ಶ್ರೀರಾಮ ಅಯೋಧ್ಯಗೆ ಬಂದಾಗ.! 🚩 ಜನ ಏನು ಮಾಡಿದರು? 🪔 | Dr Bro

Sdílet
Vložit
  • čas přidán 15. 04. 2024
  • 🙏Namaskara Devru! Welcome back to Final thrilling episode as we delve into the epic tale of Maryada Purushottam Shree Ram! Today, we're embarking on an adventure into the enchanting Nildiya Pokuna forest of Ravana in Lanka. 🌳
    Join us as we uncover fascinating clues hinting at the existence of Ravana during the Treta Yuga, we’ll explore a cave where Ravana supposedly bathed, now revealing a surprising deposit of graphite! 🛁
    Let's journey through the historical backdrop of British rule, spanning two centuries in India and including a reign over Sri Lanka for 130 years, Discover remarkable structures like the legendary Nine Arc Bridge, captivating tourists with its breathtaking beauty. 🚂🌉
    Our exploration takes us to Ashoka Vatika, where Ravana is said to have imprisoned Mata Sita, this lush grove, named after the Ashoka tree, holds a pivotal place in the Ramayana narrative, and don't miss the myth of Hanuman's quest for the life-saving Mruthasanjeevani herb, shaping the landscape of Unawatuna in Sri Lanka! 🏞️
    Finally, we'll celebrate Rama and Sita's triumphant return to Ayodhya after vanquishing Ravana, marked annually as the festival of Diwali, Witness Ayodhya illuminate with the glow of 22,23 lakh earthen lamps across its 51 ghats, setting a world record and symbolizing the victory of light over darkness. 🪔✨
    ✨The Devine journey of Ramayana and Shree Ram comes to end by the victory, The epic journey of Shree Rama traverses through trails, triumphs, and timeless teaching, inspiring generations with its enduring wisdom and valor.
    Join us in the next video until then Tata Tata bye bye Devru, Jai Shree Ram🙏 .
    ----------------------------------------------------------------------------------------------------------------------------
    Lets connect on⬇️🤗
    Instagram : / drbrokannada
    Facebook : / about
    Twitter : / drbrokannada
    queries : drbro.work@gmail.com
    ----------------------------------------------------------------------------------------------------------------------------
    😁Travel safe♥️Spread Happiness👍
    #MaryadaPurushottamShreeRam, #Ravana, #Ramayana, #TretaYuga, #BritishRule, #NineArcBridge, #AshokaVatika, #Hanuman, #Diwali, #Ayodhya, #SriLanka, #Mythology, #History, #CulturalCelebrations, #Adventure, #Exploration, #Travel, #Legends, #MythicalTales, #EarthenLamps

Komentáře • 4K

  • @BharataKatha
    @BharataKatha Před 2 měsíci +3162

    ಸಂಪೂರ್ಣ ರಾಮಾಯಣವನ್ನು ಎಳೆ ಎಳೆಯಾಗಿ ಈ ಚಾನೆಲ್ ಅಲ್ಲಿ ವಿವರಿಸಲಾಗಿದೆ ದಯವಿಟ್ಟು ವೀಕ್ಷಿಸಿ. ಪ್ರೋತ್ಸಾಹಿಸಿ.
    ಗಗನ್ ಅವರೇ ನಿಮ್ಮ ಪಯಣ ಹೀಗೆ ಸಾಗುತ್ತಿರಲಿ.

    • @interior.designing.
      @interior.designing. Před 2 měsíci +52

      ಬ್ರೋ ಅವರಿಂದ ವಿಡಿಯೋ ನೋಡಿ ಆದ್ರು ಕೆಲವು ಹಿಂದೂ ಬೆರಕೆಗಳು ಆದ್ರು ಪಕ್ಕಾ ಹಿಂದೂ ಆಗಲಿ ಎಂದು ಬಯಸುವ 🙏🏻

    • @CG_18_VK
      @CG_18_VK Před 2 měsíci +9

      Jai bheem

    • @shantubagali6211
      @shantubagali6211 Před 2 měsíci +20

      ​@@CG_18_VK ಛೋಟಾ ಭೀಮ್😂

    • @creativitye01edits
      @creativitye01edits Před 2 měsíci +11

      ​@@shantubagali6211 bro ivrellla yaru bro jai bheem ankond barthare 🤦‍♂️

    • @Chandrashekar009
      @Chandrashekar009 Před 2 měsíci

      ದುಡಿದು ತಿನ್ನೋದ್ ಬಿಟ್ಟು ಅಂಬೇಡ್ಕರ್ ಹೆಸರು ಹೇಳಿಕೊಂಡು ಜೀವನ ನಡೆಸ್ತಾ ಇರುವವರು😂😂​@@creativitye01edits

  • @KvenkateshKvenkatesh-mf9ou
    @KvenkateshKvenkatesh-mf9ou Před 2 měsíci +2816

    ಯಾರಿಗೆಲ್ಲ dr bro video ನೋಡಿ ಖುಷಿ aytu... ❣️🥰

    • @interior.designing.
      @interior.designing. Před 2 měsíci +15

      ಬ್ರೋ ನಿನ್ನ ವಿಡಿಯೋ ನೋಡಿ ಆದ್ರು ಕೆಲವು ಹಿಂದೂ ಬೆರಕೆಗಳು ಆದ್ರು ಪಕ್ಕಾ ಹಿಂದೂ ಆಗಲಿ ಎಂದು ಬಯಸುವ 🙏🏻

    • @anilkumargk2210
      @anilkumargk2210 Před 2 měsíci

      ಸೂಪರ್ ಬ್ರೋ 👌👌👌👌👌👌👌♥️♥️♥️♥️♥️

    • @lalitharao5610
      @lalitharao5610 Před 2 měsíci +1

      Dr brown tumba Kashi aayitu

    • @hanvitha1302
      @hanvitha1302 Před 2 měsíci

      😂​@@interior.designing.

    • @GirishaKS-hk6uc
      @GirishaKS-hk6uc Před 2 měsíci

      🎉🎉🎉🎉​@@interior.designing.

