ತಂತ್ರ ಸಾಧನೆ...!!ಏನಿದರ ರಹಸ್ಯ|K Praveen Nayak|About Tantra| Gaurish Akki Studio|Full episode

Sdílet
Vložit
  • čas přidán 21. 05. 2022
  • ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ ಆಗಸ್ಟ್‌ 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಬಹುತೇಕ ಪ್ರಾಯೋಗಿಕ ಕಲಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಅವಶ್ಯವಿರುವ ಕೌಶಲಗಳನ್ನು ತರಬೇತಿ ನೀಡಲಾಗುತ್ತದೆ. ಕಲಿಕೆಯ ನಂತರ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಸೌಲಭ್ಯವನ್ನು ಸಹ ಕಲ್ಪಿಸಲಾಗುತ್ತದೆ.
    ( ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯಯೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/8qWuzbxCttpznAQT7
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 76187 46667
    #Tantra #PraveenNayak #TantraVidye
    =======================
    ನಿಮಗೆ ನಾವು ಮಾಡುವ ಕಾರ್ಯಕ್ರಮಗಳು ಇಷ್ಟ ಅಗಿದ್ದು, ನಮ್ಮ ಚಾನೆಲ್‌ಗೆ ಸಪೋರ್ಟ್‌ ಮಾಡಬೇಕು ಅನಿಸಿದರೆ, ನೀವು ಕೆಳಗಿನ UPI IDಗೆ ಕೊಡುಗೆ ನೀಡುವ ಮೂಲಕ ನಮಗೆ ನೆರವು ನೀಡಬಹುದು..
    ಗೌರೀಶ್‌ ಅಕ್ಕಿ ಸ್ಟುಡಿಯೋ UPI ID : gaurish.akki@okicici
    ==============
    To Sponsor or Promote your product on this Channel
    Contact : 76187 46667
    Mail Id : gaurishakkistudio@gmail.com
    ===========================
    Hi All..Namaskara
    Pls Watch and Share
    GaS
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki CZcams #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki
  • Zábava

Komentáře • 185

  • @shivarambantwal1141
    @shivarambantwal1141 Před rokem +8

    ಆದ್ಯಾತ್ಮಿಕ ವಿಚಾರ ದಲ್ಲಿ ಆಸಕ್ತಿ ಇದ್ದವರಿಗೆ ಇವರ ವಿಚಾರ ಟಾನಿಕ್ ಸಿಕ್ಕಿದಂತೆ. ಧನ್ಯವಾದಗಳು 🙏🏼🙏🏼🙏🏼🙏🏼

  • @gvlakshmi9391
    @gvlakshmi9391 Před rokem +5

    ಇದು ಆರೋಗ್ಯ ದೃಷ್ಟಿಯಿಂದ ತುಂಬಾ ಚೆನ್ನಾಗಿದೆ,
    ದೊಡ್ಡ ಮಟ್ಟದಲ್ಲಿ ಈ ವಿದ್ಯೆ ಹಲವಾರು ಮಂದಿ ಅನಾರೋಗ್ಯ ಪೀಡಿತರಾಗಿ ಬಹುಕಾಲ ಒದ್ದಾಡುವ ವರಿಗೆ ಸಂಜೀವಿನಿ ಆಗ್ಲೀ ಅಂತ ಈ ಮೂಲಕ ಕೇಳಿಕೊಳ್ಳುತ್ತೇವೆ 🙏👍👌🤝🇮🇳 ಹರಿ🕉️

  • @ramaiahsetty925
    @ramaiahsetty925 Před rokem +6

    ನಿಮ್ಮ ಸಾಧನೆ ಮೆಚ್ಚುವಂತದ್ದು 👌👌👌👌👌

  • @bhuwanaindiresh9091
    @bhuwanaindiresh9091 Před 2 lety +11

    ನಮಸ್ತೆ ಪ್ರವೀಣ್ ಸರ್..
    ಒಮ್ಮೆ ನಿಮ್ಮನ್ನ ಬೇಟಿ ಆಗಬೇಕು.
    ಇವತ್ತಿನಿಂದ ನಾನೂ ಮಾನಸಿಕ ಪೂಜೆ ಮಾಡುತ್ತೇನೆ.

