Doora doora alle nilli D1

Sdílet
Vložit
  • čas přidán 26. 07. 2024
  • professer hucchuraya
  • Hudba

Komentáře • 196

  • @Indra19659
    @Indra19659 Před 9 měsíci +10

    50, ವರ್ಷಗಳಿಂದ ಕೇಳುತ್ತಿದ್ದೇನೆ ಇನ್ನೂ ಹಚ್ಚ ಹಸಿರಿನ ಹಾಡು PBS and p ಸುಶೀಲ ಅಮ್ಮ ಅದ್ಭುತ ಕಂಠ ಅಷ್ಟೇ ಲವ ಲವಿಕೆಯ ಚೆಲುವಿನ ನಟನೆ ವಿಷ್ಣು ಹಾಗೂ ಮಂಜುಳಾರದ್ದು ನಾವು ಧನ್ಯರು ❤❤❤

  • @shreedhara2871
    @shreedhara2871 Před rokem +12

    ಯುವ ಜೋಡಿ ವಿಷ್ಣುವರ್ಧನ್, ಮಂಜುಳ ಮುದ್ದಾದ ಸುಂದರ ಜೋಡಿ. ಇಬ್ಬರೂ ಮೇರು ಕಲಾವಿದರು ನಮ್ಮೊಂದಿಗೆ ಇರಬೇಕಾಗಿತ್ತು.

  • @RatnaR-bc7lk
    @RatnaR-bc7lk Před 8 měsíci +7

    Dr. ವಿಷ್ಣುವರ್ಧನ್, ಮಂಜುಳ ಜನಪ್ರಿಯ ಜೋಡಿಯ ಪ್ರಥಮ ಯುಗಳ ಗೀತೆ. ಇಬ್ಬರೂ ತುಂಬಾ ಮುದ್ದಾಗಿ ದ್ದಾರೆ. ಮನಮೋಹಕ ಅಭಿನಯ ನೀಡಿದ್ದಾರೆ. 👌❤️👌❤️👌

  • @smitha174
    @smitha174 Před 6 měsíci +5

    Dr. ವಿಷ್ಣುವರ್ಧನ್, ಮಂಜುಳ ಸುಂದರ ಜೋಡಿ. ಹಾಡು ತುಂಬಾ ಸುಮಧುರವಾಗಿದೆ 👌

  • @keshavamurthyhr2883
    @keshavamurthyhr2883 Před 2 lety +11

    ಅರ್ಥ ಪೂರ್ಣ ಮತ್ತು ಮಧುರ, ಇಂತಹ ಹಾಡು ಕೇಳಲು ಎಂತಹವರ ಮನಸ್ಸಿಗೂ ಮುದ ನೀಡುವಲ್ಲಿ ಯಾವ ಅಡ್ಡಿಯೂ ಇಲ್ಲ.

  • @seetha4688
    @seetha4688 Před rokem +22

    ವಿಷ್ಣುವರ್ಧನ್, ಮಂಜುಳ ಬಹಳ ಸುಂದರ ಮತ್ತು ಮುದ್ದಾದ ಜೋಡಿ. ಪಿ. ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲ ಅವರು ಹಾಡಿದ ಸುಮಧುರ ಹಾಡಿಗೆ ಈ ಜೋಡಿ ಮನಮೋಹಕ ಅಭಿನಯ ನೀಡಿದ್ದಾರೆ.

    • @kondaiahmaddu9511
      @kondaiahmaddu9511 Před rokem +1

      బాగా చెప్పారు రండీ రిఫ్లే ఇవ్వండి

  • @gururajalur4382
    @gururajalur4382 Před rokem +7

    ದೂರ ದೂರ ಅಲ್ಲೇ ನಿಲ್ಲಿಸಿ ನಿರಾಸೆ ಮೂಡಿಸಿ ಹೋದ ಸುಂದರ ಜೋಡಿ!

