BSNL ತಡೆಯೋರಿಲ್ಲ! | Starlink | TATA | Elon Musk | BSNL Revival | Telecom | Masth Magaa | Amar Prasad
Vložit
- čas přidán 7. 09. 2024
- Buy Term insurance and get up to 10% discount👇🏻
tinyurl.com/yf...
Buy health insurance and get up to 25% discount👇🏻
tinyurl.com/52...
.
.
.
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Starlink #TATA #ElonMusk #BSNLRevival #MasthMagaa #AmarPrasad #MTNL #Scindia #MinistryofTelecommunication #IndianTelecom #telecomIndustry #Jio #TelecomRevolution
Buy Term insurance and get up to 10% discount👇🏻
tinyurl.com/yfkz5yw4
Buy health insurance and get up to 25% discount👇🏻
tinyurl.com/52x56vrs
BSNL ಮೊದಲು ಕೆಲಸಗಾರರನ್ನು ಬದಲಿಸಬೇಕು
Update Your knowledge
@@somashekharar8586govt employees 🤡🤡🤡
Very true. Team at BSNL office / service team must wake up and support investors
Elon Musk will do it. He will review all employees in BSNL. He did not leave Twitter itself, will he leave BSNL. He told each and every employee to submit code to review. Now next BSNL.
@@r.harishshastry815 bro Elon Musk ಇದ್ರಲ್ಲಿ ಬರಲ್ಲ ಅದು ಬರಿ rumour ಅಷ್ಟೇ
ಬಿಎಸ್ಎನ್ಎಲ್ . ಕ್ರಾಂತಿ. ಜಿಯೋಗೆ .ವಾಂತಿ😍😍
ಕೆಲವೇ ದಿನಗಳಲ್ಲಿ ನಾನು ಕೂಡ Jio ಇಂದ BSNL Port ಆಗ್ತಾ ಇದೀನಿ 😅
Same😊
Congratulations 😊
Same
Same here
ನೆಟ್ವರ್ಕ್ ಸಿಕ್ರೇ ನಾನು ಕೂಡ ಪೋರ್ಟ್ ಆಗ್ತಿನಿ
BSNL ಕಾಮಧೇನು.... ಯಾವುದೇ ಸರ್ಕಾರ ಬಂದ್ರು ಇದನ್ನು ಕೈ ಬಿಡಕ್ಕೆ ಹಾಗಲ್ಲ.❤
ಕಾಮದೇನು ಏನ್ ಅಲ್ಲ, ಇದು ಲಾಸ್ ಆದ್ರೂ ಗವರ್ನಮೆಂಟ್ ಇದನ್ನು ನಡ್ಸಲೇಬೇಕು ಯಾಕಂದ್ರೆ ಇದು ಸರ್ವಿಸ್ ಸೆಕ್ಟರ್ same like post offfice also
90% BSNL employees and officers simply sitting monthly.
50% employees Kallaru .
ಸರ್ಕಾರ ಬೇಡ ಅವರ ಕೆಲಸಗಾರರೇ ಸಾಕು ನಿಲ್ಲಿಸೋಕೆ ಸಿಂ activate instant ಆಗೋ ಕಾಲದಲ್ಲಿ 24hour ತಗೊಳ್ಳುತ್ತೆ ಸಿಂ ಬೇಕು ಅಂದ್ರೆ ದೂರ್ ಸ್ಟೆಪ್ ಆರ್ಡರ್ ಮಾಡೋಕ್ ಆಗಲ್ಲ ಲೈನ್ ಅಲ್ಲಿ ಕಾಯ್ಬೇಕು
ಹಾಗಲ್ಲ ಅಲ್ಲ ಕಣಪ್ಪಾ ಆಗಲ್ಲ ಅಂತ ಬರಿಬೇಕು.😄
🎉❤😊😊😊💪👌👍🌸🌺
RIP jio Airtel
ಇಲ್ಲ ಇನ್ನು ತುಂಬಾ ಸಮಯ ಬೇಕು ಗುರು 😅
ವಿನಾಶ ಬುದ್ದಿ ಬೇಡ. ಅರೋಗ್ಯ ಕರ ಪೋಟಿ ಇರಲಿ.
