Harika Manjunath Speech About Swami ViveKananda | K L E College Mahalingpur
Vložit
- čas přidán 13. 01. 2021
- LIKE-SHARE-SUBSCRIBE AND COMMENT
Speech: Harika Manjunath
Palace: KLE COLLEGE MAHALINGPUR
Harika Manjunath Speech About Swami ViveKananda
Harika Manjunath Speech About Nepolian
Harika Manjunath Speech About Indian Youth
Harika Manjunath Speech About Indian culture
ABVP Mahalingpur
FOLLOW ME ON:
FACEBOOK: / praveenkadapatti
INSTAGRAM: / praveenkadapatti
THANKS FOR WATCHING...#PRAVEENKADAPATTI
#HarikaManjunathSpeech #Youth #IndianCulture
ಸ್ವಾಮಿ ವಿವೇಕಾನಂದರ ನೆನಪು ಮಾಡ್ಕೊಂಡು, ಯುವ ಪೀಳಿಗೆಯ ಬಗ್ಗೆ ಘರ್ಜಿಸಿದ ಭಾರತೀಯ ಪುಟ್ಟ ತಂಗಿಗೆ,ಧನ್ಯವಾದಗಳು. The great speach.
Fucher neclear 🙏🙏🙏💚🦚
Super
ಅದ್ಭುತ ವಾಕ್ ಚಾತುರ್ಯ 👌
ಅದ್ಬುತ ಮಾತು
ನಮ್ಮಲ್ಲಿರುವ ಅಲಸ್ಯತನವನ್ನು ಹೋಗಲಾಡಿಸಿ....ನಮ್ಮ ಸಾಧನೆಗೆ ಹುರಿದುಂಬಿಸುವ ನಿಮ್ಮ ಈ ಭಾಷಣ ಅದ್ಭುತ ...🙏🙏🙏🤕🤕
Sister ನಿಮ್ಮ ಮಾತು ಅದ್ಭುತ..... ಆ ದೇವರು ನಿನಗೆ ಒಳ್ಳೆಯದನ್ನು ಮಾಡಲಿ
ಅಕ್ಕ ನೀನು ಒಂದು ಅತಿ ಉತ್ತಮವಾದ ಮಾಹಿತಿಯನ್ನು ನಮ್ಮ ದೇಶದ ಯುವಕ ಯುವತಿಯರಿಗೆ ನೀಡಿದಕ್ಕೆ ಧನ್ಯವಾದಗಳ್ಳು........👏👏👏👏👏
ಅದ್ಭುತ ವಾಕ್ ಚಾತುಯ೯ ಯುವಕರನ್ನು ಬಡಿದೆಬ್ಬಿಸುವ ನುಡಿಗಳು ನಿಮ್ಮ ಜ್ಞಾನಕ್ಕೆ ನನ್ನದೊಂದು ಸಲಾಂ ಸಹೋದರಿ 🙏
Great you speech HARIKA, I AM PREYING WITH GOD all the times & all the ways for your health and wealth.
