ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ನೀಡುವ ಅಜವಾನ ಕೃಷಿ | ಕೀಟ ರೋಗಗಳ ಭಾದೆ ಇಲ್ಲ | Ajwain cultivation in kannada

Sdílet
Vložit
  • čas přidán 12. 01. 2023
  • ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ನೀಡುವ ಅಜವಾನ ಕೃಷಿ | ಕೀಟ ರೋಗಗಳ ಭಾದೆ ಇಲ್ಲ | Ajwain cultivation in kannada
    ಹೆಚ್ಚಿನ ಮಾಹಿತಿಗಾಗಿ :-
    ---------------------------
    ವಿಜಯ ಕುಮಾರ್ ಶಿವರಾಜ್ ಸೆಡೋಳಿ
    ಕುರುಬಖೇಳಿ ಗ್ರಾಮ, ಭಾಲ್ಕಿ ತಾಲೂಕ
    ಬೀದರ್ ಜಿಲ್ಲೆ
    ಮೊ. 944-894-7611
    Your Queries :-
    ---------------------
    ajwain farming in kannada
    ajwain farming
    carom seeds farming
    ajwain crops
    cultivation of ajwain
    rangu kasturi videos
    ಅಜವಾನ ಕೃಷಿ
    ಓಮ್ ಕಾಳು ಬೇಸಾಯ
    #rangukasturi #ajwain #ajwaincultivation #ajwaincrops #caromseeds #ajwainfarming #organicfarming #farminginkannada #ಅಜವಾನ #ಅಜವಾನಕೃಷಿ

Komentáře • 73

  • @ganeshyalagod5765
    @ganeshyalagod5765 Před 10 měsíci +5

    5 ವರ್ಷ ದಿಂದ ನಾವು ಆಜೀವಾನ ಬೆಳೆ ಬೆಳಿತಾ ಇದ್ದೀವಿ. ಕಡಿಮೆ ನೀರು, ಕಡಿಮೆ ಖರ್ಚು, ಗೊಬ್ಬರ ಬೇಕಾಗಲ್ಲ,ರೋಗ ಇರಲ್ಲಾ,ಇದು ಆಗಸ್ಟ್ ತಿಂಗಳಲ್ಲಿ ಬಿತ್ತನೆ ಮಾಡಬೇಕು. ಖರ್ಚು ಅಂದರೆ ಬೆಳೆ ಬಂದಾಗ ಕಟಾವು, ರಾಶಿ ಮಾಡುವಾಗ ಸಮಯ ತೆಗೆದುಕೊಳ್ಳುತ್ತೆ ಈಗ ಈ ಸಮಸ್ಯೆ ಇಲ್ಲಾ ಈಗ ಮಷಿನ್ ಬಂದಿವೆ, ದೊಡ್ಡ ತೊಂದರೆ ಅಜೀವಾನ ಮಾರ್ಕೆಟ್ ಕರ್ನಾಟಕದಲ್ಲಿ ಇಲ್ಲಾ, ರೇಟ್ ಒಂದು,..13500 ಸಾವಿರ ದಿಂದ 21000 ಸಾವಿರ ವರಿಗೆ ರೇಟ್ ಸಿಗುತ್ತೆ

  • @user-pc4dl9zs3m
    @user-pc4dl9zs3m Před 2 měsíci +1

    Hi sir 👨‍🚒

  • @mahaveergubachi8502
    @mahaveergubachi8502 Před rokem +4

    ಸೂಪರ್ ಮಾಹಿತಿ ಸರ್

  • @shashidharkhyadad5306
    @shashidharkhyadad5306 Před rokem +4

    Sir marketing bagge video madi sir edara bagge. Plz 🙏🙏

  • @KantaraIndianOscarawardwinning
    @KantaraIndianOscarawardwinning Před 10 měsíci +1

    Idaralli kale naashtaka avvushada bagge heli

  • @user-kf4cf6oj1h
    @user-kf4cf6oj1h Před 10 měsíci +1

    Super bro

  • @rajakumarkali5601
    @rajakumarkali5601 Před rokem +1

    👌👌👌

  • @shoukathali2727
    @shoukathali2727 Před rokem +1

    👌👌👍👍👍

  • @fayazdoni5563
    @fayazdoni5563 Před rokem +4

    No 1 quality rate per quintal 20000 to 30000. Ede. Navu back year. 22000 maridivvi. Karnool market very best

    • @Rangukasturi
      @Rangukasturi  Před rokem

      🙏🙏

    • @nawabtiles9207
      @nawabtiles9207 Před rokem

      Fayaz bhai ,
      Ye ajwain
      June me nai lagatey kya , uno August month me lagana bolre,

  • @swatikupanatte169
    @swatikupanatte169 Před rokem +1

    🙏🙏🙏

    • @Rangukasturi
      @Rangukasturi  Před rokem

      ನಮಸ್ಕಾರಗಳು 🙏🙏🙏🙏

    • @vinayhiremath9800
      @vinayhiremath9800 Před rokem +1

      ​@@Rangukasturisir row to row spacing yestu sir

    • @Rangukasturi
      @Rangukasturi  Před rokem

      ಸರ್ ಇವರು ಸ್ಪೇಸಿಂಗ್ ಮಾಡಿಲ್ಲ ತೆಳ್ಳಗೆ ಬೀಜ ಚೆಲ್ಲಿದ್ದಾರೆ

    • @vinayhiremath9800
      @vinayhiremath9800 Před rokem +1

      @@Rangukasturi ok sir

  • @Santosh-fo4lw
    @Santosh-fo4lw Před rokem +1

    Harvesting time alli video madi

  • @nawabtiles9207
    @nawabtiles9207 Před rokem +2

    Vikarabaad, kurnool city it comes under Andra state sir, nm karnataka state nalli yavaa city market idey sir...

