Very nice Excellent beautiful song ಮತ್ತೆ ಮತ್ತೆ ಹುಟ್ಟಿ ಬರಲಿ ಗಾನ ಕೋಗಿಲೆ ಎಸ್.ಜಾನಕ್ಕಿ.ಅಮ್ಮ.ಎಂದುಎಂದಗೂ ಚಿರವಾಗಿರಲಿ ಧನ್ಯವಾದಗಳು ಅಮ್ಮ ಎಷ್ಟು ಹೇಳಿದರೂ ಕಡಿಮೆಯೇ ದೇವರ ಆಶೀರ್ವಾದ ಸದಾ ಇರಲಿ ಅವರಿಗೆ
yet another pearl among pearls of greatest duets by Spb n SJ. you make our lives so refreshing when we keep listening to these songs. take a bow....... NAGENDRA mysore
Thanks a lot anirudd! For giving this clip. All these aongs they evoke so much of emotion With wonderful lyrics and melodious tune from rajan nagendra duo
Nice songs. Melodious but I searched for movie but invain. Even at Bangalore too enquired. You can see mangalya bhagyam of telagu language. But we want kannada one. Basantkumar Patil sir only has to upload I think
hi anirudhk, namaste. thank you for uploading such a melodious song can you please upload the entire movie if u have or else please upload kelu maguve katheya song of this movie hope you do regards ashok
ಎಸ್.ಪಿ.ಬಿ] ಅ... ಹ..ಹ..ಹ...ಹ...
ಲ..ಲ...ಲ..ಲ..ಲಾ....
ಹೆ..ಹೆ..ಹೆ...ಹ..ಆ...
[ಎಸ್.ಪಿ.ಬಿ] ಸೌಂದರ್ಯ ತುಂಬಿದೆ, ಸಂತೋಷ ತಂದಿದೆ, ಎಂದೆಂದೂ ಕಾಣದ..ಅ.. ಅಸೆ..
ಚಿಮ್ಮಿದೆ..ಹಾಡು...ಹೊಮ್ಮಿದೆ...ಎ..
ಶೃಂಗಾರ ಕಾವ್ಯವೋ, ಬೇಲೊರ ಶಿಲ್ಪವೋ..ಹೆಣ್ಣಾಗಿ ಇಂದು ತಾ ಬಂದಿದೆ..ಎ..
[ಎಸ್.ಪಿ.ಬಿ] ಹೆಲೋ... ಸ್ವೀಟ್ ನೇಮ್ ಪ್ಲೇಸ್..
[ಜಾ] ಶೋಭಾ..
[ಎಸ್.ಪಿ.ಬಿ] ಒಹ್ ಫಂಟಾಸ್ಟಿಕ್..ಹೊ...ಹ..
ಸೌಂದರ್ಯ ತುಂಬಿದೆ, ಸಂತೋಷ ತಂದಿದೆ, ಎಂದೆಂದೂ ಕಾಣದ.. ಶೋಭಾ...
ನಕ್ಕರೆ...ಹಾಲು..ಸಕ್ಕರೆ...ಎ..
ಚೆಲುವೆಲ್ಲಾ ಕಲೆಯಾಗಿ ಬಂದರೆ... ಕುಡಿನೋಟ ಕಲೆಯಾಗಿ ಕೊಂದರೆ..
ಸೋತಿತು ಈ ಮನ.., ಗೆದ್ದಿತು ಯೌವನ..
ನೂರೆಂಟು ಹೂನಗುವ ತೋಟಕೆ..ಎ...
ಹಾರಾಡಿ ಮರಿದುಂಬಿ ಬಂದರೆ...
ಮಧುಮಾಸ ಕಾರಣ.. ಸವಿಜೇನ ಔತಣ..
ಹೀರುತ.. ಹಾರುವ.. ದುಂಬಿಗೆ ಸಂಭ್ರಮ..
[ಜಾ] ವಾಟ್ ಶಾಲ್ ಐ ಕಾಲ್ ಉ...
[ಎಸ್.ಪಿ.ಬಿ] ಮೀ.. ಚಂದ್ರಮೋಹನ್...
[ಜಾ] ಒ
[ಜಾ] ಸೌಂದರ್ಯ ತುಂಬಿದೆ, ಸಂತೋಷ ತಂದಿದೆ, ಎಂದೆಂದೂ ಕಾಣದ.. ಚಂದಿರಾ...
ಶೀತಲ..ಅ.. ನೋಟದೇ.. ಚಂಚಲಾ...
[ಜಾ] ಅನುರಾಗ ಸ್ವರರಾಗವಾದರೆ..