Wah.....ಅದ್ಭುತ ವಾದ ವಾಕ್ chaathurya...ಒಳ್ಳೆಯ ಭವಿಷ್ಯ nimmadaagali...ಜೈ ಹಿಂದ್
ತಂಗಿ i love u 🙏🙏🙏🙏ವಿವೇಕಾನಂದ ರು ನಿಂನ್ನೊಳಗೆ ಇದ್ದಾರೆ 👏👏👏
ನಮ್ಮಂಥ ಯುವಕ-ಯುವತಿಯರನ್ನು ಎದ್ದೇಳಿಸಿದ್ದಕ್ಕೆ ಧನ್ಯವಾದಗಳು ಅಕ್ಕ🙏🏼🙏🏼 ಓದು ಬರಹದ ಒತ್ತಡದಲ್ಲಿ ಸ್ವಾಮೀಜಿಯಥಂಹ ಮಹಾನ್ ವ್ಯಕ್ತಿತ್ವವನ್ನೇ ಮರೆತುಬಿಟ್ಟಿದ್ದೆವು, ಮತ್ತೆ ನಮ್ಮಲ್ಲಿ ಚೈತನ್ಯ ತುಂಬಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು
ಅದ್ಭುತ ತಂಗಿ ಮುಂದುವರಿಸಿ ನಾನು ಆ 10 ಜನರಲ್ಲಿ ಒಬ್ಬ ವ್ಯಕ್ತಿಯಾಗುವೆ
ಅದ್ಭುತ, ರೋಮಾಂಚನ ಸ್ವಾಮೀಜಿ ಜೀವನ. ಅದನ್ನ ತಿಳಿಸಿ ಕೊಟ್ಟ ಸಹೋದರಿ ನಿನಗೆ ನನ್ನದೊಂದು ಸಲಾಂ 🙏🙏 ಇದು ಎಷ್ಟೋ ಯುವಕರಿಗೆ ಸ್ಫೂರ್ತಿ. Thank you so much ಅಕ್ಕ
ಸ್ವಾಮಿ ವಿವೇಕಾನಂದರ ಬಗ್ಗೆ ಅದ್ಬುತವಾದ ವಿವರಣೆ ಕೊಟ್ಟಿದ್ದೀಯ ತಂಗಿ ನಮ್ಮ ಕರ್ನಾಟಕ ಜನತೆಗೆ ಒಳ್ಳೆಯ ಮಾಹಿತಿ..ನಿನಗೆ ನನ್ನ ನಮಸ್ಕಾರಗಳು ತಾಯಿ ... 🙏🙏👌👌👌 ಭಾರತ ಮಾತೆ....
🚌💨💨💨🏃😂
Missed a bus!
🚌💨💨💨🏃😂
Missed a bus!
🍸🌹🌹🍸🌹🌹🍸
🌹🌹🌹🌹🌹🌹🌹
🌹🌹🌹🌹🌹🌹🌹
🍸🌹🌹🌹🌹🌹🍸
🍸🍸🌹🌹🌹🍸🍸
🍸🍸🍸🌹🍸🍸🍸
🍸🍸🍸🌹🍸🍸🍸
🍸🎁😊❤☺🎁🍸
✨💎💎✨💎💎✨
💎💎💎💎💎💎💎
💎💎💎💎💎💎💎
✨💎💎💎💎💎✨
✨✨💎💎💎✨✨
✨✨✨💎✨✨✨
✨💎💎✨💎💎✨
💎💎💎💎💎💎💎
💎💎💎💎💎💎💎
✨💎💎💎💎💎✨
✨✨💎💎💎✨✨
✨✨✨💎✨✨✨
✨💎💎✨💎💎✨
💎💎💎💎💎💎💎
💎💎💎💎💎💎💎
✨💎💎💎💎💎✨
✨✨💎💎💎✨✨
✨✨✨💎✨✨✨
✨💎💎✨💎💎✨
💎💎💎💎💎💎💎
💎💎💎💎💎💎💎
✨💎💎💎💎💎✨
✨✨💎💎💎✨✨
✨✨✨💎✨✨✨
✨💎💎✨💎💎✨
💎💎💎💎💎💎💎
💎💎💎💎💎💎💎
✨💎💎💎💎💎✨
✨✨💎💎💎✨✨
✨✨✨💎✨✨✨
🍸🌹🌹🍸🌹🌹🍸
🌹🌹🌹🌹🌹🌹🌹
🌹🌹🌹🌹🌹🌹🌹
🍸🌹🌹🌹🌹🌹🍸
🍸🍸🌹🌹🌹🍸🍸
🍸🍸🍸🌹🍸🍸🍸
🍸🍸🍸🌹🍸🍸🍸
🍸🎁😊❤☺🎁🍸
Ok
ಇಂತಹ ಧಿರ ಯುವ ಪ್ರತಿಭೆಗಳ ಅವಶ್ಯಕತೆ ದೇಶಕ್ಕೆ ತುಂಬಾ ಇದೆ , ನಿಮ್ಮ ನಿರರ್ಗಳ ದೇಶಾಭಿಮಾನ ಮೂಡಿಸುವ ಮಾತು ಕೇಳಿ ಸಂತೋಷವಾಯಿತು 🙏
