ಸಮುದ್ರದ ಆಚೆ ಹಿಂದೂ ರಾಜ್ಯ🚩| ಇಂಡೋನೇಷ್ಯ⭐️ | Dr Bro

Sdílet
Vložit
  • čas přidán 31. 01. 2023
  • Namaskara Devru!!
    I Visited the most astonishing place in Bali, Indonesia,
    The Uluwatu Temple , where Hindus of Indonesia worship the Lord Shiva in their own Ritual sand it was the time of Odela Festival in the Temple.
    I also watch the famous Balinese Hindu dance , where they Perform Ramayana. I Enjoyed it!
    Next I visited the famous Ubud Rice Fields.
    Farmers of Ubud practice a unique was of Rice Farming, Terrace Rice Farming.
    Then Explored the Monkey Forest, It was Fun.
    Wrapped it up by exploring the Beautiful waterfalls!
    Explore Indonesia journey
    • Indonesia
    Hope you Enjoyed it!
    Lets connect in⬇️🤗
    Instagram : / drbrokannada
    Facebook : / about
    Twitter : / drbrokannada
    queries : drbro.work@gmail.com
    . ..............................
    😁Travel safe♥️Spread Happiness👍

Komentáře • 5K

  • @BLINDBOYGAMING-mr6er
    @BLINDBOYGAMING-mr6er Před rokem +2072

    I respect Dr bro and proud of my Karnataka 🇮🇳🇮🇳🇮🇳😭

    • @kothval5379
      @kothval5379 Před rokem +105

      Kannada alli helapa , english alli proud of my karnataka antha helo agathya idiyaa???karnataka bagge hemme padtini andre mugiyodh taane

    • @No_tentionbro
      @No_tentionbro Před rokem +82

      @@kothval5379 RIP English 🤣 ಮೊದಲು ನೀನು ಕನ್ನಡದಲ್ಲಿ ಟೈಪ್ ಮಾಡಪ್ಪ ❤️ಡೆ

    • @kothval5379
      @kothval5379 Před rokem +17

      @@No_tentionbro yaakapa naan spelling mistake madidinaa , ???nange type madoke iste barodhu

    • @thatwaseagle7502
      @thatwaseagle7502 Před rokem +25

      @@No_tentionbro ಅವ್ನೆ ಕಿಲಾಡಿ ಅಂದ್ರೆ ನೀನು ಅವನಿಗಿನ ಕಿಲಾಡಿ😂😂😅 ಥಗ್ ಲೈಫ್

    • @vinay-yvv
      @vinay-yvv Před rokem +1

      @@kothval5379 .

  • @narendragowda4393
    @narendragowda4393 Před rokem +1065

    ರಾಜ್ಯವೇ ಹೆಮ್ಮೆ ಪಡುವಂತಹ ಹೆಮ್ಮೆಯ ಹುಡುಗ ನಮ್ಮ ಡಾಕ್ಟರ್ ಬ್ರೋ ❤️😊

  • @jags3605
    @jags3605 Před rokem +138

    ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಸೂಕ್ತ ವ್ಯಕ್ತಿ ನೀನೇ ಬ್ರೊ❤❤❤

  • @canikissyou9
    @canikissyou9 Před rokem +60

    ಪ್ರಪಂಚದ ಎಲ್ಲಾ ಮೂಲೆಯಲ್ಲು ನಮ್ಮ ಕನ್ನಡಿಗನ ಆರ್ಭಟ!. ಜೈ ಕರ್ನಾಟಕ ಜೈ ಕನ್ನಡಾಂಭೆ💛❤️ℙ𝕣𝕠𝕦𝕕 𝕥𝕠 𝕓𝕖 𝕟𝕒𝕟 𝕜𝕒𝕟𝕟𝕒𝕕𝕚𝕘𝕒🚩

  • @FILMY_UNIVERSE001
    @FILMY_UNIVERSE001 Před rokem +1446

    Literally i am from jammu i can't understand language clearly but he explain much better than hindi vloggers love for DR BRO💞💞
    "NAMASKARA DEVRU"✌️

    • @alltimefire545
      @alltimefire545 Před rokem +31

      now u will be famous brother

    • @kothval5379
      @kothval5379 Před rokem +32

      Hahaha s u can watch his subtitle by clicking cc at the top of the video u can understand through english subtitle, s of course he is explaining and attar acting peoples like a gold 🥰🥰

    • @suhasn2611
      @suhasn2611 Před rokem +11

      Try to learn our language KANNADA bro.
      You will understand it better

    • @Indianshortsvideo
      @Indianshortsvideo Před rokem +14

      Kannada language from karnatak Namaskara devru Inaka matalab ki namaste 🙏 bhagavan karahaa hai subscribers ko samjha bro

    • @etok7887
      @etok7887 Před rokem +6

      this is real success!! DR BRO🤩

  • @pragmatic1422
    @pragmatic1422 Před rokem +2271

    Proud to be a Hindu 🕉️🚩🇮🇳

    • @ahambrahmasmi2477
      @ahambrahmasmi2477 Před rokem +54

      ಜೈ ಭಾರತಾಂಬೆ ಜೈ ಕನ್ನಡಾಂಬೆ 😍

    • @nagas7740
      @nagas7740 Před rokem +18

      Lo Anna, Indonesia Islam rashtra, Bali ondhu pranthya, alli maathra hindu. Correct mahithi godu Guru, nam deshadalli aagli dharma dharma antha vidhye, kelsa, mane, jeevana, preethi prema yella marethu hogidhare.

