- 629
- 17 206 817
Dr. Trimurthy
India
Registrace 27. 07. 2012
ನಮಸ್ಕಾರ ,ನಾನು ವೃತ್ತಿಯಲ್ಲಿ ವೈದ್ಯ ಮತ್ತು ಹವ್ಯಾಸವಾಗಿ ಜ್ಯೋತಿಷ್ಯ ಶಾಸ್ತ್ರದ ಬಗ್ಗೆಯೂ ಅಭಿರುಚಿ ಬೆಳೆಸಿಕೊಂಡಿದ್ದೇನೆ ,ಈ ಚಾನೆಲ್ ನ ಮುಖ್ಯ ಉದ್ದೇಶ ಜನರಿಗೆ ಪ್ರಾಮಾಣಿಕವಾಗಿ ಆರೋಗ್ಯದ ಬಗ್ಗೆ ಮಾಹಿತಿ ನೀಡುವುದು ,ತಮ್ಮ ಯಾವುದೇ ಮಾನಸಿಕ ದೈಹಿಕ ಆರೋಗ್ಯಕ್ಕೆ ಸಂಭಂದಪಟ್ಟ ವಿಚಾರಗಳು ನಮ್ಮೊಂದಿಗೆ ವಿನಿಮಯ ಮಾಡಿಕೊಳ್ಳುವುದು ,ಹಾಗು ತಮ್ಮ ಹುಟ್ಟಿದ ದಿನಾಂಕ ಸಮಯ ಸರಿಯಾಗಿದ್ದರೆ ಜಾತಕದ ಬಗ್ಗೆಯೂ ಮಾಹಿತಿ ತೆಗೆಕೊಳ್ಳಬಹುದು ,ಈ ಚಾನೆಲ್ ನ ಇನ್ನೊಂದು ಉದ್ದೇಶ ಜೀವನ ನಡೆಸಲಿಕ್ಕಾಗಿ ಹಣ ಮಾಡುವುದು ,ಹೀಗಾಗಿ ನಮ್ಮ ಯಾವುದೇ ಸೇವೆ ಉಚಿತ ಇರುವುದಿಲ್ಲ ,ನೀವು ಕೊಟ್ಟ ಹಣಕ್ಕೆ ಪ್ರಾಮಾಣಿಕವಾಗಿ ಸೇವೆ ಮತ್ತು ಔಷಧಿ ಕೊಡುವುದು ನಮ್ಮ ಕರ್ತವ್ಯ ಅದು ನಾವು ಮಾಡೇ ಮಾಡುತ್ತೇವೆ ,ಎಲ್ಲ ವರ್ಗದ ಜನರಿಗಾಗಿ ಅನುಕೂಲ ಆಗುವ ರೀತಿಯಲ್ಲೇ ದರ ನಿಗದಿ ಪಡಿಸಲಾಗಿದೆ ಅನಾವಶ್ಯಕವಾಗಿ ನಮಗೆ ಯಾವುದೇ ಪ್ರಶ್ನೆ ಮಾಡಬೇಡಿ ದಯವಿಟ್ಟು ,ನಮ್ಮ ವಾಟ್ಸಪ್ಪ್ ನಂಬರ್ಗಳಾದ 9741955333 ಮತ್ತು 7019973559 ಗೆ ಕೇವಲ ವಾಟ್ಸಪ್ಪ್ ಮೆಸೇಜ್ ಮಾಡಿ ಅಪ್ಪೋಯಿಂಟ್ಮೆಂಟ್ ಬುಕ್ ಮಾಡಿಕೊಳ್ಳಿ ,
ಧನ್ಯವಾದಗಳು
Dr .ತ್ರಿಮೂರ್ತಿ MD
ಧನ್ಯವಾದಗಳು
Dr .ತ್ರಿಮೂರ್ತಿ MD
Video
ಭಯ ಗಾಭರಿ anxiety ಗೆ ಪಕ್ಕಾ ಚಿಕಿತ್ಸೆ
zhlédnutí 1,6KPřed 6 dny
ಮದುವೆ ನಂತರ ಮಕ್ಕಳ ಭಾಗ್ಯ, ಮೆಡಿಕಲ್ ಆಸ್ಟ್ರೋಲಜಿ ದೃಷ್ಟಿಯಲ್ಲಿ
zhlédnutí 667Před 7 dny
ಗ್ಯಾಸ್ ಗಿಜರ್ ಇಂದ ಯಾಕೆ ಜನ ಸಾಯುತ್ತಾರೆ? ಕಾರಣ ಏನು? ಹೇಗೆ ತಪ್ಪಿಸಬಹುದು ಅನಾಹುತ?