fantastic speech kannadigas r proud of u god gift bless you
100%
ಪ್ರೀತಿಯ ತಂಗಿಗೆ ಅಣ್ಣನ ನಮಸ್ಕಾರಗಳು ನೀವು ಮಾತನಾಡಿದಂತೆ ಮಾತು ಕೇಳೋಕೆ ಚೆನ್ನಾಗಿದೆ ಅಷ್ಟೇ ಸ್ವಾಮಿ ವಿವೇಕಾನಂದರ ಮನಸಾರ ಪೂಜಿಸೋಣ ಪ್ರೀತಿಸೋಣ ಅವರ ಆದರ್ಶಗಳನ್ನು ಪಾಳ್ಯ ಮಾಡೋಣ ಜೈ ವಿವೇಕಾನಂದ ಸ್ವಾಮೀಜಿ ಇದರೊಳಗೆ ಒಬ್ಬ ಮಗ ಹೆಂಗಿರಬೇಕು ಒಬ್ಬ ಅಣ್ಣ ಹೆಂಗಿರಬೇಕು ಒಂದು ಸಂಸಾರಕ್ಕೆ ಎಷ್ಟು ಗುರಿ ಇರಬೇಕು ಅಂದ್ರೆ ಒಂದು ಜಮೀನಿಗೆ ಶ್ರಮ ಪಡಬೇಕು ಅವನ ವಿದ್ಯೆ ಕಲಿತ ಗುರುಗೆ ಎಂತ ಶಿಷ್ಯನ್ ಆಗಿರಬೇಕು ಅವನಿಗೆ ಹುಟ್ಟಿದಂತ ಮಕ್ಕಳಿಗೆ ಎಂಥ ತಂದೆ ಆಗಿರಬೇಕು ಅವನು ಹುಟ್ಟಿದಂತಹ ಊರಿಗೆ ಎಂತ ಪ್ರಜೆಯಾಗಿರಬೇಕು ಹುಟ್ಟಿದಂತಹ ರಾಜ್ಯಕ್ಕೆ ನಾಯಕರಾಗಿರಬೇಕು ನುಡಿದಂತೆ ದೇಶಕ್ಕೆ ಎಂತ ದೇಶಸೇವೆ ಮಾಡಬೇಕು ಇದರಲ್ಲಿ ಮೊದಲು ತಿಳಿಸಿಕೊಡಿ ನನ್ನ ಪ್ರೀತಿಯ ತಂಗಿ ಈಗ 2020 21 ಈಗ ಬೇಕಾಗಿರೋದು ಮನೆಗೊಬ್ಬ ಒಳ್ಳೆ ಮಗ ಮಕ್ಕಳಿಗೆ ಒಳ್ಳೆ ತಂದೆ ಅವನಾಸೆ ಉಳಿಸಿಕೊಳ್ಳು ಅಂತಃಶಕ್ತಿ 10 ಜನಮಂದೆ ಮರ್ಯಾದೆ ಭಗವಂತ ಮನುಷ್ಯ ಇದನ್ನೆಲ್ಲ ಬಿಟ್ಟು ಬಿಟ್ಟು 1947 ಇಂದಿನ ಚರಿತ್ರೆಯ ಇಡ್ಕೊಂಡು ಮಾತಾಡ್ತಾ ಇದಿರಲ್ಲ ಎಷ್ಟು ನ್ಯಾಯ ಈಗಿನ ಸಮಾಜದಲ್ಲಿ ಸಂಸಾರ ನ ಸಾಕು ಅಂತ ಮಗ ಬೇಕು ಕೆಲಸನಾ ಕೋಪದಿಂದ ಮಾಡುವಂತಾಗಬೇಕು ಜಗತ್ತನ್ನು ಪ್ರೀತಿ ಸಂತ ಮಗ ಬೇಕು ಅವಲ ಗುರಿ ಏನಂತ ತಿಳ್ಕೊಂಡು ನಡೆಯುವಂತ ಮಗ ಬೇಕು ಅಂಜೂರ ಏನಂತ ನೆನಪಲ್ಲಿ ಇಕ್ವಾಂತ ಮಗ ಬೇಕು
👌👌👌👌👌👌👍
😮yaru dhira pungli tangi ashte
ತಂಗಿ ನೀನು ಒಂದು ಅತಿ ಉತ್ತಮವಾದ ಮಾಹಿತಿಯನ್ನು ನಮ್ಮ ದೇಶದ ಯುವಕ ಯುವತಿಯರಿಗೆ ನೀಡಿದ್ದೀಯಾ, ದನ್ಯವಾದಗಳು 🥰🥰🙏🙏🙏👌👌👌
Nanu nijavagi kanneru surisutta(Aanadabhaspadondige))
Nimma bhashavannu kelide. Nane dhanyavaad! Jai hind.