  • @SrinivasGumnur
    @SrinivasGumnur Před 2 měsíci +12

    ನಾವು ಜೀವನದಲ್ಲಿ ನೋಡಲಾರದ ಅಂತಹ ರಾಮಾಯಣ ವಿಷಯಗಳು ಮತ್ತು ಸ್ಥಳಗಳನ್ನು ಸುಮಾರು ಮೂರು ತಿಂಗಳು ಪ್ರವಾಸ ಮಾಡಿ ತೋರಿಸಿದ್ರಿ ನಿಮಗೆ ತುಂಬಾ ಹೃದಯಪೂರ್ವಕ ಧನ್ಯವಾದಗಳು ಈ ಸಂಪೂರ್ಣ ರಾಮಾಯಣ ಸ್ಥಳಗಳನ್ನು ವೀಕ್ಷಿಸಿ ನಮ್ಮ ಜೀವನ ಧನ್ಯವಾಗಿದೆ ಜೈ ಶ್ರೀ ರಾಮ್ ಧನ್ಯವಾದ ಡಾಕ್ಟರ್ ಬ್ರೋ
    ಶ್ರೀನಿವಾಸ್ ಗುಮ್ಮನೂರು

  • @awesomexperience1
    @awesomexperience1 Před 2 měsíci +8

    ಎನ್ ಗುರು ನಿನ್ನ ಮಹಿಮೆ.. ನಾವು ರಾಮಾಯಣ ಸೀರಿಯಲ್ ನೋಡದ್ರು ಈ ತರ ಕ್ಲ್ಯಾರಿಟಿ ಇರ್ಲಿಲ್ಲ... ನಿನ್ನ ಈ ಸಾಹಸಕ್ಕೆ ಒಂದು ದೊಡ್ಡ ನಮಸ್ಕಾರ... ನಿನಗೆ ಎಸ್ಟ್ ಧನ್ಯವಾದ ಹೇಳಿದ್ರು ಕಡಿಮಿನೇ ಅಣ್ಣ ❤️🙏🙏. ನಿನ್ನ ಈ ಪರಿಶ್ರಮ 🙏🙏❤️❤️🙏

  • @globalkannadiga
    @globalkannadiga Před 2 měsíci +288

    ಬಹಳ ರೋಮಾಂಚನಕಾರಿ ಹಾಗೂ ಸುಂದರ ವಿಡಿಯೋ ಬ್ರೋ 🤩🤩

    • @Dhanucreation
      @Dhanucreation Před 2 měsíci +5

      😍

    • @kumaryadhu8419
      @kumaryadhu8419 Před 2 měsíci +4

      ಹೇಗೆ ನಮ್ಮ ಕನ್ನಡ....

    • @praveensungar7409
      @praveensungar7409 Před 2 měsíci +6

      ಬ್ರೋ ನಿಮ್ಮ ವಿಡಿಯೋ ನಾನು ನೋಡುತೀನಿ ನಿಮ್ಮದು..... ಗ್ಲೋಬಲ್ ಕನ್ನಡಿಗ 🙏🙏ನಮಸ್ಕಾರ ❤️

    • @Kavanakharvi5237
      @Kavanakharvi5237 Před 2 měsíci +3

      Hi bro

    • @kishankharvi3005
      @kishankharvi3005 Před 2 měsíci +3

      ನಮ್ಮ ಹೆಮ್ಮೆಯ ಗ್ಲೋಬಲ್ ಕನ್ನಡಿಗ❤

  • @shwethagowda6971
    @shwethagowda6971 Před 2 měsíci +218

    ನಿಮ್ಮಂತಹ ವ್ಯಕ್ತಿ ನಮ್ಮ ಕನ್ನಡ ನಾಡಿಗೆ ಅತ್ಯಾವಶ್ಯಕ..
    ಹೀಗೆ ಮುಂದುವರಿಯಲಿ ನಿಮ್ಮ ಕೆಲಸ..✨

  • @shrinidhiacharya6868
    @shrinidhiacharya6868 Před měsícem +3

    Ravana na snana da cave olage hodri...nim Daring na mecchalebeku❤️🙏...best vdo❤️❤️❤️so much of efforts🙏

  • @sureshs7854
    @sureshs7854 Před měsícem +9

    First time I have subscribed to someone in You tube... Dr. Bro ಇವನಿಗೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು...

  • @shreerakshak6013
    @shreerakshak6013 Před 2 měsíci +364

    ನಮಸ್ಕಾರ ದೇವ್ರು ❤❤❤❤
    ನಮ್ಮ ಹೆಮ್ಮೆಯ ಕನ್ನಡಿಗ ❤❤❤
    ಜೈ ಶ್ರೀರಾಮ 👑💕❤
    ಜೈ ಕರ್ನಾಟಕ ಮಾತೆ ❤😊😍

  • @smarttech7903
    @smarttech7903 Před 2 měsíci +364

    ಸರರಿಯೂ ನದಿಯ ಈ ಅದ್ಭುತ ದೃಶ್ಯವನ್ನು ತೋರಿಸಿದಕ್ಕೆ ನನ್ನ ಕಡೆಯಿಂದ ತುಂಬು ಹೃದಯದಿಂದ ಧನ್ಯವಾದಗಳು, ಜೈ ಶ್ರೀರಾಮ್, ಜೈ ಹನುಮಾನ್ 🕉️🚩🕉️🚩

  • @akashgowda1742
    @akashgowda1742 Před 2 měsíci +60

    ಪ್ರಭು ಶ್ರೀ ರಾಮನ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದಿರ. ಪ್ರತಿಯೊಂದು ಸ್ಥಳವು ಕೂಡ ಅದ್ಭುತವಾಗಿದೆ. ನಿಮ್ಮ ಧೈರ್ಯಕ್ಕೆ ಸಲಾಂ ದೇವ್ರು😍😍
    ಜೈ ಶ್ರೀ ರಾಮ್🚩🚩🚩

