ಹನುಮ ಜನ್ಮ ಭೂಮಿ "ಅಂಜನಾದ್ರಿ" - ಸಂಕ್ಷಿಪ್ತ ಪರಿಚಯ Anjanadri

Sdílet
Vložit
  • čas přidán 18. 12. 2018
  • ಹನುಮ ಜನ್ಮ ಭೂಮಿ ಅಂಜನಾದ್ರಿ ಬೆಟ್ಟದ - ಸಂಕ್ಷಿಪ್ತ ಪರಿಚಯ
    ಕೊಪ್ಪಳ ಜಿಲ್ಲೆ, ಗಂಗಾವತಿ ತಾಲೂಕು ,ಚಿಕ್ಕರಾಂ ಪುರ ಗ್ರಾಮದ ವ್ಯಾಪ್ತಿಯಲ್ಲಿರುವ ಹಲವಾರು ಬೆಟ್ಟಗಳ ಸಾಲುಗಳ ನಡುವೆ ಸ್ವತಂತ್ರವಾಗಿ ತಲೆ ಎತ್ತಿ ನಿಂತಿದೆ ಅಂಜನಾದ್ರಿ ಬೆಟ್ಟ.
    ಈ ಬೆಟ್ಟದ ಮೇಲಿನ ಹನುಮಾನ್ ದೇವಾಲಯ ತಲುಪಲು 575 ಮೆಟ್ಟಿಲುಗಳಿವೆ .ದೇವಾಲಯದಲ್ಲಿ ಹನುಮಾನ್ ಮೂರ್ತಿ ಮತ್ತು ಅಂಜನಾದೇವಿಯ ಮೂರ್ತಿಯನ್ನು ಜೊತೆಗೆ ರಾಮಸೆತುವೆಯ ಅಂಶವನ್ನು ಸಹಾ ಕಾಣಬಹುದು .
    ಸದ್ಯ ದೇವಸ್ಥಾನವೂ ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ .
    ಅಂಜನಾದ್ರಿ ಬೆಟ್ಟದಿಂದ ಸೂರ್ಯಾಸ್ತ ನೋಡುವುದೆ ಚಂದ.
    ಬೆಟ್ಟದ ಮೇಲೆ ಕುಡಿಯುವ ಶುದ್ದೀಕರಣ ಘಟಕ ಇರುವುದರಿಂದ ಭಕ್ತಾದಿಗಳಿಗೆ ಶುದ್ದ ಕುಡಿಯುವ ನೀರು ಸದಾ ಲಭ್ಯ ಮತ್ತು ದೇವಸ್ಥಾನದ ವತಿಯಿಂದ ಪ್ರಸಾದದ ವ್ಯವಸ್ಥೆಯೂ ಇರುತ್ತದೆ .
    ಜೇ ಶ್ರೀ ರಾಮ್ .
    Music: Jalandhar by Kevin MacLeod is licensed under a Creative Commons Attribution license (creativecommons.org/licenses/...)
    Source: incompetech.com/music/royalty-...
    Artist: incompetech.com/
  • Zábava

Komentáře • 55