ಸಂಪೂರ್ಣವಾಗಿ ಚಕ್ರವರ್ತಿ ಸೂಲಿಬೆಲೆ ಸ್ಟೈಲ್ ..
100% True 😀😀
Anna na anukarane aadru parvagilla adu ollede
ಹಾಗೆ
Yeah
ನಿಜವಾದ ಮಾತು
ಹಾರಿಕಾ ನಿಮ್ಮ ಕನ್ನಡ ಮಾತುಗಳನ್ನ ಕೇಳೋಕೆ ಚೆಂದ ಇದೆ ❤.
Exlent Speech Sister
And Thank You So Much😍❤🙏Pravin Bro😍
Really it is marvolous i have learned many things about swamy vivekananda by hearing this speech I have forgotten myself thank you very very much
ಲೇಡಿ ವರ್ಷನ್ ಆಫ್ ಚಕ್ರವರ್ತಿ ಸೂಲಿಬೆಲೆ.💓🦁❤💐
😂
ಅಕ್ಕಾ ನೀವು ಓದಿದ ಪುಸ್ತಕ ಯಾವದೂ ಹೇಳಿ ಅಕ್ಕ ನಾವು ಓದುತೇವಿ🙏🏻🔥ಸೂಪರ್ speech🔥
Don't talk about work, prove it
You have good speech style
Let's convert it to nation build
"Work is Worship"
ಧನ್ಯವಾದಗಳು ಅಕ್ಕಾ ಚೆನ್ನಾಗಿ ಭಾಷಣ ಮಾಡಿದೆ
ಹಿಂದೂ ಧರ್ಮ 🚩
ಹಿಂದೂ ರಾಷ್ಟ್ರ 🚩
ಜೈ ಶ್ರೀ ರಾಮ್ 🚩🌍
Ò òò
ವಯಸ್ಸಿಗೆ ಮೀರಿದ ಮಾತು.. ಒಳ್ಳೆಯ ಮಾತುಗಳು.... ನರನಾಡಿಗಳಲ್ಲಿ ರಕ್ತ ಸಂಚಾರಕ್ಕೆ ರಹದಾರಿ ಮಾತುಗಳು... ಆದ್ರೆ ನಿಮ್ಮ ಮಾತುಗಳು ಚಕ್ರವರ್ತಿ ಸೂಲಿಬೆಲೆ ಯವರ ತರನೇ ಇದೆ... ಅದ್ರೂ ಚೆನ್ನಾಗಿ ದೇಶದ ಬಗ್ಗೆ ದೇಶದ ಶಕ್ತಿಯ ಬಗ್ಗೆ ತಿಳಿಸಿದ್ದಿರಿ.. ಧನ್ಯವಾದಗಳು
Am from Andhra Pradesh. I don't know kannada language but the way this girl spoke about Shivaji Maharaj and Hindus was excellent 🙏🙏🙏
Hi
Super
Then how can u understood this🤷♂️
She spoke about swami vivekananda not about shivaji maharaj
🙏🚩🙏
ತಂಗಿ ನೀವು ಮುಂದುವರಿಯರಿ ನೀವು ನಿಮ್ಮ ಮಾತುಗಳನ್ನು ನಮ್ಮ ದೇಶ ನೆನಪು ಇಡಬೇಕು ನಮ್ಮ ದೇಶ ಇನ್ನಾದರೂ ಬದಲಾವಣೆ ಆಗಲಿ 🙏🙏🙏
Super
Yess anna you are rights
ನಿನ್ನ ಪಾದಕ್ಕೆ ಶರಣು ತಾಯಿ ನನಗೆ ನಲವತ್ತೇಳು ವರ್ಷ ಇಂಥ ಹೆಣ್ಣು ಮಗಳು ಇಲ್ಲ ಎನ್ನುವುದೇ ಕೊರಗು ಈಗ ಪ್ರಾರಂಭ❤
Wonderful speech on Swamy Vivekananda.
I am greatfull your speech.