Jai Jio Airtel
Rip for VI
@@abandonworld7420 No way
Data speed ತಗೊಂಡು ಏನ್ ಮಾಡೋಣ ಸರ್ ಸಂವಹಣ ಮಾಡೋಕೆ ನೆಟವರ್ಕ್ ಇದ್ರೆ ಸಾಕು
Back to g'olden' days ❤
Well said 👏👏🔥
@@Art_of_adi yes ಅಭಿವೃದ್ಧಿ ಅಂದುಕೊಂಡು ಬೆಂಗಳೂರಿನ ಹಾಳು ಮಾಡಿ ಹಾಕ್ತವರೆ ಹೀಗೆ ಮುಂದುವರಿದರೆ ಕಷ್ಟ ಇದೆ 😢
ಜನ ಬಿಎಸ್ಎನ್ಎಲ್ ಪರ ಇದ್ದಾರೆ ಆದ್ರೆ ಸರ್ಕಾರ ಇಲ್ಲ 😅
ಅವರು ಅಂಬಾನಿ ಅದಾನಿ ಪರ😮😮😮😊😂😂
ಹೌದು ಇದೇ BSNL ಅಲ್ಲಿ ಲಕ್ಷ ಕೋಟಿ ಲೂಟಿ ಹೊಡೆದಿದ್ದು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು. ಅದರ ಬಗ್ಗೆನು ಮಾತಾಡಿ.
ಮತ್ತೆ ಯಾಕೆ 25%ಶೇರ್ ಟಾರ್ಗೆಟ್ ಕೊಟ್ಟಿದ್ದಾರೆ
@@mrtechkannada8955 ಬಕ್ರ ಜನಗಳನ್ನು ಬಕ್ರ ಮಾಡೋಕೆ 😂😂😂.. 40% ಕಮೀಷನ್ ,+ 100% ಭ್ರಷ್ಟಾಚಾರ
Govt target koddene
Bsnl swanta decision tagondilla 😂😂😂😂😂😂😂😂😂😂😂😂
Govt has favour but employees not
ಅಮರ್ ಸರ್ ಅವರೇ ಕರ್ನಾಟಕದಲ್ಲಿ ಪ್ರವಾಹ ದ ಬಗ್ಗೆ ನ್ಯೂಸ್ ಮಾಡಿ ಯಾಕಂದ್ರೆ ಪ್ರವಾಹ ಸಂತ್ರಸ್ತರಿಗೆ ನೆರವು ಅಥವಾ ಪರಿಹಾರ ಕೊಡಲು ಪ್ರಯತ್ನಿಸೋಣ ಕರ್ನಾಟಕದ ಪ್ರವಾಹ ಸಮಸ್ಯೆ ಎಲ್ಲರಿಗೂ ತಿಳಿಯಲಿ 😢
ಇಂತಾ ಕೆಲಸ ಇವರು ಮಾಡೊಲ್ಲ .. ಜನರ ಕಿವಿಗೆ ಹೂ ಇಡುತ್ತಾರೆ.. ಕಾಗೆ ಹಾರಿಸುತ್ತಾರೆ😂😂😂😂
Stop using Airtel and Jio sims, switch to BSNL so that we can show the power of customers. If we do so, both the companies kneel before us and reduce the charges. 💪
ಕರೆಂಟ್ ಹೋದ್ರೆ ನೆಟ್ವರ್ಕ್ ಇರಲ್ಲ ನಮ್ಮ ಲ್ಲಿ
@@nagarajnaik1563 Then pay hefty price to buy recharge from Airtel and Jio
I support BSNL
ಅಣ್ಣಾ 3 ವಾರ ಆಯ್ತು ಬಿಎಸ್ಎನ್ಎಲ್ ಸಿಗ್ನಲ್ ಇಲ್ಲದೆ ನಮ್ಮ ಕಡೆ 😅😅😂
Male bandre bsnl network hoguthe
@@Shamnatriplesty
💯
BSNL STRALIKE TCSಗೆ ಶುಭವಾಗಲಿ ಎಂದು ಹಾರೈಸೋಣ
STRALIKE alla STARLINK
BSNL ಎಲ್ಲಾ ಕಡೆ 4G ಸಂಪೂರ್ಣವಾಗಿ ಜಾರಿಗೆ ತರುವವರೆಗೆ ಉದ್ಧಾರ ಅಸಾಧ್ಯ.