  • @seetha4688
    @seetha4688 Před rokem +11

    ಗಲಾಟೆ ಸಂಸಾರ ಚಿತ್ರದಲ್ಲಿ ವಿಷ್ಣುವರ್ಧನ್,ಮಂಜುಳ ಜೋಡಿಯ ಎರಡು ಇಂಪಾದ ಹಾಡುಗಳಿವೆ. ಆ ಚಿತ್ರವೂ ತುಂಬಾ ಚೆನ್ನಾಗಿ ದೆ. ಆದರೆ ಆ ಚಿತ್ರ youtube ನಲ್ಲಿ ದೊರೆಯುತ್ತಿಲ್ಲ.

    • @latha8653
      @latha8653 Před rokem +3

      Howdu, thumba olle movie

  • @shribangaru5018
    @shribangaru5018 Před 2 lety +13

    Handsome Vishnuvardhan, Beautiful Manjula, a very nice combination

  • @gangadharabhat6229
    @gangadharabhat6229 Před 2 lety +18

    ವಿಷ್ಣು -ಮಂಜುಳ ಕನ್ನಡ ಚಿತ್ರರಂಗ ದ ಮುದ್ದಾದ ಜೋಡಿ.

  • @sumangala4436
    @sumangala4436 Před 2 lety +5

    ಮಂಜುಳ ಮೇಡಂ, ನನ್ನ ಅಚ್ಚುಮೆಚ್ಚಿನ ಅಭಿನೇತ್ರಿ

  • @AnithaAnitha-qb2nt
    @AnithaAnitha-qb2nt Před rokem +4

    Beautiful song Vishnu n manjula jodi dee best

  • @d.s.shankar6970
    @d.s.shankar6970 Před 2 lety +6

    Very good meening full song by Dr P B Srinivas and Susheela Very handsome Dr Vishnu sir 🦁 is always 🦁

  • @madhusudhanbhat512
    @madhusudhanbhat512 Před 2 lety +23

    ವಿಷ್ಣುವರ್ಧನ್ -ಮಂಜುಳ ಜೋಡಿ ಮತ್ತು ಹಾಡು ತುಂಬಾ ಸೊಗಸಾಗಿದೆ.

  • @georgesouza8661
    @georgesouza8661 Před rokem +4

    Manjula madam was a very talented, beautiful and versatile artist 👌

  • @madhusudhanbhat512
    @madhusudhanbhat512 Před 2 lety +7

    Dr. Vishnuvardhan -Manjula nice Pair..

  • @shankarsalian4882
    @shankarsalian4882 Před rokem +6

    ಸುಂದರವಾದ ಗೀತೆ. ಅಷ್ಟೇ ಸಂಯಮದ ಅಭಿನಯ.

  • @prasad8081
    @prasad8081 Před rokem +9

    Vishnuvardhan, Manjula -A beautiful pair of Kannada Cinema Industry.

  • @shreedhara2871
    @shreedhara2871 Před rokem +8

    Vishnuvardhan, Manjula - A beautiful pair. Both of them have performed superbly.

  • @venkateshvenkatesha6843
    @venkateshvenkatesha6843 Před 3 lety +14

    ಕನ್ನಡದ ಅತ್ಯಂತ ಮಧುರವಾದ ಡ್ಯೂಯೆಟ್ ಗಳಲ್ಲಿ ಇದು ಎರಡನೆಯದು, ಸುಶೀಲಮ್ಮ ಹೈಪಿಚ್ ಹಾಡಿಗೇ ವೈಭವವನ್ನು ತಂದಿಟ್ಟಿದೆ, ಪಲ್ಲವಿಯನ್ನು ಎಷ್ಟು ಅದ್ಭುತವಾಗಿ ಹಾಡಿದ್ದಾರೋ ಅಷ್ಟೇ ಅದ್ಭುತವಾಗಿ ಚರಣವನ್ನು ಹಾಡಿದ್ದಾರೆ,

  • @Rays1971
    @Rays1971 Před rokem +8

    Immortal voice of P.B.Srinivas with P. Susheela makes this simple song so melodious! Perfect melody indeed....

