ರಬ್ಬರ್ ಮರಗಳಲ್ಲಿ ಕಾಳುಮೆಣಸಿನ ಕೃಷಿ. Wonderful Agriculture farm. Black pepper farming with Rubber plant

Sdílet
Vložit
  • čas přidán 2. 09. 2022
  • Black pepper farming, Black pepper palntation, Black pepper as inter crop, Best inter crop, How to farming Black pepper.
    Sri Suresh Balnad from Puttur taluk adopted a new technique in black pepper farming. He is farming black pepper with rubber plants. He also harvesting rubber milk without any problem.
    ಕಾಳು ಮೆಣಸು ಒಂದು ಉತ್ತಮವಾದ ಮಿಶ್ರಬೆಳೆ. ಹೆಚ್ಚಿನ ಎಲ್ಲಾ ತೋಟಗಾರಿಕೆ ಬೆಳೆಯ ಜೊತೆಗೆ ಕಾಳುಮೆಣಸಿನ ಕೃಷಿ ಮಾಡಬಹುದಾಗಿದೆ.
    ಪುತ್ತೂರಿನ ಕೃಷಿಕರಾದ ಶ್ರೀ ಸುರೇಶ್ ಬಲ್ನಾಡು ಇವರು ಕಾಳುಮೆಣಸಿನ ಕೃಷಿಯಲ್ಲಿ ಹೊಸ ಪ್ರಯೋಗ ಮಾಡಿದ್ದಾರೆ. ತಮ್ಮ ಎಲ್ಲಾ ರಬ್ಬರ್ ಮರಗಳಿಗೆ ಕಾಳುಮೆಣಸಿನ ಬಳ್ಳಿಯನ್ನು ಹಬ್ಬಿಸಿ ಉತ್ತಮ ಇಳುವರಿ ಪಡೆಯುತ್ತಾ ಇದ್ದಾರೆ. ಜೊತೆಗೆ ರಬ್ಬರ್ ಹಾಲು ಕೂಡ ಪಡೆಯುತ್ತಾ ಇದ್ದಾರೆ. ಯಾವುದೇ ತೊಂದರೆ ಇಲ್ಲದೆ ಹಾಲಿನ ಜೊತೆಗೆ ಕಾಳುಮೆಣಸಿನ ಇಳುವರಿ ಕೂಡ ಪಡೆಯಬಹುದು ಎಂದು ಈ ಮೂಲಕ ತೋರಿಸಿಕೊಟ್ಟಿದ್ದಾರೆ. ಇದು ಅನೇಕ ಕೃಷಿಕರಿಗೆ ಉತ್ತಮವಾದ ಸಂದೇಶವಾಗಿದೆ.
    #blackpepper
    #agriculture
    #Blackpepperfarming
    #Blackpepperplants
    #Pepper
    #Pepperplantation
    #ಕಾಳುಮೆಣಸು
    #ಕರಿಮೆಣಸು
    #ರಬ್ಬರ್
    #Rubberplantation
  • Zábava

Komentáře • 24

  • @venkatakrishnap9717
    @venkatakrishnap9717 Před rokem +7

    ಬಲ್ನಾಡು ಗ್ರಾಮಕ್ಕೆ ಹೆಮ್ಮೆ, hatrick ಸುರೇಶ ಅಣ್ಣ👌🏻👌🏻👌🏻💥

  • @ramakrishna4020
    @ramakrishna4020 Před rokem +5

    Congratulations.... Innastu krishi videogalige kayuthiruve...

    • @abhineethkat
      @abhineethkat  Před rokem

      ಧನ್ಯವಾದಗಳು ಸರ್... 🥰🙏🏻

  • @mahabalabhat1070
    @mahabalabhat1070 Před rokem +3

    Sureshsnns .
    Good attempt All success
    We too experimenting with teakwood plantation

  • @chandravathichandravathi1062

    Olleya prayathna ,utthama maahithi

  • @PrideOfTulunadu
    @PrideOfTulunadu Před rokem +1

    Superb sureshanna👍🏻👍🏻😃

  • @anilbayar379
    @anilbayar379 Před rokem +2

    Olleya mahithi 👌

  • @suchitragowda4349
    @suchitragowda4349 Před rokem +1

    Olleya mahithi kottidri sir🙏 👌👍

    • @abhineethkat
      @abhineethkat  Před rokem

      ಖಂಡಿತವಾಗಿಯೂ... ಚೆನ್ನಾಗಿ ವಿವರಿಸುತ್ತಾರೆ.

  • @sumanajanani4849
    @sumanajanani4849 Před rokem +1

    👌👍

  • @nayakskitchen
    @nayakskitchen Před rokem +1

    👏👏👍

  • @keshavakrishnaprasadm2022

    🙏👏👏👏👌

  • @nallaneram1
    @nallaneram1 Před rokem +1

    Pepper varieties suitable for growing on rubber trees

    • @abhineethkat
      @abhineethkat  Před rokem +1

      This farmer planted local variety. But paniyoor, karimunda, sigandhini also suitable..

  • @TheRameshshenoy
    @TheRameshshenoy Před rokem +1

    Bere yava upabeleyannu rubber thotadalli maadabahudu??
    Coffe, Adike, Cocco,. Hannina gidagalu?

    • @abhineethkat
      @abhineethkat  Před rokem

      ಹಣ್ಣಿನ ಗಿಡಗಳನ್ನು ಮಾಡಲು ಆಗುವುದಿಲ್ಲ, ಹಣ್ಣಿನ ಗಿಡಗಳಿಗೆ ಬಿಸಿಲು ಸಾಕಷ್ಟು ಬೇಕು. ಮ್ಯಾಂಗೋಸ್ಟೀನ್ ಮಾಡಬಹುದೇನೋ, ಆದರೆ ಪ್ರಯೋಗ ಮಾಡಿದವರು ಇಲ್ಲ.... ಕಾಫಿ ಮಾಡಬಹುದು, ಜಾಯಿಕಾಯಿ ಮಾಡಬಹುದು. ಬೇರೆ ಕಷ್ಟ.

  • @ankush.k.kudhva5890
    @ankush.k.kudhva5890 Před rokem +1

    ಕಳೆ ನಿಯಂತ್ರಣದ ಬಗ್ಗೆ ವಿಡಿಯೋ ಮಾಡಿ

  • @shekharagowda4943
    @shekharagowda4943 Před rokem +1

    Namsthe sir