  • @rajeshkashyap6339
    @rajeshkashyap6339 Před rokem +1

    ನಿಜಕ್ಕೂ ಬಹಳ ಅದ್ಭುತವಾದ ವಿಚಾರ ತಿಳಿಸುವ ಸಂದರ್ಶನ ಇಬ್ಬರಿಗೂ ಅನಂತ ಧನ್ಯವಾದಗಳು

  • @vedamysore1727
    @vedamysore1727 Před rokem +37

    ಇದೊಂದು ಸಂಗ್ರಹಿ ಇಡಬಹುದಾದ ಸಂದರ್ಶನ. ಧನ್ಯವಾದಗಳು. 🙏🙏. ದಯವಿಟ್ಟು ಕೃಷ್ಣ, ಆಂಜನೇಯ, ಸಾಧನೆ ಬಗ್ಗೆ ಇನ್ನೊಂದು ಎಪಿಸೋಡ್ ಮಾಡಿ. ಗುಪ್ತ ಸಾಧನೆಗಳ ಬಗ್ಗೆ ತಿಳುವಳಿಕೆ ಮೂಡಿಸುವ ಇಂತಹ ಮಹಾನುಭಾವ ರಿಗೆ ನಮೋನಮಃ. ಸಾಧನೆ ಯ ಸಮಯದಲ್ಲಿ ಅವರ ಮನದಲ್ಲಿ ದ್ದ ಹಿಂಜರಿಕೆ, ಸಂಶಯ, ಹಾಗು ವೈ ಜ್ಞಾನಿಕವಾಗಿ ಯೋಚಿಸಿದ್ದರಿಂ ದ ಆ ಸಮಯದಲ್ಲಿ ಅಪೂರ್ಣ ವಾದ ಶರಣಾಗತಿ ಅವರ ಸಾಧನೆಗೆ ಅಡ್ಡಿಯಾಗಿ ಸಾಧನೆ ಅಪೂರ್ಣ ವಾಗಿದೆ ಅನಿಸುತ್ತೆ.

  • @user-rg6nn2rs6w
    @user-rg6nn2rs6w Před rokem +4

    ಅಬ್ಬ ಅಬ್ಬಾ ಭಾ ಪ್ರವಿಣ ಕುಮಾರ್ ನಾಯಕ ಧನ್ಯವಾದಗಳು ಸರ್ ಏನು ಹೇಳಲಿ ದಿಕ್ಕು ತೋಚುತ್ತಿಲ್ಲ ಕಾಮೆಂಟ್ ಬರೆಯೋದು ತಿಳಿಯುತ್ತೀಲ್ಲಾ ತುಂಬಾ ಧೈರ್ಯ ತ್ರೃಪ್ತಿ ಖುಷಿ ಆಯ್ತು ಸಂತೋಷ ನೆಮ್ಮದಿ ಇದೆ ಅಂತ ಅನ್ನಿಸುತ್ತಿದೆ ಧನ್ಯವಾದಗಳು ಸರ್

  • @shravyahr237
    @shravyahr237 Před 3 měsíci +1

    Wonderful sir thanks much god is great 🙏🏻🕉️💫🌷amazing 🎉

  • @krishnaandavar1436
    @krishnaandavar1436 Před rokem +1

    ಪ್ರವೀಣ್ ನಾಯಕ್ ಸರ್ ತುಂಬಾ ಚೆನ್ನಾಗಿ ತಂತ್ರದ ಬಗ್ಗೆ ಹೇಳಿದ್ದೀರಿ ತಂತ್ರದಲ್ಲಿರುವ ಐಡಿಯಾಲಜಿ ಅದರಲ್ಲಿರುವ ಭಾವ ಸ್ವಲ್ಪಮಟ್ಟಿಗೆ ನಮ್ಮ ಅರ್ಥವಾಗಿದೆ ಧನ್ಯವಾದಗಳು ಇನ್ನು ಹೆಚ್ಚು ಹೆಚ್ಚು ವಿಚಾರಗಳನ್ನ ತಂತ್ರದ ಬಗ್ಗೆ ಹೇಳಿ
    ಗೌರೀಶ್ ಸರ್ ತಮಗೂ ಧನ್ಯವಾದಗಳು ಇಂಥ ಒಳ್ಳೆ ವಿಚಾರವಾದಿಗಳನ್ನು ತಮ್ಮ ಚಾನಲ್ ಮೂಲಕ ನಮಗೆ ಪರಿಚಯ ಮಾಡಿದ್ದಕ್ಕೆ 🙏

  • @savithadayananda4226
    @savithadayananda4226 Před rokem +7

    Sir, this episode was heartening; got so much information about tantra. The epilogue was excellent. As Basavanna says "dehave deegula", manasa pooje is so important; why search God when he is inside us? Thank you so much sir for presenting this interview; thank you praveen sir for giving us all this information.