  • @vishwanathkulkarni1438
    @vishwanathkulkarni1438 Před 2 lety +6

    Nice kannada Judi.

  • @gangadharabhat845
    @gangadharabhat845 Před 2 lety +14

    Vishnuvardhan -Manjula , superb combination

  • @parameshwaraiahshivappa5247

    ಅದ್ಭುತವಾದ ಹಾಡು
    ತುಂಬ ಸೊಗಸಾಗಿದೆ

  • @basavarajghivarimusic6708

    SUPER SUPER SONG OLD IS GOLD VISHNU..MANJULA GREAT ACTOR

  • @santhoshsamprathi2482
    @santhoshsamprathi2482 Před 3 lety +13

    ಅತ್ಯದ್ಭುತ ಹಾಡು. ಸುಂದರವಾದ ಪದಗಳ ಜೋಡಣೆ.

  • @anugraha8225
    @anugraha8225 Před 2 lety +6

    Sundara joodi super song🌹🌹🌹❤️❤️❤️❤️🥰🥰🥰🥰👌

  • @Padmakshi-gb8bo
    @Padmakshi-gb8bo Před 5 měsíci +3

    Dr. ವಿಷ್ಣುವರ್ಧನ್, ಮಂಜುಳಾ ನನ್ನ ಅಚ್ಚುಮೆಚ್ಚಿನ ಜೋಡಿ 🙏🙏🙏❤️❤️

  • @gangadharabhat845
    @gangadharabhat845 Před 2 lety +19

    P. B. ಶ್ರೀನಿವಾಸ್-ಪಿ. ಸುಶೀಲ ತುಂಬಾ ಚೆನ್ನಾಗಿ ಹಾಡಿದ್ದಾರೆ. ವಿಷ್ಣುವರ್ಧನ್ -ಮಂಜುಳ ಜೋಡಿ ಅಭಿನಯ ಕೂಡ ಈ ಹಾಡಿಗೆ ಮೆರುಗು ತಂದಿದೆ.

    • @madhusudhanbhat512
      @madhusudhanbhat512 Před 2 lety +7

      ವಿಷ್ಣುವರ್ಧನ್ ಮಂಜುಳ ಜೋಡಿ ತುಂಬಾ ಚೆನ್ನಾಗಿದೆ

  • @radhanair1456
    @radhanair1456 Před 2 lety +4

    P suseelamma b srinivas sir super singers muddunati manjula vishnuji 👌👌👌💘💘💘

  • @sumangala4436
    @sumangala4436 Před 2 lety +3

    Vishnu, Manjula beautiful pair

  • @BharathiS-oh7gl
    @BharathiS-oh7gl Před 4 měsíci +2

    Dr. ವಿಷ್ಣುವರ್ಧನ್, ಮಂಜುಳ ಕನ್ನಡಿಗರಿಗೆ ಮೋಡಿ ಮಾಡಿದ ಸುಂದರ ಜೋಡಿ 🙏🙏🙏

  • @klnsjsangeetapaathashala2356

    Impaada haadu eegina uvakari olleya sandesha kuda ide 👌👌🙏🙏👏👏❣❣🌹🌹

  • @diwakarp2445
    @diwakarp2445 Před 2 lety +3

    Old is gold my second brother 👌🙏🙏🙏

  • @RahulSharma-ln7sv
    @RahulSharma-ln7sv Před 3 lety +15

    Vishnuvardan and Manjula looking so cute

  • @RatnaR-bc7lk
    @RatnaR-bc7lk Před 2 měsíci +2

    ಮಂಜುಳಾ ಮೇಡಂ, ತುಂಬಾ ಮುದ್ದಾಗಿದ್ದಾರೆ. ನನ್ನ ಹೃದಯ ಕದ್ದ ಸುಂದರಾಂಗಿ 🙏🙏❤️🙏🙏

  • @veerajukariputtahai4424
    @veerajukariputtahai4424 Před rokem +2

    Very good song composed by Rajan Nagendra

  • @lakshmisham.c.5753
    @lakshmisham.c.5753 Před 2 lety +12

    Evergreen song. So sweet even after 50 years and even after listening thousand times.

