ಇಂತಹ ಪ್ರತಿಭೆಗಳಿಗೆ, ಅದರಲ್ಲೂ ಕನ್ನಡದ ಗಾಯಕರುಗಳಿಗೆ ದೊಡ್ಡ ದೊಡ್ಡ ವೇಧಿಕೆಗಳಲ್ಲಿ ಅವಕಾಶ ಸಿಗಬೇಕು. ಕನ್ನಡದ ಗಾಳಿಗಂಧ ತಿಳಿಯದವರಿಂದ ಹಾಡುಗಳನ್ನು ಹಾಡಿಸುವುದು ಸರಿಯಲ್ಲ. ನಿಮ್ಮ ದ್ವನಿಯಲ್ಲಿ ಮಧುರ್ಯವಿದೆ. ನಿಮ್ಮ ಪ್ರಯತ್ನ ಮುಂದುವರಿಯಲಿ.
ಎಂತೆಂಥ ಅದ್ಭುತವಾದ ಪ್ರತಿಭೆಗಳಿದ್ದಾರೆ ನಮ್ಮ ನಾಡಿನಲ್ಲಿ ನಿಜವಾಗಿಯೂ ಹೆಮ್ಮೆಯೆನಿಸುತ್ತಿದೆ ಇಂಥ ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆ ಸಿಗಬೇಕು ದಯವಿಟ್ಟು ಪ್ರತಿಭೆಯನ್ನು ಮುಂದುವರಿಸಿ.
ಇಂತಹ ಪ್ರತಿಭೆಗಳಿಗೆ, ಅದರಲ್ಲೂ ಕನ್ನಡದ ಗಾಯಕರುಗಳಿಗೆ ದೊಡ್ಡ ದೊಡ್ಡ ವೇಧಿಕೆಗಳಲ್ಲಿ ಅವಕಾಶ ಸಿಗಬೇಕು. ಕನ್ನಡದ ಗಾಳಿಗಂಧ ತಿಳಿಯದವರಿಂದ ಹಾಡುಗಳನ್ನು ಹಾಡಿಸುವುದು ಸರಿಯಲ್ಲ. ನಿಮ್ಮ ದ್ವನಿಯಲ್ಲಿ ಮಧುರ್ಯವಿದೆ. ನಿಮ್ಮ ಪ್ರಯತ್ನ ಮುಂದುವರಿಯಲಿ.
ಅನಂತ ಧನ್ಯವಾದಗಳು ಸರ್ ನಿಮ್ಮ ಪ್ರೋತ್ಸಾಹ ನುಡಿಗಳಿಗೆ 😊😊🙏🙏☺️☺️
ಓ ಎಂಥಾ ಸುಮಧುರ ಧ್ವನಿ, ರೂಪಾ ಅವರೆ ನಿಮ್ಮ ಗಾಯನ ಹೀಗೆ ಸಾಗಲಿ
I like,yo
@@roopavenkatesh31 madam nimmanna hege contact madodu
Please give tips to learn singing
ತುಂಬಾ ಸೊಗಸಾಗಿ ಹಾಡಿದ್ದೀರಿ ಮೇಡಮ್ ಧನ್ಯವಾದಗಳು.ಇದು ನನ್ನ ಇಷ್ಟದ ಗೀತೆ.
ಬಹಳ ಸುಮಧುರವಾಗಿ ಹಾಡಿರುವಿರಿ ಮೇಡಮ್. ನಿಮ್ಮಂಥ ಪ್ರತಿಭಾವಂತರಿಗೆ ಕನ್ನಡ ಚಿತ್ರೋದ್ಯಮ ಅವಕಾಶ ನೀಡಬೇಕು. All the best madam👍👍
ತುಂಬಾ ಚೆನ್ನಾಗಿ ಹಾಡಿದ್ದೀರಿ.ಕೂದಲಿನ ಅಷ್ಟು ತಪ್ಪು ಇಲ್ಲ.ಮೂಲ ಗಾಯಕಿ ಅಷ್ಟೇ ಹಾಡು ನಿಮ್ಮ ಧ್ವನಿಯಲ್ಲಿ ಮೂಡಿಬಂದಿದೆ.