  • @nagarajbyahalli8955
    @nagarajbyahalli8955 Před rokem +1

    Good morning

  • @fayazdoni5563
    @fayazdoni5563 Před rokem +1

    Super vedio sir i am full happy navu ajwan krushi madiddeve sir. Munde edara raasi vidan and market bagge mahiti kodi

  • @kuruvaravishankar4659
    @kuruvaravishankar4659 Před rokem +1

    ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ

  • @AR-je9ht
    @AR-je9ht Před rokem +2

    OWDC beku sir

    • @Rangukasturi
      @Rangukasturi  Před rokem

      Owdc ವಿಡಿಯೋ ನೋಡಿ ಸರ್

  • @smilesantu33
    @smilesantu33 Před 8 měsíci +1

    Marketing

    • @Rangukasturi
      @Rangukasturi  Před 8 měsíci

      ಕರ್ನೂಲ್ ನಲ್ಲಿ ಇದೆ

    • @smilesantu33
      @smilesantu33 Před 8 měsíci +1

      @@Rangukasturi contact number kodri

    • @Rangukasturi
      @Rangukasturi  Před 8 měsíci

      ವಿಡಿೋದಲ್ಲಿ ಇರುವ ನಂಬರ್ ಗೆ ಸಂಪರ್ಕಿಸಿ

  • @gundumoleichalakaranji8460

    Namage agevan bekagede

  • @umeshsolabannavar9702
    @umeshsolabannavar9702 Před rokem +1

    🙏🙏🙏What about market sir

  • @smithanaturalfarmer
    @smithanaturalfarmer Před rokem +1

    Kuri, hasu yenadru tinna bahuda crop na..

  • @santoshaouti5689
    @santoshaouti5689 Před rokem +1

    Ondu ekar GE estu kg beku

    • @Rangukasturi
      @Rangukasturi  Před rokem

      ಸರ್ ಒಂದೂವರೆ ಕೇಜಿ

  • @nawabtiles9207
    @nawabtiles9207 Před rokem

    Idar market yaa city yelli idey sir,

    • @Rangukasturi
      @Rangukasturi  Před rokem +1

      ಸರ್ ಕರೆ ಮಾಡಿ ವಿಚಾರಿಸಿ

  • @srilataksvkasturi1780
    @srilataksvkasturi1780 Před rokem +1

    🙏🙏👌👌

  • @user-fj7uo9dj3l
    @user-fj7uo9dj3l Před 10 měsíci +1

    Sir ಬಿತ್ತುವ ವಿಧಾನ ಹೇಗೆ ಒಂದು ಎಕರೆಗೆ ಎಷ್ಟು ಬಿತ್ತನೆ ಮಾಡಬೇಕು

    • @Rangukasturi
      @Rangukasturi  Před 10 měsíci

      ಸರ್ ಕರೆ ಮಾಡಿ ವಿಚಾರಿಸಿ

  • @rudrappanavalgund144
    @rudrappanavalgund144 Před rokem +1

    ಬಿತ್ತನೆ ಹೇಗೆ ಮಾಡಬೇಕು

  • @frankydsouza565
    @frankydsouza565 Před 6 měsíci +1

    Azevan. English. Name.?

  • @sushmahunashikatti5125
    @sushmahunashikatti5125 Před rokem +1

    Sir nimma number kodi sir nanu Ajwain purchase madtini and marketing madtini

    • @Rangukasturi
      @Rangukasturi  Před rokem

      ವೀಡಿಯೊ ಪೂರ್ತಿ ನೋಡಿ ರೈತರ no ಇದೆ ಕರೆ ಮಾಡಿ

  • @shakuntalapatil3548
    @shakuntalapatil3548 Před rokem

    ಮಧ್ಯ ಎಷ್ಟು ಗ್ಯಾಪ್ ಬಿಡಬೇಕು

    • @Rangukasturi
      @Rangukasturi  Před rokem

      ಇವರು ಯಾವುದೇ ಅಂತರ ಮಾಡಿಲ್ಲ ಕಾಳು ಚೆಲ್ಲಿದ್ದಾರೆ ನೀವು ಬಿತ್ತುವುದಾದರೆ 6 ಇಂದಿನಿಂದ ಒಂದುವರೆ ಅಡಿ ಅಂತರದ ವರೆಗೂ ಇಟ್ಟುಕೊಳ್ಳಹುದು

  • @shivashankrappasuganur4236

    ಅಜಿವಾನವನ್ನು ಎಲ್ಲಿ ಮಾರಾಟ ಮಾಡುತ್ತಾರೆ?