  • @BharathiS-oh7gl
    @BharathiS-oh7gl Před 4 měsíci +3

    ಮಂಜುಳಾ ಅಕ್ಕ ಮತ್ತೆ ಹುಟ್ಟಿ ಬನ್ನಿ 🙏 ನಿಮ್ಮನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ 👌

  • @narasimhamurthy8728
    @narasimhamurthy8728 Před 2 lety +3

    P. Susheela amma the great.

  • @venkatraosj8788
    @venkatraosj8788 Před 3 lety +19

    Vishnuvardhan so handsome and beautiful guy And his acting in this song a decent one.Nice.

  • @nanisongs
    @nanisongs Před 2 lety +3

    Vishnu most smartest hero of entire film industry and great legend

  • @parameshwarashiva9034
    @parameshwarashiva9034 Před 2 lety +7

    Beautifully sung by Mr. P B SRINIVAS AND MS. P. SUSILA. APTLY SUNG FOR VISHNUVARDAN AND MANJULA ALTHOUGH, THE VOICE OF SPB IS GREAT MATCH FOR VISHNU SIR N JANAKI AMMA VOICE FOR MS. MANJULA.

    • @kamrankhan-lj1ng
      @kamrankhan-lj1ng Před 2 lety +2

      Well sung by P Susheela and PBS.

    • @sureshnayak5157
      @sureshnayak5157 Před rokem +1

      ಯಾವ ವರುಷದ ಸಿನಿಮಾ ಮಾಹಿತಿಇಲ್ಲ ಯುಟೂಬ್ ನವರು ವರುಷದ ಮಾಹಿತಿ ಹಾಕಿಲ್ಲ ನಮ್ಮ ಸಿನಿಮಾ

    • @78cheeni
      @78cheeni Před rokem

      1974

  • @RatnaR-bc7lk
    @RatnaR-bc7lk Před měsícem +1

    ವಿಷ್ಣುವರ್ಧನ್ ಮತ್ತು ಮಂಜುಳಾ ನಮ್ಮ ಮೆಚ್ಚಿನ ಜೋಡಿ 🙏❤️🙏

  • @hejamadygangadharabhat9037
    @hejamadygangadharabhat9037 Před 11 měsíci +3

    Dr. Vishnuvardhan, Manjula - A great pair 👌

  • @ankamahadev7703
    @ankamahadev7703 Před 2 lety +3

    Old always gold .

  • @mamathavijaykumar2018
    @mamathavijaykumar2018 Před 2 lety +2

    ನಮ್ಮ ವಿಷ್ಣು ದಾದ🤗🤗

  • @kusumashivamurty3282
    @kusumashivamurty3282 Před 2 lety +4

    Kusumabuteefullesong

  • @shailajanayak2091
    @shailajanayak2091 Před 5 lety +9

    Nice n beautiful songs beautiful.manjula n nice actir vishnuvardhan.