  • @GangaGanga-jh4dw
    @GangaGanga-jh4dw Před měsícem +1

    Sir thank you so much sir nimma e ondu video dinda nanna ella samasse galigu ondu parihara sikkide nange tumbha khusi agtide tq very much.

  • @rmukundarao8047
    @rmukundarao8047 Před rokem +3

    This is our cultural heritage, All Indians need this transformation

  • @shivuchabbi9053
    @shivuchabbi9053 Před 9 měsíci

    ನಿಮ್ಮ ಇಬ್ಬರ ಮಾತುಗಳನ್ನು ಕೇಳೆದರೆ, ಜೀವನ ಸತ್ಯ ಅ ರ್ಥ ವಾಗುವದು. ಹಾಗೂ ಮನಸ್ಸಿನ ಶಾಂತ್ ವೇಳೆ ಬೇಕು. ತುಂಬಾ ಧನ್ಯವಾದಗಳು ಸರ್

  • @praveenaomkar9965
    @praveenaomkar9965 Před rokem +11

    Gourish Sir and Praveen Sir thank you so much 🙏
    Praveen Sir, you have shared so many experiences with us these are very precious. Rightly said Sir, WHEN THE STUDENT IS READY, THE TEACHER APPEARS. We definitely require lots of patience to achieve something in life. Thank you once again... Stay blessed 🙏

  • @pallavilakshminarayan2756

    Dina ella ivara maathanna kelskobahudu and huge respect to Gaurish sir because he never interupts his hosts

  • @chetanvernekar4142
    @chetanvernekar4142 Před rokem +2

    ಅದ್ಭುತ 🙏ತಂತ್ರ ವಿದ್ಯಾ ಗುರುಗಳೇ

  • @indresh2175
    @indresh2175 Před 2 lety +12

    ನೂರಕ್ಕೆ ನೂರು ಸತ್ಯವಾದ ಮಾತು 👌

  • @madhumathiseshagiri2342
    @madhumathiseshagiri2342 Před rokem +1

    ನನಗೆ ಸಾಮಾಜಿಕ ಪ್ರಜ್ಞೆ ಕಡಿಮೆ, ಹಾಗೂ ಹೊಂದಿಕೊಂಡು ಹೋಗುವುದು ಸಮಸ್ಯೆ ಆಗಿದೆ. ಇದಕ್ಕೆ ಪರಿಹಾರ ಸಿಗಬಹುದಾ

  • @nageshraonagesh7961
    @nageshraonagesh7961 Před rokem +4

    गौरीश akki ಅವರೇ
    ನಾನೂ ಸಹ ಸಿವಿಲ್ ಇಂಜಿನಿಯರ್
    ಆಗಿ ರಿಟೈರ್ಡ್ ಆಗಿ 18ವರ್ಷ ಆಯ್ತು
    ನಾನೂ ಸಹ ಸ್ವಾಭಾವಿಕವಾಗಿ ತಾಂತ್ರಿಕ
    ನಾಗಿದ್ದೇನೆ. ಬಹಳ ಅನುಭವ ವಿದೆ
    ತಮ್ಮನ್ನು ಸಂಧಿಸಲು ಸಾಧ್ಯವೇ

    • @GaurishAkkiStudio
      @GaurishAkkiStudio  Před rokem

      ಯಾವ ವಿಷಯಕ್ಕೆ ಸಂಬಂಧಿಸಿದಂತೆ ಸರ್ ?

