VeenaBannanje on ಪರವಶ ಅಲ್ಲಮ

Sdílet
Vložit
  • čas přidán 13. 08. 2023
  • ಅನುಭಾವ ಸಂಗಮ:- ಸ್ಥಳ : ಶ್ರೀ ಶೀಲಸಂಪಾದನಾಮಠ,ಗೋಣಿಬೀಡು, ಭದ್ರಾವತಿ, ತಾಲ್ಲೂಕು. ದಿನಾಂಕ: 13.8.2023 ಭಾನುವಾರ

Komentáře • 58

  • @sumangalaholennavar2229
    @sumangalaholennavar2229 Před 10 měsíci +11

    ನಮಸ್ಕಾರ ವಿಣಕ್ಕ.ನಿಮ್ಮವಿಚಾರ ಧಾರೆಯನ್ನು ಕೆಳುತ್ತಿದ್ದರೆ ಮನಸ್ಸು ಧನ್ಯತಾಭಾವದಿಂದ ತುಂಬಿಕೊಳ್ಳುತ್ತದೆ.ನಿಮ್ಮಲ್ಲಿ ಕ್ರಿಷ್ಣನೆ ನೆಲಿಸಿದ್ದಾನೆ.ನಿವು ಆಧ್ಯಾತ್ಮದ ಅರಿವಿನ ಭಂಡಾರ.ಧನ್ಯವಾದಗಳು.

  • @vimala4158
    @vimala4158 Před 10 měsíci +8

    ನಮಸ್ಕಾರ ವೀಣಕ್ಕ 🙏🏻🙏🏻🙏🏻🙏🏻
    ನಿಮ್ಮ ಬಾಯಲ್ಲಿ ಅಮೃತ ಹುಮಳೇ ಸುರಿಸಿಅಲ್ಲಮ ಅಕ್ಕಾ ಈ ಎಲ್ಲರ ವಿಷಯ ವಾಸನೆ ಅನ್ನು ಪ್ರಸರಿಸುತ್ತಾ...... ನಮ್ಮನ್ನು ದೈನ್ಯತೆ ಗೆ ಮಾತಿಲ್ಲ ಅಕ್ಕಾ ನಿಮಗೆ ನಮ್ಮ ಪ್ರಣಾಮ್ 🙏🏻🙏🏻🙏🏻❤️🙏🏻🙏🏻🙏🏻

  • @ganapatihegde4710
    @ganapatihegde4710 Před 8 měsíci +3

    ಪರವಶ ಅಲ್ಲಮ ಕೇಳುತ್ತಾ ಕೇಳುತ್ತಾ ಭಕ್ತಿ ಭಾವಕ್ಕೆ ವಶನಾದೆ.ಒಂದೊಂದು ಶಬ್ಧ, ವಾಕ್ಯಗಳೂ ನನ್ನ ಹೃದಯ ಮುಟ್ಟಿತು.ಅಂತರಂಗವನ್ನು ಅಲ್ಲಾಡಿಸಿತು.ನನ್ನ ಕಲ್ಪನೆಯ ಆಧ್ಯಾತ್ಮ ವನ್ನು ತಮ್ಮಲ್ಲಿ ಕಂಡೆ.ಸತ್ಯಕಾಮರ ಸಾನಿಧ್ಯದ ಸವಿಯನ್ನುಂಡ ತಾವೇ ಧನ್ಯರು.ಅತೀತದ ಅನುಭವದ ಸವಿಯನ್ನು ಉಣಬಡಿಸಿದ ತಮಗೆ ಅನಂತಾನಂತ ಕೃತಜ್ಞತೆಗಳೊಂದಿಗೆ ತಲೆಬಾಗಿ ನಮಿಸುತ್ತೇನೆ.

  • @narayannaik6184
    @narayannaik6184 Před 10 měsíci +3

    akkamahadevi avare namma egina veenakka

  • @vaishak5808
    @vaishak5808 Před měsícem

    Shatamanada ಅಕ್ಕ... Danyosmi

  • @laxmipai5321
    @laxmipai5321 Před 8 měsíci +1

    Namaskar guruji 🙏🏻

  • @mruthyunjayasiddalingaiah7489
    @mruthyunjayasiddalingaiah7489 Před 9 měsíci +1

    🕉️ ಶ್ರೀ ಗುರುಭ್ಯೋನಮಃ 🙏ಪೂಜ್ಯರ ದಿವ್ಯ ಚೇತನಕ್ಕೆ ಭಕ್ತಿ ಭಾವ ಪೂರ್ಣ ಪ್ರಣಾಮಗಳು 🌺🌺🌺🙏

  • @prabhudasappa8758
    @prabhudasappa8758 Před 4 měsíci

    I am so lucky to have your speech where I lost myself and superb explanation about Rose's message

  • @JayaPartha-nk8cp
    @JayaPartha-nk8cp Před měsícem

    💐🙏

  • @prashantm28
    @prashantm28 Před 10 měsíci +1

    Ultimate akka......