Fst employees badalu madbek elarnu kith haki full new era takond barbek
I'm support BSNL
It is I’ll not I’m
1 gante male bandre 3 divasa network hoguthe bsnl nalli😅
BSNL towers ella Halli galalli ide but electricity illa Andre network iralla towers maintain madolla modalu employees na change madbeku dhurahankara avarige
ಕರೆಂಟ್ ಹೋದ್ರೆ ನೆಟ್ವರ್ಕ್ ಸಿಗಲ್ಲ
ಬೆಂಗಳೂರಲ್ಲೇ ನೆಟ್ವರ್ಕ್ ಸಿಗಲ್ಲ... ಇನ್ನು 25% ಸಾಧ್ಯವೇ !???😂😂
ಈ ಅಗ್ರೆಸಿವ್ ಕೆಲ ಸಮಯದವರೆಗೆ ಮಾತ್ರ, ಅತ್ತೆ ಅದೇ ರಾಗ ಅದೇ ಹಾಡು,
ಸರಕಾರದ ಕಾರ್ಯ ವೈಖರಿ ಅಂದ್ರೇನೆ ಹಾಗೆ ಅಲ್ವ
@@arunshaurishauri1766 ಹೌದು
ಇದೆ ತರ govt ಸ್ಕೂಲ್ಸ್, govt ಹಾಸ್ಪಿಟಲ್ ನಾ ಉದ್ಧರಾ ಮಾಡಬೇಕು.
Good work BSNL Company
ಮುಂಚಿತವಾಗಿ ಸಿಮ್ ತೆಗೆದುಕೊಂಡು ಇಟ್ಟುಕೊಳ್ಳುವುದು ಸೂಕ್ತ ಯಾಕೆಂದರೆ ಮುಂದೆ ಇದಕ್ಕೂ ಕ್ಯೂ ನಿಲ್ಲಬೇಕಾದ ಸಂದರ್ಭ ಬರುತ್ತದೆ❤
Thanks to tata & Elon Musk ❤....
I Love BSNL Company information sir 🙏
I am already supproted BSNL I have 2 BSNL sim
JIO MOYE MOYE 😂
ಏನೇ ಆಗಲಿ ದಯವಿಟ್ಟು ಕಾಯಿರಿ ಪೋರ್ಟ್ ಆಗಬೇಡಿ ನೆಟ್ವರ್ಕ್ ಇನ್ನೂ ಬಂದಿಲ್ಲ ಎರಡು ಸಿಮ್ ಉಪಯೋಗಿಸುವವರಿಗೆ ಇದು ಸರಿಯಾಗಬಹುದು 2g/3g ಅಷ್ಟೇ.
ಅಮರಾವತಿ ರಾಜಧಾನಿಯ ಬಗ್ಗೆ ಮಾಹಿತಿ ತಿಲಿಸಿ
Excellent information sir 👍🙏
BSNL life saver network. I experienced BSNL in mid of Andaman oceans.
ಜಿಯೊ to BSNL Port ಮಾಡಿಸಿದೆ ನಾನು ನೆನ್ನೆ
Majestic ವಿಧಾನಸೌಧ ಕಬ್ಬನ್ ಪಾರ್ಕ್ ಅಲ್ಲೇ bsnl network ಸದ್ಯಕ್ಕೆ ಸಿಗ್ತಾ ಇಲ್ಲ ಮುಂದೆ ಎನ್ ಆಗುತ್ತೆ ಕಾದು ನೋಡ್ಬೇಕು
BSNL ❤
ನಾನು ನಿಮ್ ಮತ್ ಕೇಳಲ್ ಎಲೊನ್ musk ಅನ್ನೇ ಕೇಳ್ತೀನಿ 😂
ನಾನು ಪೋರ್ಟ್ ಮಾಡಿ ಆಗಿದೆ 🔥 🤝 ಜೈ BSNL
ರತನ್ ಟಾಟಾ ಮತ್ತು ಎಲೊನ್ ಮುಸ್ಕ್ಗೆ ಜೈ
I Ported my all family members of 62 sims from JIO to BSNL. Back to BSNL
Lol pungbedaa
👏
ಇನ್ನು 1 ವರ್ಷ ಬೇಕಂತೆ 4g ಬರೋಕೆ ನೆಟ್ವರ್ಕ್ ಕೂಡಾ ಅಷ್ತು ಚೆನ್ನಾಗಿ ಸಿಗ್ತಿಲ್ಲ ಅಂತ ತುಂಬಾ jana ಹೇಳ್ತಿದರೆ ಮೊದಲು ನೆಟ್ವರ್ಕ್ ಅಳವಡಿಸಬೇಕು
@@chandrukurbosschandrukurbo3673 ನಮ್ಮ ಮನೆಯಿಂದ 100ಮೀಟರ್ ದೂರದಲ್ಲೇ BSNL ಟಾವರ್ ಇದೆ ಅದರು 3g ಬೇರೊಂದಿಲ್ಲ
Sir chanagi yella kade network kotre yallru BSNL use madtare yan madodu bsnl ennu old kall dali ede
ನಮ್ಮ ತೀರ್ಥಳ್ಳಿ ಸಿಟಿಯಲ್ಲಿ ಚೆನ್ನಾಗಿದೆ ನೆಟ್ವರ್ಕ್
Whether BSNL 4G is available in bangalore ,if so will port to BSNL
JIO AIRTEL ❌️ BSNL ✅️
Related stocks bagge video madi
StarLink ಬರಬೇಕು ನಮ್ ಊರಿಗು ಬರಬೇಕು.........