Today our Sri NarendraModigee is
Equalunt great gentel mam.
Chakravarti sulibele sir tara Ede speech, super sister🙏🙏
Good speech super
Tara alla, exact copy. This is imitation, not a speech.
Do not go out to imitate anybody, imitation is not civilization- Swami Vivekananda
ಸೋದರಿ ನಿಮ್ಮ ಮಾತಿನ ಶೈಲಿ ತುಂಬಾ ಅದ್ಭುತ. ವಿವೇಕಾನಂದರ ವಿಚಾರಗಳನ್ನು ತುಂಬಾ ಪರಿಣಾಮಕಾರಿಯಾಗಿ ತಿಳಿಸಿ ಆ ಮೂಲಕ ಯುವಜನರು ಬಡಿದೆಬ್ಬಿಸುವ ಪರಿ ಅನುಕರಣೀಯ. ಧನ್ಯವಾದಗಳು.
ಅಕ್ಕಾ ನಿಮ್ಮ ಎಷ್ಟೋ ಮಾತ್ತುಗಳು ಅದೆಷ್ಟೋ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುತ್ತಿದೆ 🥰🙏🤝🤝🤝ಅದರಲ್ಲಿ ನನ್ ಕೂಡಾ ಒಬ್ಬರು 🙏
Wow..what a speech..u r just awsome young lady !! All the best
Yes ಸಿಸ್ಟೆರ್ ನಾನು ವಿವೇಕಾನಂದರ ಪುಸ್ತಕವನನ್ನ ಓದಿದ್ದಿನಿ... ವಿವೇಕಾನಂದರನ್ನು ಓದಿದ ನಂತರ ಬೇರೆ ಯಾರನ್ನೋ ಫಾಲೋ ಮಾಡಲು ಸಾಧ್ಯವೇ ಇಲ್ಲ.ವಿವೇಕಾನಂದರೆ ನನ್ನ ಜೀವನ.. ಅವರಿಗಾಗಿ ಏನು ಮಾಡಲಿ ಅಂತ ಯಾವಾಗ್ಲೂ ಯೋಚಿಸ್ತಿದ್ದೆ. ಆಮೇಲೆ ತಿಳೀತು ವಿವೇಕಾನಂದಾರಿಗಾಗಿ ಏನನ್ನು ಮಾಡೋದು ವ್ಯರ್ಥ... ಅವರಿಗಾಗಿ ಅವರ ಆದರ್ಶವನ್ನ ಜೀವನ ಪರ್ಯಂತ ಪಾಲಿಸುತ್ತೇನೆ.🙏
Bokks yavavu heltira
Awesome speech, hats off to you 🙏 very much inspired .
Your speech is beautiful madam I am fan to Swami vivekananda,
Nammalli confidence iddare enu bekadaru madabahudu
What a fine speeches I will call to her as a desiple after Nivedita. I selute to her parents delivered such a precious gem to theNation.while hearing this speeches my tears are rolling down with joy
ಧನ್ಯವಾದಗಳು ಅಕ್ಕ
ನಿಮ್ಮ ಮಾತು ನನಗೆ ಜ್ಞಾನೋದಯವಾಯಿತು
ಜೈ ಸ್ವಾಮಿ ವಿವೇಕಾನಂದ 🙏🏻
Inspirational words...
Deserved to be a promising youth...
ಸ್ವೀಟ್ ಅಂಡ್ ಎಮೋಷನಲ್ ಸ್ಪೀಚ್ ಸಿಸ್ಟರ್,,,,,, 🌹👍
Amma. swami vevekananda avaranna matte namma yuva jananatege tilisikottidrinda danyavadagalu 🙏🙏🙏🙏
I appreciate you sister
You are great
God blessed you
You built a strong team
We are always with you
You are god hift
What a speech sister, wow wonderful speech. It is continue sister, God bless you.👌👌👌👌👍👍👍👍👍👍👍👍👍👍👍👍🙏🙏🙏🙏🙏🙏🙏🙏🙏🙏🙏🙏
Brother, I share my ten friends.👍👍👍👍👍👍👍👍👍👍👍👍👍
ಅಣ್ಣ ಹಜಾರೆ ಯನ್ನು ಮರೆ ತಿರುವ ವಿವರಿಗೆ ನೆನಪಿಸಿದ್ದಕ್ಕೆ ಧನ್ಯ ವ್ಯಾಧ್ಗಳು
Excellent speach ! about swamy Vivekananda . India Needs This types of Brave, Talented, leadership. God bless you.