    • @vasudaivakutumbakam1868
      @vasudaivakutumbakam1868 Před rokem +31

      @@ahambrahmasmi2477 🤝🚩. ಜೈ ಅಖಂಡ ಭಾರತ.we all are one family.🚩🙏

    • @dontbeafraidimhere5421
      @dontbeafraidimhere5421 Před rokem +26

      ಜಾತಿ-ಧರ್ಮ ಎಲ್ಲದಕ್ಕಿಂತ ಹೆಚ್ಚಾಗಿ ನಾವೆಲ್ಲರೂ ಕನ್ನಡ ಮಣ್ಣಿನ ಭಾರತಾಂಬೆಯ ಮಕ್ಕಳು! ಜೈ ಕರ್ನಾಟಕ ಜೈ ಭಾರತಾಂಬೆ 😍

    • @odaadu-4463
      @odaadu-4463 Před rokem

      ಏನಾದರೂ ಆಗು ಮೊದಲು ಮಾನವನಾಗು
      ಜೈ ಮನುಜಮತ ಜೈ ಮಾನವಧರ್ಮ 🚩
      ನಾವೆಲ್ಲರೂ ಭಾರತೀಯರಾಗಿ ಹೆಮ್ಮೆಪಡಬೇಕು

  • @mgireesh77
    @mgireesh77 Před rokem +16

    ಅಬ್ಬಾ ಅದೇನು ಸುಂದರ ತಾಣ. . 15 ನಿಮಿಷ ಬಾಲಿ ನಲ್ಲೆ ಇದ್ದ ಫೀಲ್ ಬಂತು bro. .. ನಿನ್ನ ಈ ಜಗತ್ತಿನ ಪರ್ಯಟನಕ್ಕೆ ನಮದೊಂದು ಸಲಾಂ....all the best dr. bro. ಬಿ ಸೇಫ್

  • @shruthikaikade518
    @shruthikaikade518 Před rokem +30

    ಒಂದು ಮೂರ್ತ ರೂಪದಲ್ಲಿರುವವನೂ ಶಿವ, ಅಮೂರ್ತ ರೂಪದಲ್ಲಿರುವವನೂ ಸಹ ಶಿವ. 🙏🙏🚩🚩

  • @user-nr7fm5bc8q
    @user-nr7fm5bc8q Před rokem +686

    ಪ್ರಪಂಚದ🌍 ಮೂಲೆ ಮೂಲೆಯಲ್ಲೂ
    ಕನ್ನಡದ ಕಂದ 💛❤️

    • @chethankumar1843
      @chethankumar1843 Před rokem +15

      Proud Indian. Not kannadiga, Tamilian or Hindi. Only INDIAN🇮🇳

    • @ramsanjeevgowda9599
      @ramsanjeevgowda9599 Před rokem +16

      @@chethankumar1843 Avnige Kannada bittu saraagavaagi maathaadokke bere bhashe baralla so avnu Kannadiga...

    • @user-tp7bq3fg3t
      @user-tp7bq3fg3t Před rokem +13

      @@chethankumar1843 1st kannada 2nd India

    • @Mrtom8155
      @Mrtom8155 Před rokem

      @@chethankumar1843 ಶಾಟ ಇಂಡಿಯನ್ ಮೊದ್ಲು ಕನ್ನಡಿಗ ನಂತರ ನು ಕನ್ನಡಿಗ ನೇ ಅಷ್ಟೇ💛❤️ಮತಗಳಿಗೋಸ್ಕರ ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತೋ ರಾಜಕಾರಣಿಗಳ ತರ ನೀವು ಆಡಬೇಡ್ರಿ ಸ್ವಾಭಿಮಾನ ಅನ್ನೋದ್ ಇರ್ಲಿ

    • @hnamargowda6853
      @hnamargowda6853 Před rokem +6

      ಮೊದಲು ಕನ್ನಡಿಗ ನಂತರ ಭಾರತೀಯ🌟❤️

  • @abubakerthasreef8892
    @abubakerthasreef8892 Před rokem +2710

    I am a Muslim.but I respect every religion 🙏

    • @varshauumeshagowda5634
      @varshauumeshagowda5634 Před rokem +61

      God bless u bro

    • @manin4568
      @manin4568 Před rokem +60

      But northern mozlems are more radical then southern mozlems... Because in southern regions we have good cooperation... Humbleness... As well as education

    • @chethankumar1843
      @chethankumar1843 Před rokem +93

      Drama

    • @vasudaivakutumbakam1868
      @vasudaivakutumbakam1868 Před rokem +67

      🤝VASUDAIVA KUTUMBAKAM 🙏. ಇದನ್ನು ಪಾಲಿಸುವವರು ಎಲ್ಲರೂ ನನ್ನ ಕುಟುಂಬದವರು🙏❤️

    • @_India2047
      @_India2047 Před rokem +40

      Muslims should respect every religion who believes allah..

  • @yjnow3643
    @yjnow3643 Před rokem +18

    ಜೈ ಸನಾತನ🚩🚩🕉️, ಜೈ ಕನ್ನಡ💛♥️💛♥️, ಜೈ ಭಾರತ🇮🇳, ಜೈ ಹರಿಹರ🕉️🕉️

  • @akshatabudigoppa8569
    @akshatabudigoppa8569 Před rokem +21

    Proud to be Hindu❤️🚩🕉️

  • @akshayappi1114
    @akshayappi1114 Před rokem +367

    ಬಂದ ಬಂದ ಬಂದಾ..... ಕನ್ನಡಿಗರಿಗೆಲ್ಲ ಇಡೀ ವಿಶ್ವವನ್ನೆ ತೋರಿಸುವ ನಮ್ಮ ದೇವ್ರು ಬಂದ ♥️😊 .... ನಮಸ್ಕಾರ ದೇವ್ರು.... Love from ... ಕೊಡಗು ❤️🚩

  • @proteas2387
    @proteas2387 Před rokem +800

    ನಮ್ಮ ಸನಾತನ ಧರ್ಮ,
    ಅಂದಿನ ಕಾಲದ ಹಿಂದೂ ಸಾಮ್ರಾಜ್ಯಗಳ ವೈಭವ 🚩
    Love from chikkamagaluru 💛❤️