ತುಂಬಾ ಸುಶ್ರಾವ್ಯವಾಗಿ ಹಾಡಿದ್ದೀರಿ ಅದ್ಭುತ ಕಂಠ ಅಭಿನಂದನೆಗಳು
👌🏻 ಚೆನ್ನಾಗಿ ಹಾಡಿದ್ದಿರಾ... ತುಂಬಾ ಕಷ್ಟ ಹಾಡೋದಕ್ಕೆ... ಅಲ್ವಾ... ಹಳೆಯ ಹಾಡುಗಳು ಅದ್ಭುತ....
ವೊವ! ಅತ್ಯಂತ ಮಧುರವಾಗಿ ಮೂಡಿ ಬಂದಿದೆ 👌🏿👍
ನನಗೆ ತುಂಬಾ ಇಷ್ಟವಾದ ಹಾಡು ಸೂಪರ್ ಹಾಡು 👌👌🙏🏻🙏🏻💐💐
Super
Suppet love u
ಅದ್ಭುತ ಗೀತೆ ಅದ್ಭುತ ವಾಗಿ ಸುಮಧುರವಾಗಿ ವೈಶಿಷ್ಟ್ಯ ಪೂರ್ಣಿತವಾಗಿ ಅನುಭವಿಸಿ ಆಹ್ಲಾದಕರ ವಾಗಿ ಹಾಡಿದ್ದೀರಿ ಥ್ಯಾಂಕ್ಯೂ ಮೇಡಂ...🙏👍👌💯👍🙏
Super...wow... excellent..nice...❤🎉😊😊😊❤❤
ಆಹಾ ಎಂಥ ಅದ್ಭುತವಾದ ಧ್ವನಿ ತುಂಬಾ ಮಾಧುರ್ಯವಾಗಿ ಹಾಡಿದ್ದೀರಿ ಮೇಡಂ. 🥰🥰
ನನಗೆ ತುಂಬಾ ಇಷ್ಟವಾದ ಹಾಡು .. ನಿಮ್ಮ ಧ್ವನಿಯಲ್ಲಿ ಕೊಡ ಸುಪರ್ ರಿ...
ಎಂಥಾ ಅದ್ಬುತ ಗಾಯನ 🙋♀️🙋♀️🙋♀️ರೂಪ 👌👌👌👌👌👌👌👌
ವಸಂತಮಾಸ ಚಂದ್ರಮ!!
ಕೋಗಿಲೆಗೆ ಸಂಭ್ರಮ!!
ಕೋಗಿಲೆಯ ಇಂಪಾದ ಗಾಯನದ ಪೂರ್ಣಿಮಾ!!
ಸಂಗೀತಲೋಕಕ್ಕೆ ನೀ ತಂದೆ ಸಂಭ್ರಮ!!
ನನ್ನಾಸೆಯ ಒಲವಿನ ಕವಿತೆಗೆ ಸ್ವರಸಂಗಮ
Mam ಚೆನ್ನಾಗಿದೆ ನಿಮ್ಮ ಧ್ವನಿ. ಹೀಗೆ ಮುಂದುವರೆಸಿ.....
ತುಂಬಾ ಮಧುರವಾಗಿ ಹಾಡ್ತಿರಾ. ಮತ್ತೆ ಮತ್ತೆ ಕೆಳ ಬೇಕೆನಿಸುತ್ತದೆ🙏
ಸೂಪರ್ ಧ್ವನಿ ಮೇಡಂ❤❤❤
ಮನದಾಳದಿಂದ Thank you ಇಷ್ಟು ಬಾರಿ ಕೇಳಿ ಹರಸಿದ್ದಕ್ಕೆ ಮತ್ತಷ್ಟು ಹಳೆಯ ಸುಮಧುರ ಗೀತೆಗಳನ್ನು ಹಾಡುವ ಪ್ರಯತ್ನ ಮಾಡ್ತೀನಿ ಹೀಗೇ ಕೇಳಿ ಹರಸಿ. Thanks again❤
ಇಂತ ಒಳ್ಳೆ ಪ್ರತಿಭೆಗಳಿಗೆ ಅವಕಾಶ ಕೊಡಿ ಸರ್ ಅದ್ಬುತ ವಾಯ್ಸ್
ತುಂಬಾ ಚೆನ್ನಾಗಿ ಹಾಡಿದ್ದೀರಾ 👏🏻👏🏻👏🏻
ತುಂಬಾ ತುಂಬಾ ಇಷ್ಟ ಹಾಡು ತುಂಬಾ ಧನ್ಯವಾದಗಳು
ಎಂತೆಂಥ ಅದ್ಭುತವಾದ ಪ್ರತಿಭೆಗಳಿದ್ದಾರೆ ನಮ್ಮ ನಾಡಿನಲ್ಲಿ ನಿಜವಾಗಿಯೂ ಹೆಮ್ಮೆಯೆನಿಸುತ್ತಿದೆ ಇಂಥ ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆ ಸಿಗಬೇಕು ದಯವಿಟ್ಟು ಪ್ರತಿಭೆಯನ್ನು ಮುಂದುವರಿಸಿ.