Wow, beautiful speech ❤️
I heartily thank you so much sir doing this video.
Every sencond I remembering swami Vivekananda.
Exalent massage brilliant student thanks for you
Wonderful speech god bless you dear it's very nice to watch thank you
ಈ ನಿಮ್ಮ ಭಾಷಣ ಕೇಳಿ ನಮಗೆ ಖುಷಿ ಆಯ್ತು ಆಶ್ಚರ್ಯಚಕಿತನಾದ ಸಂತೋಷ ವಾಯಿತು ನೆಮ್ಮದಿಯನ್ನು ಸಹ ಆಯ್ತು ಇದೇ ನನ್ನ ಉತ್ತರ
👌👌👌👌🙏🙏🙏🙏🙏👌❤️❤️💖💞 ಅಕ್ಕ ನನ್ನ ನೆಚ್ಚಿನ ಕರ್ನಾಟಕ ❤️🙏
ನಿಮ್ಮ ಈ ಭಾಷಣ ಕೇಳುವುದಕ್ಕೂ ನಾನು ಯಾರೆಂದು ಮರೆತೋಯ್ತು ಒಂದು ಸಣ್ಣ ಮೈ ಮರೆಸುವಂಥ ಭಾಷಣ ಅಕ್ಕ ನಹೆಮ್ಮೆಯಿಂದ ಹೇಳುತ್ತೇನೆ ನಾನೊಬ್ಬ ಭಾರತೀಯನೆಂದು ಜೈ ಹಿಂದ್ ಜೈ ಭಾರತ್ ಮಾತ 🙏🚩
Tq so much of a plodding this speech I am big fan of swamivevikanda
ಮೇ ಹೀರೋ,,ಮೈ ರೋಲ್ ಮಾಡೆಲ್,, ನನ್ನ ಗುರು,, ನನ್ನ ಬಾಸ್,,ಮೈ ಫೇವರಿಟ್ ಹೀರೋ ಸ್ವಾಮಿ ವಿವೇಕಾನಂದ
A bright full speech
ಅಣ್ಣ ನೀನು ಯಾರು ರಂಗನಾಥ್ ಅಣ್ಣ
Literally Mind blowing youth icon the great swami vivekanand 👍👑
ಸ್ವಾಮಿ ವಿವೇಕಾನಂದರ ಬಗ್ಗೆ ನಮಗೆ ಮನಮುಟ್ಟುವಂತೆ ವಿವರಣೆ ನೀಡಿ ಅವರ ಬಗ್ಗೆ ನಮಗೆ ಇನ್ನಷ್ಟು ಓದುವಂತ ಕೂತುಹಲ ಬೆಳೆಸಿದ್ದಕ್ಕೆ ಧನ್ಯವಾದಗಳು ......ಭಾರತ ಮಾತೆಯ ಹೆಮ್ಮೆಯ ಪುತ್ರಿ...🙏🙏🙏🙏🙏
Hats off to you....
ಭಾರತ ಮಾತೆಯ ಹೆಮ್ಮೆಯ ಪುತ್ರಿ!!
Er
@@ningarajkuri3576 pp
@@honnum9925 jjjjju. Non mm km mm mm 🎶🤒
ನೀವು ಮಾಡಿದ ಆ ಭಾಷಣ ಸೂಪರ್ ರಿ ನಾವು ಮುಂದೆ ಒಂದು ದಿನ ಇಗೆ ಅಗುಬೇಕು ಅನೋ ಹುಮಾಸು ಬ್ರತಿದೇ ರೀ ಅದು ಅಂತ ಧೈರ್ಯ ನಿಮ್ಮದು ನಿಮ್ಮ ಅಪ್ಪ ಅಮ್ಮ ಪುಣ್ಯ ವಂತರು ರಿ ನಿಮ್ಮನ ಪಡೆದಕ್ಕೆ ದೇಶದಲ್ಲಿ ಹೆಣ್ಣು ಮಕ್ಕಳು ನು ಇಗೆ ಮುಂದೆ ಬರಬೇಕು ಯಾರು ಭಯ ಪಡಬಾರದು🙏🙏🙏🙏🙏❤️❤️❤️❤️🇳🇪🇳🇪🇳🇪🇳🇪🇳🇪🇳🇪
ಸ್ವಾಮಿ ವಿವೇಕಾನಂದರ ಕುರಿತು ಅದ್ಭುತ ವಾದ ಮಾತುಗಳು.ಅಭಿನಂದನೆಗಳು
Extraordinary fantastic mind blowing my Dear Doughter.