  • @mujeebmuji4336
    @mujeebmuji4336 Před 11 měsíci +37

    I am muslim respect every religion 🙏 ☪️🕉✝️❤ jai karnataka

    • @drraj26
      @drraj26 Před 5 měsíci +1

      😂nice joke 😂

  • @rahulsh5237
    @rahulsh5237 Před rokem +34

    Proud to be Hindu 🚩

  • @dradithyabhatchanila4295
    @dradithyabhatchanila4295 Před rokem +536

    PEOPLE ARE GOING TO BALI FOR HONEYMOON AND FOR TRIP BUT THIS GUYS SHOWED US A DIFFERENT PERSPECTIVE OF BAALI

  • @bharathkumarms2667
    @bharathkumarms2667 Před rokem +351

    ಜೈ ಭುವನೇಶ್ವರಿ 💛❤️ ಜೈ ಇಮ್ಮಡಿ ಪುಲಿಕೇಶಿ 💛❤️

  • @its_me_v_star
    @its_me_v_star Před rokem +139

    I'm from Udupi and whenever I watch Bro's videos I can actually feel my surroundings turning into the places he shows..well done bro...👍🏻

  • @madhu7029
    @madhu7029 Před 5 měsíci +2

    ಬ್ರೋ 🙏ಬಾಲಿ ತೋರ್ಸಿದ್ದಕ್ಕೆ ಧನ್ಯವಾದಗಳು 🚩🕉️💛❤️

  • @vinayvc5374
    @vinayvc5374 Před rokem +1176

    ನಮ್ಮ ಹಿಂದೂ ನಮ್ಮ ಹೆಮ್ಮೆ 🚩🚩🚩🚩
    ಎಲ್ಲಿ ಹೋದರೂ ಸನಾತನ ಧರ್ಮ 🚩🚩

    • @ahambrahmasmi2477
      @ahambrahmasmi2477 Před rokem +36

      ಜೈ ಕನ್ನಡಾಂಬೆ ಜೈ ಭಾರತಾಂಬೆ 😍
      ಏನಾದರೂ ಆಗು ಮೊದಲು ಮಾನವನಾಗು

    • @dontbeafraidimhere5421
      @dontbeafraidimhere5421 Před rokem +24

      ನಮ್ಮ ಕರ್ನಾಟಕ ನಮ್ಮ ಭಾರತ ನಮ್ಮ ಹೆಮ್ಮೆ 🇮🇳
      ಎಲ್ಲಾದರೂ ಇರು ಕನ್ನಡಿಗನಾಗಿ ಭಾರತೀಯನಾಗು

    • @Superman99032
      @Superman99032 Před rokem +4

      E bvc galige ಯಾರು ಕೆಲಿದು ಸೋಲೇಮಕ್ಲ

    • @Superman99032
      @Superman99032 Před rokem

      @@ahambrahmasmi2477 ಅಜ್ಜಿ ಕುಣ್ಣೆ bvc ಬೋಲಿಮಗನ್

    • @eagleshadow130
      @eagleshadow130 Před rokem +11

      @@ahambrahmasmi2477 Who are following religion there are also Humans avru manavare

  • @guruprasadaking8103
    @guruprasadaking8103 Před rokem +193

    ಕಾಲು ಎಳೆಯುವವರು ಯಾವಾಗಲೂ ಕಾಲ ಕೆಳಗೆ ಇರುತ್ತಾರೆ. ಪ್ರೀತಿ ವಿಶ್ವಾಸ ತೋರಿಸುವವರು ಯಾವಾಗಲೂ ಹೃದಯದಲ್ಲಿರುತ್ತಾರೆ..!! ✌️✌️✌️✌️✌️

  • @yathishshettigar79
    @yathishshettigar79 Před rokem +6

    ನಮ್ಮ ಧರ್ಮ ನಮ್ಮ ಹೆಮ್ಮೆ🚩🚩🚩
    ಹಿಂದೂ ಸನಾತನ ಧರ್ಮ🚩🚩🚩
    ಜೈ ಶ್ರೀರಾಮ್ 🚩🚩🚩

  • @iykyk7440
    @iykyk7440 Před rokem +13

    he is living the real life 🔥🔥

  • @ajay.cajjuking249
    @ajay.cajjuking249 Před rokem +154

    ಕರ್ನಾಟಕ ರಾಜ್ಯವು ಹೆಮ್ಮೆ ಪಡುವಂತಹ ಯುವಕ 💛❤️ ಡಾ|| ಬ್ರೋ 🥰. ನಮಸ್ಕಾರ ದೇವ್ರು🙏

  • @preethamc9097
    @preethamc9097 Před rokem +50

    ಜೈ ಕನ್ನಡ
    ಜೈ ಇಮ್ಮಡಿ ಪುಲಿಕೇಶಿ
    ಜೈ ಕೃಷ್ಣದೇವರಾಯ
    ಜೈ ಡಾ. ಬ್ರೋ ನಿಮ್ಮ ಅಭಿಮಾನಿ ನಾನು 💛❤️

  • @kamala2956
    @kamala2956 Před rokem +11

    Proud to be a Hindu from India🇮🇳 🙏🙏🚩

  • @raviprakash814
    @raviprakash814 Před 6 měsíci +1

    ಡಾಕ್ಟರ್ ಬ್ರೋ ನೀನು ನಿಜವಾದ ಹೆಮ್ಮೆಯ ಕನ್ನಡಿಗ, ನಿನ್ನ ಈ ಕೆಲಸ ನಿಜವಾಗಲು ಸಂತೋಷ ಕೊಡುವ ವಿಷಯ, ದೇವರು ನಿನಗೆ ಒಳ್ಳೆಯದು ಮಾಡಲಿ.

  • @ranjithdas3368
    @ranjithdas3368 Před rokem +187

    ಅಧ್ಬುತ ದೇವ್ರು..ಲವ್ ಫ್ರಮ್ ಮಂಗಳೂರು..ಓಂ ನಮಃ ಶಿವಾಯ ❤️‍🩹🚩

  • @SRSKannada
    @SRSKannada Před rokem +38

    ಯಾರೇ ಬರಲಿ ಯಾರೇ ಇರಲಿ ನಿನ್ನ ರೇಂಜಿಗೆ ಯಾರಿಲ್ಲ 🤙🤙🤙 ಇಂಡಿಯಾದಲ್ಲಿರುವ ಎಲ್ಲಾ ಯೂಟ್ಯೂಬರ್ಸ್ ನಿನ್ನ ಮುಂದೆ ಬಚ್ಚಾ ಗುರು 💥🔥Happy Journey 🙏❤😎

    • @Meat_cooker
      @Meat_cooker Před rokem

      ಅಂತಹ ಕೊಬ್ಬಿನ ಮಾತು ಎಲ್ಲ ಬರಬಾರದು,, ಅದೂ ಕೇಳೋಕೆ ನಾಚಿಕೆ,,,
      ತೋಳ ಸಿಂಹ ಆದ ಕಥೆ ಕೇಳಿರಬಹುದು ನೀವು..... ವಿಲೇಜ್ ಕುಕಿಂಗ್ ಚಾನೆಲ್ ನೋಡಿದ್ದೀಯಾ ??