    • @nageshraonagesh7961
      @nageshraonagesh7961 Před rokem

      ದೇವರುಗಳ ದಯೆಯಿಂದ
      ಪ್ರತ್ಯಕ್ ಸಿದ್ಧಿ ,ಅಷ್ಠ ಮಹಾಸಿದ್ಧಿ
      ತಂತ್ರ ಗಳು ನಾಲ್ಕು
      ಅವಧೂತದೀಕ್ಷ
      Tracing n tracking animate n
      Inanimate entities
      Also devine atmas also
      1985 ರಿಂದ ಧ್ಯಾನದ ಮೂಲಕ
      ಈವರೆಗೆ ಎಲ್ಲಾ ಸಮಯ
      ಎಲ್ಲಾ ಪ್ರದೇಶದಲ್ಲೂ ಜನ ಸೇವೆ
      ನಡೆಸಲ್ಪಡುತ್ತಿದೆ ಗುರುದಯೆಯಿಂದ

  • @jayashreejagadish7552
    @jayashreejagadish7552 Před rokem +2

    The best ever watched video on CZcams 😍

  • @kanagalsrinivasamurthy7473

    Dear sri Gaurish akki I watched an interview with sri Naik regarding Tantra saadhana.I am Srinivasa Murthy Kanagal.S an Astrologer, Tantric,Dowser, Hipnotist,Srividya upaasak (Srichakra).I have been put into this field by my mother to learn Astrology, my mother was purely worshipping Goddess Durga. Also myself.I studied Astrology and Tantra shastra when I was a boy of 20 yrs (1962) Sorry I don't disclose my Guru's names(they are no more now) later I have been Introduced to another Guru of Srividya which I have been blessed by the Goddess Sri Lalita (Maha Tripurasundari and Maha Shodashi) I have been Experienced many of the incidents told by Sri Naik. Thanks to him for revealing his experiences I agree with him it is true.This interview is informative nicely narrated

  • @nhsubhash
    @nhsubhash Před rokem +2

    wonderful Praveen Sir !! thanks for sharing your knowledge 🙏

  • @vibhasp3460
    @vibhasp3460 Před rokem

    Thank you to both of you sir 🙏🙏🙏, my favourite subject .

  • @akkamahadevi7716
    @akkamahadevi7716 Před rokem +2

    Thanks sir nanage hedda hesto prashnegalege answer segthu nemagi Nayak sir ge kote kote namanagalu

  • @saniya1128
    @saniya1128 Před rokem +2

    Best video on youtube, inspiring words 🙏😍

  • @saniya1128
    @saniya1128 Před rokem

    Thank you soo much for infornative video sir🙏

  • @ashag4284
    @ashag4284 Před rokem +1

    ತುಂಬಾ ಸಂತೋಷ ಆಯಿತು. ತುಂಬಾ ಚೆನ್ನಾಗಿ ವಿಷಯ ತಿಳಿಯಿತು.

  • @krishnaswamymallikarjuna9984

    Thumba chennagi vicharagalannu vishada vagi thilisiddira. Thank you so much 🙏🙏

  • @kirankumarsimpi7752
    @kirankumarsimpi7752 Před rokem +1

    Thank you sir

  • @nramayya9197
    @nramayya9197 Před rokem +1

    sir you are very great and wonderful ( your are nothing but god). Thank you very much sir.

  • @sowmyandevadiga7013
    @sowmyandevadiga7013 Před rokem +1

    Thank you sir, wonderful conversation

  • @Animal_World_51
    @Animal_World_51 Před rokem +2

    ಕುಂಡಲಿನಿ ಯೋಗದ ಬಗ್ಗೆ ಒಂದು ವೀಡಿಯೋ ಮಾಡಿ

  • @shivakumar-mr5ni
    @shivakumar-mr5ni Před 2 lety +12

    Big fan of Praveen sir 🙏🙏🙏🙏

    • @sarojabs550
      @sarojabs550 Před 2 lety +1

      ಸಕಾರಾತ್ಮಕ ಭಾವನೆಗಳನ್ವು ಉದ್ದೀಪನಗೊಳಿ‌ಸುವ ಮನಮುಟ್ಟುವ ನೇರವನುಡಿಗಳಿಗೆ 🙏🙏🙏......