I never heard such a fentastic speach salute sister
Super speech about vivekananda
I proved to say ನಾನು ಭಾರತೀಯನೇಂದು ಹೇಳಲು.....ಕನಾ೯ಟಕದ ಒಂದು ಅದ್ಭುತ, ಅಮೂಲ್ಯವಾದ ರತ್ನ ನೀವು ಅಕ್ಕಾ.ಒಳ್ಳೆಯದಾಗಲಿ
What a speech sister wow wonderful speech🙏🙏👌
Very wonderful speech I am proud of you🙏🇮🇳
Sister you are another super motivational speaker you are speaking wonderfully and awakening swamy s goals.
ಇವಲನ್ನು ಹೆತ್ತ ತಾಯಿ ತಂದೆ ಅದೃಷ್ಟವಂತರು 🙏🙏🙏
Inspired papu ❤❤ I was preparing for my speech for annual day as guest felt goosebumps hearing u . Such a great kid ua
ನಿಮ್ಮ ಪ್ರತಿಭೆಗೆ ಶುಭಾಷಯಗಳು ಮಗಳೇ..
God bless you... please let this not be only for speech...the world will follow you...Bharatha has a future because of youth like you...🙏🏼🇮🇳
ಅಕ್ಕ ನೀವು ಎಲ್ಲಾ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದ್ದಿರಿ.. 🙏🙏🙏🙏
I like the speech anytime in our life thank you😍😍🙏🙏👌👌👌👍👍👏👏👏
Amma your strength is extraordinary,
I bow you and your parents & Teachers
Goddess I myself surrender to almighty for such a woderful Gift you have given
to this INDIA 🇮🇳
ಇಂತವರು ಕನ್ನಡದಲ್ಲಿ ಇನ್ನೂ ಸೃಷ್ಟಿಯಾಗಬೇಕು🔥🔥🔥
Super putta
ಅತ್ಯದ್ಬುತವಾದ ಭಾಷಣ ಸಹೋದರಿ🙏🙏🙏🙏🔥
Fantastic ,U have a great future , God bless 🙏🙏
I am convinced that our country and culture is safe after hearing this fire brand girl
ಚಕ್ರವರ್ತಿ ಸೂಲಿಬೆಲೆ ಮಾತಾಡಿದ ಹಾಗೆ ಇದೆ ಮೇಡಂ ನಿಮ್ಮ ಮಾತು ಸೂಪರ್ ನಿಮಗೆ ಒಳ್ಳೆದಾಗಲಿ.
Supar sister👭
Both comments r important but original is best
ದಡ್ಡರ ಭಕ್ತರ ದಂಡು ಸಾಗುತ್ತಿದೆ
ಸೂಪರ್ ತಂಗಿ 👌👌👌👌👌❤❤❤❤❤🥰🥰🥰🥰🥰fentastic speach👍👍👍👍👍👍🙏🙏🙏🙏🙏🙏🙏🙏
Beautiful😍😍😍😍, very very very elegant speech, spirit at its true heights. Keeping going.
ಜೈ ಶ್ರೀರಾಮ್ 🚩🚩🚩🚩🚩🚩🚩 ಜೈ ಹಿಂದೂ
Wow beautiful speech sister 🙏🙏
ಸೂಲಿಬೆಲೆ ಸರ್ ನ ಶಿಷ್ಯೆ ತಾಯಿ ನೀನೂ ಅದ್ಬುತ ಅಮ್ಮ ದೇವರು ಒಳ್ಳೆದು ಮಾಡಲಿ.😘😘😘
Sulibele sullugara ekeyabhashana tumba channagide
Tq for motivating , god bless you🙏🙏
Excellent special speach ,
My dear daughter Best wishes .