  • @brahmanandancreator3714
    @brahmanandancreator3714 Před 10 měsíci +1

    ನಮೋ ನಮಃ ಮಹಾಮಾತೆ.... ಆಧುನಿಕ ಅಕ್ಕ.....🙏🙏🙏

  • @vaishak5808
    @vaishak5808 Před měsícem

    ಎಷ್ಟಾದರೂ ಅಕ್ಕ ನಲ್ಲವೇ.. .. Veena avadhoota akka

  • @rajeshwaribs7437
    @rajeshwaribs7437 Před 8 měsíci

    Super Namsthie

  • @srienterprisessrienterpris6296
    @srienterprisessrienterpris6296 Před 10 měsíci +1

    ಸಿದ್ದೇಶ್ವರ ಸ್ವಾಮೀಜಿ ಯ‌. ಗುಲಾಬಿ‌. ಹೂವಿನ ಕುರಿತಾದ ವಾಣಿ ಯನ್ನು‌. ನೀವು ಹೇಳಿದ ರೀತಿ ತುಂಬಾ ಇಷ್ಟ ಆಯ್ತು . .. extraordinary explanation

  • @gayathriraghavendra9835
    @gayathriraghavendra9835 Před 10 měsíci +1

    Veenakka Pranama

  • @bhaghiappaiya9822
    @bhaghiappaiya9822 Před 10 měsíci +1

    Thanks so much

  • @geetagoudar8407
    @geetagoudar8407 Před 10 měsíci +1

    Hare Krishna 🙏

  • @pramodbadiger691
    @pramodbadiger691 Před 10 měsíci +1

    I have been blessed by your speech Madam.

  • @yoginathbyrappa5908
    @yoginathbyrappa5908 Před 6 měsíci

    My respectful prostrations to you Parabrahma swroopini Mata. Every word has given highest joy to my heart. Almighty has blessed you. Once again my respectful prostrations to you Mata.

  • @srienterprisessrienterpris6296
    @srienterprisessrienterpris6296 Před 10 měsíci +1

    Beautiful message mam continue ur job .
    Nice to be. hear again n again ❤

  • @ishwarfakirpur1271
    @ishwarfakirpur1271 Před 10 měsíci +1

    Felt so happy by hearing you akka

  • @nagarajnv2396
    @nagarajnv2396 Před 10 měsíci +1

    NAMASTHE YOU ARE SUPREME SOUL.🙏🙏🙏

  • @user-xg4dj4ec3p
    @user-xg4dj4ec3p Před 10 měsíci +1

    🙏🙏🙏🙏🙏🙏🙏🙏🙏🙏🙏

  • @renukaudupa9150
    @renukaudupa9150 Před 10 měsíci +1

    🙏🏻🙏🏻🙏🏻

  • @muralidharanev4960
    @muralidharanev4960 Před 10 měsíci +1

    Pranams

  • @satishb7630
    @satishb7630 Před 10 měsíci +1

    🎉🎉🎉

  • @shreyashetty3742
    @shreyashetty3742 Před 10 měsíci +1

    Beautiful 😊

  • @kavitha2309
    @kavitha2309 Před 10 měsíci +1

    🙏🙏🙏👌👌👌

  • @udaykumar-lv4xo
    @udaykumar-lv4xo Před 10 měsíci +3

    Allama is Kaliyuga Krishna, a rebel..

  • @user-qo5gn4cd8w
    @user-qo5gn4cd8w Před 10 měsíci +1

    Veenkha bhagavanthana avathra

  • @bhaskarb3023
    @bhaskarb3023 Před 10 měsíci +1

    ♥️🙏💐

  • @jagadishmanur5806
    @jagadishmanur5806 Před 10 měsíci +1

    🙏🙏🙏🙏🙏

  • @m.mahalingappamahalingappa114
    @m.mahalingappamahalingappa114 Před 10 měsíci

