ಜೀವವೇ ಇಲ್ಲದ ವಸ್ತು ನಮ್ಮನ್ನೆಲ್ಲಾ ಆಳುತ್ತಿದೆ ..! । ಅವಧೂತ ಶ್ರೀ ವಿನಯ್ ಗುರೂಜಿ

Sdílet
Vložit
  • čas přidán 7. 02. 2021
  • ಜೀವವೇ ಇಲ್ಲದ ವಸ್ತು ನಮ್ಮನ್ನೆಲ್ಲಾ ಆಳುತ್ತಿದೆ ..! । ಅವಧೂತ ಶ್ರೀ ವಿನಯ್ ಗುರೂಜಿ
    ಮಾನವನು ಆರ್ಟಿಫಿಶಲ್‌ ಆಗಿ ಬದುಕಲು ಶುರುಮಾಡಿಕೊಂಡಿದ್ದಾರೆ ಕಣ್ಣಿಗೆ ಕಾಣುವುದೇ ನಿಜವೆಂದು ನಂಬಿಕೊಂಡಿದ್ದಾನೆ. ಹಾಗಾಗಿ ನಮ್ಮ ಕಣ್ಣಮುಂದೆ ಯಾವುದ್ಯಾವುದೂ ಕಾಣುತ್ತದೋ ಅದು ಮಾತ್ರ ಸತ್ಯವೆಂಬುದನ್ನು ತಿಳಿದುಕೊಂಡಿದ್ದಾನೆ. ಹಣದ ಹಿಂದೆ ಓಡುತ್ತಾ ತನ್ನ ನಿಜವಾದ ಜೀವನವನ್ನು ಮರೆತು ಜೀವಿಸುತ್ತಿದ್ದಾನೆ. ಧರ್ಮದ ವಿರೋಧದ ಹಾದಿಯಲ್ಲಿ ಇಂದು ನೆಡೆಯುತ್ತಿದ್ದಾನೆ. ಹಣ ಆಸ್ತಿ. ಇಷ್ಟರಲ್ಲೇ ತನ್ನ ಇಡೀ ಜೀವನವನ್ನು ನಡೆಸಲು ಶುರುಮಾಡಿಕೊಂಡಿದ್ದಾನೆ.
    ತನ್ನ ಎಲ್ಲಾ ಜೀವನವನ್ನು ಒಂದು ಬಿಸಿನೆಸ್‌ ಗೆ ಅಳವಡಿಕೊಂಡು ನಿಜವಾದ ಖುಷಿಯನ್ನು ಮರೆತುಕೊಂಡಿದ್ದಾನೆ. ಯಾವುದೇ ಗೆಳೆತನದಲ್ಲಿ ಇಂದು ಸತ್ಯವಿಲ್ಲ ಗಂಡ ಹೆಂಡತಿಯಲ್ಲಿ ಯಾವುದೇ ಭಾವನೆಗಳಿಲ್ಲ, ಅಪ್ಪ ಮಕ್ಕಳಲ್ಲಿ ಸರಿಯಾಗಿ ಹೊಂದಾಣಿಕೆ ಇಲ್ಲ, ಹೀಗಾಗಿ ಸಮಾಜದ ಸ್ಥಿತಿ ಇಂದು ಬಹಳ ಮುಂದಕ್ಕೆ ಹೋಗಿ ನಿಂತಿದೆ. ಎಲ್ಲರ ಜೀವನ ಶೈಲಿ ನಡೆಯುವುದು ಬದಲಾಗಿದೆ. ಯಾವುದೇ ಧೃಡ ನಿರ್ಧಾರವನ್ನು ಮಾಡರೆ ಚಂಚಲತೆಯು ಇಂದು ಎಲ್ಲರಲ್ಲಿಯೂ ಮನೆಮಾಡಿದೆ. ಹಾಗಾಗಿ ಹೊರ ದೇಶದ ವಸ್ತುಗಳಿಗೆ ಜೀವನ ಶೈಲಿಗಳಿಗೆ ಇಂದು ಮಾನವನು ಮಾರಿ ಹೋಗಿದ್ದಾನೆ.
    For More Videos
    ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - • "ವಿವೇಕನಂದರು ಯುವಶಕ್ತಿಗೆ... ​​​​​​​​​​​​
    ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - • "ರಾಮಭಕ್ತ ಹನುಮನನ್ನು ಆರಾ... ​​​​​​​​​​​​
    ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - • ತ್ಯಾಗದಿಂದ ಯೋಗಿಯಾಗಬಲ್ಲವ... ​​​​​​​​​​​​
    ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - • ಧರ್ಮ ಗ್ರಂಥಗಳ ಅವಶ್ಯಕತೆ ... ​​​​​​​​​​​​
    ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - • ಪೇಜಾವರ ಶ್ರೀಗಳು ನಡೆದಾಡು... ​​​​​​​​​​​​
    ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - • ಧ್ಯಾನದಿಂದ ಇದು ಸಾಧ್ಯವೇ ... ​​​​​​​​​​​​
    #Avadhoothavinayguruji​​​​​​​​​​​​ #Avadhootha #Vinayguruji #guruji #Blessings #SriVinayguruji​​​​​​​​​​​​ #spirituality​​​​​​​​​​​​​​​​​ #philosophy​​​​​​​​​​​​ #KannadaPravachana​ #Swamiji​​​​​​​​​​​​ #vinaygurujifollowers​​​​​​​​​​​​ #live​​​​​​​​​​​​ #trending #treandingnow #topstories #kannadafollowers #​​​​​​​​​​​ #India​​​​​​​​ #Ashram​​​​​​​​ #kannadaculture​​​​​​​​ #kanadigas​​​​​​​​ #2021 #KasturiBaiCharitableTrust #BhagavadGita​