Thank you for uploading such a spiritual speech which is a guide for the citizens of India and also for the World
Thanks for your spirtual speech to our Indian citizens
Great inspirational speech ,We must be get alerted ,these speeches keep us in good condition bring peace to nation and mental health of us becomes good.
Super Akaa
Exalent speech dhanyavadagalu
What a oracious speach about swami vivekananda by Harika manjunath many thanks
Very good speech 👍God bless you and keep you in good health and happiness.
She Represented by the God
ನನಗೆ ಒಮ್ಮೆ ಚಕ್ರವರ್ತಿ ಸುಲೆಬೆಲೆ ಅಣ್ಣ ಮಾತಾಡ್ತಿದಾರೆನೊ ಅನ್ಸ್ತು ... ❤️ ವಳ್ಳೆಯದಾಗಲಿ ತಂಗಿ..
ಅದೇ 20 ರುಪಾಯಿಗೆ ಪೆಟ್ರೋಲ್
ಚಿನ್ನದ ರಸ್ತೆ...
ಜನರನ್ನು ಮಂಗ ಮಾಡೋದು
ನಾಚಿಕೆ ಆಗಬೇಕು ಇವರಿಗೆಲ್ಲ ವಿವೇಕಾನಂದರ ಹೆಸರು ಹೇಳೋಕೆ...
ನಾನು ಯಾವ ರಾಜಕಾರಣಿಯ ಗುಲಾಮ, ಯಾವ ಪಕ್ಷದ ವಕ್ತಿ ಅಲ್ಲಾ...
@@hemankumar3207 Chakravarthy sulibele BJP supporter adu elrigu gottu, avru sullu heliddu gottu, Adre avru history bagge , Vivekananda avra bagge heliddu Nija adu history alli ide.
ಪುಗ್ಲಿ ಶಿಷ್ಯನ ನೀನು 😃😃😃😃😃😃😃
@@hemankumar3207 ಚಿನ್ನದ ರಸ್ತೆ ,20 ರೂಪಾಯಿ ಪೆಟ್ರೋಲ್ ಇದೆಲ್ಲಾ practically impossible.
ಅದ್ಬುತ ಮಾತುಗಳು ಸ್ವಾಮಿ ವಿವೇಕಾನಂದರು ಅಂದ್ರೆ ಮೈ ರೋಮಾಂಚನ ಆಗುತ್ತೆ ಧನ್ಯವಾದಗಳು
ಅದ್ಬುತವಾದ ಭಾಷಣ ಧನ್ಯವಾದಗಳು
Wonderful speech sister ❤️
ತುಂಬಾ ಚೆನಾಗಿದೆ ಮಾ ಈ ನಿನ್ನ ಬಾಷಣ ಆದರೇ ನಿನ್ನ ಮುಂದಿನ ಯಾವುದೇ ಬಾಷಣ ಮಾಡಿದರು ನಮ್ಮ ದೇಶದ ರಾಜಕಾರಿಣಿಗಳ ಪರವಾಗಿ ಮಾತ್ರ ಮಾಡಬೇಡ ಮಾ please my request God bless you maa 👍👍
ಹೌದು ರಾಜಕಾರಣಿಗಳು ನಂಬಲು ಅಹ್ರರಲ್ಲ
@@user-we4cp6rj9x ಇಲ್ಲಿ ಅದೇ ಜಾಸ್ತಿ ಮತ್ತು ಮುಖ್ಯ ಸರ್.
Thanks for the video she's speakingvery unique brilliant
Superrrrr Akka nimma speech antu adbhuta🙏🙏
Super cute voice God bless you swami vivekananda.
ಸೂಪರ್ speech sister God bless you by Lord ಶ್ರೀ ರಾಮ್
Supar speech 👭sisters
Super and funtastic speach... sister...the power of swami vivekananda...power of youth iconic figure of swami vivekananda...the real great powerfull man of India
ನಿಮ್ಮ ಭಾಷಣ ಕೇಳಿದಾಗ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣ ಕೇಳಿದ ಹಾಗೆ ಅನುಭವವಾಗುತ್ತದೆ ಸಹೋದರಿ
Heartly appreciations for this young girl,, may be for her inspiration is Chakravarty sulebele,,. He his legend of speech
Hi