Guruve Neenu Kaarananayya | ಗುರುವೇ ನೀನು ಕಾರಣನಯ್ಯ | Gurupanchakshara Sangeeta| Nagendra Ranapur

Sdílet
Vložit
  • čas přidán 26. 08. 2024
  • #gurupoornima
    #gurupanchakshara
    Song : Guruve Neenu Kaarananayya
    Vocal : Nagendra Ranapur
    Tabla : Puneeth Ranapur
    Lyrics :
    ರಾಗಃ ಯಮನ್
    ತಾಳಃ ಭಜನ್ ಠೇಕಾ
    ಗುರುವೆ ನೀನು ಕಾರಣನಯ್ಯ
    ನನ್ನ ಭವದ ಬಂಧನ ಬಿಡಿಸಲು ||
    ಗುರುವೆ ನೀನು ಕಾರಣನಯ್ಯ
    ಮಾಂಸ ಪಿಂಡ ಹೋಗಿ ಮಂತ್ರ ಪಿಂಡವಾಗಲು
    || ಪ ||
    ಗುರುವೆ ನೀನು ಕಾರಣನಯ್ಯ
    ಅಂಗ ಗುಣವು ಹೋಗಿ ಲಿಂಗ ಗುಣವು ಬರಲು
    ಗುರುವೆ ನೀನು ಕಾರಣನಯ್ಯ
    ಕಾಯ ಭಾವ ಹೋಗಿ ಕಾಯಕ ಭಾವ ಬರಲು
    || ೧ ||
    ಗುರುವೆ ನೀನು ಕಾರಣನಯ್ಯ
    ಪ್ರರಾರ್ಧ ಬುದ್ಧಿ ಹೋಗಿ ಪ್ರಸಾದ ಭಾವ ಬರಲು
    ಹುಕ್ಕೇರೀಶ ನೀನೆ ಕಾರಣನಯ್ಯ
    ಅಜ್ಞಾನ ಹೋಗಿ ಸುಜ್ಞಾನ ಬರಲು
    || ೨ ||
    ===========
    Sri Gurukumara Panchakshareshwara Sangeeta Kala Vedike (R.)
    www.gurupanchakshara.org

Komentáře • 32