What is the common cause of ear infection in children ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಿವಿ ಸೋಂಗಿಗೆ ಕಾರಣವೇನು

Sdílet
Vložit
  • čas přidán 8. 09. 2024
  • #earache #earpain #earpainhomeremedies #earinfection #healthTips #health #lifestyle #healthylifestyle
    ಮಕ್ಕಳಲ್ಲಿ ಕಂಡು ಬರುವ ಮತ್ತೊಂದು ಸಾಮಾನ್ಯ ಸಮಸ್ಯೆ ಎಂದರೆ ಕಿವಿ ನೋವು. ಇದು ಸಾಮಾನ್ಯವಾದರೂ ಕಿವಿ ನೋವು ಮಕ್ಕಳಿಗೆ ಅತಿಯಾದ ಕಿರಿಕಿರಿ ಮತ್ತು ತೊಂದರೆ ಉಂಟು ಮಾಡಬಹುದು. ವರ್ಷದ ಒಳಗಿನ ಕಂದಮ್ಮಗಳು ಪದೇ ಪದೇ ಕಿವಿ ಎಳೆಯುವುದು ಅಥವಾ ಕಿವಿ ಹಿಡಿದು ಅಳಲು ಕಾರಣ ಕಿವಿ ನೋವು ಆಗಿರಬಹುದು. ಹಾಗಾದರೆ ಮಕ್ಕಳಲ್ಲಿ ಕಿವಿ ನೋವು ಬರಲು ಕಾರಣಗಳೇನು? ಅದಕ್ಕೆ ಪರಿಹಾರಗಳು ಏನು? ಕಿವಿಯ ಸಂರಕ್ಷಣೆಯನ್ನು ಯಾವ ರೀತಿ ಮಾಡಬೇಕು ಎನ್ನುವುದರ ಬಗ್ಗೆ ವೈದ್ಯರಿಂದ ತಿಳಿಯೋಣ ಬನ್ನಿ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

Komentáře • 24