  • @ItsYuvakarnataka123
    @ItsYuvakarnataka123 Před 2 měsíci +5

    ತುಂಬಾ ಸಮಯ ತಗೊಂಡು ರಾಮಾಯಣ ಸೀಸನ ತುಂಬಾ ಚೆನ್ನಾಗಿ ಮಾಡಿ ಕೊಟ್ಟಿದ್ದೀರಾ ದೇವರು ಜೈ ಶ್ರೀ ರಾಮ್ ನಿಮ್ಮ ನಿಮ್ಮ ಹೊಸ ವಿಡಿಯೋ ಕಾಯುತ್ತಿದ್ದೇವೆ ದಯವಿಟ್ಟು ವಾರಕ್ಕೆ ಒಂದಾದರೂ ವಿಡಿಯೋ ಹಾಕಿ ದೇವರು❤❤❤❤ ತುಂಬಾ ಮಿಸ್ ಮಾಡಿಕೊಂಡಿದ್ದೇನೆ ನಿಮ್ಮನ್ನ

  • @Pooja_R04
    @Pooja_R04 Před 2 měsíci +148

    ಜೈ ಶ್ರೀರಾಮ್ 🙏
    ಮುಂದಿನ ದಿನಗಳಲ್ಲಿ ದಯವಿಟ್ಟು ಶ್ರೀ ಕೃಷ್ಣನ ಹುಟ್ಟೂರಿನ ವ್ಲೋಗ್ ಮಾಡಿ dr bro.
    ಹಾಗೂ ಬರ್ಸಾನ ಕೂಡ....
    ರಾಧಾ ಕೃಷ್ಣರ ಬಗ್ಗೆ ಒಂದು vlogಗಾಗಿ waiting Dr bro

    • @user-st5gg8pr1c
      @user-st5gg8pr1c Před 2 měsíci +2

      ಹೌದು ಬ್ರೋ ಶ್ರೀ ಕೃಷ್ಣನ ಬಗ್ಗೆ ಎಲ್ಲಾ ಜಾಗಗಳನ್ನು ಮಾಹಿತಿ ಕೊಡಿ ತೋರಿಸಿ ಪ್ಲೀಸ್❤😂🙏

  • @RaghavendraBB-ie8jl
    @RaghavendraBB-ie8jl Před 2 měsíci +161

    ಗುರು ಏನೂ Camera ವೈರ್ಕ್ ಏನು Editing. ಒಂದು ಮೂವಿ ತರ ಇದೆ. ❤❤❤

  • @srinathamrsrinathamr3345

    I wish your vlog became more popularity in Karnataka and worldwide. God bless you Sri Rama.

  • @user-gt2bn8tb1o
    @user-gt2bn8tb1o Před 2 měsíci +8

    ನೀವು ಮಾಡಿದ ತಪ್ಪು ಒಂದೇ, ಅದು ಸ್ವಲ್ಪ ದಿನ ನಿಮ್ಮ ವಿಡಿಯೋ ಕಾಣಲಿಲ್ಲ ಮತ್ತು ಯಾಕೆ ಅಂತಾನೂ ಗೊತ್ತಿಲ್ಲ. ಏನೇ ಆಗಲಿ ನೀವು ನಿಮ್ಮ ಕೆಲಸ ಮುಂದುವರೆಸಿ ಇದುವರೆಗೂ ನಿಮ್ಮಿಂದ ತಪ್ಪಾಗಿಲ್ಲ ಆಗೋದು ಇಲ್ಲಾ ಅಂತ ಭಾವಿಸ್ತೀವಿ. ಜೈ ಶ್ರೀ ರಾಮ್ ❤️

  • @windowfashion8015
    @windowfashion8015 Před 2 měsíci +366

    ಬಹುಶಃ ನೀವು ಕೂಡ ತ್ರೇತಾಯುಗ ದಲ್ಲಿ ಇದ್ದಂತಹ ಮಹಾನುಭಾವ ಇರಬಹುದು..ಆದ್ದರಿಂದಲೇ ಇಷ್ಟೆಲ್ಲಾ ಕೆಲಸಗಳು ಮಾಡಲಿಕ್ಕೆ ಸಾಧ್ಯವಾಗಿದೆ...ನಿಮ್ಮ ಪರಿಶ್ರಮಕ್ಕೆ ವಿಶೇಷ ಫಲ ದೊರಕಲಿ.❤ ಜೈ ಶ್ರೀ ರಾಮ್..

    • @interior.designing.
      @interior.designing. Před 2 měsíci +15

      ಬ್ರೋ ವಿಡಿಯೋ ನೋಡಿ ಆದ್ರು ಕೆಲವು ಹಿಂದೂ ಬೆರಕೆಗಳು ಆದ್ರು ಪಕ್ಕಾ ಹಿಂದೂ ಆಗಲಿ ಎಂದು ಬಯಸುವ 🙏🏻

  • @prashanth.y.belavigi6387
    @prashanth.y.belavigi6387 Před 2 měsíci +106

    "ದೇಶ ಸುತ್ತಿ ನೊಡು ಕೊಶ ಓದಿ ನೋಡು" ಎಂಬ ನಾನ್ನುಡಿಯನ್ನ ಅಕ್ಷರಶಹ ನಿಜ ಮಾಡಿದ Dr.ಬ್ರೋಗೆ ಸಾಸ್ಟಾಂಗ ನಮಸ್ಕಾರಗಳು 🙏🙏🙏🙏

  • @thejaskashyap7898
    @thejaskashyap7898 Před 2 měsíci +27

    ನಿನ್ನ ನೋಡಿ ದಿಲ್ ಖುಶ್ ಗುರು Dr.Bro, Adu Rama navami divasa... 🎉❤. ಜಯ ಶ್ರೀ ರಾಮ 🚩

  • @user-ot6xy6hc7v
    @user-ot6xy6hc7v Před 2 měsíci +3

    ಜೈ ಶ್ರೀರಾಮ ಸೂಪರ್ ವೀಡಿಯೋ ಚೆನ್ನಾಗಿದೆ 👌 ಚಿತ್ರಕಥೆ ❤🌹🙏

  • @nextgen5582
    @nextgen5582 Před 2 měsíci +121

    ದೇವ್ರು ರಾಮಾಯಣ ನಡೆದ ಸ್ಥಳಗಳನ್ನೆಲ್ಲ ಇಷ್ಟು ಅದ್ಭುತವಾಗಿ ತೋರ್ಸಿದೀರಾ ಧನ್ಯವಾದಗಳು 🥹ಅದ್ಭುತವಾಗಿ ಮೂಡಿ ಬಂದಿದೆ ವೀಡಿಯೋ
    ಜೈ ಶ್ರೀ ರಾಮ್