  • @gajendrraskumarkumar383
    @gajendrraskumarkumar383 Před rokem +1

    Super explatation abt it sir tq

  • @Ss-zi7nu
    @Ss-zi7nu Před rokem +1

    Thank you so much sir 🙏🙏🙏❤️😍

  • @manjularamachandran95
    @manjularamachandran95 Před 3 měsíci

    Excelent thanks lot

  • @anupama6790
    @anupama6790 Před rokem +1

    ಬಹಳ ಧನ್ಯವಾದಗಳು 🙏🙏

  • @Rathod-ld5tk
    @Rathod-ld5tk Před rokem

    Very good Vedeo clipping , thanks

  • @rameshd468
    @rameshd468 Před rokem +1

    Thank u so much

  • @Animal_World_51
    @Animal_World_51 Před rokem +2

    ಸರ್ ಅದ್ಭುತ ಸಂದರ್ಶನ,
    ಕೃಷ್ಣ ಭಾವ ಹಾಗು ಇತರೇ ವಿಷಯ ಗಳ ಬಗ್ಗೆ ವೀಡಿಯೋ ಮಾಡಿ ಸರ್

  • @narayanabhandary3797
    @narayanabhandary3797 Před rokem +2

    Unimaginable experiences!!..... All may not have explanations... Belief is beyond everything! (?) 🙏😄.

  • @samanthaurs1606
    @samanthaurs1606 Před rokem +1

    🙏🙏🙏 Dhanyawadhagalu Sir

  • @ganeshanayak3502
    @ganeshanayak3502 Před rokem +1

    Wonderful..Much needed info for public.

  • @pramilal2548
    @pramilal2548 Před rokem +2

    Great information 👍

  • @venkateshshilpivenkatesh9431

    Super episode sir

  • @sharadhacn189
    @sharadhacn189 Před rokem +1

    Wonderful sir🙏🙏🙏❤️❤️❤️

  • @keerthikumar8480
    @keerthikumar8480 Před 2 lety +3

    Nice explanation

  • @sumad6934
    @sumad6934 Před rokem +1

    Thank u sir 🙏

  • @deepu1253
    @deepu1253 Před rokem +1

    Thank you.........

  • @theertakalpa
    @theertakalpa Před rokem +1

    Amazing sir

  • @ashoknadagowda
    @ashoknadagowda Před rokem +1

    Thank you,.,.....................so...........much. Sir
    ..

  • @drvidyasri9907
    @drvidyasri9907 Před rokem

    Superb..most watched content ..ranveeer show with rajarshi nandy sir about tantra is awsome

  • @veeman1980
    @veeman1980 Před rokem

    HI Gaurish Sir, Very Very Nice eye opener discussion, Love you sir. Praveen sir Thanks for sharing valuable your Experience. You are sharing your Thoughts honestly during Sadana for that hats off sir. Siva Basma/ Samasha boodi applying to body awesome explanation scientifically. Pasu bhava, Veera bhava and Daiva Bhava superb explanation. Superb................😇😇😇😇😇

  • @arpithas6973
    @arpithas6973 Před 11 měsíci

    Wow super nice

  • @gundaamalh892
    @gundaamalh892 Před rokem +1

    Thanks 🌹🌹🌹🌹🙏 a Lord ಪುರದಮ್ಮ

  • @charuraya2606
    @charuraya2606 Před rokem +1

    fantastic

  • @preethishetty1007
    @preethishetty1007 Před rokem +2

    Super sir 👌👌

  • @sunil-xm5sl
    @sunil-xm5sl Před 2 lety +5

    Thanks for giving these kind of information sir. nobody talk about confidence you only tell about how to do manasa pooja

  • @recfacts335
    @recfacts335 Před rokem

    hello sir, whenever i close my eyes shiva comes to my mind.. if i see someone also i feel shiva linga.. i feel joy n overwhelmed all the times.. its happening since from past 6 months

  • @bhavanibc2222
    @bhavanibc2222 Před rokem +1

    Nice video sir,
    In 2yrs what you felt you can make it vedios sir very nice to see video.pplzzzzz 🙏🏿

  • @shivakumbar1288
    @shivakumbar1288 Před 2 lety +1

    Super sir

  • @manjunathkr4674
    @manjunathkr4674 Před rokem +1

    Top top guruji

  • @jayalaxmigujjar6227
    @jayalaxmigujjar6227 Před rokem +1

    Beautiful spritual journey Praveen sir 🙏💐💗🔥

  • @dhananjayadhan7840
    @dhananjayadhan7840 Před rokem +1

    Praveen guruji, adbhutha sir, kannige kattidanthe helidri, interest inda kelde nimma thantrakalike & experence adbhutha, ista aaythu sir namasthe.