zhlédnutí 2KPřed 8 dny
ಸಾವಿನ ಭಯ, ಅದರಿಂದ ಹೊರಬರುವ ದಾರಿ ಏನಾದರೂ ಇದೆಯಾ?
zhlédnutí 2,6KPřed 14 dny
ಆಶ್ಚರ್ಯ ಆದರೂ ಸತ್ಯ ಶುಕ್ರ ಗ್ರಹ ತರುವ ಆರೋಗ್ಯ ಸಮಸ್ಯೆ ಬಗ್ಗೆ ನಿಮಗೆಷ್ಟು ಗೊತ್ತು ?
zhlédnutí 1KPřed 17 dny
ಪ್ರಶ್ನೋತ್ತರ ಸಂಚಿಕೆ ನೇರ ಪ್ರಾಮಾಣಿಕ ಉತ್ತರಗಳು
zhlédnutí 2,3KPřed 19 dny
ಪಿತ್ತ ಪ್ರಕೃತಿ ವ್ಯಕ್ತಿಯ ದೇಹ ಲಕ್ಷಣಗಳು ಮತ್ತು ತ್ಯಜಿಸುವ ಆಹಾರಗಳು
zhlédnutí 2KPřed 23 dny
ಡೆಂಗು, dengue ಮನೆಯಲ್ಲಿ ವಾಸಿ ಮಾಡಿಕೊಳ್ಳಬಹುದು
zhlédnutí 1,3KPřed 27 dny
ಪ್ರಶ್ನೋತ್ತರ ಸಂಚಿಕೆ ನೇರ ಪ್ರಮಾಣಿಕ ಉತ್ತರಗಳು
zhlédnutí 4,7KPřed 29 dny
ಮಹಾರಾಷ್ಟ್ರದ ಆಗುಂಬೆ ಅನ್ನಬಹುದು, ಪುಸ್ತಕದ ಊರು ಇಲ್ಲೆ ಇರುವುದು
zhlédnutí 723Před měsícem
For health consultation whatsapp only 9741955333
ಸಾರಾಯಿ ದೇಹದ ಒಳಗೆ ಹೋದಮೇಲೆ ಏನು ಮಾಡುತ್ತೆ? ಯಾಕೆ ಕುಡಿದವರಿಂದಲೇ ಕ್ರೈಂ ರೇಟ್ ಜಾಸ್ತಿ?
zhlédnutí 1,1KPřed měsícem
ಜನರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ? ಇನ್ನ್ ಕೆಲವರು ಆಕಾಶವೇ ತಲೆ ಮೇಲೆ ಬಿದ್ದರೂ ತಲೆ ಕೆಡಿಸಿಕೊಳ್ಳುವುದಿಲ್ಲ
zhlédnutí 2,2KPřed měsícem
ತಲೆ ನೋವಿನ ವಿಧಗಳು ಮತ್ತು ಆಯುರ್ವೇದ ವಿಶ್ಲೇಷಣೆ
zhlédnutí 905Před měsícem
ನಿಮ್ಮ ಜ್ಞಾನ ಭಂಡಾರಕ್ಕೆ ನನ್ನ ಸಾಷ್ಟಾಂಗ ನಮಸ್ಕಾರ ಗುರುಗಳೇ
True sir,really it work,thank u sir
ನಿಮ್ಮ ಜ್ಞಾನಕ್ಕೆ ನನ್ನ ಸಾಷ್ಟಾಂಗ ನಮಸ್ಕಾರ ಸರ್
100% correct sir fantastic awesome wonderful knowledge
ಸೂಪರ್ ಸರ್ 🙏ಧನ್ಯವಾದಗಳು
Hai
ಸರ್ ಚಿರೊಪಾತಿಕ್ ಅಡ್ಜೆಸ್ಟ್ ಮೆಂಟ್ ಪರ್ಮನೆಂಟ್ ಚಿಕಿತ್ಸೆನ ಅಥವಾ ಟೆಂಪ್ರವರಿ ನ l4 l5 S1 ದು ತಿಳಿಸಿ
😊ನನ್ನ ಜೀವನವನ್ನೇ ಹಾಳಾಗಿಸಿಬಿಟ್ಟಿದೆ
Your job , your opinion sorry not matching.
I sell gas geyser, its my job
ಸೂಪರ್ ಮಾಹಿತಿ ಅತ್ಯುತ್ತಮ ವಾಗಿದೆ ...❤
ಎಮ್ಮೆ ತುಪ್ಪ ತಿನ್ನಬಹುದಾ
Root chakra imbalance adre bhaya, negative thoughts jasti agutte... so prutvi mudra hakidre chakra balance agutte...