    • @marutinayaka7846
      @marutinayaka7846 Před 10 měsíci

      ರೈಟ್

  • @Freakyy-y
    @Freakyy-y Před rokem +7

    Proud to be a HINDU❤

  • @manjappatsshsrangavvanahal513
    @manjappatsshsrangavvanahal513 Před 9 měsíci +1

    ಅಪ್ಪ ನೀನು ಉಷಾರು, ಚನ್ನಾಗಿರು ತಂದೆ
    ದೇವರು ಸದಾ ನಿನ್ನ ಕಾಪಾಡಲಿ 🙏🌹

  • @ganeshnaik8684
    @ganeshnaik8684 Před rokem +256

    India is my nation🇮🇳
    You are my inspiration😍
    //ಧರ್ಮೋ ರಕ್ಷತಿ ರಕ್ಷಿತಃ// 🚩 ಹಿಂದೂ 🚩

    • @Barmaneditz7
      @Barmaneditz7 Před rokem +2

      Golf flag 🚩😂 ond flag illa 😂🖕

    • @Searchinsta
      @Searchinsta Před rokem

      Yaav uru guru nimdu.. kumtaa na (ankolaa?)

    • @pavanurs1995
      @pavanurs1995 Před rokem

      @@Barmaneditz7 ಲೋ ಅಡ್ನಾಡಿ ಕೀಬೋರ್ಡಲ್ಲಿ ಫ್ಲಾಗ್ ಇಲ್ಲಾಂದ್ರು ದೇವಾಲಯಗಳ ಮೇಲಿದೆ
      ಆಮೇಲ್ ಇನ್ನೊಂದ್ ವಿಷ್ಯ ಇಲ್ಲಿ ನಮ್ಮ ಧರ್ಮ ಧ್ವಜ ಇಲ್ಲ ಆದ್ರೆ 🕉 ಗುರುತಿದೆ

    • @kxshxnpxdubidri3744
      @kxshxnpxdubidri3744 Před 8 dny

      ​@@Barmaneditz7☪️ancer symbol

  • @fighters18
    @fighters18 Před rokem +36

    💛♥️ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ 💛♥️ ನಮಸ್ಕಾರ ದೇವ್ರು🙏

  • @yogicoorg8388
    @yogicoorg8388 Před rokem +1

    ಹೊರ ದೇಶದಲ್ಲಿ ನಮ್ಮ ಹಿಂದೂ ಸಂಸ್ಕೃತಿ ಜೈ ರಜಾ ರಾಜಾ ಚೋಳ

  • @DRAJ-er8js
    @DRAJ-er8js Před rokem +1

    Wherever you dig, and the deeper you dig, you will find the evidence of Sanatan only.🔥 Jai Sri Ram🚩

  • @lokeshc9228
    @lokeshc9228 Před rokem +6

    ಇಂಡೋನೇಷ್ಯಾದ ಬಾಲಿಯ ರಮಣೀಯ ದೃಶ್ಯವನ್ನು ಚೆನ್ನಾಗಿ ಸೆರೆ ಇಡಿದಿದಿರಾ . ನಿಮಗೆ ದನ್ಯವಾದಗಳು

  • @trollbazzarPsycho79
    @trollbazzarPsycho79 Před rokem +118

    ನಮ್ಮ ದೇವ್ರು ನಮ್ಮ ಹೆಮ್ಮೆ 💛❤️
    ದೇವ್ರು ದರ್ಶನಕ್ಕೆ ಕಾಯುತ್ತಾ ಇದ್ದೆ ನಮಸ್ಕಾರ ದೇವ್ರು 💛❤️

  • @savitrihottigimath2448
    @savitrihottigimath2448 Před měsícem

    Waw 👌🏻👌🏻ಅಣ್ಣಾ ಜೀವದ ಹಂಗು ತೊರೆದು ಪ್ರವಾಸದ ಕಥಾ ಸಾರವನ್ನು ಸಾದರಪಡಿಸಿದ ತಮಗೆ ಅನಂತ ಅನಂತ ಧನ್ಯವಾದಗಳು
    💐👏

  • @bharatipujar4259
    @bharatipujar4259 Před 10 měsíci +2

    ಕನ್ನಡ ಮಾತೆಯ ಹೆಮ್ಮೆಯ ಪುತ್ರ ಅಣ್ಣ ನೀವು 🙏🏻🙏🏻

  • @manumanohara777
    @manumanohara777 Před rokem +53

    ಕರ್ನಾಟಕದಲ್ಲಿ Trend ಆಗುತ್ತಿರುವ ನಮ್ಮ DR ಬ್ರೋ one ಆಫ್ tha ಪವರ್ ಫುಲ್ man ❤️❤️😎ನಮ್ಮ ಕರ್ನಾಟಕ ನಮ್ಮ ಹೆಮ್ಮೆ💛❤️

  • @veerk261
    @veerk261 Před rokem +233

    PROUD TO BE A HINDU🕉🚩

  • @girishyn3375
    @girishyn3375 Před 11 měsíci +1

    ನಮ್ಮ ಸನಾತನ ಧರ್ಮದವರಿಗೆ ಜೈ.

