ನೈಸರ್ಗಿಕ ಕೃಷಿ | ಕಡಿಮೆ ನೀರಿನಿಂದ ಬೆಳೆಯಬಹುದು ಅಡಿಕೆ ತೆಂಗು | EP -17 | Natural Farming | Raitha Pragathi

Sdílet
Vložit
  • čas přidán 7. 10. 2020
  • ತೆಂಗು ಬೆಳೆಯಲ್ಲಿ ಯಾವ ಕ್ರಮವನ್ನು ಅನುಸರಿಸಿದರೆ ಹೆಚ್ಚು ಲಾಭ ಪಡೆಯಲು ಸಾಧ್ಯ..?
    ಕಡಿಮೆ ನೀರು ಬಳಸಿ ಅಡಿಕೆ ಬೆಳೆಯುವುದು ಹೇಗೆ..?
    ಹೆಚ್ಚು ನೀರು ಕೊಟ್ಟರೆ ಯಾವ ಸಮಸ್ಯೆ ಉಂಟಾಗುತ್ತೆ..?
    ಮೊದಲಾದ ಪ್ರಶ್ನೆಗಳಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿದ್ದಾರೆ ನೈಸರ್ಗಿಕ ಕೃಷಿಕ ಪ್ರಸನ್ನ ಮೂರ್ತಿಯವರು. ಪ್ರಸನ್ನಮೂರ್ತಿ ಮೊಬೈಲ್ ಸಂಖ್ಯೆ : 8453620641
    #Pragathitv #Naturalfarming #Zerobudget #Naisargikakrushi #Agriculture #Farming #Farmingtraining #Raithapragathi #Coconut

Komentáře • 28

  • @shashiyoga7912
    @shashiyoga7912 Před 3 lety +3

    ನೈಸರ್ಗಿಕ ಕೃಷಿ ಪದ್ದತಿಯ ಬಗ್ಗೆ ತುಂಬಾ ಸೊಗಸಾಗಿ ಹೇಳುತ್ತಿದ್ದಿರಿ ಸರ್. ನಾವೂ ನೈಸರ್ಗಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳುತ್ತಿದ್ದೆವೆ. ಟಿವಿ ಮಾಧ್ಯಮದಲ್ಲಿ ಕೃಷಿಯ ಬಗ್ಗೆ ಸವಿಸ್ತಾರವಾಗಿ ಹೇಳುತ್ತಿರುವ ನಿಮಗೆ ನನ್ನ ಅನಂತ ನಮನಗಳು. ನೈಸರ್ಗಿಕ ಕೃಷಿ ಪದ್ಧತಿಯು ಈ ಜಗತ್ತಿನ ಪ್ರತಿಯೊಬ್ಬ ರೈತನಿಗೂ ತುಂಬಾ ವರದಾನವಾಗಿದೆ.

  • @annajiduddagar2806
    @annajiduddagar2806 Před 2 lety

    ಎಂತಹ ಅದ್ಬುತ ಮಾಹಿತಿ 😘😘😘
    ರಾಮ್ ರಾಮ್ 🙏🏼ಸರ್

  • @kiranp.s8296
    @kiranp.s8296 Před 2 lety

    Thanks for your efforts

  • @annajiduddagar2806
    @annajiduddagar2806 Před 2 lety

    🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
    ತುಂಬಾ ಧನ್ಯವಾದಗಳು

  • @gvasanthagowda3110
    @gvasanthagowda3110 Před 3 lety

    Very nice sir

  • @sharanappa.b.kesnoors.b.ke2955

  • @rangantha7110
    @rangantha7110 Před 3 lety +2

    ಸರ್ ನೀವು ಒಂದು ಕಡೆ ನಿಂತು ಬೋರ್ಡಿನಲ್ಲಿ ವಿವರಿಸುವುದಕ್ಕಿಂತ ಯಾರಾದರೂ ಅದೇರೀತಿ ಕೃಷಿಕರು ಮಾಡಿದ್ದರೆ ಅದರ ಬಗ್ಗೆ ವಿಡಿಯೋ ಸಮೇತ ನೀವು ವಿವರಿಸಬೇಕಾಗಿ ವಿನಂತಿ.

  • @bangalorean999
    @bangalorean999 Před 2 lety +1

    Thank you for your efforts and making these videos freely available.
    Do we need the bordering trees on the South West and the North East before planting the coconut trees?
    How many years we wait before planting the intercrops like arecanut or cocoa? Can they be done simultaneously?

    • @prasannamurthyt.r.3071
      @prasannamurthyt.r.3071 Před 2 lety +1

      Fencing trees on all 4sides. Simultaneously, except banana plants immediately next to coconut saplings. Plant only these banana after 2years

    • @bangalorean999
      @bangalorean999 Před 2 lety

      @@prasannamurthyt.r.3071 thanks.

  • @shripathip157
    @shripathip157 Před 2 lety

    🙏 👌 T q

  • @Scorpionhunter007
    @Scorpionhunter007 Před 2 lety

    Sir, Can you please provide list of fencing trees which can be planted.

  • @jayaramaiahk4023
    @jayaramaiahk4023 Před 3 měsíci

    ಸೆಡೆ ಗಿಡಕ್ಕೆ ಹುಳ ಬಿದ್ದೆದೆ ಎನೂ ಮಾಡಬೇಕು ತಿಳಿಸಿ

  • @channabasavarajmundasad8293

    ತಾಳೆ ಕೃಷಿ ಬಗ್ಗೆ ಅದರಲ್ಲಿ ಸಾವಯವ ಕೃಷಿ ಹೇಗೆ ಅಳವಡಿಸಿ ಕೊಳ್ಳುವದ ಅನ್ನುವುದರ ಬಗ್ಗೆ ಮಾಹಿತಿ ಕೊಡಿ.ಪ್ಲೀಸ್

  • @drviveksb1301
    @drviveksb1301 Před 9 měsíci

    I'm not getting Pragati tv app

  • @manojnuchin9783
    @manojnuchin9783 Před 3 lety +2

    Please add further videos in this series

    • @shadaksharaiahs9894
      @shadaksharaiahs9894 Před 2 lety

      ನೀವು gkvk ಕಾಲೇಜಿನ lli ಉಪನ್ಯಾಸ ಕೊಡಿ students ಗೆ ಅನುಕೂಲ agutte

  • @g.vgoudageri9720
    @g.vgoudageri9720 Před rokem

    Where is murthy sir farm

  • @yogispoorthi6018
    @yogispoorthi6018 Před 2 lety

    Sir adike gida hosadagi nettiddini, adakke tengu hakabahuda matte hosa adike totakke enenu bele madabahudu tilisi sir plsss

  • @gowdak8397
    @gowdak8397 Před 2 lety

    S ಕಡೂರು ಲೀ ಹಾಗೆ ಇದೆ

  • @sudhakarraokilari6119
    @sudhakarraokilari6119 Před 2 lety

    🌷🌷🌷love all serve all 🌷🌷🌷🕉🕉🕉🕉🕉🕉🕉🕉🕉🕉1

  • @kumarpammannavar5668
    @kumarpammannavar5668 Před 2 lety

    ..