Jio, Airtel wifi connection kodthilla single users ge
Air fiber hakiskolli
i love BSNL 🇮🇳🚩 iam using BSNL sim card My Sim card 4 year's complete ❤❤
👆💐🎉😊❤ಅಮರ ಪ್ರದಾದ ಸ್ವಾಮಿ 👌👌👌🙏🙏🙏👍👍👍❤😊🎉💐.
Good information sir 👍🙏
Present I am in Vijayawada.
There are long lines to purchase BSNL sim here.
That is power of Ratan Tata 💪💪💪💪💥🔥🔥🔥🔥🔥
ನಾನು already airtel ಇಂದ BSNL ಗೆ port ಹಾಗಿದ್ದೇನೆ ಆದರೆ ಇದರಲ್ಲಿ ಸ್ವಲ್ಪ internet issue ಇದೆ ಬೇಗನೆ ಈ ಸಮಸ್ಯೆ ಮುಕ್ತಾಯ ಹಗಲಿ ಎಂದುಕೊಂಡಿದ್ದೇನೆ
In our Karnataka BSNL network is not coming in some of the area apart from Jio and Airtel
Mysore athra iro Village galalli network siguttha ekendre Airtel inda BSNL ge port agoke?
Good morning sir 🙏
I kinna addicted to his voice I should watch his vdo once I complete my daily assignment
BSNL Sim ella area alli sigbeku. Office ge hoge thagobeku. Idarinda customer increase madoke sadya agathilla. Ella areadalli sim sikre it will be good and easybto customer to port.
What ever you say but the truth is BSNL is not giving good network at the moment.
RIP Jio , Airtel . But BSNL staff should be changed First
Arganic agricultural farming bage videos Madi sar
Already madiddare ninu nodilla ansutte search Maadi nodu agutte
BSNL Network issue problem sari madbeku... internet network speed jasti madbeku... automatic agi subscribers jasti agthare❤❤
Very good morning all friends
My friend ported to BSNL but he is out of network area now 😂
Really hates of to BSNL but need quality at same time
Bsnl proud of India Railways life line of India
I think all private players like Jio Airtel Vodafone, should join hands with BSNL, buy shares in BSNL. By this even private players can get some contracts and share certain parts and revive BSNL. Also revival of state organisation is required to help poor people to sustain mobile connectivity. With many service providers and competitive plans , it's becoming a headache to consumers as well.
Since 14years I am using only BSNL Any remote place their BSNL will there
Bsnl ಯುಗೆ ಯುಗೆ Jio Airtel ಹೋಗೆ ಹೋಗೆ.
There should be strict actions on employees if they do not perform well and if they perform well, there should be incentives. Otherwise, BSNL will not grow.
God bless to BSNL ❤❤❤
Customer care response madolla, call connect agolla
ಹೆಚ್ಚಾಗಿ ಕೆಲವು ಕಡೆ ಬಿಎಸ್ಎನ್ಎಲ್ 4g ಸಿಗಲ್ಲ😢
Wait. Ega Ella kade roll out madtidare sigate
4g to 5g jump agutte 1 month qlli
4g allaa nam kade 3g kuda sigola
Wait ega ella kade rool out madtidare kandita sigute BSNL.
How can invest BSNL
BSNL is Brand Network
BSNL MAY BECOME RICH..