[ಎಸ್.ಪಿ.ಬಿ] ಅ...ಹ..ಹ.ಹಾ...
[ಜಾ] ಶ್ರುತಿ ತಾಳ ಬೆರೆತಂತೆ ನಿಂತರೆ..
[ಎಸ್.ಪಿ.ಬಿ] ಲ..ಲ..ಹ..ಹ..
[ಜಾ] ಗಂಡು ಹೆಣ್ಣು ಬಾಳಿಗೆ ಕಣ್ಣು...
[ಎಸ್.ಪಿ.ಬಿ] ಬಳುಕಾಡೋ ಲತೆ ನೀನು ನೆಡೆದರೆ..
[ಜಾ] ಅ...ಹ..ಹ.ಹಾ...
[ಎಸ್.ಪಿ.ಬಿ] ಇನಿದಾದ ಮೃದು ವೀಣೆ ನುಡಿದರೆ..
[ಜಾ] ಅ...ಹ..ಹ.ಹಾ...
[ಎಸ್.ಪಿ.ಬಿ] ಹಾಡುತ ನಿಂತರೆ ಸೊಬಗಿನ ಅಪ್ಸರೆ..
[ಇಬ್ಬರು] ಹುಣ್ಣಿಮೆ ಭೂಮಿಗೆ ಬಂದಿತು ಎಲ್ಲೆಡೆ..
[ಎಲ್ಲಾರು] ಸೌಂದರ್ಯ ತುಂಬಿದೆ, ಸಂತೋಷ ತಂದಿದೆ, ಎಂದೆಂದೂ ಕಾಣದ..ಅ.. ಅಸೆ..
ಚಿಮ್ಮಿದೆ..ಹಾಡು...ಹೊಮ್ಮಿದೆ...ಎ..
ಶೃಂಗಾರ ಕಾವ್ಯವೋ, ಬೇಲೊರ ಶಿಲ್ಪವೋ..ಹೆಣ್ಣಾಗಿ ಇಂದು ತಾ ಬಂದಿದೆ..ಎ..
ಲ..ಲ..ಲ..ಲ.ಲಲಾ..
ಲ..ಲ..ಲ..ಲ.ಲಲಾ..ಲ..ಲ..ಲ..ಲ.ಲ..ಲಾ..ಲ..ಲಾ...
ಲ..ಲ..ಲ..ಲಾಲಾ...ಲಾ..ಲಲಾ...
Chi. ಉದಯ ಶಂಕರ್ ಹಾಗೂ
ರಾಜನ್ ನಾಗೇಂದ್ರ ಇವರ ಸಾಹಿತ್ಯ, ಸಂಗೀತ ಸಂಯೋಜನೆ ಇಂದಿಗೂ
ಚಿರ ನೂತನ 🙏🙏
It is by ಚಿ||
Very very melody romantic song sp b s jaaniki
Very nice Excellent beautiful song
ಮತ್ತೆ ಮತ್ತೆ ಹುಟ್ಟಿ ಬರಲಿ ಗಾನ ಕೋಗಿಲೆ
ಎಸ್.ಜಾನಕ್ಕಿ.ಅಮ್ಮ.ಎಂದುಎಂದಗೂ
ಚಿರವಾಗಿರಲಿ
ಧನ್ಯವಾದಗಳು ಅಮ್ಮ
ಎಷ್ಟು ಹೇಳಿದರೂ ಕಡಿಮೆಯೇ
ದೇವರ ಆಶೀರ್ವಾದ ಸದಾ ಇರಲಿ
ಅವರಿಗೆ
Very very Excellent super song 👌👌,. ಮತ್ತೆ ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ ಎಸ್ ಜಾನಕಿ ಅಮ್ಮನವರು ಗಾನಕೋಗಿಲೆ, ಎಸ್ ಪಿಬಾಲಸುಬ್ರಮಣಿಯಂ
It's versatile S.Janaki ಅಮ್ಮ
ಜಾನಕಿಯಮ್ಮ ಇನ್ನೂ ಇದೇ ಪ್ರಪಂಚದಲ್ಲಿದ್ದಾರೆ.
ಅಭಿನಯ ಶಾರದೆ ಜಯಂತಿ ಅವರ ಅಭಿನಯ ಅಮೋಘ
Chi was ahead of his times.
