಯಿ ಬಿಟ್ಟು ಇವಾಗಳು ಹಣ್ಣು ಇದೆ ಮೊದಲು ನೆಲದಿಂದ 2 ft ಮೇಲೆ ಕಾಯಿ ಬಂತು

  • @prajavani
    @prajavani  Před 5 měsíci +6

    ಜಾಕ್ ಅನಿಲ್ ಅವರ ಮೊಬೈಲ್ ಸಂಖ್ಯೆ +91 94487 78497

  • @arundathihp659
    @arundathihp659 Před měsícem

    Very nice mouthwatering

  • @ravikiran2905
    @ravikiran2905 Před 4 měsíci +1

    Congratulations sir

  • @thimmannagowda92
    @thimmannagowda92 Před 3 dny

    Sir uttara karnaatakadalli andre hubli gadag alli beliyabahuda idannu plis riply maadi namge beeku

  • @antonyjosephine494
    @antonyjosephine494 Před 4 měsíci

    Super..

  • @ABDULSALAM-jx4mc
    @ABDULSALAM-jx4mc Před 5 měsíci

    Jack anil great man Kerala man

  • @sukanyakalasa1839
    @sukanyakalasa1839 Před 3 měsíci

    Ninnithai from him is bearing fruits within one year in my garden

  • @gururajmpmp7457
    @gururajmpmp7457 Před 4 měsíci

    Super 🔥

  • @prasadprasadu8347
    @prasadprasadu8347 Před měsícem

    Gumles plant available sir?

  • @jayashreeks9620
    @jayashreeks9620 Před 4 měsíci

    Pl send me ninithayee jack and all season mango plants pl sir

  • @rathnaputtur4287
    @rathnaputtur4287 Před 4 měsíci

    Were is the nursery

  • @vanalakshmi4852
    @vanalakshmi4852 Před 4 měsíci

    Can we get online

  • @yasmiyashh5527
    @yasmiyashh5527 Před 2 měsíci

    Jakanna 😊

  • @veenabhat3688
    @veenabhat3688 Před měsícem

    🎉

  • @AtheequllaShariff
    @AtheequllaShariff Před měsícem

    Hello jack anil ji ek pouda kitna ko milega.? Mujhe 100 plant's chahiye.

  • @nagamaninv6243
    @nagamaninv6243 Před měsícem

    Very good but they Re not receding phone

  • @shashidharbhat220
    @shashidharbhat220 Před 5 měsíci +2

    ಹಣ್ಣು sigabahuda

  • @mohannagekar5883
    @mohannagekar5883 Před 4 měsíci

    ದಯವಿಟ್ಟು ಮಾವಿನ ಕಸಿ ಮಾಡುವ ವಿಧಾನ ತಿಳಿಸಿ

  • @ammaramachandra553
    @ammaramachandra553 Před 5 měsíci +2

    ನಿಮ್ಮ‌ವಿಳಾಸ ಹಾಗೂ ಪೋನ್ ನಂಬರ್ ತಿಳಿಸಿ

  • @yasmiyashh5527
    @yasmiyashh5527 Před 2 měsíci

    Nelli kaai gida ide yaa😊

  • @hariprasadhebbar4459
    @hariprasadhebbar4459 Před měsícem

    Beeja elllada halasina hannu.Vietnam nalli siguthade. Ega Karnataka dalli ede.Gida madi namage heli

  • @prabhakaras8162
    @prabhakaras8162 Před 3 měsíci +1

    ಬಾಯಲ್ಲಿ ನೀರೂರಿಸುವ ಹಲಸು.

  • @chinnapraveenkumar2100
    @chinnapraveenkumar2100 Před 5 měsíci +1

    Nursery name and address please

  • @prasade7820
    @prasade7820 Před 4 měsíci +1

    ಅರ್ಥ ಆಗ್ತಿಲ್ಲ 300 ಕಾಯಿ 2 ವರ್ಷಕ್ಕೆ 10 ವರ್ಷಕ್ಕೆ 100 ಕಾಯಿ

  • @vidyavathikubal4635
    @vidyavathikubal4635 Před 4 měsíci

    Good morning sir,and give your full Address. I

  • @prasade7820
    @prasade7820 Před 4 měsíci +1

    ಎಲ್ಲಿ ಸಿಗತ್ತೆ

  • @prasade7820
    @prasade7820 Před 4 měsíci

    10 ವರ್ಷಕ್ಕೆ 100 ಕಡಿಮೆ ಆಯ್ತು ನಮ್ದು 2 ವರ್ಷಕ್ಕೆ 300 ಕಾಯಿ ಇದೆ

  • @sheshagiribn6146
    @sheshagiribn6146 Před měsícem

    ಅನಿಲ್ ರವರೆ ನಾನು ಕಳೆದ ವರ್ಷ ನಿಮ್ಮಿಂದ ಹತ್ತು all time ಹಲಸು ಮತ್ತು ಎರೆಡು ತೆಂಗು ತರಿಸಿಕೊಂಡಿದ್ದೆ ಆದರೆ ನನ್ನ ಅನಾರೋಗ್ಯ ದಿಂದಾಗಿ ಸಸಿಗಳನ್ನು ನೀಡಲಿಲ್ಲ ಪಾಟ್ಗೆ ಹಾಕಿ ಇಟ್ಟಿದ್ದೆ ಅವೆಲ್ಲಾ ಸರಿಯಾಗಿ ನೋಡದೆ ಎಲ್ಲಾ ಹಾಳಾಗಿ ಒಂದನ್ನೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಹಾರಾಷ್ಟ್ರದ ಪುಣೆಯಲ್ಲಿ ಹತ್ತು ಅಡಿ ಎತ್ತರದ ದೊಡ್ಡ ದೊಡ್ಡ ಡ್ರಂ ಗಳಲ್ಲಿ ಸಸಿಗಳನ್ನು ಬೆಳೆಸಿ ಮಾರುತ್ತಿದ್ದಾರೆ ನೀವೂ ಸಹಾ ಡ್ರಂ seedlings ಬೆಳಸಬಹುದಲ್ಲವೇ ? ಅಂತಹದ್ದು ತಂದರೆ ನಾಟಿ ಮಾಡಲು ಎಸ್ಟು ದಿವಸ ಬೇಕಾದರೂ ಇಡಬಹುದು ಅಲ್ಲವೇ?

  • @RavindraShetty-qh4qz
    @RavindraShetty-qh4qz Před 4 měsíci

    ಹಲಸಿನ ಹಣ್ಣು ಉಂಟಾ ನಂಬರ್ ಕೊಡಿ

  • @kiranbommadere
    @kiranbommadere Před 5 měsíci +5

    ಸುಳ್ಳು ಹೇಳಬೇಡಿ ಒಂದು ವರೆ ವರ್ಷ ಪ್ರಾಯ ಅಂತ ನಾನು 5 ವರ್ಷ ದಿಂದ ಮರ ನ್ನು ನೋಡುತ್ತಾ ಇದ್ದೇನೆ..

  • @SujathaM-vk3vl
    @SujathaM-vk3vl Před 27 dny

    Nimma ph no kodi namigu gida beku

  • @sunilks9474
    @sunilks9474 Před měsícem

    Ondu kaige 5 rupees kodadu dout

  • @manojpatil8797
    @manojpatil8797 Před 2 měsíci

    Don't buy taste is very worst

  • @jayaramayaa
    @jayaramayaa Před 3 měsíci

    Nimma vilasa &phone number tilisi sir.namgu halasina gida beku

  • @walterdsouza7692
    @walterdsouza7692 Před 4 měsíci

    🎉