  • @RatnaR-bc7lk
    @RatnaR-bc7lk Před 7 měsíci +3

    ಮಂಜುಳ ಅವರೊಬ್ಬ ಮಹಾನ್ ಕಲಾವಿದೆ 👌

  • @sujannaik8264
    @sujannaik8264 Před 4 lety +7

    It was my most favourite songs old is gold tq

  • @dwarkanathjee2377
    @dwarkanathjee2377 Před 3 lety +5

    Super pair fantastic acting

  • @ShivaKumar-co7fy
    @ShivaKumar-co7fy Před 3 lety +18

    ಚಿತ್ರ: ಪ್ರೊಫೆಸರ್ ಹುಚ್ಚೂರಾಯ
    ಸಾಹಿತ್ಯ : ಆರ್. ಎನ್. ಜಯಗೋಪಾಲ್
    ಸಂಗೀತ : ರಾಜನ್ ನಾಗೇಂದ್ರ
    ಗಾಯನ: ಪಿ. ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲ
    ಪಾತ್ರ: ವಿಷ್ಣುವರ್ಧನ್-ಮಂಜುಳ
    ಹೆ: ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ
    ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ
    ಸಂಯಮ ಶೀಲ ಸಡಲಿಪ ಜಾಲ
    ಹೂಡಲು ಏಕೀ ಛಲ....ಆ......ಆ.....
    ಗಂ: ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
    ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
    ಒಲವಿಗು ಎಲ್ಲೆ ಇರುವುದೆ ನಲ್ಲೆ
    ಸಲ್ಲದು ಈ ಕಾತರ....ಆ......ಆ.....
    ಹೆ: ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
    ದೂರ ದೂರ ಅಲ್ಲೆ ನಿಲ್ಲಿ ನನ್ನ ದೇ...ವರೆ
    ….BGM….
    ಹೆ: ಹರೆಯದ ಬಾಲೆ
    ಗಂ: ಅರಳಿದ ಮೊಲ್ಲೆ
    ಹೆ: ಹರೆಯದ ಬಾಲೆ ಅರಳಿದ ಮೊಲ್ಲೆ
    ಹರೆಯದ ಬಾಲೆ ಅರಳಿದ ಮೊಲ್ಲೆ
    ಪೂಜೆಗೆ ಮುನ್ನ ಬಾಡಲು ಒಲ್ಲೆ
    ಗಂ: ಆಆಆಆಆಆ
    ಅರಳದ ಬಾಡದ ಅರಗಿಳಿ ನೀನು
    ಅರಳದ ಬಾಡದ ಅರಗಿಳಿ ನೀನು
    ಕಹಿ ವಿಷವಲ್ಲ ಒಲವಿನ ಜೇನು
    ಕಹಿ ವಿಷವಲ್ಲ ಒಲವಿನ ಜೇನು
    ಹೆ: ಯಾವುದೇನೆ ಆಗಿರಲಿ ಕುಲದ ಹೆಸರು ಮಾಸದಿರಲಿ
    ಆಆಆಆಆಆ ಆಆಆಆಆಆ
    ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ
    ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ
    ….BGM….
    ಹೆ: ಹೆಣ್ಣಿನ ಬಾಳು
    ಗಂ: ಹಣ್ಣಿನ ಹೋಳು
    ಹೆ: ಹೆಣ್ಣಿನ ಬಾಳು ಹಣ್ಣಿನ ಹೋಳು
    ಜಾರಿದರೊಮ್ಮೆ ಮಣ್ಣಿನ ಧೂಳು
    ಹೆಣ್ಣಿನ ಬಾ~ಳು ಹಣ್ಣಿನ ಹೋಳು
    ಜಾರಿದರೊಮ್ಮೆ ಮಣ್ಣಿನ ಧೂಳು
    ಗಂ: ದೂರದ ಈ ಬಗೆ ವಿರಹದ ಬೇಗೆ
    ಬಾ ಬಳಿ ನನ್ನ ನವರಸ ಗಂಗೆ
    ಹೆ: ಕೊರಳ ತಾಳಿ ಪಡೆದ ಘಳಿಗೆ
    ಎಲ್ಲ ಮುಡಿಪು ನನ್ನ ದೊರೆಗೆ
    ಗಂ: ಆಹಾ
    ಹೆ: ಆಆಆಆಆಆ
    ಗಂ: ಓಓಓಓಓ
    ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
    ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
    ಒಲವಿಗು ಎಲ್ಲೆ ಇರುವುದೆ ನಲ್ಲೆ
    ಸಲ್ಲದು ಈ ಕಾತರ....ಆ......ಆ.....
    ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ
    ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೆ

  • @manoharvittal4127
    @manoharvittal4127 Před 4 lety +10

    Doora Doora alle nilli nanna Dēvare.... Rajan Nagendra composed and recorded, Lyrics : R.N.Jayagopal. All details must be documented.

  • @PuneethSiddharth
    @PuneethSiddharth Před 3 lety +4

    Handsome hunk Vishnuvardhan!!!