Super song I like it sp and sjanki vioce
I remember listening to this song in 1977 at Mysore, i was in 5th standard
what a beautiful song? great music by Rajan Nagendra, actors jayanthi and Basanth kumar patil, rich Archestrisation
Golden song from golden days only memory now
Excellent Lyrics from R N Jayagopal, Superb composition (Rajan-Nagendra) and extraordinary rendition from SPB and S Janaki
Lyrics Chi Udayshankar
RIP ಜಯಂತಿ ಅಮ್ಮ
yet another pearl among pearls of greatest duets by Spb n SJ. you make our lives so refreshing when we keep listening to these songs. take a bow.......
NAGENDRA
mysore
Nagendra Sreenivasa Murthy RAJAN NAGHENDRA
Now a days rap songs can't match this
My favorite song and my name song loved it
Greatest singers of India. Evergreen song.
RajanNagendra always reserved their best duets for SPB-SJ....
Rajan-Nag-Balu-Janaki most melodious quartet ever
Mangalya bhaagya - all songs are equally melodious.
Evergreen song by SPB & S Janaki and Gr8 music by Rajan Nagendra
Good song.
Super acting jayanthi amma
Super song of 70 s
Thanks a lot anirudd! For giving this clip. All these aongs they evoke so much of emotion With wonderful lyrics and melodious tune from rajan nagendra duo
Film also beautiful, Story was so good, story like man proposes god disposes in all charector
what a music director jodi RN !
Sweet memories !
ಇಂತಹ ಹಾಡು ಮನಸ್ಸಿಗೆ ನೆಮ್ಮದಿ ತರುತ್ತದೆ.....
Gem from legends...SPB, SJ, Rajan Nagendra..🙏🏻
Super song
wow one of spb's evergreens, thanks for posting
ever green songs
great singing by Dr SPB & S Janaki
ತುಂಬಾ ಚೆನ್ನಾಗಿದೆ
Hero is basantkumar patil from vijaypur x president of karanataka film chamber
So nice song
Very nice 👌 song.
Super song sahithya
sweetest song evr
Such a youthful song evergreen lyrics nice
ಚಿತ್ರ: ಮಾಂಗಲ್ಯ ಭಾಗ್ಯ
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಗಂಡು : ಆ .....ಆ ಹ್ಹ..ಆ ಹ್ಹ ..ಹಾ
ರಾ ರಾ ರರ ರಾ
ಹೇ ಹೇ ...ಹೇ .......
ಆ .. ಹ್ಹ
ಗಂಡು : ಸೌಂದರ್ಯ ತುಂಬಿದೆ
ಸಂತೋಷ ತಂದಿದೆ
ಎಂದೆಂದೂ ಕಾಣದ ಆಸೆ
ಚಿಮ್ಮಿದೇ
ಹಾಡು
ಹೊಮ್ಮಿದೆ
ಶೃಂಗಾರ ಕಾವ್ಯವೋ
ಬೇಲೂರ ಶಿಲ್ಪವೋ
ಹೆಣ್ಣಾಗಿ ಇಂದೂ ತಾ ಬಂದಿದೆ
ಹಲೋ ಯುವರ್ ಸ್ವೀಟ್ ನೇಮ್ ಪ್ಲೀಸ್
ಹೆಣ್ಣು : (ಶೋಭಾ )
ಗಂಡು : ಓ... ಫೆಂಟಾಸ್ಟಿಕ್.. ಅಹ್ಹಾ
ಗಂಡು : ಸೌಂದರ್ಯ ತುಂಬಿದೆ
ಸಂತೋಷ ತಂದಿದೆ
ಎಂದೆಂದೂ ಕಾಣದ ಶೋಭಾ
ನಕ್ಕರೇ.....
ಹೆಣ್ಣು : (ನಗು) ಅಹ್ಹಹ್ಹಹ್ಹ
ಗಂಡು : ಹಾಲೂ
ಸಕ್ಕರೇ.....
ಗಂಡು : ಚೆಲುವೆಲ್ಲ ಕಲೆಯಾಗಿ ಬಂದರೇ
ಕುಡಿನೋಟ ಕಣೆಯಾಗಿ ಕೊಂದರೇ
ಸೋತಿತು ಈ ಮನ ಗೆದ್ದಿತೂ ಯೌವ್ವನ
ನೂರೆಂಟೂ ಹೂ ನಗುವ ತೋಟಕೇ
ಹಾರಾಡಿ ಮರಿ ದುಂಬಿ ಬಂದರೇ
ಮಧುಮಾಸ ಕಾರಣ
ಸವಿಜೇನ ಔತಣ
ಹೀರುತಾ...ಹಾರುವಾ...