  • @kavithaskanchan1940
    @kavithaskanchan1940 Před rokem +2

    Bhavani bhavana gamya. Manasa pooje ge nijavaaglu shakti ide. Pravin sir 🙏

  • @LakshmiLakshmi-wo1bu
    @LakshmiLakshmi-wo1bu Před rokem +1

    Thank u siri🙏🙏🙏🙏🙏🙏

  • @vinuvinutha2052
    @vinuvinutha2052 Před rokem +1

    Tank,you,sir

  • @solutions8761
    @solutions8761 Před rokem +2

    ಗೌರೀಶ್ ಸರ್ ಹಾಗೂ ಪ್ರವೀಣ್ ಸರ್ 🙏🏻 ನಮಸ್ತೆ,,,
    ಈ ತಂತ್ರ ಸಾಧನೆಗೆ ತುಂಬಾ ರೀತಿಯಲ್ಲಿ ಪ್ರಯತ್ನ ಪಟ್ಟಿದ್ದೇನೆ. ನಿಜ ಹೇಳ್ಬೇಕಂದ್ರೆ ಈ ವಿಷಯದ ಬಗ್ಗೆ ನಿನ್ನೆ ಯೋಚನೆ ಮಾಡಿದ್ದೆ ಯಾರಾದ್ರೂ ತಂತ್ರ ವಿಚಾರವಾಗಿ ಹೇಳೋರಿದ್ರೆ ಸಿಗ್ಬೇಕು ತಾಯಿ ಅಂತ... ಇವತ್ತು ಬೆಳಗ್ಗೆ ಯೌಟ್ಯೂಬ್ ಓಪನ್ ಮಾಡಿದ್ರೆ ಫಸ್ಟ್ ಸಿಕ್ಕಿದ್ದು ನಿಮ್ಮ ಚಾನೆಲ್ ಅದೂ ತಂತ್ರದ ಬಗ್ಗೆ🙏🏻🙏🏻🙏🏻.. ಗೌರೀಶ್ ಸರ್ ಒಂದು ಸಹಾಯ ಮಾಡ್ಬೇಕು.. ಪ್ರವೀಣ್ ಸರ್ ಮಾತಾಡೋಕೆ ಎಲ್ಲಿ ಸಿಗ್ಬಹುದು.. ಮಾಧ್ಯಮಕ್ಕೆ ಕಾಲ್ ಮಾಡಿದ್ರೆ ಒಂದು ಪ್ರಶ್ನೆ ಕೇಳ್ಬಹುದು.. ನಂಗೆ ತುಂಬಾ ತಿಳಿಯೋಕೆ ಇದೆ. ದಯವಿಟ್ಟು ತಿಳಿಸಿ 🙏🏻. ಧನ್ಯವಾದಗಳು

  • @girishasvgirishasv7157
    @girishasvgirishasv7157 Před rokem +1

    Nice discussion

  • @vanithasanni7895
    @vanithasanni7895 Před rokem +1

    Very nice, 👌👌 manassina Shakthi doddadu🙏🙏

  • @yoganarasimhaswamy9324
    @yoganarasimhaswamy9324 Před rokem +1

    Super

  • @sureshpapplle1177
    @sureshpapplle1177 Před rokem +1

    ಧನ್ಯೋಸ್ಮಿ

  • @helpingangels8650
    @helpingangels8650 Před rokem +1

    Good program

  • @prakashcn973
    @prakashcn973 Před rokem +1

    Good

  • @varadarajaluar2883
    @varadarajaluar2883 Před rokem

    Namaste 🙏 sir,

  • @yashwanthyashu7220
    @yashwanthyashu7220 Před rokem +1

    🙏

  • @sowbhagyads2323
    @sowbhagyads2323 Před rokem +3

    Great thing of learning curiosity instead of striking it as harmful and money making industry and the explanations given here seems no efforts done a shadow play to trueing falsified ones, the episodes really beautifuly explained