  • @AbhishekMulagi
    @AbhishekMulagi Před 2 měsíci +179

    Jai shree ram 🙏🙏
    Dr. Bro❤❤
    Devru ಹೇಗಿದ್ದಿರ
    ತುಂಬಾ ಚೆನ್ನಾಗಿ ಹೇಳಿದ್ದೀರಾ
    Jai shree ram 🙏🙏

  • @Mohan-ql6fo
    @Mohan-ql6fo Před 2 měsíci +3

    ಸರ್ ಭಗವಾನ್ ಬುದ್ಧರು ಜನಿಸಿದ ಸ್ಥಳಕ್ಕೆ ಭೇಟಿ ನೀಡಿ,ಅವರ ಬಗ್ಗೆ ವೀಡಿಯೋ ಮಾಡಿ.

  • @Mr_Punya
    @Mr_Punya Před 2 měsíci +5

    what a clarity he has about Ramayan hats off man guiding misconception abt Ramayan in the live loctions of RAMAYANA KUDOS TO DR BRO

  • @sudhabv3042
    @sudhabv3042 Před 2 měsíci +38

    ಶ್ರೀಲಂಕದ ರಾವಣನ ಸ್ನಾನದ ಸ್ಥಳ ಎಷ್ಟು ಕಾರ್ಗತ್ತಲು ನಮಗಂತೂ ಭಯದಿಂದ ಹೃದಯ ಹೊಡೆದುಕೊಳ್ಳುತ್ತಿತ್ತು. ನಿಮ್ಮ ಧೈರ್ಯ ಸಾಹಸ ಮೆಚ್ಚಲೇಬೇಕು. ಅತ್ಯದ್ಭುತ

  • @avbeatss
    @avbeatss Před 2 měsíci +93

    ಗಗನ್ ಅಣ್ಣಾ ಇನ್ನಮೇಲೆ ವೀಡಿಯೋಗಳು ಸ್ವಲ್ಪ ಬೇಗ ಬರಬೇಕೆಂದು ಕೇಳ್ಕೊತಿವಿ ಮತ್ತು ಕಾಯ್ತಾ ಇರತೀವಿ ನಮಸ್ಕಾರ ದೇವ್ರು💛❤ 🥰🙏✨

  • @jinks3669
    @jinks3669 Před 2 měsíci +5

    Best series ever. I am reading Ami Ganatra's Ramayana Unraveled and this video series really helped me see exactly what all must have happened. Lot's of love and support to you and your team for bringing this history of ours to us .

  • @tejashwinighali8598
    @tejashwinighali8598 Před 2 měsíci +2

    ತುಂಬ ಅದ್ಭುತ ವಾಗಿದೆ ರಾವಣ nadu ಮತ್ತೆ ಅಯೋಧ್ಯೆ.. ಅಂತೂ super 🚩🙏🙇‍♀️🌺 Jai shree ram and

  • @sgeditz7537
    @sgeditz7537 Před 2 měsíci +118

    ಹಿಂದೂ ಹುಲಿ ಡಾಕ್ಟರ್ ಬ್ರೋ🔥

  • @MuttuSwamy-pi7po
    @MuttuSwamy-pi7po Před 2 měsíci +87

    ಎಷ್ಟೋ ದಿನಗಳ ನಂತರ ಮತ್ತೆ ವಿಡಿಯೋ ಮಾಡ್ತಿದಾರಾ ವಳೆದಾಗಲಿ ಅಣ್ಣಾ ❤❤

  • @user-st5gg8pr1c
    @user-st5gg8pr1c Před 2 měsíci +3

    ಶ್ರೀರಾಮ ಮತ್ತು ಸೀತಾಮಾತೆಯ ಜಾಗಗಳನ್ನು ಮತ್ತು ರಾವಣರ ಸ್ನಾನ ಮಾಡುವ ಗುಹೆಯನ್ನು ನಮಗೆ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏🙏🌹💐🌺🥰

  • @user-zq2rt3uw1t
    @user-zq2rt3uw1t Před měsícem +2

    ಜೈ ಶ್ರೀ ರಾಮ್ ❤❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🚩🚩🚩🚩🚩🚩🚩🚩🚩🚩🚩🚩🚩🚩🙏🙏

  • @manjug05
    @manjug05 Před 2 měsíci +71

    5:56 ಧೈರ್ಯ ಮೆಚ್ಚಬೇಕು ❤️

  • @AhaEnuRuchi
    @AhaEnuRuchi Před 2 měsíci +146

    ಬ್ರೋ ಅವ್ರೇ ನಾವು ಅಯೋಧ್ಯಾ ರಾಮ series ನಿಜವಾಗಿಯೂ ಆನಂದಿಸಿದ್ದೇವೆ 🚩❤️
    ನಿಮ್ಮೊಂದಿಗೆ ಈ ಪ್ರಯಾಣವನ್ನು ತೆಗೆದುಕೊಂಡಿದ್ದಕ್ಕಾಗಿ ನಾವು ನಿಮಗೆ ತುಂಬಾ ಧನ್ಯವಾದಗಳು ತಿಳಿಸುತ್ತೇವೆ.
    ನಾವು ಯಾವಾಗಲೂ ನಿಮ್ಮನ್ನು ಎಂದೆಂದಿಗೂ ಬೆಂಬಲಿಸುತ್ತೇವೆ.
    ಮತ್ತು ನಾನು ನಿಮಗೆ ಎಂದೆಂದಿಗೂ ವಿಧೇಯತೆಯಿಂದ ಬೆಂಬಲ ನೀಡುತ್ತೇನೆ ☺️☺️