Komentáře • 524

  • @manjunathshapure6635
    @manjunathshapure6635 Před rokem +10

    ನಾನೂ ನಿಮ್ಮ ಶಿಷ್ಯನಾಗಬೇಕು ಅನಿಸುತ್ತಿದೆ ಗುರೂಜಿ ಇಂತಿನಿಮ್ಮ ಸಹಪಾಲಕ.

  • @ullasmavaji5000
    @ullasmavaji5000 Před 2 lety +13

    ಅರ್ಥಪೂರ್ಣ ಆಗಿವೆ ನಿಮ್ಮ ಮಾತುಗಳು,, ಆದಷ್ಟು ಕನ್ನಡ ಪದಗಳನ್ನು ಬಳಸಿದರೆ ಉತ್ತಮ, ಎಂದು ನನ್ನ ಅಭಿಪ್ರಾಯ. ಮತ್ತು ತನ್ನ ಅಜ್ಜಿಯ ವಿನಂತಿ. 🙏🙏🙏

  • @yamunakotian4674
    @yamunakotian4674 Před rokem

    Koti. Koti. Namanagalu.. Nimage. Thumbha

  • @thippeswamykm7054
    @thippeswamykm7054 Před rokem

    Great 👏guru gi yallo hudikide kanad devar nanalidane antha tilitu great👏👍 tqq so much sir

  • @shivaraju9436
    @shivaraju9436 Před 3 lety +17

    ಅವಧೂತ ಗುರುಗಳೇ ಹೃದಯಪೂರ್ವಕ ವಂದನೆಗಳು ನಿಮ್ಮ ಮಾತಿನಲ್ಲಿ ಒಂದು ಶಕ್ತಿ ಇದೆ ಕೆಲವರಿಗೆ ನಿನ್ನ ಮಾತಿನ ಅರ್ಥ ಆಗುತ್ತೆ ಇನ್ನು ಕೆಲವರಿಗೆ ನಿಮ್ಮ ಮಾತಿನ ಏನು ಕೂಡ ಅರ್ಥವಾಗುವುದಿಲ್ಲ. ಅವಧೂತ ವಿನಯ್ ಗುರುಗಳೇ ನಿಮ್ಮ ಒಂದೊಂದು ಮಾತು ಕೂಡ. ತುಂಬಾನೇ ಅರ್ಥವಿದೆ. ನಿಮ್ಮತ್ರ ಮಾತನಾಡಬೇಕು ಎನ್ನುವ ನನ್ನ ಆಸೆ . ಆದರೆ ಏನು ಮಾಡೋದು ನಮ್ಮ ದುರಾದೃಷ್ಟ. ಗುರುಗಳ ನಿಮ್ಮಿಂದ ತುಂಬಾ ಜನಗಳಿಗೆ ಒಳ್ಳೆಯದು ಆಗುತ್ತಲೇ ಇದೆ. ದೇವರು ನಿಮ್ಮಲ್ಲಿ ಇರುವವನು.