  • @radhashankar372
    @radhashankar372 Před rokem +1

    True 100%

  • @trending_incT
    @trending_incT Před rokem +1

    🙏🏻🙏🏻🙏🏻

  • @jyothireddy8978
    @jyothireddy8978 Před rokem +1

    🙏🙏😊

  • @dhanraj.b
    @dhanraj.b Před rokem +1

    🙏🙏🙏

  • @lv3gaming346
    @lv3gaming346 Před 2 lety +1

    🙏🏻🙏🏻🙏🏻🙏🏻🙏🏻

  • @jaisrigurudattaatreya.1880

    Thanque sir...samsaaradalli sikki naraltiddeeni.nange aadyaatmadaarili hogbeku but jeevanda yelubeelugalu nanna bidtilla

  • @anjalishreeranga4746
    @anjalishreeranga4746 Před rokem +3

    This episode change of my mind set about thanthra As positive way ❤️jai venkateshvara 🥰thank you so much Praveen sir 😍

    • @thippeswamyclk130
      @thippeswamyclk130 Před rokem

      Thank you so much Praveen sir iam yoga teacher thippeswamy

  • @vijayanand004
    @vijayanand004 Před rokem +1

    💐💐

  • @shivarudrappachickagangapp3547

    Shiva ohm shivaya namaha

  • @anilkumarshahapur3655
    @anilkumarshahapur3655 Před rokem +1

    ಕುಂಡಲಿನಿ ಯೋಗ ದ ಬಗ್ಗೆ ಅವರು ಮಾತನಾಡಿದ್ರೆ ಚೆನ್ನಾಗಿತ್ತು.

  • @7girisha
    @7girisha Před 2 lety +2

    ನಮಗೆ ಆಸಕ್ತಿ ಇದೆ, ದಯವಿಟ್ಟು ಹೇಳಿ... ಆಂಜನೇಯ ಕೃಷ್ಣ ದೇವಿ ಶಿವ ಭಾವ ಹೇಳಿ ಪ್ಲೀಸ್

  • @sanjaysanju9613
    @sanjaysanju9613 Před rokem +2

    Sir i have one question i don't believe in concept of god but concept of keeping one God as ishta devata and doing the things which u explained did seemed pretty logical ,(manifesting things though ishta devata through bhakthi,bhava after u attain veerabhava ) , i believe in manifestation and i have really experienced it in my life for a brief time ,when I was in spiritual path without my knowledge after that some things went sideways ,my mind slightly materialistic , and things went spirally down from then ,so the question is ,how should an atheist like me go about this tantric way for spirituality. Thank you Praveen sir u gave good insights of tantra

  • @universeshakthi
    @universeshakthi Před rokem +2

    Praveen sir ಒಂದು ಗಣಿ, ತೋಡಿದಷ್ಟು ಸಿಗುತ್ತೆ

  • @dhananjayaacharya2310
    @dhananjayaacharya2310 Před rokem +1

    Sir eru bantwala daru pandu gothadu mast kushi andu ,Erna program yedde adu barodundu tnx sir

  • @raghavendradesai6571
    @raghavendradesai6571 Před rokem

    Kindly do the interview SirM

  • @malamp6666
    @malamp6666 Před 8 měsíci

    sir thankyou very much for this program🥰 but could you explain me how to do manasa pooje , at what time or can we pray it on bed when woke up suddenly at morning!

  • @swathitolar2851
    @swathitolar2851 Před rokem

    Namasthe ... Nanna ondu prashne ide ... Enandre ondu hennu thanthra sadhana kalibahuda ?

  • @appuraj469
    @appuraj469 Před rokem

    Please sir tell me about Maruti

  • @Mokshyathisai.R1980
    @Mokshyathisai.R1980 Před rokem

    Sir, how to do japa and how to count the japa manthra without japa male

  • @sribin5978
    @sribin5978 Před rokem

    pl provide numbers as 1 2 3 etc to able to follow us in one order

  • @sushmajagadish2748
    @sushmajagadish2748 Před rokem

    Thank you sir it was a beautiful episode u gave a lot of knowledge on Sprituality and god I have a question about death can u give me information about death I am searching for the truth because I have lot a 14yrs daughter due to suicide but her jataka says she will live for 80yrs can u tell me the reality of this concept called death I have asked many astrologers regarding her death they say it was her time to leave this world I have not got a satisfactory answer can u pls give me knowledge about death sincerely waiting for your reply sir thank u pls do a episode on this concept of death

  • @drvidyasri9907
    @drvidyasri9907 Před rokem

    Want more videos and discussion about Tantra

  • @vickypatil5253
    @vickypatil5253 Před rokem

    Yella mudhanambike