Bordeaux mixture proportion, procedure and easy testing technique of Bordeaux mixture. ಬೋರ್ಡೋ ಮಿಶ್ರಣ

Sdílet
Vložit
  • čas přidán 29. 05. 2022
  • ಮಿಶ್ರಣ 1:1:1 ಅನುಪಾತ ಆಗಿರಬೇಕು.. 100 ಲೀಟರ್ ನೀರಿಗೆ 1ಕೆಜಿ ಮೈಲುತುತ್ತು, 1ಕೆಜಿ ಒಳ್ಳೆಯ ಸುಣ್ಣ, 100ml ಗಮ್ (ವಿಡಿಯೋದಲ್ಲಿ ತಪ್ಪಿನಿಂದಾಗಿ 1 ಲೀಟರ್ ಗಮ್ ಎಂದು ಆಗಿದೆ, ಅದು 100ml ಆಗಬೇಕು, ಕ್ಷಮಿಸಿ )
    History of bordeaux mixture, preperation of bordeaux mixture, testing of bordeaux mixture, ಮನೆಯಲ್ಲಿಯೇ ಬೋರ್ಡೋ ಮಿಶ್ರಣ ತಯಾರಿ, 1% ಬೋರ್ಡೋ ಮಿಶ್ರಣ ತಯಾರಿಕೆ
    ಮೊದಲಿಗೆ ಒಂದು ಕಿಲೋಗ್ರಾಂ ಮೈಲುತುತ್ತವನ್ನು ಹತ್ತು ಲೀಟರ್ ನೀರಿನಲ್ಲಿ ಕರಗಿಸಬೇಕು. ಅದೇ ರೀತಿ ಇನ್ನೊಂದು ಪಾತ್ರೆಯಲ್ಲಿ ಒಂದು ಕಿಲೋ ಗ್ರಾಂ ಸುಣ್ಣವನ್ನು ಹತ್ತು ಲೀಟರ್ ನೀರಿನಲ್ಲಿ ಕರಗಿಸಬೇಕು.ಮತ್ತು ಮೈಲುತುತ್ತದ ಮಿಶ್ರಣ ಮತ್ತು ಸುಣ್ಣದ ತಿಳಿ ನೀರನ್ನು ಮೂರನೇ ಪಾತ್ರೆಯಲ್ಲಿ ಒಂದೇ ಸಮಯಕ್ಕೆ ಸುರಿಯಬೇಕು.ನಂತರ ಅದು ಶೇಕಡಾ ಒಂದರಷ್ಟು ಬೋರ್ಡೋ ಮಿಶ್ರಣ ತಯಾರಿಕೆ ಆಗುತ್ತದೆ. ಅದು ಒಟ್ಟು 100 ಲೀಟರ್ ಆಗಿರುತ್ತದೆ.
    ನಂತರ ಈ ಮಿಶ್ರಣವು ನಮಗೆ ಸರಿಯಾಗಿ ಆಗಿದೆಯೋ ಅಥವಾ ಇಲ್ಲವೇ ಎಂಬುದನ್ನು ಗಮನಿಸಿಕೊಳ್ಳಬೇಕು ಹೇಗೆಂದರೆ! ಒಂದು ಬ್ಲೇಡ್ ಅಥವಾ ಒಂದು ಸ್ವಚ್ಛವಾದ ಚಾಕುವನ್ನು ತೆಗೆದುಕೊಳ್ಳಿ ಅದನ್ನು ಆ ಮಿಶ್ರಣದಲ್ಲಿ ಮೊಳಗಿಸಿ ಅದು ಕೆಂಪು ಬಣ್ಣ ಕಂಡುಬಂದರೆ. ಅದಕ್ಕೆ ಇನ್ನಷ್ಟು ಸುಣ್ಣ ವನ್ನು ಹಾಕಿರಿ,ಅಥವಾ ಅದು ತಿಳಿನೀಲಿ ಬಣ್ಣದ ಆಗಿದ್ದರೆ, ಅದು ಬೋರ್ಡೋ ಮಿಶ್ರಣ ಸರಿಯಾಗಿದೆ ಎಂದರ್ಥ. ಇದಕ್ಕೆ ಪ್ಲಾಸ್ಟಿಕ್ ಪಾತ್ರೆಗಳನ್ನು ಉಪಯೋಗಿಸುವುದು ಒಳ್ಳೆಯದು.
    #Bordeauxmixture
    #Bordeaux
    #bordo
    #bordeauxtesting
    #coppersulfate
    #limepowder
    #ಬೋರ್ಡೋಮಿಶ್ರಣ
    #ಮೈಲುತುತ್ತ
  • Zábava

Komentáře • 15

  • @ParamaShivags-vw5hh
    @ParamaShivags-vw5hh Před 13 dny +2

    Thumba upyukt mahiti dhanyvad

  • @Naveenkumark
    @Naveenkumark Před 2 lety +1

    ಉತ್ತಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.
    ನೀವು ತುಂಬಾ ಅಧ್ಯಯನ ಮಾಡಿ ಮಾಹಿತಿ ನೀಡುತ್ತೀರಿ.

  • @agsrinivas4262
    @agsrinivas4262 Před rokem +2

    Good information

  • @KISHANAIMANDA
    @KISHANAIMANDA Před 20 hodinami

    Yava timely spry madbeku

  • @RaviprakashHegde
    @RaviprakashHegde Před rokem

    Copper sulphate powder available now. No need to hang. Just stir in a bucket of water and mix

  • @vasanthmontadka1826
    @vasanthmontadka1826 Před měsícem

    ಕೆಲವರು 2 ಕೆಜಿಗೆ 3 kg ಸುಣ್ಣ ಹಾಕಿ ಬಿಡುತ್ತಾರೆ.ಇದರ ಬಗ್ಗೆ ಸ್ವಲ್ಪ ಹೇಳಿ... ಪ್ರಯೋಜನ ಉಂಟಾ

  • @travelexploreonwheels2442

    👍👍

  • @dfarming4523
    @dfarming4523 Před rokem +1

    Super voice bro

  • @venkatraosj8788
    @venkatraosj8788 Před 2 lety

    Actually how much gum for 200 ltr.bordo mixture ?

  • @venkatraosj8788
    @venkatraosj8788 Před rokem

    Ella ok.Neevu pade pade thaleyaadisuvudu eke?

  • @user-wr2of3ks3i
    @user-wr2of3ks3i Před 2 lety

    Felicidades, es un buen ejemplo. 4 sentadillas son unos Sweetlovee.Monster muchas y un buen ejercicio. Se deja ver que hay muy buenos resultados 😍👍 Saludos desde la Cd.. de world 🌹😉💖 los mortalesz abian apreciado tan hermosa mujer.k