Super singing melodious voice God bless you
ಸಾಹಿಕ್ಕೆ ಜೀವ ತುಂಬಿ ಹಾಡಿದ್ದೀರಾ 👌👌
Jagadish old is gold very nice
Very good effort.
U sung both the SJ and VJ portions!
ಸ್ಪಷ್ಟವಾಗಿ ಕನ್ನಡ ಉಚ್ಚರಿಸುವ ಉದಯೋನ್ಮುಖ ಗಾಯಕಿಯ ಪ್ರತಿಭೆಯನ್ನು ನೋಡಿ ನಿಜಕ್ಕೂ ಸಂತಸವಾಯಿತು . ನಿಮಗೆ ಶುಭವಾಗಲಿ .
Jagadish nice, super, excalent. Thankingyou
Nim voice thumba chenagide medum 👌👌👌👌💖💖💖💖💖 ilove your voice and song
Good singer no doubt..Melodious voice..Mind blowing..Superb...👍👍👏👏👏
ಒಳ್ಳೆಯ ಹಾಡು
I don't understand kannada ... But I understand flow of music ...and this song is masterpiece in terms of tune and your voice is ❤
Super voice
Hi madam smile venkey superr exiclent voice 👌👌
ಸುಂದರವಾದ ಕಂಠಕ್ಕೆ ಸುಂದರವಾದ ಹಾಡು
Neev Sarigama contestnally Bagavasabahudalla Gaanasiriyavre Amazing voice
ಸೂಪರ್ ಸಾಂಗ್... ಆಲ್... Gud
Subscribed. What a melody voice superb...I always listen this song from your voice. 🎶🎶🎶🎶
🎉HaVe u nicely sweet song
When I am going sadness
Then hearing ur song ❤❤❤❤
Tqs sister 🎊
ಅದ್ಭುತ ಕಂಠಸಿರಿ👌👌👌 ತುಂಬಾ ಚೆನ್ನಾಗಿ ಹಾಡಿದ್ದೀರಿ ಮೇಡಂ🙏👌👍
ಯಾವುದೇ ವ್ಯತ್ಯಾಸವಿಲ್ಲದೆ ಸುಂದರವಾಗಿ ಹಾಡಿದ ನಿಮಗೆ ಧನ್ಯವಾದಗಳು ಮತ್ತೆ ಮತ್ತೆ ಕೇಳಬೇಕೆನಿಸುವ ನಿಮ್ಮ ಹಾಡು.
ಧನ್ಯವಾದಗಳು ನೀವು ಹಾಡಿದ ಎಲ್ಲ ಹಾಡುಗಳನ್ನು ಅಪಲೋಡ ಮಾಡಿ. ಶುಭ ಸ್ವಾತಂತ್ರ್ಯೋತ್ಸವ
Nice excellent madam vaice Evergreen song in all time all' the very best for your future madam
It is almost like professional singer....God bless you...plz sing more songs...Your voice is excellent..plz give importance for quality recording
ಸೂಪರ್ ಬಹಳ ಸೊಗಸಾಗಿ ಹಾಡಿದ್ದೀರ, ಒರಿಜಿನಲ್ ಗಿನ್ನ ಚೆನ್ನಾಗಿದೆ. 👌👌👌
Melodious voice, excellent mam.
very good songs ಜೀವನದಲ್ಲಿ ಮರೆಯಲಾಗದ ಹಾಡು
Mam tumba channagi hadiddare, nanna fevt song
Wow great. Keep it up and god bless you.