  • @BJKitchenHeaven24
    @BJKitchenHeaven24 Před 2 měsíci

    Awesome! Devru! thumba channagittu 😍just amazing! Jai Shree Ram🙏🙏🙏❤❤❤

  • @rachithachengappa8602
    @rachithachengappa8602 Před 22 dny

    Whenever I watch your videos I get completely lost and feel so excited.. thanks for bringing up this ramayana vlog..it was very informative and beautiful Dr bro.. Appreciate your great work.. Thanks

  • @savitharathod5494
    @savitharathod5494 Před 2 měsíci +60

    ಗಗನ್ ಅವರೇ ತುಂಬಾ ತುಂಬಾ ಧನ್ಯವಾದಗಳು 🙏 ಎಷ್ಟು ಚೆನ್ನಾಗಿ ಸಂಪೂರ್ಣ ರಾಮಾಯಣವನ್ನು ವಿವರಿಸಿದಿರಿ…
    ನೀವು ಇದಕ್ಕೆ ಎಸ್ಟು ಪರಿಶ್ರಮ ಪಟ್ಟಿದಿರಾ ಎಂದು ಗೊತ್ತು….really hats off to u🙏

  • @nageshks85
    @nageshks85 Před 2 měsíci +41

    ಭಾರತದ ಸಂಸ್ಕೃತಿ ಹಾಗೂ ಕಲೆಯ ಬಗ್ಗೆ ತುಂಬಾ ವಿವರವಾಗಿ ಹಾಗು ತುಂಬಾ ಚೆನ್ನಾಗಿ ಹೇಳಿರುವ ನಿಮಗೆ ಕೋಟಿ ಕೋಟಿ ಪ್ರಣಾಮಗಳು...
    ನಾವೆಲ್ಲರೂ ಸೇರಿ ಇವರನ್ನು ಗೆಲ್ಲಿಸಬೇಕು ಎಲ್ಲಿಯ ವರೆಗೆ ಅಂದ್ರೆ ... ಅವರಿಗೆ ಆಶ್ಚರ್ಯ ಆಗಬೇಕು..❤❤❤

  • @divyakaktikar5682
    @divyakaktikar5682 Před 2 měsíci +1

    Dhanyawadgalu sir nimminda tumba kaliyoke sigta ede 🙏

  • @manemusic6498
    @manemusic6498 Před 2 měsíci

    ತುಂಬ ಅಚ್ಚುಕಟ್ಟಾಗಿ ರಾಮಾಯಣ ಅರ್ಥ ಮಾಡಿಸಿದ್ರಿ ಧನ್ಯವಾದಗಳು ನಿಮಗೆ ❤

  • @Madhan200
    @Madhan200 Před 2 měsíci +48

    I had a drop of tears at the end of the video unknowingly. Huge respect for your hardwork to show people about the lord Sri Ram. Thank you Gagan ❤❤

  • @BeGoodDoGoodSince1996
    @BeGoodDoGoodSince1996 Před 2 měsíci +75

    Thanks for the video. Dr.Bro you’re the best. We need much more Kannada quality youtube channels for all categories. Olledagli 🙌🏼

  • @Jayanthshankarnag
    @Jayanthshankarnag Před 2 měsíci +7

    ನೀವು ಯುವಕರಿಗೆ ಸ್ಪೂರ್ತಿಯಾಗಿದ್ದೀರಿ‌ ಅಣ್ಣ❤.

  • @ChaithraSudhakar-cf1sm
    @ChaithraSudhakar-cf1sm Před 2 měsíci +1

    Thanks Gagan avre for this beautiful vlog 🙌 Dubai Indane Ayodya nodo reethi madidakke blessed 😀 keep growing and god bless you 🙌👏

  • @Madhu14184
    @Madhu14184 Před 2 měsíci +64

    ಜೈ ಶ್ರೀರಾಮ್ 🚩🙏🌸ದೇವ್ರು ರಾಮಾಯಣ ನಡೆದ ಸ್ಥಳಗಳನ್ನೆಲ್ಲ ಇಷ್ಟು ಅದ್ಭುತವಾಗಿ ತೋರ್ಸಿದೀರಾ ಧನ್ಯವಾದಗಳು 🙏🥹🙌🤗

  • @nishanths4584
    @nishanths4584 Před 2 měsíci +76

    💖 ಜೈ ಮರ್ಯಾಧ ಪುರುಶೋಥಮ ಶ್ರೀ ರಾಮ. ಧನ್ಯವಾದಗಳು Dr. Bro ಈ ಅನುಭವಕ್ಕೆ ದೇವರು ನಿಮಗೂ ಹಾಗು ಎಲ್ಲ ವೀಕ್ಷಕರಿಗೂ ಒಳ್ಳೆಯದ್ದು ಮಾಡ್ಲಿ.

    • @siddaroodhay2332
      @siddaroodhay2332 Před 2 měsíci +4

      ಜೈ ಶ್ರೀ ಸೀತಾರಾಮ 🚩🕉️😇🙏🏼

    • @Trollmind18
      @Trollmind18 Před 2 měsíci +2

      Jai sre Ram 🚩

  • @vaishnavim1651
    @vaishnavim1651 Před 2 měsíci +1

    Epic vlog i ever seen with mythology stories 🙏😇its magical , jai shree ram, ❤, 🙏🙏realy a dream

  • @ramyamvdoyijode6557
    @ramyamvdoyijode6557 Před 2 měsíci

    Istond detailgi Raman bagge torsideera bro... Love u lot.. no words to explain about u
    Thnks lot bro ....
    Jai shri ram

