ಡೇರ್‌ ಡೆವಿಲ್‌ ಮುಸ್ತಫಾ; Dr ಬ್ರೋ ವಾಯ್ಸ್‌ ಪ್ಲಸ್‌ ಪಾಯಿಂಟ್ | Dr Bro | Daredevil Musthafa

Sdílet
Vložit
  • čas přidán 12. 05. 2023
  • ಡೇರ್‌ ಡೆವಿಲ್ ಮುಸ್ತಾಫಾ ಚಿತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದೆ. ಜನಪ್ರಿಯ ಲೇಖಕ ಪೂರ್ಣಚಂದ್ರ ತೇಜಸ್ವಿ ರಚಿಸಿರುವ ಕತೆಯ ಆಧಾರದ ಮೇಲೆ ಸಿನಿಮಾ ತಯಾರಾಗಿದೆ. ಶಶಾಂಕ ಸೋಗಾಲ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳೇ ಹಣ ಹೂಡಿ, ನಿರ್ಮಿಸಿರುವ ಈ ಸಿನಿಮಾ ಮೇ 19 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ನಿರ್ದೇಶಕ ಶಶಾಂಕ ಸೋಗಾಲ ಪ್ರಜಾವಾಣಿ ಜೊತೆಗೆ ಮಾತನಾಡಿದ್ದಾರೆ.
    #Karnataka #Videos #Kannada #prajavani #sandalwood
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947
  • Zábava

Komentáře • 12