  • @navyascookingdictionarycha8427
    @navyascookingdictionarycha8427 Před 2 měsíci +1

    ꜱɪʀ ɴᴀᴍᴍᴀ ᴋᴀᴅᴇ ꜱᴇᴀ ꜱᴀᴍᴇ ꜱᴇᴇᴅ yᴀʀɪɢᴀᴅᴀᴜ ʙᴇᴋᴀᴅʀᴇ ɴᴜɴ ɴᴏ ᴋᴏᴅɪ

    • @Rangukasturi
      @Rangukasturi  Před 2 měsíci

      Nanna hattira nambar illavall

    • @navyascookingdictionarycha8427
      @navyascookingdictionarycha8427 Před 2 měsíci +1

      ɴɪᴍ ᴄʜᴀɴɴᴇʟ ɴᴜᴍʙᴇʀ ᴋᴏᴅɪ ꜱɪʀ ɴᴀɴᴜ ᴡʜᴀᴛꜱ ᴀᴩᴩ ɴᴜᴍ ꜱᴇɴᴅ ᴍᴀᴅᴛᴇɴɪ

    • @Rangukasturi
      @Rangukasturi  Před 2 měsíci +1

      ನನ್ನ instagram page ನಲ್ಲಿ ಸಂಪರ್ಕಿಸಿ @rangukasturi

  • @charantimathdboss8071
    @charantimathdboss8071 Před rokem +1

    ಯಾವ ತಿಂಗಳು ಬಿತ್ತನೆ ಮಾಡೋದು ಸರ್?
    ಓಣ ಬೇಸಾಯಕ್ಕೆ ಯಾವ ತಿಂಗಳು, ನಿರಾವರಿಗೆ ಯಾವ ತಿಂಗಳು ಬಿತ್ತನೆ ಮಾಡೋದು

    • @Rangukasturi
      @Rangukasturi  Před rokem

      ಸರ್ ಕರೆ ಮಾಡಿ ವಿಚಾರಿಸಿ

  • @kuruvaravishankar4659
    @kuruvaravishankar4659 Před rokem +2

    ಅಜ್ವಾನ್ ಮಾರುಕಟ್ಟೆ

  • @yalagureshtalewad2695
    @yalagureshtalewad2695 Před rokem +1

    ಸರ ಮಾಹಿತಿಪೂರ್ಣವಾದ ಆಗಿಲ್ಲ ಸಾಲಿನ ಅಂತರದ ಮಾಹಿತಿ ಹೇಳಿಲ್ಲ

    • @Rangukasturi
      @Rangukasturi  Před rokem

      ಇವರು ಸಾಲು ಮಾಡಿಲ್ಲ ಬೀಜ ಚೆಲ್ಲಿದ್ದೇನೆ ಅಂತ ಹೇಳಿದ್ದಾರೆ ಸರ್

    • @yalagureshtalewad2695
      @yalagureshtalewad2695 Před rokem +1

      ಎಕರೆಗೆ ಎಷ್ಟು ಕೆಜಿ ಬೀಜ ಚೆಲ್ಲಿದ್ದಾರೆ

    • @Rangukasturi
      @Rangukasturi  Před rokem

      ಸರ್ ಅವರ no ಇದೆ ಕರೆ ಮಾಡಿ ಸಂಪೂರ್ಣ ಮಾಹಿತಿ ನೀಡುತ್ತಾರೆ

  • @shakuntalapatil3548
    @shakuntalapatil3548 Před rokem

    ಸಾಲಿಂದ ಶಾಲೆಗೆ ಎಷ್ಟು ಗ್ಯಾಪ್ ಇರಬೇಕು

    • @hydrogenneon
      @hydrogenneon Před 26 dny +1

      1.5 ದಿಂದ 2 ಅಡಿ ಗ್ಯಾಪ್ ಇರಬೇಕು , ಗಿಡ ಬೆಳೆಯುತ್ತಾ ಕವಲು ಒಡೆಯುತ್ತದೆ

  • @appukamari131
    @appukamari131 Před rokem +1

    ಸುಳ್ಳು ಸುಳ್ಳು ಮಾಹಿತಿ ಕೊಡಬೇಡಿ ನೀವು

    • @Rangukasturi
      @Rangukasturi  Před rokem +4

      ಹೌದು ಸ್ವಾಮಿ ನಾವು ನಿಜ ಯಾವತ್ತೂ ಹೇಳಿಲ್ಲ ರೈತರ ನಂಬರ್ ಕೂಡ ಹಾಕಿಲ್ಲ ಎಲ್ಲಾ ಎಡಿಟ್ ಮಾಡಿ ಸುಳ್ಳು ಮಾಹಿತಿ ಹಾಕ್ತೀನಿ

    • @srikanthningappa9593
      @srikanthningappa9593 Před rokem

      ಯಾವುದು ಸುಳ್ಳು.