  • @AllinOne-jf9oz
    @AllinOne-jf9oz Před 2 měsíci +33

    ನಮ್ಮನ್ನ ರಾಮ ಹೋದ ಜಾಗಕ್ಕೆ ಕರ್ಕೊಂಡ್ ಹೋದ dr bro ಅವರಿಗೆ ತುಂಬು ಹೃದಯ ದ ಧನ್ಯವಾದಗಳು ❤❤

  • @devilgamersiddu8587
    @devilgamersiddu8587 Před 2 měsíci +487

    ANY RCB FANS LIKE THIS COMMENTS ♥️🔥

  • @nanjundeshap9443
    @nanjundeshap9443 Před měsícem

    ದೇವ್ರು ನಿಮ್ಮ ವಿಡಿಯೋಗಳನ್ನು ನೋಡುವುದೇ ಖುಷಿ ನಿಮ್ಮ ವಿಶ್ಲೇಷಣೆ ಅದ್ಭುತ ಧನ್ಯವಾದಗಳು ನಿಮಗೆ

  • @manjududdagi6280
    @manjududdagi6280 Před 2 měsíci +2

    Editing Full Gich 🎉🎉🎉🎉

  • @dr_broShort
    @dr_broShort Před 2 měsíci +31

    ಅಣ್ಣ ನೀವು ಶ್ರೀ ರಾಮನ ಜೇವನ ಚೆರಿತ್ರೆ ಯನ್ನ ನಮ್ಗೆ ಗೊತ್ತಿರಿದ ಜಾಗವನ್ನು ಯಲ್ಲ ನಮ್ಗೆ ತೋರಿಸಿದಿರ ನಾವು ಅಲ್ಲೇ ಹೋಗಿ ಶ್ರೀ ರಾಮನ ನೋಡಿದ ತರನೆ ಆಯ್ತು ನಿಮ್ಮ ಈ ಯಲ್ಲ ರಾಮನ ವಿಡಿಯೋ ತುಂಬಾ ಚನ್ನಾಗಿ ಇತ್ತು
    ಜೈ ಶ್ರೀ ರಾಮ್
    ಅಂಗೇ ನಿಮಗೂ ತುಂಬು ಹೃದಯದ ಧ್ಯಾನವಾದಗಳು 🙏🙏🙏🙏🙏

  • @ninguhubli691
    @ninguhubli691 Před 2 měsíci +36

    ಅದ್ಭುತ ಗಗನ್ ಅವರೇ ನಿಮ್ಮ ಮಾತುಗಳು ನಿಮ್ಮ ವಿಡಿಯೋ ನೋಡ್ತಾ ಇದ್ರೆ ನೋಡ್ತಾನೆ ಇರಬೇಕು ಅನಿಸುತ್ತೆ ತುಂಬಾ ಕ್ಲಿಯರಾಗಿ ಎಲ್ಲರ ಎಲ್ಲವನ್ನು ವಿವರಿಸುತ್ತೀರಿ ನಿನ್ನ ಈ ಪಯಣ ಹೀಗೆ ಸಾಗುತ್ತಿರಲಿ ಆ ದೇವರು ಒಳ್ಳೆಯದು ಮಾಡಲಿ ಜೈ ಆಂಜನೇಯ ಜೈ ಶ್ರೀ ರಾಮ್🙏✨🙏

  • @kannadatwins
    @kannadatwins Před 2 měsíci +3

    ಜೈ ಶ್ರೀ ರಾಮ 🏹❤️‍🔥🚩

  • @jyothi6078
    @jyothi6078 Před 2 měsíci +1

    EXCELLENT PRESENTATION!!! THANK YOU ❤ MAY GOD BLESS YOU DOCTREE🙏

  • @lifeguru.
    @lifeguru. Před 2 měsíci +24

    ದೇವ್ರು ಈ series ಪೂರ್ತಿಯಾಗಿ ನೋಡಿದ ನಾವುಗಳೇ ಧನ್ಯರು.
    Thank you dr bro.

  • @Lohith_Poojary
    @Lohith_Poojary Před 2 měsíci +31

    ತುಂಬಾ ಚೆನ್ನಾಗಿದೆ ಅಯೋಧ್ಯೆ ಯಾತ್ರೆ ನಮಗೂ ಪ್ರಭು ಶ್ರೀರಾಮಚಂದ್ರರ ದರ್ಶನ ನೀಡಿದ್ದಕ್ಕೆ... ಇನ್ನಷ್ಟು ನಮ್ಮ ದೇಶದ ಮಹಾ ಪುರುಷರ ಸ್ಥಳದ ದರ್ಶನ ಮಾಡಿ... 🙏

  • @boothayappasubramani307
    @boothayappasubramani307 Před 2 měsíci

    Dhanyavadagalu dervu tumbane Santosha Ananda Eno enta filling e vedio nodidmele tq very mach

  • @gbkirankumar6966
    @gbkirankumar6966 Před 29 dny

    👌👌 bro idi ರಾಮಾಯಣವನ್ನು ಸಂಪೂರ್ಣವಾಗಿ ಸಾಕ್ಷಿಗಳ ಮುಖಾಂತರ ತೋರಿಸಿದ್ದೀರಿ 👌👌ನೀವು all the best ur future bro 💐💐

  • @vaishnaviacharya4823
    @vaishnaviacharya4823 Před 2 měsíci +28

    ತುಂಬಾ ಧನ್ಯವಾದಗಳು ತಮ್ಮ...ರಾಮ ಜನ್ಮಭೂಮಿ ಬಗ್ಗೆ ದೃಶ್ಯೀಕರಿಸಿದ್ದಕ್ಕೆ.. ಪರಮಾದ್ಬುತವಾಗಿದೆ.. ಹೀಗೆ ಮುಂದುವರಿಯಲಿ.....🥰🥰🥰🥰

  • @umeshunayak2036
    @umeshunayak2036 Před 2 měsíci +19

    Super bro ಅದ್ಭುತವಾದಂತ ವಿಡಿಯೋ ರಾಮಾಯಣದ ಕಥೆಯನ್ನ ಅದ್ಭುತವಾಗಿ ವಿವರವಾಗಿ ತಿಳಿಸಿದ್ದೀರಿ ನಾನು ಇವರೆಗೂ ನೋಡದ, ಕೇಳದ ಸಂಗತಿಗಳನ್ನ ತಿಳಿಸಿ ಕೊಟ್ಟಿದಿರಿ ನಿಮಗೆ ಅನಂತ ಅನಂತ ನಮನಗಳು ❤❤🎉🎉🎉🎉ಜೈ ಹನುಮಾನ,, 🎉🎉