    • @girishyn3375
      @girishyn3375 Před 11 měsíci +1

      ದೇವರು ಬೇರೆ ಬೇರೆ ದೇಶದ ಜನರ ಅತ್ರ ಉಷಾರು, ಆದ್ರೂ ನಿನಗೆ ಧೈರ್ಯ ಜಾಸ್ತಿ ಇದೆ 👌💞

  • @chaelisa5402
    @chaelisa5402 Před rokem +1

    Why foreigners get confuse about india and Indonesia ?
    because of hindu culture
    I love Indonesia from India 🇮🇳

  • @holiyappa.bpatted9867
    @holiyappa.bpatted9867 Před rokem +47

    ಓಂ ನಮಃ ಶಿವಾಯ 🙏🙏 ಶಿವ ನಿಮಗೆ ಇನ್ನಷ್ಟು ಒಳ್ಳೇದು ಮಾಡಲಿ ಗಗನ್ ಬ್ರೋ ಎತ್ತರಕ್ಕೆ ಬೆಳೆಯಿರಿ ಜೈ ಕರ್ನಾಟಕ ಮಾತೆ 💐💐

  • @nagunagu1253
    @nagunagu1253 Před rokem +19

    ನಮಸ್ಕಾರ ದೇವ್ರು 🔥
    ನಿಜವಾದ ಕನ್ನಡಿಗ❤🌍
    ನಿಮ್ಮ ಕನ್ನಡದ ಅಭಿಮಾನಕ್ಕೆ ನನ್ನ ನಮಸ್ಕರಗಳು 🙏🔥

  • @prince775shorts
    @prince775shorts Před rokem +5

    Proud To be Iam An Hindu 🚩

  • @yacchum6097
    @yacchum6097 Před rokem +1

    Proud sanathani 🚩🚩🚩🚩

  • @shivabasayyahampiholimath4998

    Proud to be a hindu & proud to be a kannadigaa😎💛♥️

    • @ahambrahmasmi2477
      @ahambrahmasmi2477 Před rokem +15

      ಏನಾದರೂ ಆಗು ಮೊದಲು ಮಾನವನಾಗು ಜೈ ಮಾನವಧರ್ಮ

    • @proteas2387
      @proteas2387 Před rokem +1

      @@ahambrahmasmi2477 ಆ ಮಾನವ ಹಕ್ಕುಗಳನ್ನು/ ಮೌಲ್ಯಗಳನ್ನ ಬಿತ್ತುವುದೆ ನಮ್ಮ ಸನಾತನ ಹಿಂದೂ ಸಂಸ್ಕೃತಿ,
      Islami teach u terrorism, incest...

    • @b2live
      @b2live Před rokem +15

      @@ahambrahmasmi2477 jai ಪ್ರಾಣಿ ದರ್ಮ

    • @sudarshansmart4305
      @sudarshansmart4305 Před rokem

      @@ahambrahmasmi2477 ಲೋ ಗಾಂಡು ನಿನ್ನ ಈ ಬಿಟ್ಟಿ ಸಲಹೆಯನ್ನು ಸಾಬಿಗಳಿಗೆ ಹೇಳೋ ದಡ್ಡ

    • @avinasha5155
      @avinasha5155 Před rokem +1

      @@b2live 😂🙌

  • @user-kr7tv6ds1n
    @user-kr7tv6ds1n Před rokem +35

    ಜಗದಗಲ ಹಿಂದೂ ಧರ್ಮ 🚩🕉️ ಜೈ ಹಿಂದ್ 🚩🙏 ಗಗನ್ ಬ್ರೋ ❤️

    • @user-qi7gj3ug4v
      @user-qi7gj3ug4v Před rokem +4

      ಮೊದಲು ದೇಶ ಅನಂತರ ಜಾತಿ ಧರ್ಮ ಪಂಗಡ

    • @Moving_Encyclopedia
      @Moving_Encyclopedia Před rokem

      @@user-qi7gj3ug4v ಆಯ್ತು ಬಿಡು ಎಲ್ಲ ಕಡೆ ಯಾಕೆ ನೋವು ತೋಡಿಕೊಳ್ತಿಯಾ..... ಸನಾತನಿಗಳು ಯಾವತ್ತೂ ದೇಶದ ಪರನೆ......... ನಮಗೆ ದೇಶವೇ ಸನಾತನ ಧರ್ಮ

    • @coolguy-zm7tn
      @coolguy-zm7tn Před rokem

      @@user-qi7gj3ug4v Desha and dharma equally important, Desha irte, ellu hogolla, adre hindugalanella hoditivi Andre, Kai Kat kutkotiya, Desha anta vodadidakke tane Pakistan Kai tapiddu, illa andidre ivattu India hindu rastra aagirtittu, pak mele daali maadtittu, adannu kitkotittu aa narigalinda

    • @Birve123
      @Birve123 Před 9 měsíci

      ​@@user-qi7gj3ug4vಹಿಂದೂ ಧರ್ಮ ಮೊದಲು

  • @prajwalprajju9907
    @prajwalprajju9907 Před rokem +2

    I proud hindhu 🚩
    JAI harsha 🚩
    JAI Shivu uppar🚩

  • @DKV__24official
    @DKV__24official Před rokem

    ಮುಂದಿನ ದಿನಗಳಲ್ಲಿ ಆಮೇಜಾನ್ ಕಾಡು ತೋರಿಸಿ ❤🔥🙏🏻

  • @mukeshpoojary3578
    @mukeshpoojary3578 Před rokem +12

    ರಾಮಾಯಣದ ವಾಲಿ ಸಾಮ್ರಾಜ್ಯಕ್ಕೆ ಸ್ವಾಗತ 👍🏻

  • @rajudonur4119
    @rajudonur4119 Před rokem +8

    ಇಂಡೋನೇಷಿಯಾ ಮಲೆನಾಡು ಇದ್ದಾಗೆ ಇದೆ ಬ್ರೋ ಜೈ ಸನಾತನ ಧರ್ಮ

  • @ChandanKumar-ye8bt
    @ChandanKumar-ye8bt Před rokem +24

    Proud to be Hindu....Jai Hinduism....Jai Tulunadu

  • @damodarpoojary4651
    @damodarpoojary4651 Před rokem

    ತುಂಬಾ ಮನಸ್ಸಿಗೆ ಹಿತ ನೀಡುವ ವಾದ್ಯ ಸಂಗೀತ ಧನ್ಯವಾದಗಳು ಬ್ರದರ್ 🙏👍❤️❤️💞👌👏

  • @SushmaKaraba
    @SushmaKaraba Před rokem +17

    ಇಂಡೋನೇಷ್ಯಾದ ಸಂಸ್ಕೃತಿ & ಆಚಾರ ವಿಚಾರಗಳ ಬಗ್ಗೆ ಮಾಹಿತಿ ನೀಡಿದಕ್ಕೆ ಧನ್ಯವಾದಗಳು bro 🙏 take care ಜೈ ಹಿಂದ್