ನಮ್ಮ ಊರಲ್ಲಿ ಮೊದಲಿಂದಾನೂ ಇರೋದು BSNL , ನನ್ನ ಮೊದಲ ಸಿಮ್ ಕಾರ್ಡ್ BSNL 2007 ರಿಂದ ಈಗಲೂ ಇದೆ. ಅದನ್ನು ನೆಟ್ವರ್ಕ್ ಇಲ್ಲ ಎಂದು ಯಾವತ್ತು ಬೇರೆ ನೆಟ್ವರ್ಕ್ ಗೆ ಬದಲಾಯಿಸಿಕೊಂಡಿಲ್ಲ. ನಮ್ಮ BSNL ನಮ್ಮ ಹೆಮ್ಮೆ.
What spectrum BSNL have to revive its 4g ?
I want Health insurance details
We should wait and see what will be the result until that no hopes ...
How to buy BSNL shares in share market
Sir namagu support madbeku anta edane but 4g 5g tagondu baroke heli sariyagi network kodoke heli support madbodu 4g baroke enu one year bekante
there is no internet in BSNL office itself to activate a sim at chikkamagalur i tried twice and came back disappointed
ನಾವು BSNL use ಮಾಡ್ತ ಇದೀವಿ but ಏನೇ ಮಾಡಿದ್ರೂ ರೀಚಾರ್ಜ್ ರೇಟ್ ಜಾಸ್ತಿ ಆದರೆ ಅದು ಬಿದ್ದೋಗತ್ತೆ..
Star ಲಿಂಕ್ ಅಲ್ಲ ಯೂನಿವರ್ಸ್ ಲಿಂಕ್ ಅಂಥ ಮಾಡಿ network ಕೊಟ್ರೂ ಅಷ್ಟೇ
😂 ಜನ ಯಾರು ದಡ್ಡರಲ್ಲ
Sir bsnl stock market nalli yak illa video madi
Starlink badlu namm isro satellite inda try madabahudu alva..?🤔
Starlink satellite berene bro
Matte private companies serkondu (Tata + Musk) innond JIO Airtel tara agdidre saku.
BSNL+TATA + (STAR LINKS ) is equal to magical 15G miracle.❤❤❤❤❤
Super sir👏👏💫
Term insurance not for Agriculturist.why?
ನಾನು ಇಂದು ಹೊಸ BSNL sim. ತಗೊಂಡೆ
Allready coverege 4g+ avilable in Karnataka....
Can you please do video about BSNL employee behaviour, coz still they have more ego and attitude it’s my humble request.
Sir term insurance bagge ಒಂದು ವಿಡಿಯೋ ಮಾಡಿ
When will this happen?
All support BSNL network
ಹಾಯ್ ಸರ್ ಜೈ ಬಿಸ್ನೆಲ್ ಜೈ ರತನ್ ಟಾಟಾ💚🇮🇳👍💐🙏
Im new user bsnl net slow improvement needed
ಅಂದು ಇಂಡಿಯನ್ ಏರ್ಲೈನ್ಸ್ ಟಾಟಾ ಕೊಟ್ಟಾಗ ಮೋದಿ ಎಲ್ಲ ಮಾರಿ ಬಿಟ್ರು ಧೇಶನೆ ಮಾರಿಬಿಡ್ತರೆ ಅಂಥ ಹೇಳ್ತಾ ಇದ್ದೋರು ಇವಾಗ ಯಾಕೋ ಬಿ ಎಸ್ ಎನ್ ಎಲ್ ಟಾಟಾ ಕೊಟ್ಟಾಗ ಎಲ್ಲ ಉಲ್ಟಾ ಹೊಡೆದಿದ್ದಾರೆ ಇದು ಬಿ ಎಸ್ ಎನ್ ಎಲ್ ಮೇಲೆ ಇರೋ ಪ್ರೀತಿ ಅಲ್ಲ jio ಮೇಲೆ ಧ್ವೇಷ ಅಷ್ಟೇ😂😂😂😂
I am happy to support bsnl 👍
BSNL nambekondre kathe aste...first 2g network sariyagi kodle thanknthink about other.
Nam huralli current edare matra network.current Ella andare network eralla.
Sir Herbalife nutrition na bagge full details videos kalsi sir pls
Bsnl namma erea dalli (shravanabelagola) 4g network run adamele naanu bsnl ge port agtini