  • @SmilingHandbag-ci7lt
    @SmilingHandbag-ci7lt Před 2 měsíci +3

    Jai Shree ram❤

  • @roopakanabur2750
    @roopakanabur2750 Před 2 měsíci +2

    ಜೈ ಶ್ರೀ ರಾಮ್ ಸರ್ವೇ ಜನ ಸುಖಿನೋ ಭವಂತು 🙇🏻‍♀️

  • @rajeshwarir8751
    @rajeshwarir8751 Před 2 měsíci +17

    ಗಗನ್ ಅಣ್ಣ ನಿಮ್ಮ ಪ್ರಯಾಣ ಹೀಗೆ ಸಾಗಲಿ. ನೀವು ನಮಗೆ ಇನ್ನೂ ಸುಂದರವಾದ ಸ್ಥಳಗಳನ್ನು ತೋರಿಸುವಂತಾಗಲಿ. ನಿಮಗೆ ನಮ್ಮ ಕಡೆಯಿಂದ all the best keep smiling 😊

  • @Prabhumkiranagi
    @Prabhumkiranagi Před 2 měsíci +107

    Dr bro ❤ Namskar 🙏🏻 Devru.... Respect Button ✅

  • @gubbimarigubbimari6642
    @gubbimarigubbimari6642 Před 2 měsíci +3

    JAI SHREE RAM 💐

  • @user-fj7me7kr1y
    @user-fj7me7kr1y Před měsícem

    adbuthavada vivarane kottu prasthutha chitragalondige sampoorna ramayana helidira thumba thumba chennagi moodi bandide danyavadagalu nimge, shriramara ashirvada nimge sada irli, yenthenta apayada sthalakke hogtira allinda yavde apayagalilde surakshitavagi banni,olledagli nimge🙌🙌🙏😄❤

  • @sriram_thirthahalli
    @sriram_thirthahalli Před 2 měsíci +28

    ವಾವ್ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿತ್ತು ಬ್ರೋ! ಶ್ರೀರಾಮ ದೇವರ ಹಲವಾರು ವಿಷಯಗಳನ್ನು ಹಾಗೂ ಹಲವಾರು ಪುಣ್ಯಸ್ಥಳಗಳನ್ನು ನಮಗೆ ಹಾಗೂ ನಮ್ಮ ಊರಿನವರಿಗೆ ಅದ್ಭುತವಾಗಿ ತೋರಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು! ನಿಮಗೂ ಆ ದೇವರು ಒಳ್ಳೆಯದನ್ನು ಮಾಡಲಿ! ಜೈ ಶ್ರೀರಾಮ್! 🙏🏻😍🥳✨

  • @Prashanth-lz2ie
    @Prashanth-lz2ie Před 2 měsíci +74

    ರಾಮನವಮಿ ಹಬ್ಬದ ಶುಭಾಷಯಗಳು ದೇವ್ರು 🙏❤️... ಜೈ ಶ್ರೀ ರಾಮ್ 🚩🕉️🙏

  • @user-dj5us1uy5g
    @user-dj5us1uy5g Před 2 měsíci +1

    ಡಾಕ್ಟರ್ ಬ್ರೋ ಅಣ್ಣ ಎಲ್ಲೆಲ್ಲೋ ಹೊಕ್ತಿರಲ್ಲ ನಿಮಗೆ ಭಯ ಆಗಲ್ವ ನಾನ್ ಇದ್ದಿದ್ರೆ ಸತ್ತೇಹೋಗ್ತಿದ್ದೆ ನಿಜಅಣ್ಣ ನಿಜಕ್ಕೂ ನಿಮ್ಮ ಧೈರ್ಯ ಮೆಚ್ಚಲೇಬೇಕು ಆದರೂ ಒಳ್ಳೆದಾಗಲಿ ಅಣ್ಣ ಕನ್ನಡದಹುಲಿ ಅಣ್ಣ ನೀವು ನಿಮ್ಮ ಎಲ್ಲ ವಿಡಿಯೋ ವನ್ನ ನಾನು ಮಿಸ್ ಮಾಡ್ದೆ ನೋಡ್ತೀನಿ ಬಾಸ್

  • @trathnamma3100
    @trathnamma3100 Před 2 měsíci

    Jai Sri Ram Jai Sri Ramkrishna pranam very Beautiful 🙏🌿🌸🌿🌸🌿🌸🌿🙏

  • @Vish_862
    @Vish_862 Před 2 měsíci +29

    ಧನ್ಯೋಸ್ಮಿ ಈ ವಿಡಿಯೋ ನೋಡಿ
    ಪ್ರಭುವಿನ ದರುಶನ ಇಲ್ಲೇ ಆಯ್ತು ಒಂದ್ ಮಟ್ಟಕ್ಕೆ
    ಜೈ ಸೀತಾ ರಾಮ 👑🚩
    🙏

  • @pradeep5805
    @pradeep5805 Před 2 měsíci +22

    ನಿಮ್ಮೆಲ್ಲರಿಗೂ ರಾಮ ನವಮಿಯ ಶುಭಾಶಯಗಳು. ಶ್ರೀರಾಮನು ನಮ್ಮನ್ನು ಆಶೀರ್ವದಿಸಿ ಜೀವನದಲ್ಲಿ ಸಂತೋಷವನ್ನು ನೀಡಲಿ.
    ಜೈ ಶ್ರೀ ರಾಮ್ ❤🙏✨️

  • @sangmeshastage6926
    @sangmeshastage6926 Před 2 měsíci +1

    brother benki nin daring ge mechbeku prati video nu nodtini yeno new erutte quricity erutte tq Dr bro❤

  • @nandininandini3744
    @nandininandini3744 Před 2 měsíci +3

    Stay blessed Gagan 😊 love u as always❤

  • @siddiqira7324
    @siddiqira7324 Před 2 měsíci +30

    ತನ್ನ ಧರ್ಮವನ್ನು ಪ್ರೀತಸಿ ಇತರೆ ಧರ್ಮವನ್ನು ಗೌರವಿಸುತ್ತಿರಿ , great bro.