  • @appusumanth6102
    @appusumanth6102 Před rokem +9

    I'm from Andra Pradesh big fan of you boss

  • @user-vp7wt3yo4o
    @user-vp7wt3yo4o Před měsícem

    ಸರ್ವ ಧರ್ಮ ಸನಾತನ ಧರ್ಮ ಹಿಂದೂ ದೇಶ 🌹🌹🙏🌹🌹🌹🙏🌹🙏🌹

  • @pushpaashok7729
    @pushpaashok7729 Před 3 měsíci

    ಇಷ್ಟು ಸುಂದರವಾದ ಹಿಂದೂ ರಾಷ್ಟ್ರ ಇಂಡೋನೇಷ್ಯಾದ ಸೊಬಗನ್ನು ಯಾತ್ರೆ ಮಾಡಿಸಿದ, Dr. Bro ನಿನಗೆ. ಧನ್ಯವಾದಗಳು.

  • @Vinay_010
    @Vinay_010 Před rokem +31

    Dr ಬ್ರೋ 💫❤️‍🔥😍
    ನಿಮ್ಮಷ್ಟು ಸರಳವಾಗಿ ಸರಾಗವಾಗಿ ವಿಶ್ಲೇಷಣೆ ಮಾಡುವವರು ಇನ್ನು ಹುಟ್ಟಿಲ್ಲ 😍
    Ur the best part of KA 💛❤️

  • @anonymous1291
    @anonymous1291 Před rokem +5

    ನಮ್ಗೆ ಇರೋದು ಒಂದೇ ಧ್ಯೇಯ "ಅಖಂಡ ಭಾರತ " ಮಾಡೋದು 🚩🤠🫶
    ಸನಾತನಿ ನೆ ಎಸ್ಟು ಅದ್ಭುತ ಅಲ್ವಾ 🤗

  • @kishan6429
    @kishan6429 Před rokem

    Sanatan Is a way Of Life
    Sanatan Is living n loving
    Sanatan is respecting all religions
    Sanatan is a oldest religion in the world
    So Evry Hindu must proudly Say To world Jai shree ram
    N proud To Say To every one And To World I'm Hindu 👑

  • @Galevcomedy1295
    @Galevcomedy1295 Před rokem

    ಈ ಭೂಮಂಡಲದಲ್ಲಿ ಎಷ್ಟು ದೇಶಗಳು ಇವೆ ಆ ಎಲ್ಲಾ ದೇಶಗಳಲ್ಲಿ ನಮ್ಮ ಸನಾತನಧರ್ಮದ ಬಳ್ಳಿ ಹಬ್ಬಿರುತ್ತೆ ಇದ್ದೇ ಇರುತ್ತೆ ಅದೇ ನಮ್ಮ ಹೆಮ್ಮೆ ಜೈ ಹಿಂದೂ ಧರ್ಮ 🚩🚩🚩🙏🙏

  • @prajwalss3928
    @prajwalss3928 Před rokem +17

    ಬಂದಾ ಬಂದಾ ನಮ್ಮ ಕನ್ನಡಿಗ ನಮಸ್ಕಾರ ದೇವರು 🙏

  • @DWanI_
    @DWanI_ Před rokem +116

    Proud to be Hindu and ಕನ್ನಡತಿ💛♥️

    • @user-qi7gj3ug4v
      @user-qi7gj3ug4v Před rokem +8

      ಭಾರತೀಯರಾಗಿ ಎಲ್ಲರೂ ಹೆಮ್ಮೆಪಡಬೇಕು 🇮🇳

    • @Mrtom8155
      @Mrtom8155 Před rokem

      @@user-qi7gj3ug4v ಹೌದಾ ಹಾಗಾದ್ರೆ ಈ ಮಹಾರಾಷ್ಟ್ರ ದ ಎಂ ಈ ಎಸ್ ಸೆಡೆಗಳಿಗೆ ಯಾಕೆ ದೇಶ ಮುಖ್ಯ ಆಗಲ್ಲ ಅವ್ರಿಗೆ ಯಾವಾಗ್ಲೂ ಅವರ ರಾಜ್ಯ ಅವರ ಭಾಷೆ ಯೇ ಮುಖ್ಯ ಆಗತಲ್ಲ ನಮ್ಮ ಬೆಳಗಾವಿ ಬೇಕು ಅನ್ನೋರು ಯಾಕೆ ಬೆಳಗಾವಿ ಕೂಡ ಭಾರತ ದೇಶದ ಒಂದು ಭಾಗ ಅಂತ ಯೋಚನೆ ಮಾಡಲ್ಲ..?

    • @sga1292
      @sga1292 Před rokem

      @@user-qi7gj3ug4v ಯಾಕೆ ? ಹಿಂದೂವಾಗಿ ಹೆಮ್ಮೆ ಪಡಬಾರದ ?

    • @tradingbull007
      @tradingbull007 Před rokem

      @@user-qi7gj3ug4v RSS 🤣

    • @RAHUL-sm1fg
      @RAHUL-sm1fg Před rokem +8

      @@user-qi7gj3ug4v ಜೈ ಹಿಂದೂರಾಷ್ಟ್ರ 🚩

  • @shimogababu2413
    @shimogababu2413 Před rokem

    ಏನ್ ಗುರು ಅಂತೂ ನಮ್ಗೂ ಇಂಡೋನೇಷ್ಯಾ ಟೂರ್ ಮಾಡಿಸಿದೆ ಥ್ಯಾಂಕ್ಸ್ ದೇವ್ರು

  • @balakrishnan2694
    @balakrishnan2694 Před rokem +1

    Indonesia once upon a time pure Hindusum country.