  • @manjushree5123
    @manjushree5123 Před rokem +1

    Ondudu nodi galu tuba tuba chngi arth aguv rite helidr jevandli e ಮೌಲ್ಯ ಗಲು ಪಾಲಿಸಿದರ್ ತುಂಬಾ ತುಂಬಾ ಚ್ನೆಗಿ ಇದೆ ಸರ್ ಸೂಪರ್ ಸೂಪರ್ ಧನ್ಯವಾದಗಳು ಸರ್ ನಿಮ್ಮ ನೋಡೀಗಲ್ಗ್ ಮನುತ್ಪೂರ್ವ ಧನ್ಯವಾದಗಳು ಸರ್ 🙏🙏🙏🙏🙏😊😊💙💙💙🤍🤍💐💐

  • @ajazkhan2400
    @ajazkhan2400 Před 2 lety +1

    Sir tumba chennagi arta aago hage matadidira super sir

  • @devarjnaik2809
    @devarjnaik2809 Před 2 lety +1

    ತುಂಬಾ ಧನ್ಯವಾದಗಳು ಗುರುಗಳೇ ನಾನು ನಿಮ್ಮ ಈ ಮಾತುಗಳು ನಾನು ಪಾಲನೆ ಮಾಡುತ್ತೇನೆ

  • @manjugudde2084
    @manjugudde2084 Před 2 lety +2

    ಈ ಕಲಿಯುಗ ಜೀವನ ದಲಿ ನಾವು ಯಾರಲ್ಲಿ ದೇವರನ್ನ ಕಾಣಬಹುದು ಅಂದ್ರೆ ತುಂಬಾ ತುಂಬಾ ಅನುಭವ ಗಳನ್ನು ಪಡೆದುಕೊಳ್ಳುತ್ತಾರೆ ಅವರಲ್ಲಿ ಮಾತ್ರ ಪರಮಾತ್ಮನನ್ನು ಕಾಣಲು ಸಾಧ್ಯ

  • @mynameisraj6258
    @mynameisraj6258 Před 3 lety +18

    ಗುರುಗಳೇ ನಿಮ್ ಪ್ರತಿ ಮಾತುಗಳನ್ನ ಅಳವಡಿಸಿಕೊಂಡ್ರೆ ಸಾಕು ದೇವ್ರು ನಮ್ಮೊಳಗೇ ಇದಾನೆ ಅನ್ನೋದು ಅರ್ಥವಾಗುತ್ತೆ

  • @shanthashanthamma2756
    @shanthashanthamma2756 Před rokem +9

    ಮುದ್ದು ಮನಸಿನಿ ವಿನಯ್ ಗುರುಜಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಗುರುಜಿ 👍👍👍👍👍🙏🙏🙏🙏🙏

  • @gauravsartgallery6568
    @gauravsartgallery6568 Před rokem +14

    ಉತ್ತಮ ಜೀವನಕ್ಕೆ ಉತ್ತಮ ಸಂದೇಶ 🙏

  • @bhuwanaindiresh9091
    @bhuwanaindiresh9091 Před 2 lety +20

    ಒಳ್ಳೆ ಸಂದೇಶ,ಸಮಾಜಕ್ಕೆ..ದೇವರು ನಿಮಗೆ ಆಯುರಾರೋಗ್ಯ ಕೊಡಲಿ..

  • @manjugudde2084
    @manjugudde2084 Před 2 lety +5

    ಜೀವನ ದ ಕ್ಷಣ ಕ್ಷಣದ ಅನುಭವ ಪಡೆದುಕೊಂಡಿದ್ದಿರಿ ನೀವು ಉತ್ತಮ ಜ್ಞಾನ ತುಂಬಿ ಕೊಂಡಿದ್ದಿರಿ ತುಂಬಾ ಸುಂದರವಾಗಿ ಹೆಳತ್ತಿರಾ

  • @gopaldeshpande3971
    @gopaldeshpande3971 Před 3 lety +17

    ಉತ್ತಮ ಗುಣಮಟ್ಟದ ಸಂದೇಶವನ್ನು ನೀಡುವ ಗುರುಗಳಿಗೆ ನಮನ

  • @rekhamk6973
    @rekhamk6973 Před rokem +1

    Koti namana Guruji

  • @shobhaks5910
    @shobhaks5910 Před 2 lety +4

    You are the real teacher guruji

  • @khalandarsharifs7182
    @khalandarsharifs7182 Před 2 lety +2

    Aadab aur pyar bhara Salam aapki nasihath mujhe chugayi guruji pranam

  • @rajumurale2012
    @rajumurale2012 Před 3 lety +13

    ವಿನಯ್ ಅಣ್ಣಾ ನೀವೂ ಹೇಳಿರುವ ಮಾತು ನಿಜಾ

  • @sumithpalan5037
    @sumithpalan5037 Před 2 lety +2

    Sathya parichaya agide guruji niminda om namah shivaya