Very good singing. Good voice. Best wishes madam
🌹👌
ತುಂಬಾ ಮಧುರವಾಗಿತ್ತು.
Nanage tumba est vad haadu.channagi hadidiri.thanks.
ಒಳ್ಳೆಯ ಧ್ವನಿ,,,⭐⭐⭐⭐
Wow beautiful Voice ❤️ keep up dear really I like so much
Very sweet voice, all the best
Nimma prathibhege namma tumbu protsaha wish u good luck sister
ಬಹಳ,ಒಳ್ಳೆಯ ಕಂಡು ಸಿರಿ
aaaaahaaaaaa🌹🌹
Soooo Beautiful😍💓
presentation🌹 🌊Madam🌊
ಸುಶ್ರಾವ್ಯ ಗಾಯನ. ಮೂಲಗಾಯನದಷ್ಟೇ ಇಂಪಾಗಿದೆ. ಅಭಿನಂದನೆಗಳು.
Nice voice
Very well sung and video synced mam🙌🙌🙌👌👌👌
Beautiful voice Madam, your singing style is very nice
Uur vice is haney
Iam from maharashtra ilike song
Wow, super. Original ಸಾಂಗ್ ಕೂಡ ಇಷ್ಟು ಚೆನ್ನಾಗಿ ಬಂದಿಲ್ಲ.
God bless you, keep singing some more good songs.
Super oldsongs
ರೂಪಾ ಸಿಸ್ಟರ್, ಅಧ್ಬುತ, ಅಮೋಘ, ಅದ್ವಿತೀಯ, ಮರೆಯಲಾಗದ ಗಾಯನ ತಮ್ಮಿಂದ. 👌🎤🎇🎆💯💥🎶🎼👏👍💐🙋♂️🙏
Super and cute voice well selected song👍
Excellent.outstanding.please add some more songs
Tumba channagide nimma voice and singing
ಸೂಪರ್ mam vioce. 👍
Very good voice
Beautiful voice 👌👌
ಸೂಪರ್ ವಾಯ್ಸ್ ಮೆಡಮ್.
Super voice🎉🎉
ಮಧುರವಾದ ಧ್ವನಿ ಸೊಗಸಾಗಿದೆ ಸಿಂಗಿಂಗ್
ಸುಶ್ರಾವ್ಯವಾದ ಗಾಯನ. 🎉
Ever green super singing madam i watch 2 times super
Super vice ಮೇಡಂ i like this song
Fantastic 👌👌💐💐💐💐💐💐
Your voice is so melodious . Mam God bless you.
ಉತ್ತಮವಾದ ಕಂಠ ಸಿರಿಯನ್ನು ಹೊಂದಿರುವ ತಮಗೆ ಅಭಿನಂದನೆಗಳು
Thumba channagi hadiddera🙏🙏
ಇದು ಹಾಡು ಬಹಳ ಸೊಗಸಾಗಿದೆ ತುರ್ಚಘಟ್ಟ
Beautiful voice!!!
In your VOICE I understood lyrics
Good voice and clear words
Your name
Thks
Beautiful voice, really I hats up
Wish you all the best for your future,super 💐
Ssuper 👌🏼👌🏼👌🏼 all rhe best
ಸೂಪರ್ ವಾಯ್ಸ್. 🙏
Wow..sweet voice mam
Beautiful song and super voice, i feel you are chaitra
ಧ್ವನಿ ಬಹಳ ಚೆನ್ನಾಗಿದೆ ಮೇಡಂ
ನಿಮಗೆ ಹೆಚ್ಚಿನ ಅವಕಾಶಗಳು ದೊರೆಯಲಿ.
My fevirate song ..good singing....
Soo melodious very nice keep it up. Best wishes to you 🎉.
Really beeautiful voice👍👍👍
Very nice voice .
Super voice all the best
ಸೂಪರ್ ಸಿಸ್ಟರ್ ತುಂಬಾ ಚೆನ್ನಾಗಿ ಹಾಡಿದ್ದಿರಿ ಕಂಠ ತುಂಬಾ ಚೆನ್ನಾಗಿದೆ
Excellent singing please continue
It is really better than original song
Really very beautiful melody voice madam, God bless you with loads of opportunities 🙏👏
...
Thumbs chennagihadiddiri tq
Beautiful rendition madam..
Continue to hone your habit