  • @travellerslife5561
    @travellerslife5561 Před rokem +69

    ಜೈ ಸನಾತನ ಧರ್ಮ 🧡🚩

    • @ahambrahmasmi2477
      @ahambrahmasmi2477 Před rokem +7

      ಜೈ ಕನ್ನಡಾಂಬೆ ಜೈ ಭಾರತಾಂಬೆ ಜೈ ಸಂವಿಧಾನ 😍

    • @srinivasashree0000
      @srinivasashree0000 Před rokem +3

      ಜೈ ಭಾರತಾಂಬೆ ಜಾತಿ ಧರ್ಮಕ್ಕಿಂತ ದೊಡ್ಡದು ಭಾರತ

    • @travellerslife5561
      @travellerslife5561 Před rokem

      @@ahambrahmasmi2477 💛❤️ ಜೈ 💙

    • @travellerslife5561
      @travellerslife5561 Před rokem

      @@srinivasashree0000 ಜೈ 🧡🤍💚

  • @maheshkumarimaheshkumari8401

    ಹೆಮ್ಮೆಯ ಕನ್ನಡ ನಿಗೆ ಕನ್ನಡತಿ ಮಾಡುವ ಪ್ರೀತಿಯ ನಮಸ್ಕಾರಗಳು🙏🙏 ಗಗನ್ ಸರ್

  • @rajashekharneeralagi8593

    ತುಂಬು ಹೃದಯದ ಧನ್ಯವಾದಗಳು ನಿಮ್ಮ ವಿಡಿಯೋವನ್ನು ಮೊಬೈಲ್ ನನ್ ನೋಡಿ ಖುಷಿ ಪಡ್ತಾ ಇದ್ದೇವೆ ನೀವು ನಿಮ್ಮ ಆರೋಗ್ಯ ಚೆನ್ನಾಗಿರಲಿ ಆಲ್ ದ ಬೆಸ್ಟ್ ಡಾಕ್ಟರ್ ಬ್ರೋ 👍💞

  • @rhnkm
    @rhnkm Před rokem +1

    He's so adventurous and daring. He's improving day after day. That's why luck favours the brave. He's brave and he's so hardworking. Keep rocking my brother.
    Artha aagide andkotini.

  • @poornachandra4777
    @poornachandra4777 Před rokem +6

    ದೇವ್ರು ನಾವಂತೂ ಅಲ್ಲೆಲ್ಲ ಹೋಗಕ್ಕೆ ಆಗಲ್ಲ ನಿನ್ ವೀಡಿಯೋಸ್ ನೋಡಿ ಖುಷಿ ಪಡ್ತೀವಿ ಧನ್ಯವಾದಗಳು ಗುರು 🔥🔥🔥🙏🙏

  • @naagukannadiga4696
    @naagukannadiga4696 Před rokem +4

    ಎಲ್ಲೆ ಹೋದ್ರು ನಿನ್ನ ತಾಯಿ ನುಡಿಯಲ್ಲಿ ಮಾತಾಡ್ತೀಯಾ ಅದೆ ನಾವು ಹೆಮ್ಮೆ ಪಡುವ ವಿಷಯ ನಿನಗೆ ನನ್ನ ಅನಂತ ಅನಂತ ನನ್ನಿಗಳು ಬ್ರದರ್ 💛❤️🙏

  • @pgr7490
    @pgr7490 Před 9 měsíci +2

    Really gottu agbekagirodu indoneshia

  • @lasamannasulanavar2522
    @lasamannasulanavar2522 Před 5 měsíci

    ಕರ್ನಾಟಕದ ಹೆಮ್ಮೆ ಅಣ್ಣಾ ನೀವು ಒಳ್ಳೇದಾಗ್ಲಿ ನಿಮಗೆ 😍

  • @soothingsoundrelaxingmedit2146

    Proud be ಹಿಂದೂ ಕನ್ನಡಿಗ 💛❤

    • @srinidhi7140
      @srinidhi7140 Před rokem +9

      ಜೈ ಕನ್ನಡಾಂಬೆ ಜೈ ಭಾರತಾಂಬೆ 😍🙏

    • @soothingsoundrelaxingmedit2146
      @soothingsoundrelaxingmedit2146 Před rokem +4

      @@srinidhi7140 ಜಯ ಕನ್ನಡಿಗ, ಜಯ ಕನ್ನಡತಿ 💛❤

    • @Birve123
      @Birve123 Před 9 měsíci

      ​@@srinidhi7140ಜೈ ಹಿಂದೂ....ಜೈ ತುಳುವ

  • @Chaya.s.
    @Chaya.s. Před rokem +30

    ನಮ್ಮ ಹೆಮ್ಮೆಯ ಕನ್ನಡಿಗ ನಮ್ಮ Dr Bro ಅವರು❤💖. 0 hater's for ನಮ್ಮDr Bro ಅಣ್ಣ❤💖.
    ಇದೇ ತರ ಇನ್ನ ದೊಡ್ಡದಾಗಿ ಬೆಳಿಯಿರಿ💥💫.
    Lot of love from Hassan ಅಣ್ಣ💞.

  • @sulochanabk9912
    @sulochanabk9912 Před 3 měsíci

    ಕನ್ನಡದ ಕುವರನಿಗೆ ನನ್ನದೊಂದು ಸಲಾಂ ಗ್ರೇಟ್ ಗುರು ನೀನು.

