ಸಾವಿನ ಭಯ, ಅದರಿಂದ ಹೊರಬರುವ ದಾರಿ ಏನಾದರೂ ಇದೆಯಾ?

Sdílet
Vložit
  • čas přidán 8. 09. 2024

Komentáře • 28

  • @sandyn9181
    @sandyn9181 Před měsícem +6

    👌🙏 ಸಾರ್ ನೀವು ಯೂನಿವರ್ಸಿಟಿ ಇದ್ದಾಗೆ ಸರ್ ನೀವು ಹೇಳೋದೆಲ್ಲ ಕರೆಕ್ಟಾಗಿ ಇರುತ್ತೆ ಕೆಲವು ನಮ್ಮ ಮನಸ್ಸಿನ ದುಗಡಗಳನ್ನು ಹೋಗಲಾಡಿಸುತ್ತೀರಾ

  • @TejasGururaja
    @TejasGururaja Před měsícem +1

    ಸಾವಿನ ಬಗ್ಗೆ ಯೋಚ್ನೆ ಮಾಡೋದ್ರಿಂದ ಸಾವು ಬರೋದಿಲ್ಲ ಬರದೇನೆ ಕೂಡ ಇರೋದಿಲ್ಲ ಸೊ ಚಿಂತೆ ಬಿಡಿ ಆಗೋದು ಆಗುತ್ತೆ ಪ್ರತಿ ಕ್ಷಣ ಜೀವನ ಅನುಭವಸಿ ಅಷ್ಟೇ 🙏💐🙏

  • @rajuantur5658
    @rajuantur5658 Před 27 dny +1

    ಸರ್ ಕಳೆದ ಮೂರು ವರ್ಷಗಳಿಂದ ಹಾರ್ಟ್ ಅಟ್ಯಾಕ್ ಇಸಿಜಿ ಇಕೋ ಎಲ್ಲ ನಾರ್ಮಲ್ ಇದೆ ಸರ್ ಆದರೂ ಆಗುತ್ತೇನೋ ಭಯ ಕಾಡುತ್ತಿದೆ ಇದರಿಂದ ಹೊರಬರದು ಹೇಗೆ ಸರ್ ದಯವಿಟ್ಟು ಹೇಳಿ ಸರ್ 🙏🙏😭😭

  • @user-un2vz6if8d
    @user-un2vz6if8d Před měsícem +1

    ನಿಮಗೆ ನನ್ನ ಅನಂತ ಕೋಟಿ ಧನ್ಯವಾದಗಳು ಸರ್ ನಿಮ್ಮ ಸಮಾಜ ಸೇವೆ ಈಗೆ ಮುಂದುವರಿಯಲಿ

  • @sandyn9181
    @sandyn9181 Před měsícem +1

    ನಿಮಗೆ ನನ್ನ ಕೋಟಿ ಧನ್ಯವಾದಗಳು ಸರ್

  • @komalkumar.c.b5339
    @komalkumar.c.b5339 Před měsícem +1

    ❤❤❤

  • @p.k.creationinkannada8268
    @p.k.creationinkannada8268 Před měsícem

    ದೇವರು ಸರ್ ನೀವು 🙏

  • @yogeshdp7316
    @yogeshdp7316 Před měsícem

    Sir drinks madbittu bp tablet thagoboda idra bagge video madi

  • @sangannashahapur4148
    @sangannashahapur4148 Před měsícem

    Very Good Subject sir

  • @stellarani6765
    @stellarani6765 Před měsícem

    Good information sir, thank you

  • @deepthishetty5762
    @deepthishetty5762 Před měsícem +2

    ಕರ್ಮ್ ಸಿದ್ದಂತ ಪಾರ್ಟ್ 2 ಮಾಡಿ ಪ್ಲೀಸ್

  • @Pavithrakannadathi
    @Pavithrakannadathi Před měsícem

    Well explained sir thanks for information 👌🙏

  • @evilejack7512
    @evilejack7512 Před měsícem

    Nanu 1.5 year back savina bhayalke valagagidde nim video nodi avaga sari hogidee😊

  • @sangannashahapur4148
    @sangannashahapur4148 Před měsícem +1

    Sir ದಯವಿಟ್ಟು ಕರ್ಮದ ಬಗ್ಗೆ ಮತ್ತು ಲಗ್ನ ಲಗ್ನದೀಪತಿ ಬಗ್ಗೆ video ಮಾಡಿ..
    ಲಗ್ನ ಬಲವಾಗಿ ಇರದಿದ್ದರೆ ಕರ್ಮ ಮಾಡಲು ಆಗುವುದಿಲ್ಲವೇ?
    ಮಾಡಬಹುದೇ?

  • @premsingh1664
    @premsingh1664 Před měsícem

    True

  • @ravikumarm1400
    @ravikumarm1400 Před měsícem

    🎉🎉🎉💞

  • @annayyamogaveer1530
    @annayyamogaveer1530 Před měsícem

    Namaskara sir

  • @pavipavi559
    @pavipavi559 Před měsícem

    Sir namaste nam papuge swarna bindu prashana bekittu nimmalli sigutta sir

  • @earthangelvividha222
    @earthangelvividha222 Před měsícem

    Root chakra imbalance adre bhaya, negative thoughts jasti agutte... so prutvi mudra hakidre chakra balance agutte...

  • @manojkharvi4145
    @manojkharvi4145 Před měsícem

    Dear sir ... Subconcious mind na hege reprogramming madodu????

  • @mahantesh5442
    @mahantesh5442 Před měsícem

    ಕಿಡ್ನಿ ಟ್ರಾನ್ಸಪ್ಲಾಂಟ್ ಆಗಿದೆ ಎಷ್ಟು ದಿನ ಬದುಕಬಹುದು ಯಾವ ಆಹಾರ ಮತ್ತು ಹೇಗೆ ಇರಬೇಕು, ಅಥವಾ ನಾವು ಇದ್ದು ಸತ್ತಾ ಹಾಗೆನಾ. ದಯವಿಟ್ಟು ತಿಳಿಸಿ.

  • @pallavibilkar4762
    @pallavibilkar4762 Před měsícem

    Namaste sir
    Tumbane acidity problem ide sir
    Treatment tagondaru kammi agilla sir.
    Hasive agatilla
    Age 25

  • @p.k.creationinkannada8268
    @p.k.creationinkannada8268 Před měsícem

    Namgu ide problem ide sir