  • @sahanaprakash4175
    @sahanaprakash4175 Před 2 měsíci +27

    ಬಹಳ ಅದ್ಭುತವಾಗಿ ರಾಮಾಯಣವನ್ನು ಎಳೆ ಎಳೆಯಾಗಿ ವಿವರಿಸಿ, ನಡೆದ ಸ್ಥಳಗಳನ್ನು ತೋರಿಸಿಕೊಟ್ಟ ನಿಮಗೆ, ಹೃತ್ಪೂರ್ವಕ ಧನ್ಯವಾದಗಳು 🙏✨

  • @prakashpore2316
    @prakashpore2316 Před měsícem

    ಅದ್ಭುತವಾಗಿ ತೋರಿಸಿದ್ದೀರಾ 🚩🚩🚩🚩

  • @karibasappaainapur3537
    @karibasappaainapur3537 Před 2 měsíci +1

    ಉತ್ತಮ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್

  • @LohitKatenahalli-gz1hw
    @LohitKatenahalli-gz1hw Před 2 měsíci +20

    ತುಂಬಾ ಚೆನ್ನಾಗಿದೆ ಈ ವಿಡಿಯೋ ಎಡಿಟಿಂಗ್ ನಿಮ್ ವಿಡಿಯೋಗಾಗಿ ಕಾಯುತ್ತಿದ್ದೇವೆ ನಮಸ್ಕಾರ ದೇವರು ಜೈ ಶ್ರೀ ರಾಮ್ 🙏

  • @Kumar_gugawad2006
    @Kumar_gugawad2006 Před 2 měsíci +3850

    Virat kohli fans ❤

  • @thirthavamanthirthavaman8630
    @thirthavamanthirthavaman8630 Před 2 měsíci +1

    Deepa hachbekadhare chapali haka bhradu yajamanare

  • @sewingthreads
    @sewingthreads Před 2 měsíci +2

    Beautifully explained ❤

  • @NagendraNagendra-ef9kb
    @NagendraNagendra-ef9kb Před 2 měsíci +13

    Drbro ಗಗನ್ ತುಂಬಾ ಚೆನ್ನಾಗಿದೆ ವಿಡಿಯೋ ನಿಮ್ಮ ಧೈರ್ಯ ಮೆಚ್ಚಲೇಬೇಕು ❤️❤️🙏ಜೈ ಶ್ರೀ ರಾಮ್❤️🚩🚩

  • @basavarajajavalibasu4287
    @basavarajajavalibasu4287 Před 2 měsíci +42

    ಅದ್ಬುತ ಡಾಕ್ಟರ್ ಬ್ರೋ ನೀವು, ರಾಮನಿಗೆ ಸೀತೆಮೇಲೆ ಅನುಮಾನ ಬಂತು ಅನ್ನೋದರ ಬದಲು, ಆಯೋಧ್ಯ ರಾಜ ಅಂತಿರಲ್ಲ.....!ನಿಮ್ಮ ಆರ್ಥಿಸಿವಿಕೆ ಮತ್ತು ಹೇಳಿದ ರೀತಿ ಮೆಚ್ಚುವಂತಹದು ಬ್ರೋ ಈ ಲವ್ಡ್ ಇಟ್.❤

  • @zubualifa4902
    @zubualifa4902 Před 2 měsíci

    Superb video, so much info about Ramayana, traveling, shooting, editing, 🎉❤

  • @anjalilobo29
    @anjalilobo29 Před 2 měsíci

    Wawww.. U r back.. So happy to see u again.. Stay blessed

  • @Allcontents1295
    @Allcontents1295 Před 2 měsíci +38

    Dr bro fans assembly here

  • @gangadarmathad8063
    @gangadarmathad8063 Před 2 měsíci +27

    ಇನ್ನೊಬ್ಬರಿಗೆ ಹೋಲಿಸಲು ಸಾಧ್ಯವಿಲ್ಲದ ವ್ಯಕ್ತಿ.... ಜೈ ಶ್ರೀ ರಾಮ್❤️👍🏻

  • @DREAMBIG225
    @DREAMBIG225 Před 2 měsíci

    Good message devru thanks

  • @Naveen-...777
    @Naveen-...777 Před 13 hodinami

    ಜೈ ಜೈ ಸೀತಾರಾಮ್...🚩

  • @IND.Akash.gaming
    @IND.Akash.gaming Před 2 měsíci +87

    Dr bro fan's attendance 👉

  • @A_taste_wish.0915
    @A_taste_wish.0915 Před 2 měsíci +15

    ಅಂತೂ ಇಂತೂ ಸಂಪೂರ್ಣ ರಾಮಾಯಣಕ್ಕೆ ನಮಸ್ಕಾರ ❤ ಜೈ ಶ್ರೀ ರಾಮ್ 🙏🏻

  • @KVS21
    @KVS21 Před 2 měsíci

    It helps young generation to watch Ramayan bit by bit, without getting board. Tq DR. BRO for this wonderful episodes..... JAI SRI RAM 🕉🚩🚩🚩🕉

  • @harymons1
    @harymons1 Před 2 měsíci +1

    Hi dr bro after long time you looking happy in this video hope all fine now..
    I missed old Dr bro video making style welcome back

  • @VenuGopal-en7uo
    @VenuGopal-en7uo Před 2 měsíci +41

    👌ಜೈ ಶ್ರೀ ರಾಮ್. ಶ್ರೀ ರಾಮ ಜಯ ರಾಮ ಜಯ ಜಯ ರಾಮ. ಮಿ ಬ್ರೋ ನಿಮಗೆ ಶ್ರೀ ರಾಮ ನವಮಿಯ ಶುಭಾಶಯಗಳು.🙏🙏🙏🙏🙏🌹

  • @mkbillieeilish4970
    @mkbillieeilish4970 Před 2 měsíci +43

    ರಾಮನ ಭಕ್ತ DR ಬ್ರೋ🙇🏻🙏🏻

  • @recipesofchikkamagalur.byg9987

    Hats off to you dr bro 🙏 It was a wonderful journey. There was limitless efforts and very risky places like Ravana 's well. The childlike excitement in your voice whenever you showed a new place brought the same excitement to us too. May God bless you and all the best for your future journeys 👏

  • @saraswathi1224
    @saraswathi1224 Před 2 měsíci

    Saraswathi thank you very much for ayodya god bless you all ways and all time very very happy good keep it up♥️💐✋😄