🙏
Sir..think
Hi
Still taking antidepressants, I have lost my sleep…
Sir hosadagi yoga start maduvavarige yavtaraha and yava yoga madbeku tilai kodi.
Sir empty in 5 th house
My 5 th house no ggraha
Thanks sir for making this video
Nivu helidha hella lakshanagalu nanage ive. Sir dhina dr hatthira hogodhe hogodhu hagidhe sir. Long vedio idhre channagitthu sir thank you
ಧನ್ಯವಾದಗಳು ಸರ್
Good information sir TQ u
ನಂಗೆ ಒಂದು ವರ್ಷ 5 ತಿಂಗಳು ಆಯ್ತು Sir ಇನ್ನೂ cure ಆಗಿಲ್ಲ
100% right sir Nivu helida mele navu 80% Guna agidivi Adara bagge gamana bittu kelsa madth edini .
Nangu anxiety edhe
Evaga hegidera
ಸರ್ ನನಗೆ ಮೂತ್ರ ಬಂದ ತಕ್ಷಣ ಡ್ರಾಪ್ಸ್ ಬೀಳುತ್ತೆ ತಡಿಯೋಕೆ ಆಗಲ್ಲ ಕಾರಣ ತಿಳಿಸಿ plz
ಸರ್ ನಮಸ್ತೆ... ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ.. ನನಗೇ ತುಂಬಾ ತುಂಬಾನೇ ಹೆಲ್ಪ್ ಆಯಿತು 😊😊😊 .
ಸರ್ ನಿಮ್ಮ ನಂಬರ್ ಕಳುಹಿಸಿ
Thank you sir
Yes true 👍
Short and simple thank you sir 👍
Medicine tagolalebeka compulsory sir.....
Sir length vidio maadi gm🙏
Thumba thanks dr.nanage aciditi idhe enadaru upaya thilisi Dr🙏🙏
Nange anxiety . Panic attack . Dipression. Yella idhe. Idhella. Mobile . Tv . Newspaper . Noddhe idre . Kadime aguttha sir . Saakagi hogidhe nange .
Nangu ide same problem
Yn systems idhe nimge
@@reenaba2728 same anxiety panic attack
@@reenaba2728 evaga hegidera
Idh bega hogalvanta . Saave gathi kanutthe. 😢
Nangu anxiety idhe naanu daily niv helidaage tumba mobile nalli check maadtirthene . Nange anxiety kadime agilla . 😢 Ivatindha kadime maadkond bartini.
ಈ ಸಮಸ್ಯೆಗೆ ಅತ್ಯಂತ ಸರಳವಾದ ಪರಿಹಾರವನ್ನು ತಿಳಿಸಿದ್ದಿರಿ ಸರ್....ತುಂಬಾ ಧನ್ಯವಾದಗಳು...😊
Ok sir, good morning sir
ಒಳ್ಳೆಯ ಪರಿಹಾರ ನೀಡಿದ್ದೀರಿ ಸರ್❤
Gm sir... ❤❤❤❤❤
ಸರ್ ನೀವು ಹೇಳಿದ್ದು ನನಗೆ 3ವರ್ಷದಿಂದ ಇದೆ ಏನು ಪರಿಹಾರ ತಿಳಿಸಿ
M also suffering
Iam also suffering
Evaga hegideraa
Sir, jathakadalliruva samasyegalige homa havana, shanthi homa maadodrinda parihaara aagutthaa, ee bagge swalpa heli sir please
Thank you so mach for information ❤Anna
Thank you sir
Hardik pandya hair treatment
Sir diabetics ide age 35 pregnant agtaella yen suggest madtira
ಪುರುಷ ರಲ್ಲಿ 5 ne Mane yalli ರಾಹು ಗ್ರಹ ಒಂದೇ ಇದ್ದಾಗ ಸಂತಾನಕ್ಕೆ ಸಮಸ್ಯೆ ಆಗುತ್ತ..... ರಾಹು ಧನಸ್ಸು dalli ide ....... ಸಿಂಹ ಲಗ್ನ
ಸರ್ ಲಗ್ನ ದಿಂದ 5 th house aaaa
ಈ ಜಾತಕದ ವರೆಗೆ ಸಂತಾನ ಭಾಗ್ಯ ಇಲ್ಲ ಎಂದರೆ ದತ್ತು ಮಗುವನ್ನು ತೆಗೆದುಕೊಂಡು ಸಾಕಬಹುದಾ. ಕರ್ಮಫಲ ಕಳೆಯುವುದು ಹೇಗೆ.