  • @manikantkuriyavar2005
    @manikantkuriyavar2005 Před rokem +5

    Proud to be hindu🚩🙏🏻

  • @prince_editor_vox
    @prince_editor_vox Před rokem +40

    Bro namde 2nd view 🤭🤭hooo my god

  • @shivue8516
    @shivue8516 Před rokem +8

    ಎಲ್ಲಾದರೂ ಇರು ಎಂತಾದರು ಇರು ನಮ್ಮ ಡಾ ಬ್ರೋ ಹಂಗೆ ಇರು ಜೈ ಕನ್ನಡ

  • @Birve123
    @Birve123 Před 9 měsíci +1

    ಜೈ ಶ್ರೀ ರಾಮ್

  • @shylajaashok9970
    @shylajaashok9970 Před rokem

    ತುಂಬಾ ಇಷ್ಟವಾಯಿತು ಧನ್ಯವಾದಗಳು. ಜೈ ಕನ್ನಡ ಭುವನೇಶ್ವರಿ

  • @kiranformfortcity7706
    @kiranformfortcity7706 Před rokem +6

    ಮೂಲವನೆ ಮರೆತರೆ. ಮೂಲೆಸೇರಬೇಕಗುತೆ 🚩🚩 ರಾಮ್ ರಾಮ್ 🚩🚩 🙏🙏 ದೇವ್ರು

    • @Meat_cooker
      @Meat_cooker Před rokem +1

      ಪ್ರಪಂಚದಲ್ಲಿ ಇರುವವರು ಎಲ್ಲರೂ ಮಾಂಸಾಹಾರ ಸೇವಿಸುತ್ತಾರೆ.. ಬರೇ ನಮ್ಮಲ್ಲಿ ಮಾತ್ರ ರೀಸ್ತ್ರಿಕ್ಷನ್

  • @Maruti_kannadiga
    @Maruti_kannadiga Před rokem +15

    Proud to Hindu 🚩
    Proud kannadiga
    bro Niv anthu🔥

  • @yamanurappasgaddi2028
    @yamanurappasgaddi2028 Před rokem +3

    Bro nimma explanation is awesome proud to be hindu❤️

  • @hoysala_troll_official567

    Nam kannadigaru vishwada ellede alvike madidaree adre leka aki nam kannadigara Shakthi estu itu anta 💛❤️🔥

  • @Kannada_Adda01
    @Kannada_Adda01 Před rokem +36

    ನಮಸ್ಕಾರ ದೇವ್ರು!!ಇಂದು Vlog ಬರುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ🔥🔥💯

  • @varunprabhuhv4791
    @varunprabhuhv4791 Před rokem +50

    Proud to be a ಕನ್ನಡಿಗ🇮🇳🔥🔥

  • @pramodr1158
    @pramodr1158 Před rokem

    Proud be ಹಿಂದೂ 🚩

  • @ashwarkoila4035
    @ashwarkoila4035 Před rokem +1

    U r amazing bro, as a Indian u love every religion thats the biggest thing in ur vlog that I love the most u are a inspiration to every youngsters

  • @ajaykumartalavarajaykumart5922

    ಇಂಡೋನೆಷ್ಯಾದಲ್ಲಿ ನಮ್ಮ ಸನಾತನ ಸಂಸ್ಕೃತಿ ಕಂಡು ತುಂಬ ಖುಷಿಯಾಯ್ತು ಧನ್ಯವಾದಗಳು ಬ್ರದರ್ 🙏❤️🔥

  • @gscreationgani8630
    @gscreationgani8630 Před rokem +40

    ಹಿಂದೂಗಳ ಪ್ರಪಂಚ ಅಣ್ಣಯ್ಯ ಇದು...🚩👑⚡💪

    • @sportsdairieskannada.
      @sportsdairieskannada. Před rokem +3

      Bro ❤️ ನಂಗೂ ಸ್ವಲ್ಪ ಸಹಾಯ ಮಾಡಿ ಗೆಳೆಯರೇ ನಾನು ಕನ್ನಡಿಗನೇ 🥺🙏🏻

    • @ashrafmk8741
      @ashrafmk8741 Před rokem

      ಒಂದೇ ಒಂದು ಹಿಂದೂ ರಾಷ್ಟ್ರ ಇಲ್ಲ ಹಿಂದೂಗಳ ಪ್ರಪಂಚ ಅಂತೆ 😅😅😅😅

  • @hm_yadav_64
    @hm_yadav_64 Před rokem +5

    Dr bro you in young age but u doing vlogs world wide that is superb man
    All the best
    Good luck
    Proud to be Hindu 💯🕉️🛕🌿🦚
    Proud to be kannadigas😍
    Olledagali 👍🌿

  • @nirupadinkichhai2443
    @nirupadinkichhai2443 Před 11 měsíci

    ನಮ್ಮ ಹಿಂದೂ ನಮ್ಮ ಹೆಮ್ಮೆ ❤❤

  • @mahadevabamanalli5769
    @mahadevabamanalli5769 Před rokem +78

    Proud to be a Hindu ⛳⛳🚩⛳⛳🇮🇳🙏

    • @srinidhi7140
      @srinidhi7140 Před rokem +8

      Proud to be a Kannadiga 💛❤️
      INDIA 🇮🇳

    • @normalboyraghu1289
      @normalboyraghu1289 Před rokem +3

      @@srinidhi7140 Hagene Nina Dharma marebeda 🚩🚩🚩

    • @srinivasashree0000
      @srinivasashree0000 Před rokem +1

      ದೇಶಕ್ಕಿಂತ ದೊಡ್ಡದು ಯಾವುದಿಲ್ಲ! ಜೈ ಭಾರತ

    • @srinivasashree0000
      @srinivasashree0000 Před rokem +1

      @@normalboyraghu1289 ಮೊದಲು ನಾವೆಲ್ಲಾ ಭಾರತೀಯರು ಆಮೇಲೆ ನಿಮ್ಮ ಜಾತಿ ಧರ್ಮ ರಾಜಕೀಯ

    • @ahambrahmasmi2477
      @ahambrahmasmi2477 Před rokem +1

      @@normalboyraghu1289 ದೇಶವೇ ಮೊದ್ಲು ಬೇರೆಲ್ಲ ತೃಣಕ್ಕೆ ಸಮಾನ.

  • @vandanasalimath7498
    @vandanasalimath7498 Před rokem +24

    ಧೈರ್ಯಂ ಸರ್ವತ್ರ ಸಾಧನಂ..love u forever 🥰 bro...nim bagge extra en helakku ಪದಗಳೇ ಸಿಗುತ್ತಿಲ್ಲ..u r amazing only awesome...best pure soul of Karnataka..

  • @narendrakalal1256
    @narendrakalal1256 Před 11 měsíci

    Ur explanation very beautiful hatsap ದೇವ್ರು

  • @reshmachavan4956
    @reshmachavan4956 Před 2 měsíci

    Thumba kushi aguthe bro nam bharatha bittu bare deshadalli hindu gallu edhare andre thumba Thanks bro