'ನಮ್ಮೂರ ಮೀನೂಟ'ಕ್ಕೆ ಇದು 'ದಿ ಬೆಸ್ಟ್ ಹೋಟೆಲ್' | JK Coastal Curry Hotel Banglore | Heggadde Studio

Sdílet
Vložit
  • čas přidán 5. 10. 2022
  • 'ನಮ್ಮೂರ ಮೀನೂಟ'ಕ್ಕೆ ಇದು 'ದಿ ಬೆಸ್ಟ್ ಹೋಟೆಲ್' | JK Coastal Curry Hotel Banglore | Heggadde Studio
    Address:
    Google Map: goo.gl/maps/r4ZshBsQ7cV9AqwB6
    JK Coastal Curry, Multi Cuisine Family Restaurant
    Netkalappa Circle #169, 24/1, Subbram Cheety Road, Basavanagudi, Banglore - 560004
    Contact No: 8904455597 | 8904455598
    #JK_Coastal_Curry #Heggadde_Studio #Jayram_Kanberu #Netkalappa_Circle #Karavali_Hotel
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • Zábava

Komentáře • 27

  • @HeggaddeStudio
    @HeggaddeStudio  Před rokem

    Address:
    Google Map: goo.gl/maps/r4ZshBsQ7cV9AqwB6
    JK Coastal Curry, Multi Cuisine Family Restaurant
    Netkalappa Circle #169, 24/1, Subbram Cheety Road, Basavanagudi, Banglore - 560004
    Contact No: 8904455597 | 8904455598

  • @deepu
    @deepu Před rokem +4

    ನೀವು ಹೇಳಿದ ತಕ್ಷಣ ನಾನು ಅಲ್ಲಿಗೆ ಹೋದೆ, ಮೀನು ಸಾಂಬಾರ್ ಹೊರತುಪಡಿಸಿ ರುಚಿ ತುಂಬಾ ಚೆನ್ನಾಗಿದೆ. ಮತ್ತು ದಯವಿಟ್ಟು ರುಚಿಗಾಗಿ ಈ ರೆಸ್ಟೋರೆಂಟ್‌ಗೆ ಭೇಟಿ ನೀಡಿ ಆದರೆ ಪ್ರಮಾಣಕ್ಕಾಗಿ ಅಲ್ಲ.

    • @chandramathisomegowda3121
      @chandramathisomegowda3121 Před rokem

      Jasthi thinnorige.

    • @deepu
      @deepu Před rokem

      @@chandramathisomegowda3121 ನಾನ್ ವೆಜ್ ಎಂದರೆ ಹೆಚ್ಚು ತಿನ್ನುವುದು. ನಾನ್ವೆಜ್ ಬಗ್ಗೆ ಯೋಚಿಸಿದಾಗ ನಮ್ಮಲ್ಲಿ ಹೆಚ್ಚಿನವರು ಹೆಚ್ಚು ತಿನ್ನುತ್ತಾರೆ

  • @shashi2023a
    @shashi2023a Před rokem +1

    Food was awesome here and amt is reasonable.
    Fish meal combo is awesome. Especially fish gravy , butter milk

  • @sharanusharanu350
    @sharanusharanu350 Před rokem

    Kichcha Sudeep sir fans always support you

  • @ambrishar8999
    @ambrishar8999 Před rokem +1

    Jayaram sir is super thoughtful person..... Excellent video sir

  • @ambrishar8999
    @ambrishar8999 Před rokem +1

    Will visit this Sunday for sure

  • @vighneshapoojary5637
    @vighneshapoojary5637 Před rokem +2

    My favourite hotel

  • @rakshithrp4412
    @rakshithrp4412 Před rokem +2

    Nice presentation

  • @rjvlog9180
    @rjvlog9180 Před rokem +1

    Tava fry super mattra❤

  • @guruswamygs.1478
    @guruswamygs.1478 Před rokem +2

    Super

  • @jeevanshetty1061
    @jeevanshetty1061 Před rokem +1

    ನಾನು ಊಟ ಮಾಡಿದ್ದೇನೆ ತುಂಬಾ ಅದ್ಭುತವಾಗಿ ಮಾಡುತ್ತಾರೆ ರೇಟ್ ತುಂಬಾ ಚೀಪ್ ಅಂಡ್ ಬೆಸ್ಟ್ ಫಿಶ್ ತವ ತುಂಬಾ ಚೆನ್ನಾಗಿ ಮಾಡುತ್ತಾರೆ ಮಳಿ ಸುಕ್ಕ ಅದ್ಭುತ

    • @deepu
      @deepu Před rokem

      ಗುರು ಇಲ್ಲ, ದರ ಕಡಿಮೆ ಇಲ್ಲ. ಆದರೆ ರುಚಿ ಇತರ ಉತ್ತಮ ರೆಸ್ಟೋರೆಂಟ್‌ಗಳಂತೆ ನಿಜವಾಗಿಯೂ ಉತ್ತಮವಾಗಿದೆ

  • @deepakshetty9968
    @deepakshetty9968 Před rokem +1

    super

  • @arjunkanchan9759
    @arjunkanchan9759 Před rokem +1

  • @girishachargiliyar2254
    @girishachargiliyar2254 Před rokem +4

    ನಾನು 1 ಸಲ ಹೊಯ್ಕ್....ಬಸವೇಶ್ವರ ನಗರ್ ದಿಂದ ಸ್ವಲ್ಪ ದೂರ ಆತ್ತ್😢

    • @mamathakr2067
      @mamathakr2067 Před rokem +1

      Sundara bashe nemmadu🌹

    • @mithunbagare2094
      @mithunbagare2094 Před rokem +1

      Nanu e hotel ge Regular agi hogtha irthini tumba channgiruthe crab super

  • @sagarhuddar596
    @sagarhuddar596 Před rokem +1

    Superb Nice beautiful fantastic wonderful amazing marvelous awesome Shetty SIR 🙏🌹🌷🥀🏵️❤️🥳💐🥳 👍👌🤝👏🌈. GOD bless u ❤️🥳💐🌷🥀🏵️🌹🙏. GN SD TC. Bye.

  • @manjunathaqm5566
    @manjunathaqm5566 Před rokem +2

    First like

  • @chandrush3624
    @chandrush3624 Před rokem +1

    👌👌👌👌🔥♥️♥️💞💞💞

  • @sunandanayak3599
    @sunandanayak3599 Před 4 hodinami

    Home delivery to J.P. nagara 9th phase is ?

  • @jaanuchethan9335
    @jaanuchethan9335 Před rokem

    Kundapur

  • @nammakaravalipick735
    @nammakaravalipick735 Před rokem +1

    Nam ajji manege kochaakki

  • @sadashivrao6445
    @sadashivrao6445 Před rokem

    Bro do you give Home delivery in Girinagar Areas