  • @siddhalingeshwara
    @siddhalingeshwara Před 5 lety +7

    Amazing lyrics oh dear beautiful beautiful beautiful

  • @c.s.venkatarangan9696
    @c.s.venkatarangan9696 Před rokem +2

    Excellent pair vishnuvardhan manjula. Sweet voice

  • @SwapnaRao-mp7fs
    @SwapnaRao-mp7fs Před 5 měsíci +3

    ವಿಷ್ಣುವರ್ಧನ್ ಮತ್ತು ಮಂಜುಳ 🙏🙏🙏🙏🙏👌q👌👌🙏👌🙏👌

  • @adilakshmims4158
    @adilakshmims4158 Před 2 lety +2

    one of the best from b/w times. Shamsundar

  • @girishumadi2363
    @girishumadi2363 Před 5 měsíci +2

    ಮುದ್ದಾದ ಜೋಡಿ..both are romantic..pair

  • @lakshmibv5499
    @lakshmibv5499 Před 4 lety +22

    Both are looking cute as always n the meaningful and melodious song is unforgettable

  • @KRISHNAMURTHY-wi6my
    @KRISHNAMURTHY-wi6my Před 6 lety +10

    Manjula at her best...i always miss her...

  • @lillykarlin.a5456
    @lillykarlin.a5456 Před 2 lety +6

    Evergreen song
    PB srinivaas, p,susheelamma
    Super hit song,and vishnu sir and Manjula super act best song
    🌺👌👌👌👌👌🌺

  • @gnbyrahanumaiah5173
    @gnbyrahanumaiah5173 Před 3 lety +4

    Beautiful song

  • @nandan6399
    @nandan6399 Před 5 lety +7

    Manjula mam so cute I love this song

  • @Prakashbs52
    @Prakashbs52 Před 3 lety +4

    Very nice melodious song 👍🙏

  • @sachidanandakr3858
    @sachidanandakr3858 Před 6 lety +10

    great music composition by Rajan Nagendra sir. lyrics also very nice

  • @mehatabilkalmashaaalhaaa7584

    Manjula is very cute

  • @SampathKumar-st9eh
    @SampathKumar-st9eh Před 3 lety +6

    Heroine maintaining social distance with hero

  • @jesumaria6318
    @jesumaria6318 Před 3 lety +19

    PBS and P Susheela combination.....so nice.

  • @rajeshwarinelagudd1822
    @rajeshwarinelagudd1822 Před 2 lety +4

    Adorable pair in KFI.

  • @ranganathgowli984
    @ranganathgowli984 Před 9 měsíci +2

    Hand some pair And
    Very good song. Thanks to
    P.Susheela and P.B.Sreenivas.

  • @ramabhat1424
    @ramabhat1424 Před 2 lety +1

    I like VriMuch As Mr vanikir is
    Good Hero sir. Tx for paling
    Sgis sngo

  • @latha8653
    @latha8653 Před 5 lety +7

    very very cute heroine Manjula

  • @ashokas4320
    @ashokas4320 Před rokem +1

    Super song jai vishnu dada 👌👌👌🙏🙏🙏

  • @gsomashekhar3742
    @gsomashekhar3742 Před 4 lety +7

    This film was produced by comedy king Narasimharaju

  • @premapishe6282
    @premapishe6282 Před měsícem

    Nanna pritiya hadu mind blowing great song hai guru kisa. Oknaoy ❤😂🎉🎉🎉🎉🎉

  • @kondaiahmaddu9511
    @kondaiahmaddu9511 Před rokem +4

    సూపర్ సాంగ్

  • @suneethan8200
    @suneethan8200 Před 6 lety +7

    Nice song..beautiful lyrics...amazing singers

  • @latha8653
    @latha8653 Před 3 lety +4

    Beautiful pair

  • @aksudha7603
    @aksudha7603 Před 2 měsíci

    Nice song.heart ❤touching song.Vishnu sir and Manjula madam pair was amazing.❤❤

  • @pbelavadi
    @pbelavadi Před 4 lety +9

    Can't believe Manjula was so beautiful during earlier days...Not that she was bad later; but she put on a lot of weight later.