ದುಂಬಿಗೇ... ಸಂಭ್ರಮ
ಹೆಣ್ಣು : ವಾಟ್ ಶಲ್ ಐ ಕಾಲ್ ಯೂ
ಗಂಡು : ಮೀ... ಚಂದ್ರಮೋಹನ್
ಹೆಣ್ಣು : ಓ...
ಹೆಣ್ಣು : ಸೌಂದರ್ಯ ತುಂಬಿದೆ
ಸಂತೋಷ ತಂದಿದೆ
ಎಂದೆಂದೂ ಕಾಣದ ಚಂದಿರ
ಶೀತಲಾ......
ನೋಟದೀ .....
ಚಂಚಲಾ.....
ಹೆಣ್ಣು : ಅನುರಾಗ ಸ್ವರ ರಾಗವಾದರೇ
ಗಂಡು : ಅಹ್ಹ..ಹ್ಹಹ್ಹಾ
ಹೆಣ್ಣು : ಶ್ರುತಿ ತಾಳ ಬೆರೆತಂತೇ ನಿಂತರೇ
ಗಂಡು : ರಾ ರಾ ರಾ ಹ್ಹಾ ಹ
ಹೆಣ್ಣು : ಗಂಡು ಹೆಣ್ಣು ಬಾಳಿಗೆ ಕಣ್ಣೂ
ಗಂಡು : ಬಳುಕಾಡೋ ಲತೆ ನೀನೂ ನಡೆದರೆ
ಗಂಡು : ಇನಿದಾದ ಮೃದು ವೀಣೆ ನುಡಿದರೇ
ಹೆಣ್ಣು : ಅಹ್ಹ.. ಆ.. ಆಹ್ಹ
ಗಂಡು : ಹಾಡುತ ನಿಂತರೇ ಸೊಬಗಿನ ಅಪ್ಸರೇ
ಹೆಣ್ಣು : ಅಹ್ಹ.. ಆ.. ಆಹ್ಹ
ಇಬ್ಬರು : ಹುಣ್ಣಿಮೆ.. ಭೂಮಿಗೇ...
ಬಂದಿತು... ಎನಿಸಿದೆ
ಸೌಂದರ್ಯ ತುಂಬಿದೆ
ಸಂತೋಷ ತಂದಿದೆ
ಎಂದೆಂದೂ ಕಾಣದ ಆಸೇ
ಚಿಮ್ಮಿದೇ
ಹಾಡು
ಹೊಮ್ಮಿದೆ
ಶೃಂಗಾರ ಕಾವ್ಯವೋ
ಬೇಲೂರ ಶಿಲ್ಪವೋ
ಹೆಣ್ಣಾಗಿ ಇಂದೂ ತಾ ಬಂದಿದೆ
ಲಾ.. ಲ್ಲಲಾ..ಲಾ ಲ ಲಾ
ಲಾ.. ಲ್ಲಲಾ..ಲಾ ಲ ಲಾ
ಲಾ.. ಲ್ಲಲಾ..ಲಾ ಲ ಲಾ
ಲಾ ಲಾ.....
ಲಾ ಲ ಲಾ.....
ಲಾ ಲಾ.....
ಲಾ ಲ ಲಾ.....
Lyrics by ಚಿ||
Super
Wow song
Fantastic
Nice songs. Melodious but I searched for movie but invain. Even at Bangalore too enquired. You can see mangalya bhagyam of telagu language. But we want kannada one. Basantkumar Patil sir only has to upload I think
CD available everywhere. I have one
Nice song. I like it.
super music and song
Fantastic song I like it ❤❤❤❤
Super Song
Nice track
SUPER CLASS SONG
Fabbbb😍😍😍
👌👌👌song👍♥️
hi anirudhk, namaste.
thank you for uploading such a melodious song
can you please upload the entire movie if u have
or else please upload kelu maguve katheya song of this movie
hope you do
regards ashok
Already uploaded mister.
Keltha idre innu kelona ansutthe
Nice song
Please upload manglya bhagya movie.super songs and story also
Lovely and melodies song
Good morning from me Subhash bhai
Jo in
Old snags very nise
Please upload in this movie
who is hero ,,nice to see him
Basant Kumar Patil
Please anyone upload complete movie...
super
ammahesh ammaheah THANKS
0ld pearl
Please upload this movie -I have not been able to find it online anywhere.
plz upload this movie
please upload the film
Already uploaded rekha.
Upload film, any body having
lyrics-- r.n.jayagopal
Please upload kelu maguve katheya.. From the same movie...
Plz upload movie.
up load movie I am
)
❤️👍 THANK YOU TO ALL
Over acting by Basanth kumar patil
Super song
Super
Super song
Very nice
Super song
Super