    Thank you Akka🙏🙏🙏

  • @sparvathi5711
    @sparvathi5711 Před 9 měsíci

    🙏🙏 parvathi

  • @sadasivanb.s7061
    @sadasivanb.s7061 Před 10 měsíci +1

    🙏🏻

  • @RashmiRama1975
    @RashmiRama1975 Před 9 měsíci

    TQ Veena sister ❤

  • @anild8503
    @anild8503 Před 10 měsíci +1

    👏👏👏👏

  • @user-th1ig7mt1c
    @user-th1ig7mt1c Před 10 měsíci

    🙏🙏🙏😍❤

  • @jayammam3680
    @jayammam3680 Před 10 měsíci +1

  • @AchuthaBK
    @AchuthaBK Před 8 měsíci

    Awesome🙏

  • @kantakumari9939
    @kantakumari9939 Před 8 měsíci

    🙏🙏🙏🙏💯

  • @hcsiddappa9
    @hcsiddappa9 Před 9 měsíci

    🙏🙏

  • @vanijois7187
    @vanijois7187 Před 10 měsíci

    🙏🙏🙏

  • @KrishnaSharma-ih9dw
    @KrishnaSharma-ih9dw Před 10 měsíci +3

    ನಾನು..ನಾನು..ಎನ್ನುವ... ಒಬ್ಬಾತ.....ಎನ್ನುವ ಫಸಲು ಗೆ..ನೀನು ನೀನಲ್ಲ ಮಗನೇ ನಿನ್ನ ಅಸ್ತಿತ್ವಕ್ಕೆ ಬಿತ್ತಿದ ಬೀಜ ಒಂದಿತ್ತು.. ಆ ಬೀಜವೂ ಹಿಂದೆ ಫಸಲಿನ ಭಾಗ ವೆ ಆಗಿತ್ತು..ಅದೂ ಹೀಗೆಯೇ ನಾನು ನಾನೂ ಅನ್ನು ತ್ತಿತ್ತು...
    ..ಎನ್ನುತ್ತಾ...ಬೀಜವನ್ನು ಗೌಣ ಗೊಳಿಸಿ..ನಾನು ನಾನೂ ಎನ್ನುವ ಫಸಲನ್ನು ಬೆತ್ತಲು ಗೊಳಿಸುವ....ನಿಮ್ಮ ವಿಚಾರ ಸರಣಿ ಅದ್ಭುತ..
    ಆದರ...ಜೊತೆ ಜೊತೆಯಲ್ಲೇ..ಫಸಲಿನ ಘನತೆ ಯನ್ನೂ ಎತ್ತಿ ಹಿಡಿಯುವ..ನಿಮ್ಮ ಕಾಯಕ ..ಮತ್ತೂ...ಅದ್ಭುತ....

  • @user-ck8yn8uh6y
    @user-ck8yn8uh6y Před 10 měsíci

    Akka🎉🎉🎉🎉

  • @shantaparashetti4600
    @shantaparashetti4600 Před 10 měsíci +1

    1:06:26 😮🙏🙏

  • @shankarammanagappa6156
    @shankarammanagappa6156 Před 9 měsíci

    ನಿಮ್ಮ ಜೀವನ ಶೈಲಿ ಹೇಗೆ ಹೇಳಿ

  • @NaveenKumar-ml1up
    @NaveenKumar-ml1up Před 2 dny

    Ramana maharishi is equivalent to allama prabhu

  • @mruthyunjayasiddalingaiah7489

    🔱 ಭಾರತದ ಸನಾತನ ಸಂಸ್ಕೃತಿ ಮತ್ತು ಧರ್ಮದ ಭದ್ರ ಬುನಾದಿಯ ಭಾರತ ಮಾತೆಯ ರಕ್ಷಣೆಯೇ ನಮ್ಮ ಹಾಗೂ ನಮ್ಮ ಸಂತತಿಯ ಅಳಿವು ಉಳಿವು💐🙏

  • @aravindnaragund4065
    @aravindnaragund4065 Před 10 měsíci

    ಅಟ್ಟದ ಮೇಲೆ ಹರಿದಾಡುವ ಇಲಿ
    ಕಾದಿದ್ದ ಬೆಕ್ಕ ತಪ್ಪಿಸಿ ಬೆಕ್ಕಿನ ಕಣ್ಣೊಳಡಗಿತ್ತು..
    ಕಣ್ಣು ಇಲಿಯೂ ಕೂಡೆ ಗುಹೇಶ್ವರಲಿಂಗವು ಕಂಡುದಿಲ್ಲ..

  • @manjunathams8201
    @manjunathams8201 Před 7 měsíci

    ವರ್ಣಾಶ್ರಮವನ್ನು ನಾನೇ ಮಾಡಿದ್ದು ಎಂಬ ಕೃಷ್ಣನ ಮಾತಿಗೆ ತಾವು ಏನು ಹೇಳುತ್ತೀರಿ ಅಕ್ಕಾ!!!?

  • @shivaraj44
    @shivaraj44 Před 10 měsíci +1

    💐🙏

  • @sureshg3586
    @sureshg3586 Před 10 měsíci +1

    🙏🙏🙏