    • @muralik7454
      @muralik7454 Před rokem +4

      Whatever Manjulas personal look no doubt she was a very good talented actress

    • @girishumadi2363
      @girishumadi2363 Před rokem +3

      true .. sir . she was brilliant actress .. like Rajesh khanna .. spontaneous ..

    • @girishumadi2363
      @girishumadi2363 Před rokem +2

      Visnu .. the most romantic actor of South Indian cinema

    • @georgesouza8661
      @georgesouza8661 Před rokem +4

      Manjula madam was a very talented, beautiful and versatile artist 👌

    • @nanjub4406
      @nanjub4406 Před 26 dny

      Ppppppppp0pppppp0ppppppppppppp0

  • @sathyanarayanmy1266
    @sathyanarayanmy1266 Před rokem +2

    Vishnu & Manjula good pair. Even though P Susheela voice does not suit to manjula as S Jana ki, it's ok manageable. Also PBS voice to Vishnu super. Beautiful lyrics

  • @shivasharanaladi8214
    @shivasharanaladi8214 Před 5 lety +7

    ತುಂಬಾ ಸುಂದರ ಹಾಡು

  • @seetharamaiahkv5244
    @seetharamaiahkv5244 Před 5 lety +9

    PBS and P Susheela have rendered justice to their profession.

  • @atlurmuralidhar
    @atlurmuralidhar Před 2 lety +2

    👌

  • @mhanumanthappa7452
    @mhanumanthappa7452 Před 2 lety +2

    Wonder🤔 full songs🎵

  • @mehatabilkalmashaaalhaaa7584

    Nice song best cupel most attractive acting I listen song in radio medal school time evergreen song

  • @jayarajsolarjayarajbabuhas5008

    🙏 jai vishnudada ji Fans 👌 Legends old is gold 👌 song music lyrics Composer Dr, Vishnu Sir ravara Mareyada Handsome Look ,Manjula mam , Combination 👌💐

  • @PraveenKumar-nt6wq
    @PraveenKumar-nt6wq Před 6 lety +9

    ಪ್ರೊಫೆಸರ್ ಹುಚ್ಚು ರಾಯ full movie upload ಮಾಡಿ please.....

  • @anandaprasad4124
    @anandaprasad4124 Před 7 lety +7

    My favourite film and song melodious and lyrics always to hear from audiovisual

  • @user-un5ov1lt2z
    @user-un5ov1lt2z Před 11 měsíci +1

    Very nice song old is gold😍😍🤩🤩🤩🤩🤩🤩🤩🤩

  • @benaka3845
    @benaka3845 Před 2 měsíci

    Matte matte kelabekanisutte..impaada , arthapoorna song..❤

  • @flowersofnivasa7989
    @flowersofnivasa7989 Před 4 měsíci +1

    ಇಂದಿನ ಪೀಳಿಗೆ ಈ ಹಾಡಿನ ಸಂದೇಶ ಆರಿತರೆ ಚೆಂದ

  • @premapishe6282
    @premapishe6282 Před měsícem +1

    Manjula is very great actor so ss visnu good actor ilike bothof you ihappy hai guru barish atie ❤❤❤😂😂😂🎉🎉🎉🎉🎉🎉

  • @chanduchandu-mg7yk
    @chanduchandu-mg7yk Před 5 lety +10

    Hennina baalu hannina holu
    Jaaridaromme mannina doolu

  • @babyshashi456
    @babyshashi456 Před 3 lety +2

    Sweet memori sweet song

  • @gsomashekhar3742
    @gsomashekhar3742 Před 4 lety +4

    So meaningful and fantastic melody

  • @premapishe6282
    @premapishe6282 Před měsícem

    Excellent parfam very good song ilike kannada guru ok ss wow nice hai ❤😂🎉🎉🎉🎉🎉🎉🎉🎉🎉

  • @mohanbabupm5778
    @mohanbabupm5778 Před rokem +1

    Stylish ever green hero Dr.vishnuvardanji